‘ಅವಧಿ’ ಮತ್ತು ‘ಆಲೆಮನೆ’ ಸಾಹಿತ್ಯ ಸಮ್ಮೇಳನದ ಅಂಗಳದಲ್ಲಿ ತನ್ನದೇ ಕೇಂದ್ರವೊಂದನ್ನು ಸ್ಥಾಪಿಸಿದೆ. ಇಲ್ಲಿಗೆ ಸಾಕಷ್ಟು ಸಾಹಿತ್ಯಾಸಕ್ತರು ಬರುತ್ತಿದ್ದಾರೆ. ಬ್ಲಾಗಿಂಗ್ ಬಗ್ಗೆ ಒಂದು ಮಿನಿ ಪಾಠವೇ ಜರುಗುತ್ತಿದೆ.
ಜಿಲ್ಲಾಧಿಕಾರಿ ಎಸ್ ಪ್ರಸಾದ್ ಕೇಂದ್ರಕ್ಕೆ ಭೇಟಿ ಕೊಟ್ಟು ‘ಅವಧಿ’ ಹಾಗೂ ‘ನುಡಿನಮನ’ದಲ್ಲಿ ಬಂದ ಸಮ್ಮೇಳನದ ಸುದ್ದಿಗಳನ್ನು ವೀಕ್ಷಿಸಿದರು. ‘ಆಲೆಮನೆ ಬಳಗದ ಉತ್ಸಾಹಿ ಆದಿತ್ಯ ಭಾರದ್ವಾಜ್ ಪ್ರಸಾದ್ ಅವರಿಗೆ ಬ್ಲಾಗಿಂಗ್ ಲೋಕ ಪರಿಚಯಿಸಿದರು.


'ಅವಧಿ' 'ನುಡಿನಮನ' ಕೇಂದ್ರ
ನಿಮಗೆ ಇವೂ ಇಷ್ಟವಾಗಬಹುದು…





0 Comments