ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಅವಧಿ’ ಓದುಗರ’ ಟಾಪ್ ಟೆನ್’ : ’ಅಲ್ಲ, ಟಾಪ್ ಟ್ವೆಂಟಿ’ – ಪ್ರಸನ್ನ ಸಂತೇಕಡೂರು

ಪ್ರಸನ್ನ ಸಂತೇಕಡೂರು

ನನ್ನ ಟಾಪ್ ೧೦ ಕನ್ನಡ ಪುಸ್ತಕಗಳು
 
1) ಶಿವರಾಮ ಕಾರಂತ,  ಚೋಮನ ದುಡಿ

2) ಪೂರ್ಣಚಂದ್ರ ತೇಜಸ್ವಿ  ಕೆ. ಪಿ. – ಕರ್ವಾಲೋ

3) ಮಾಸ್ತಿ ವೆಂಕಟೇಶ ಅಯ್ಯಂಗಾರ್ – ಕಾಕನ ಕೋಟೆ
 
4) ಶ್ರೀ ಕೃಷ್ಣ ಆಲನಹಳ್ಳಿ – ಭುಜಂಗಯ್ಯನ ದಶಾವತಾರಾಗಳು
5) ನಿರಂಜನ – ಚಿರಸ್ಮರಣೆ

6) ರಾವ್ ಬಹದ್ದೂರ್ – ಗ್ರಾಮಾಯಣ
7)ಶಂಕರ ಮೊಕಾಶೀ ಪುಣೇಕರ – ಅವಧೇಶ್ವರಿ
8) ಯಶವಂತ ಚಿತ್ತಾಲ – ಕಥೆಯಾದಳು ಹುಡುಗಿ
9) ಎಮ್. ಕೆ. ಇಂದಿರಾ – ಫಣಿಯಮ್ಮ
10) ಯೂ.ಆರ್.ಅನಂತಮೂರ್ತಿ – ಸಂಸ್ಕಾರ/ದೇವನೂರು ಮಹಾದೇವ – ಕುಸುಮಬಾಲೆ
 
ನನ್ನ ಟಾಪ್ ೧೦ ಆಂಗ್ಲ ಭಾಷೆಯ ಪುಸ್ತಕಗಳು
1) Anna Karenina by Leo Tolstoy


2) The old man and the Sea by Ernest Hemingway
3) Metamorphosis by Franz Kafka
4) Crime and Punishment by Fyodor Dostoevsky
5) Mother by Maxim Gorky
6) Adventures of Tom Sawyer by Mark Twain


7) Stranger by Albert Camus
8) Oliver Twist by Charles Dickens
9) Malgudi Days by R K Narayan
10) The Room on the roof by Ruskin Bond
 

‍ಲೇಖಕರು avadhi

10 May, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading