
ಚಂದ್ರಶೇಖರ ಆಲೂರು
“ನೀವೇ ಹೇಳಿದಿರಿ :ಡಿಸೆಂಬರ್ 30 ರವರೆಗೂ ಕಾಲಾವಕಾಶ ಇದೆ. ಈ ನೂಕುನುಗ್ಗಲಿನಲ್ಲಿ ಯಾಕೆ ಒದ್ದಾಡ್ತೀರಿ. ನಿಮ್ಮ ಹಣನ ನಾವು ತೆಗೊಳ್ಳಲ್ಲ ಅನ್ನಲ್ಲ.. ಬಿಡು ದಿನದಲ್ಲಿ ಬನ್ನಿ ಎಂದಿರಿ .ಈಗ ಬಂದರೆ 5000 ದ ಮೇಲೆ ಕಟ್ಟೋದಾದರೆ ಪತ್ರ ಕೊಡಬೇಕು .. ಒಂದೇ ಸಲ ಕಟ್ಟ ಬೇಕು ಮಣ್ಣು ಮಸಿ ಅಂತೀರಾ.. ನಾವೇನು ನಿಮ್ಮ ಕಣ್ಣಿಗೆ ಗುಗ್ಗುಗಳ ಥರ ಕಾಣ್ತೀವಾ …”
ಯಾರೋ ಹಿರಿಯರು ಮ್ಯಾನೇಜರ್ ಗೆ ಹಿಗ್ಗಾ ಮುಗ್ಗಾ ಉಗಿಯುತ್ತಿದ್ದರು .
ನಾನು ಎಷ್ಟೋ ಜನರಿಗೆ ಹೀಗೆ ಬುದ್ದಿವಾದ {ಸ್ವಗತ: ಥೂ ನಮ್ಮ ಜನ ಏನು ಹಿಂಗೇ ಒಬ್ಬರ ಮೇಲೆ ಒಬ್ಬರು ಬಿದ್ದು ಸಾಯ್ತಾರಪ್ಪ 50 ದಿನ ಟೈಮ್ ಕೊಟ್ಟಿದಾರೆ ಮೊದಲ ದಿನಾನೇ ಬಂದು ಕಟ್ಟಿ ಬಿಡಬೇಕು. ಒಂಚೂರು ತಾಳ್ಮೆ ಇಲ್ಲ} ಹೇಳಿದ್ದ ಗಿಲ್ಟ್ ನನ್ನನ್ನೂ
ಕಾಡಲಾರಂಭಿಸಿತು .
ಆರ್ ಬಿ ಐ demonetisation ಶುರುವಾದ ಮೇಲೆ ಬಿಡುಗಡೆ ಮಾಡಿದ 79 ನೆಯ ಸುತ್ತೋಲೆಯಲ್ಲಿ ಈ ವಿಷಯ ತಿಳಿಸಿದೆ .
ಕೇಂದ್ರ ಸರ್ಕಾರ ಅಥವಾ RBI ದೇಶದ ನಾಗರೀಕರಿಗೆ ಡಿಸೆಂಬರ್ 30 ರವರೆಗೆ ಕಾಲಾವಕಾಶ ನೀಡಿ ಈಗ ಇದ್ದಕ್ಕಿದ್ದಂತೆ ಇಷ್ಟು ದಿನ ಯಾಕೆ ಕಟ್ಟಲಿಲ್ಲ ಎಂಬುದಕ್ಕೆ ಕಾರಣ ನೀಡಿ ಎನ್ನುವುದು ತಪ್ಪಲ್ಲವೇ? ಯಾವುದೇ ಕಾರಣ ಅಥವಾ ಸ್ಪಷ್ಟನೆ ಕೇಳ
ಬೇಕಾದುದು ನೀವು ಕೊಟ್ಟ ಗಡುವು ಮೀರಿದ ಮೇಲಲ್ಲವೇ. ಅಲ್ಲದೆ ಬ್ಯಾಂಕಿನ ಎದುರು ಬೆಳೆದಿದ್ದ ಹನುಮಂತನ ಬಾಲದಂಥ ಕ್ಯೂ ಗಳು ಇದ್ದುದಕ್ಕೆ ಆರ್ ಬಿ ಐ ಕಾರಣ ನೀಡುತ್ತದೆಯೇ ನಮ್ಮ ಜನ ಕೇವಲ ಐದು ಸಾವಿರ ಸ್ವಂತ ಹಣ ಕಟ್ಟಲು ಇಷ್ಟು ಪರಿಪಾಟಲು ಪಡಬೇಕೆ ?ಅದೂ ಹಣ ಕಟ್ಟಲು ಬಂದವರು ಇಬ್ಬರು ಬ್ಯಾಂಕ್ ಅಧಿಕಾರಿಗಳ ವಿಚಾರಣೆಗೆ ಉತ್ತರಿಸಬೇಕಂತೆ !!!





Average of two new notifications per day after demonetisation indicates both RBI and Government are in dark and not sure of the end result of this not well prepared move. There are corrupt people in banking industry also who are helping the generation of New Black Money.
Please,sir.dont blame all bankers.. we bankers done our duty, as it is national call( we don’t know whether it is write or wrong) as part and parcel of govt., off course someone made mistakes,all banking fraternity tired to pacify the customers. in rural, still the problem is lot .no adequate currency supply, rural people and agri labourers are most sufferers, bankers doing duty with daily sudden change of rules ..it’s horrible with this comments form media and public only God save bankers….
They clearly say that you can pay whole money once. Why you are paying part by part? It’s illegal to accept the old currency. So there is no need to pay part by part, isn’t it?
The heading shows your frustration. Get a life.