ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಅವಧಿ’ಯ ಅಂಕಣಕಾರ ವಿಠ್ಠಲ ಭಂಡಾರಿ ಇನ್ನಿಲ್ಲ

ಅವಧಿಯಲ್ಲಿ ತನ್ನ ತಂದೆ ಆರ್ ವಿ ಭಂಡಾರಿಯವರ ಬಗ್ಗೆ ಅಂಕಣ ಬರೆದಿದ್ದ, ಸಂವಿಧಾನ ಓದಿಸುವ ಚಳವಳಿಗೆ ಮುಖ್ಯ ಆಧಾರವಾಗಿದ್ದ ಜನಪರ ಹೋರಾಟಗಾರ ವಿಠ್ಠಲ ಭಂಡಾರಿ ಇನ್ನಿಲ್ಲ.

ಕೊರೋನಾದ ಹೊಡೆತಕ್ಕೆ ಸಿಕ್ಕ ಅವರು ಇಂದು ಸಂಜೆ ೬ ರ ವೇಳೆಗೆ ಅಸು ನೀಗಿದರು.

ಇವರ ನಿಧನದಿಂದ ಜನಪರ ಚಳವಳಿ ಮಹತ್ವದ ಹೋರಾಟಗಾರನನ್ನು ಕಳೆದುಕೊಂಡಿದೆ ಎಂದು ವಿಶ್ರಾಂತ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ ದಾಸ್ ಅವರು ಶೋಕ ವ್ಯಕ್ತಪಡಿಸಿದ್ದಾರೆ.

ನಾಗಮೋಹನ ದಾಸ್ ಅವರು ಬರೆದ ಸಂವಿಧಾನ ಕೃತಿಗಳನ್ನು ಪ್ರಕಟಿಸಿದ್ದೂ ಅಲ್ಲದೆ ರಾಜ್ಯದ ಎಲ್ಲೆಡೆ ಸಂವಿಧಾನ ಕುರಿತ ಸಂವಾದವನ್ನು ಚಳವಳಿಯಂತೆ ಹಮ್ಮಿಕೊಂಡಿದ್ದರು.

‍ಲೇಖಕರು Avadhi

7 May, 2021

3 Comments

  1. Dr Prashantha Naik

    Very sad news. My deep condlences. May his rest Soul in peace.

  2. Dr Prashantha Naik

    ಮಾನವತಾವಾದಿ, ಜನಪರ ಹೋರಾಟಗಾರ, ಖ್ಯಾತ ಅಂಕಣಗಾರರು ಆಗಿರುವ ಶ್ರೀ ವಿಠ್ಠಲ ಭಂಡಾರಿ ಅವರು ನಿಧನರಾಗಿರುವ ಸಂಗತಿ ತುಂಬಾ ದುಖ:ಕರವಾದದ್ದು. ಅವರ ನಿಧನವು ಕನ್ನಡ ನಾಡಿಗೆ ಒಂದು ತುಂಬಲಾರದ ನಷ್ಠ

  3. T S SHRAVANA KUMARI

    ತುಂಬಾ ದುಃಖದ ವಿಷಯ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading