ಶಿವಮೊಗ್ಗಾದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಸಾಹಿತ್ಯ ಸಮುದಾಯ ಮತ್ತು ಅಭಿನವ ಪ್ರಕಾಶನದ ವತಿಯಿಂದ “ಆಧುನಿಕೋತ್ತರವಾದ” ಕುರಿತು ಸಂವಾದ ಗೋಷ್ಠಿ ನಡೆಯಿತು. ಆರ್ ಕೆ ಹುಡ್ಗಿಯವರು ಗೋಷ್ಟಿಯನ್ನು ಉದ್ಘಾಟಿಸಿದರು. ಡಾ. ರಾಜೇಂದ್ರ ಚೆನ್ನಿಯವರು ಆಶಯ ಭಾಷಣ ಮಾಡಿದರು. ಕೇಶವ ಶರ್ಮ, ಮಲ್ಲಿಕಾರ್ಜುನ ಮೇಟಿ, ಸಿರಾಜ ಅಹಮದ್, ಕೆ ಪ್ರಕಾಶ, ಶ್ರೀಪಾದ ಭಟ್, ರವಿಕುಮಾರ ನ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಕೆಲವು ಚಿತ್ರಗಳು ’ಅವಧಿ’ ಓದುಗರಿಗಾಗಿ :
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :
ಚಿತ್ರಕೃಪೆ : ವಿಠಲ್ ಭಂಡಾರಿ






0 Comments