ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅರ್ಚನಾ ಶ್ಯಾಮ್ ಗೆ ಬರೆದ ಪತ್ರ

ಪುಟ್ಟ ಅರ್ಚನಾ...

ನಿನ್ನ ನಿರ್ದೇಶನದ ನಾಟಕ ನೋಡಲು ಬಂದು ಖಾಲಿ ಕೈಯಲ್ಲಿ ವಾಪಸ್ ಬಂದೆ.. ಟಿಕೆಟ್ ಸಿಗಲಿಲ್ಲ… … ಆದರೆ ಒಂದು ಖುಷಿಯ ಸಂಗತಿ.. ಜನ ಸಿನಿಮಾ ಟಿಕೆಟ್ ಥರಾ ಎಲ್ಲಾ ಕಡೆ ಟಿಕೆಟ್ ಗೋಸ್ಕರ ಒದ್ದಾಡುತ್ತಿದ್ದರು… ಜನರನ್ನ ಅಷ್ಟರ ಮಟ್ಟಿಗೆ ರಂಗಭೂಮಿಯ ಕಡೆಗೆ ಎಳೆದುಕೊಂಡು ಬಂದೆಯಲ್ಲ, ನಿನಗೆ ಮತ್ತು ಅಂತರಂಗದ ಎಲ್ಲಾ ಪ್ರತಿಭೆಗಳಿಗೆ ಹ್ಯಾಟ್ಸ್ ಆಫ್….. Ramesha Gururajarao :]]>

‍ಲೇಖಕರು G

4 February, 2012

1 Comment

  1. D.RAVI VARMA

    ನಿಮ್ಮ ಶಾಮ್ ಅವರಿಗೆ ನನ್ನದೂ ನಮಸ್ಕರವಿರಲಿ. ಜನ ನಾಟಕ ನೋಡಲ್ಲ.ಬರೀ ಸಿನಿಮಾ.ದೂರದರ್ಶನ ದ ಹಿಂದೆ ಬಿದ್ದಿದ್ದರೆಂದು ಕಾಮೆಂಟ್ ಮಾಡೋ ಜನಕ್ಕೊಂದು ಶಾಕ್ ಅಲ್ವೇ ಇದು ,ಒಳ್ಳೆ ನಾಟಕಗಳನ್ನು ಕೊಡಿ ಸ್ವಾಮಿ ,ಜನ ನೋಡೇ ನೋಡ್ತಾರೆ , ಬಹುಷಃ ಭೂಮಿಯ ಮೇಲೆ ಮಾನವಜೀವಿ ಇರೋವರೆಗೂ ಈ ರಂಗಭೂಮಿ ,ನಾಟಕ,ಜನಪದ, ಇದ್ದೆ ಇರುತ್ತೆ, ಅದು ಜನರನ್ನು ತಲುಪಬೇಕಸ್ತೆ
    ರವಿ ವರ್ಮ ಹೊಸಪೇಟೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading