ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಅವಧಿ' ಗೆ ಬಂತು..

ಅವಧಿಗೆ ಪುಸ್ತಕ ಕಳಿಸಿಕೊಡುವುದು ಹೇಗೆ? ಎಂದು ಎಷ್ಟೋ ಬರಹಗಾರರು, ಪ್ರಕಾಶಕರು ಕೇಳುತ್ತಿದ್ದರು.

ಅವಧಿ ಎನ್ನುವುದೇ ಪುಸ್ತಕಗಳ ನಿಲುದಾಣ

ಹಾಗಾಗಿ ಪುಸ್ತಕಗಳನ್ನು ಒಬ್ಬರ ಎದೆಯಿಂದ ಇನ್ನೊಬ್ಬರ ಎದೆಗೆ ದಾಟಿಸಲೇಬೇಕು

ಅದಕ್ಕೆ ಒಂದು ವಿಳಾಸ ಬೇಕಿತ್ತು

ಈಗ ಅದು ಇಲ್ಲಿದೆ

‘ಅವಧಿ’ಗೆ ನಿಮ್ಮ ಕೃತಿಗಳನ್ನು ಕಳಿಸಬಹುದು ಎಂದು ಮೊನ್ನೆ ಮೊನ್ನೆ ತಾನೇ ಹೇಳಿದ್ದೆ ತಡ

ಪುಸ್ತಕಗಳ ರಾಶಿಯೇ ಅವಧಿಯನ್ನು ಹುಡುಕಿ ಬರುತ್ತಿದೆ.

ಹೌದಲ್ಲಾ..!! ಇಷ್ಟು ದಿನ ನಾವು ತಡ ಮಾಡಿದ್ದು ಏಕೆ? ಎಂದು ನಮಗೆ ಅನಿಸುವಷ್ಟು

ನಿಮ್ಮ ಕೃತಿ ಅವಧಿಯಲ್ಲಿ ಕಾಣಿಸಿಕೊಳ್ಳಬೇಕಾದರೆ ತಡಮಾಡಬೇಡಿ-

 ಅವಧಿ, 142, 69ನೇ ಕ್ರಾಸ್, 5ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು- 560010

ಇಲ್ಲಿಗೆ ಕಳಿಸಿ 

books

‍ಲೇಖಕರು Admin

21 December, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading