ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಯ್ಯಯ್ಯ.. ಎಂಚ ಪೊರ್ಲಾಂಡ್!

rajaram tallur low res profileರಾಜಾರಾಂ ತಲ್ಲೂರ

ಎಂತೆಂತಹ ಹುಲಿಗಳು…
ನೋಡಿ. ಇದು ಜವಾರಿ ಹುಲಿ ಟೀಮ್.
ತಮಾಷೆ ಎಂದರೆ, ಎದುರು ಮನೆ ಹಣ್ಣಿನ ಮರಗಳಿಗೆ ಕಲ್ಲು ಹೊಡೆಯಲು ಬಂದು ಯಾವತ್ತೂ ನನ್ನ ಕೈಗೆ ಸಿಕ್ಕಿಹಾಕಿಕೊಳ್ಳುವ ಈ ಮಕ್ಕಳ ದಂಡು, ಚೌತಿ ನೆಪದಲ್ಲಿ ನನ್ನೊಟ್ಟಿಗೆ ರಾಜಿ ಪಂಚಾತಿಕೆಗೆ ಬಂದಿತ್ತು.
ಬಿಜಾಪುರ, ಧಾರವಾಡ ಕಡೆಯ ಕಾರ್ಮಿಕರ ಕಾಲನಿಯ ಮಕ್ಕಳಿವರು. 3-8 ನೇ ತರಗತಿಗಳಲ್ಲಿ ಕಲಿಯುತ್ತಿರುವವರು. ಚೌತಿ ಖರ್ಚಿನ ದುಡ್ಡು ಸಂಗ್ರಹಕ್ಕೆ ಹೊರಟಿದ್ದಾರೆ. ಬೆಳಗ್ಗಿನಿಂದ ಎಷ್ಟು ಸಂಗ್ರಹ ಆಯ್ತೆಂದು ಇನ್ನೂ ಲೆಕ್ಕ ಆಗಿಲ್ಲವಂತೆ!
kid_group
kids

‍ಲೇಖಕರು avadhi

14 September, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading