ಎಚ್ ವೈ ಶಾರದಾ ಪ್ರಸಾದ್ ಅವರ ಕ್ವಿಟ್ ಇಂಡಿಯಾ ಚಳವಳಿಯ ನೆನಪಿನ ಡೈರಿ ಬೆಂಗಳೂರಿನಲ್ಲಿ ಬಿಡುಗಡೆಯಾಯಿತು.
ಸುಗತ ಶ್ರೀನಿವಾಸರಾಜು ಸಂಪಾದಿಸಿ ಮುನ್ನುಡಿ ಬರೆದಿದ್ದಾರೆ. ರೋಸಿ ಡಿಸೋಜ ಕನ್ನಡಕ್ಕೆ ಅನುವಾದಿಸಿದ್ದಾರೆ. ನವಕರ್ನಾಟಕ ಈ ಎರಡೂ ಪುಸ್ತಕಗಳನ್ನು ಪ್ರಕಟಿಸಿದೆ. ರಾಮಚಂದ್ರ ಗುಹ, ಚಿರಂಜೀವಿ ಸಿಂಗ್, ಎಚ್ ಎಸ್ ದೊರೆಸ್ವಾಮಿ, ಎಂ ಎನ್ ವೆಂಕಟಾಚಲಯ್ಯ ಸಮಾರಂಭದಲ್ಲಿದ್ದರು.
ಫೋಟೋ ಆಲ್ಬಮ್ ನೋಡಲು ಭೇಟಿ ಕೊಡಿ- ಮೀಡಿಯಾ ಮೈಂಡ್

ಅರಿವಿನ ಬಿಡುಗಡೆ
ನಿಮಗೆ ಇವೂ ಇಷ್ಟವಾಗಬಹುದು…





0 Comments