ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಯ್ಯೋ..

ಅಯ್ಯೋ.. ಹಾಗಂತ ಉದ್ಘಾರ ತೆಗೆದವರು ನಂ ಪಾರ್ವತಿ

ಕ್ಲಿಕ್ ಆಯ್ತು ಕವಿತೆ ಎರಡನೇ ಆವೃತ್ತಿಯ ಕವಿತೆಗಳಲ್ಲಿ ಬೆಸ್ಟ್ ಒಂದನ್ನು ‘ಕಾಕಾ’ ಗೋಪಾಲ ವಾಜಪೇಯಿ ಅವರು ಆಯ್ಕೆ ಮಾಡಬೇಕಿತ್ತು

ಕವಿಗಳು ಒಟ್ಟುಗೂಡಿ ಇನ್ನೇನು ಅವರ ಕೈ ಸೇರಬೇಕು ಎನ್ನುವಾಗ ಅವರು ‘ಇಗೋ ಬಂದೆ..’ ಎಂದವರೇ ಎದ್ದು ನಡೆದು ಬಿಟ್ಟರು

ತುಂಬು ಉತ್ಸಾಹದಿಂದ ಕವಿತೆ ಕಳಿಸಿದ್ದ ನಂ ಪಾರ್ವತಿ ಅವರಿಗೆ ಆದ ಶಾಕ್ ಇಲ್ಲಿದೆ-

nam-parvathiನನ್ನ ಕವನ ಓದಿ ತೀರ್ಪು ನೀಡೋರು ಇವರೇ…
ಗೋಪಾಲ ವಾಜಪೇಯಿ, ಇವರ ಬಗ್ಗೆ ತಿಳ್ಕೊಬೇಕು
ಅಂದುಕೊಂಡಿದ್ದೇ….

ಈಗ ಇವರ ಬಗ್ಗೆ ನಂಗೆ ಏನೂ ಗೊತ್ತಿರಲಿಲ್ಲವಲ್ಲ ಹೇಗೆ ಅನ್ನಿಸ್ತಿದೆ …

ಸದ್ದು ಮಾಡದೇ ಹಾಗೇ ಸರಿದು ಹೋಗುವ ಸಂತರು ಎಷ್ಟೋ….

ದುಃಖ ಯಾಕೆ ಆಗ್ತಾ ಇದೆಯೋ ಗೊತ್ತಾಗ್ತಿಲ್ಲ.

ಈಗ ಮೂರನೆಯ ಆವೃತ್ತಿಯ ಸಮಯ

ಈ ಸಂದರ್ಭದಲ್ಲಿ ಗೋಪಾಲ ವಾಜಪೇಯಿ ಅವರನ್ನು ನೆನಪಿಸಿಕೊಳ್ಳುತ್ತಾ ಸಧ್ಯದಲ್ಲೇ ಫಲಿತಾಂಶ ನಿಮ್ಮ ಮುಂದಿಡಲಿದ್ದೇವೆ

ಅವರ ಆತ್ಮೀಯ ಧನಂಜಯ ಕುಲಕರ್ಣಿ ಈ ಕವಿತೆಯನ್ನು  ಆಯ್ಕೆ ಮಾಡಲಿದ್ದಾರೆ

‍ಲೇಖಕರು Admin

25 September, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading