ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆರ್ ಪೂರ್ಣಿಮಾಗೆ ಪ್ರಶಸ್ತಿ…

ಶಿವಮೊಗ್ಗದ ಹಿರಿಯ ಸಮಾಜವಾದಿ ಪತ್ರಕರ್ತರಾಗಿದ್ದ ಮಿಂಚು ಶ್ರೀನಿವಾಸ ಅವರ ಸ್ಮರಣೆಯ ಪತ್ರಿಕಾ ಪ್ರಶಸ್ತಿಗೆ ಪತ್ರಕರ್ತೆ
ಆರ್. ಪೂರ್ಣಿಮಾ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ಪ್ರದಾನ ಈ ಬಾರಿ ಧಾರವಾಡದಲ್ಲಿ ಏ. 16 ಶನಿವಾರ ಸಂಜೆ 5.30 ಕ್ಕೆ ನಡೆಯಲಿದೆ.

‍ಲೇಖಕರು Admin

14 April, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading