ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಮ್ಮ ಮಗಳ ಜುಗಲ್ಬಂದಿ..

ಪುಟ್ಟ ವಯಸ್ಸಿನಲ್ಲಿಯೇ ಕವಿತೆಯನ್ನು ಕನಸಿದ ಹುಡುಗಿ- ಅಮನ

ಆಕೆ Echoes of soulful poems ಬರೆದಳು.

ಸಪ್ನಾ ಪ್ರಕಾಶನ ಇದರ ಪ್ರಕಟಣೆಯನ್ನು ಕೈಗೆತ್ತಿಕೊಂಡಿತು.

ಮಗಳ ಕವಿತೆ ಓದಿದ ಅಮ್ಮ ಡಾ ಲತಾ ಟಿ ಎಸ್ ಎಷ್ಟು ಇಂಪ್ರೆಸ್ ಆದರೆಂದರೆ ಅದು ಕನ್ನಡದಲ್ಲಿಯೇ ಎಲ್ಲರೂ ಓದಬೇಕೆಂದು ಬಯಸಿದರು.

ಅನುವಾದ ಯಾರು ಮಾಡಬೇಕು ಎಂದು ಅವರು ತಲೆ ಕೆಡಿಸಿಕೊಳ್ಳಲೇ ಇಲ್ಲ.

ಬಿಡುವಿಲ್ಲದ ಕೆಲಸದ ಮಧ್ಯೆಯೂ ತಾವೇ ಲೇಖನಿ ಕೈಗೆತ್ತಿಕೊಂಡರು.

ಪರಿಣಾಮ ‘ಅಂತರಂಗದ ತರಂಗ’ ಸಿದ್ಧವಾಗಿ ಹೋಯ್ತು.

ಮೊನ್ನೆ ಸಪ್ನಾ ಪ್ರಕಾಶನದ ಈ ಎರಡೂ ಕೃತಿಗಳ ಬಿಡುಗಡೆ ಆತ್ಮೀಯರ ನಡುವೆ ಜರುಗಿತು.

ಮಗಳು ಅಮನ ಅಮ್ಮ, ಡಾ ಲತಾ ಟಿ ಎಸ್ ಅವರ ಕೃತಿಗಳ ಬಿಡುಗಡೆಯ ಫೋಟೋ ಆಲ್ಬಂ ಇಲ್ಲಿದೆ-

‍ಲೇಖಕರು Avadhi

22 December, 2020

1 Comment

  1. T S SHRAVANA KUMARI

    ಇಬ್ಬರಿಗೂ ಹೃತ್ಪೂರ್ವಕ ಅಭಿನಂದನೆಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading