ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಅರ್ಧ ಕವಿ'ಗಳ ಗೋಷ್ಠಿ..!!!

ಗಿರಿಧರ ಕಾರ್ಕಳ 
25.11.17 ಮಧ್ಯಾಹ್ನ 1 ಗಂಟೆ…
ಸಾಹಿತ್ಯ ಸಮ್ಮೇಳನದಲ್ಲಿ ಕಲಾಮಂದಿರದ ಪರ್ಯಾಯ ವೇದಿಕೆಯಲ್ಲಿ 48 ಕವಿಗಳ ಕವಿಗೋಷ್ಠಿ ನಡೀತಿದೆ.
ಕವಿಗಳ ಸಂಖ್ಯೆ ದೊಡ್ಡದಿದ್ದು ಸ್ಥಳಾಭಾವದಿಂದಾಗಿ ” ಅರ್ಧ ಕವಿಗಳು ಈಗ ಕವಿತೆ ಓದುತ್ತಾರೆ.ಉಳಿದರ್ಧ ಕವಿಗಳು ನಂತರ” ಎಂದು ಸಂಯೋಜಕರು ಘೋಷಿಸಿದ್ದಾರೆ…!!
ಹೀಗೇ….ಸಂಯೋಜಕರ ಆಶಯದಂತೇ “ಅರ್ಧ ಕವಿಗಳ” ಗೋಷ್ಠಿ ಭರದಿಂದ ಸಾಗುತ್ತಿದೆ…!!!

‍ಲೇಖಕರು avadhi

27 November, 2017

1 Comment

  1. Hema

    ಸಾಹಿತ್ಯ ಸಮ್ಮೇಳನದ ಪರ್ಯಾಯ ವೇದಿಕೆಯ ಎದುರು ಕುಳಿತ ಪ್ರೇಕ್ಷಕರಲ್ಲಿ ಅಷ್ಟೂ ಅರ್ಥವಾಗದ ವರಿದ್ದಾರಾ?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading