ಅಹರ್ನಿಶಿ ಪ್ರಕಟಿಸಿರುವ ಕಡಿದಾಳು ಶಾಮಣ್ಣ ಅವರ ಪತ್ರಗಳು ಹಾಗೂ ಲೇಖನಗಳ ಸಂಕಲನ ‘ಆ ದಶಕ’ವನ್ನು ಶಿವಮೊಗ್ಗದಲ್ಲಿ ಬಿಡುಗಡೆ ಮಾಡಲಾಯಿತು. ದೇವನೂರು ಮಹಾದೇವ ಪುಸ್ತಕ ಬಿಡುಗಡೆ ಮಾಡಿ ಅಪರೂಪಕ್ಕೆನ್ನುವಂತೆ ದೀರ್ಘ ಕಾಲ ಮಾತನಾಡಿದರು. ರವಿವರ್ಮ ಕುಮಾರ್, ರಾಜೇಂದ್ರ ಚೆನ್ನಿ ಅವರು ಅತಿಥಿಗಳಾಗಿದ್ದರು.
ಅದರ ಒಂದು ನೋಟ ಇಲ್ಲಿದೆ.
ಇನ್ನಷ್ಟು ಫೋಟೋಗಳಿಗಾಗಿ ಭೇಟಿ ಕೊಡಿ-ಓದುಬಜಾರ್
\



ಅಲ್ಲಿ 'ಆ ದಶಕ'
ನಿಮಗೆ ಇವೂ ಇಷ್ಟವಾಗಬಹುದು…





0 Comments