ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ವಿತರಣೆ ಸಮಾರಂಭ

ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬಿ.ಕೆ.ಸುಮಿತ್ರಾ, ಲತಾ ಹಂಸಲೇಖ, ಕಲಾವಿದ ಬಿ.ಕೆ.ಎಸ್.ವರ್ಮಾ, ಸಾಹಿತಿಗಳಾದ ಎಚ್.ಎಸ್.ರೇಣುಕಾ ಪ್ರಸಾದ್, ಡಾ.ವಿಜಯಾ ಸುಬ್ಬರಾಜ್, ರಮೇಶ್ ಹಿರೇಜಂಬೂರು, ಪತ್ರಿಕೋದ್ಯಮಿಗಳಾದ ಹುಣಸವಾಡಿ ರಾಜನ್, ಪೊನ್ನಪ್ಪ, ನಟರಾದ ಶ್ರೀಧರ್ ಸೇರಿದಂತೆ ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಬೆಂಗೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಆರ್ಯಭಟ ಸಾಂಸ್ಕೃತಿಕ ಉತ್ಸವದಲ್ಲಿ ಕೇರಳ ಉಚ್ಛ ನ್ಯಾಯಲಯದ ನ್ಯಾಯಾದೀಶರಾದ ಶ್ರೀ ಬನ್ನೂರ್ ಮಠ ಅವರು ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದರು.
ಸಮಾರಂಭದ ಕೆಲವು ದೃಶ್ಯಗಳು ನಿಮಗಾಗಿ :
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :





good,,,,,
congrats friend