ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಲ್ಲೊಂದು ಲೋಕವಿತ್ತು..

ಪತ್ರಿಕೋದ್ಯಮದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಇತ್ತೀಚೆಗೆ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ಗಂಗಾಧರ ಮೊದಲಿಯಾರ್, ಸನತ್ ಕುಮಾರ್ ಬೆಳಗಲಿ ಅವರಿಗೆ ಟಿ ಎಸ್ ಆರ್ ಪ್ರಶಸ್ತಿ, ಟಿ ವೆಂಕಟೇಶ್, ಬಸವರಾಜ ಸ್ವಾಮಿ ಅವರಿಗೆ ಮೊಹರೆ ಹಣಮಂತರಾಯ ಪ್ರಶಸ್ತಿ, ಜಿ ಎನ್ ಮೋಹನ್, ಶೇಷಮೂರ್ತಿ ಅವಧಾನಿ ಅವರಿಗೆ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ಗಾಣಧಾಳು ಶ್ರೀಕಂಠ, ಎನ್ ಜಗದೀಶ ಕೊಪ್ಪ ಅವರಿಗೆ ಪರಿಸರ ಪ್ರಶಸ್ತಿ ವಿತರಿಸಲಾಯಿತು  

ಕನ್ನಡ ಪತ್ರಿಕಾ ದಿನಾಚರಣೆಯಂದು  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಮ್ಮಿಕೊಂಡಿದ್ದ ಸಮಾರಂಭದ ಕಣ್ಣೋಟ ಇಲ್ಲಿದೆ.

sreekanth v n

ಶ್ರೀಕಾಂತ್ ವಿ ಎನ್ ಕಂಡಂತೆ 
tsr award1 tsr award2 tsr award3 tsr award4 tsr award5 tsr award6 tsr award7 tsr award8 tsr award9 tsr award10 tsr award11 tsr award12 tsr award13 tsr award14 tsr award15

‍ಲೇಖಕರು Admin

5 July, 2016

1 Comment

  1. Shyamala Madhav

    ಕಣ್ತುಂಬಿತು,ಮನ ತುಂಬಿತು.
    ಅಭಿನಂದನೆ, ಎಲ್ಲರಿಗೂ .
    – Shyamala Madhav.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading