ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

“ಆನುದೇವಾ…” ಮುಟ್ಟುಗೋಲು

ತೀವ್ರ ವಿವಾದ ಉಂಟುಮಾಡಿದ್ದ ಬಂಜಗೆರೆ ಜಯಪ್ರಕಾಶ್ ಅವರ “ಆನುದೇವಾ ಹೊರಗಣವನು” ಕೃತಿಯನ್ನು ರಾಜ್ಯ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ. ಇಂದಿನ ಸಚಿವ ಸಂಪುಟ ಸಭೆ ಈ ತೀರ್ಮಾನ ಕೈಗೊಂಡಿದೆ. ಸಮಾಜ ಸಂಘರ್ಷಕ್ಕೆ ಅವಕಾಶ ಮಾಡಿತೆಂಬ ಕಾರಣಕ್ಕಾಗಿ ಮುಟ್ಟುಗೋಲು ನಿರ್ಧಾರ ಕೈಗೊಂಡಿರುವುದಾಗಿ ಸರ್ಕಾರ ಹೇಳಿದೆ.

ಕೃತಿಯಲ್ಲಿ ಬಸವಣ್ಣನ ಜಾತಿ ವಿಚಾರವಾಗಿ ಬರೆದಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

‍ಲೇಖಕರು avadhi

23 July, 2007

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading