ಒಬ್ಬ ವ್ಯಕ್ತಿ ತನ್ನ ಜೀವಮಾನದ “ಗಳಿಕೆಯನ್ನೆಲ್ಲ” ಪುಸ್ತಕಗಳಿಗಾಗಿ ಹಾಕುತ್ತಾನೆಂದರೆ..
ಆವ್ಯಕ್ತಿ ಹೇಗಿರಬಹುದು?
ಆ ವಾಚನಾಲಯ ಹೇಗಿರಬಹುದು..?
ನಾವೆಲ್ಲ ಬ್ಲಾಗ್ ಗೆಳೆಯರು ಅಂಕೆಗೌಡರ ವಾಚನಾಲಯಕ್ಕೆ ಹೋಗಿದ್ದೆವು..
ಅದು ಹೇಗಿದೆ ಅಂತ ನಾವೆಲ್ಲ ಹೇಳಲು ಪ್ರಯತ್ನಿಸಿದ್ದೇವೆ…
ಒಂದು ಕಥೆ ನೆನಪಾಗುತ್ತಿದೆ..
ಕುರುಡರೆಲ್ಲ ಸೇರಿ ಒಂದು ಆನೆಯನ್ನು ನೋಡಲು ಹೋಗಿದ್ದರಂತೆ..
ನೋಡಿ ಬಂದ ಮೇಲೆ ಎಲ್ಲರೂ ಅವರವರು ಆನೆಯನ್ನು ಕಂಡಂತೆ ವರ್ಣಿಸಿದರಂತೆ..
ಆನೆಯ ಕಾಲು ಮುಟ್ಟಿ ಬಂದವ “ಆನೆಯೆಂದರೆ ಕಂಬದಂತೆ….”
ಆನೆಯ ಬಾಲ ಸಿಕ್ಕಿದವ “ಆನೆಯೆಂದರೆ ಹಗ್ಗದಂತೆ…”
ನಮ್ಮ ಪ್ರಯತ್ನವೂ ಹೀಗೆ ಆದಂತಿದೆ…
ಅಂಕೆಗೌಡರ ಪ್ರಯತ್ನ ನಮ್ಮ ಶಬ್ಧಗಳಿಗೆ ನಿಲುಕಲಿಲ್ಲ…
ದಯವಿಟ್ಟು ನೀವೂ ಒಮ್ಮೆ ಭೇಟಿ ಮಾಡಿ…
ಈ ಕನ್ನಡಿಗನ ಸಾಧನೆಯನ್ನು ನೋಡಿ ಅಭಿಮಾನಪಟ್ಟು ಬನ್ನಿ…
ನಿಮಗೆ ಎಲ್ಲ ವಿವರಗಳು ಇಲ್ಲಿ ಸಿಗುತ್ತವೆ…
http://biligiribalu.blogspot.in/2012/06/11-blaag-mitrara.html
http://chaayakannadi.blogspot.in/2012/06/blog-post_27.html
http://www.bilimugilu.blogspot.in/2012/06/blog-post_1729.html
http://giri-shikhara.blogspot.in/2012/06/blog-post_27.html
http://tripping-life.blogspot.in/2012/06/ocean-of-books-mr-anke-gowdas-books.html
http://tripping-life.blogspot.in/
http://www.ittigecement.blogspot.in/2012/06/blog-post_28.html
http://jalanayana.blogspot.in/2012/06/blog-post_27.html
http://usdesai.blogspot.in/2012/06/blog-post_27.html
http://sandhyeyangaladi.blogspot.com/]]>






ಅಂಕೆ ಗೌಡರ ಬಗೆಗೆ ಬರೆದ ಎಲ್ಲ ಬ್ಲಾಗಿಗರಕಡೆಯಿಂದ ಅವಧಿಗೆ ಪ್ರೀತಿಯ ನಮನಗಳು…………