ಭಾನುವಾರ ಬೆಳಗ್ಗೆ ಆಕೃತಿ ಅಂಗಳದಲ್ಲಿ ಪ್ರೊ ಸಿ ಎನ್ ರಾಮಚಂದ್ರನ್ ಅವರ ಜೊತೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಸಾಹಿತ್ಯದ ನಾನಾ ಪ್ರಕಾರಗಳ ಬಗೆಗೆ, ನಾನಾ ಭಾಷೆಗಳ ಸಾಹಿತ್ಯದ ಬಗೆಗೆ ಆಳವಾಗಿ, ಖಚಿತವಾಗಿ ಮಾತನಾಡಬಲ್ಲ ಸಿ ಎನ್ ಆರ್ ಅವರೊಂದಿಗೆ ಮಾತನಾಡುವುದೇ ಒಂದು ಸುಯೋಗ.
ಸಂವಾದದ ಕೆಲವು ದೃಶ್ಯಗಳು ನಿಮಗಾಗಿ :
ಚಿತ್ರ ಕೃಪೆ : ಗುರುಪ್ರಸಾದ್.
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :






0 Comments