‘ಆಕೃತಿ’ ಪುಸ್ತಕ ಮಳಿಗೆಯಲ್ಲಿ ಯಲ್ಲಿ ‘ಅಳಗರ್ ಸಾಮಿಯಿನ್ ಕುದಿರೈ’ ಚಲನಚಿತ್ರ ಪ್ರದರ್ಶನ ಮತ್ತು ಸಂವಾದವನ್ನು ಹಮ್ಮಿಕೊಳ್ಳಲಾಗಿತ್ತು.
ಸಂವಾದದಲ್ಲಿ ಬಿ ಸುರೇಶ, ಕುಮಾರ ರೈತ, ಗಿರಿರಾಜ್ ಬಿ ಎಂ ಮತ್ತು ನಟಿ ಕೃತಿ ಶೆಟ್ಟಿ ಭಾಗವಹಿಸಿದ್ದರು.
ಆಯೋಜಿಸಿದ್ದು ಆಕೃತಿ ಪುಸ್ತಕ ರಾಜಾಜಿನಗರ ಮತ್ತು ಸಂವಾದ.ಕಾಂ.
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :






0 Comments