ಅಮ್ಮ ಪ್ರಶಸ್ತಿ
ಗುಲ್ಬರ್ಗಾ ಜಿಲ್ಲೆಯ ಸೇಡಂ ನಲ್ಲಿ ಸೋಮವಾರ (ನ. 26) ರಂದು ಜರುಗಿದ ಪ್ರತಿಷ್ಠಿತ ಅಮ್ಮ ಪ್ರಶಸ್ತಿ ಮತ್ತು ಗೌರವ ಪುರಸ್ಕಾರ ಪ್ರದಾನ ಸಮಾರಂಭದ ಕೆಲವು ಚಿತ್ರಗಳು ಇಲ್ಲಿವೆ.
ಪ್ರಶಸ್ತಿ ಪಡೆದ ಸಾಧಕರು, ಗಣ್ಯರಾದ ನಟರಾಜ ಹುಳಿಯಾರ್, ಜಿ ಎನ್ ಮೋಹನ್, ಸಿದ್ದಪ್ಪ ತಳ್ಳಳ್ಳಿ, ಬಸವರಾಜ್ ಕೊನೆಕ್, ಜ ನಾ ತೇಜಶ್ರೀ, ಡಾ. ವಸುಂಧರಾ ಭೂಪತಿ, ಎಂ ಆರ್ ದತ್ತಾತ್ರಿ, ವಿ ಜಿ ಪೂಜಾರ್ ಮತ್ತು ಸುಧಾ ಚಿದಾನಂದಗೌಡ.
ಈ ಪ್ರಶಸ್ತಿ ಪ್ರಧಾನ ಸಮಾರಂಭದ ರೂವಾರಿಗಳಾದ ಸೇಡಂನ ಮಹಿಪಾಲ ರೆಡ್ಡಿ ಮುನ್ನೂರ್ ಹಾಗೂ ರತ್ನಕಲಾ ರೆಡ್ಡಿ ಅವರೂ ಚಿತ್ರದಲ್ಲಿದ್ದಾರೆ .

ಚಿತ್ರಗಳನ್ನು ದೊಡ್ಡದಾಗಿ ನೋಡಲು ಫೋಟೋಗಳ ಮೇಲೆ ಕ್ಲಿಕ್ಕಿಸಿ :





ಎಲ್ಲರಿಗೂ ಮತ್ತೊಮ್ಮೆ ಅಭಿನಂದನೆಗಳು…
ಅಮ್ಮನ ಹೃದಯವುಳ್ಳವರಿಗೆ ಸಂದ ಗೌರವ………
congrats mohan sir..congrats all of you..
ಸಮಾರಂಭದಲ್ಲಿ ಪಾಲ್ಗೊಂಡಷ್ಟು ಖುಷಿಯಾಯಿತು ,’ಅಮ್ಮ’ನ ಬಳಗಕ್ಕೆ ಅಭಿನಂದನೆಗಳು.
ಈ ಅಮ್ಮ ಪ್ರಶಸ್ತಿಯನ್ನು ಯಾರು ಹುಟ್ಟು ಹಾಕಿದರೋ ಗೊತ್ತಿಲ್ಲ ನಿಜಕ್ಕೂ ತುಂಬಾ ಅರ್ಥಪೂರ್ಣವಾದ ಚಿಂತನೆ ,,, ಅಸ್ತೆ ಅಲ್ಲ ಪ್ರಸಸ್ತಿ ಪಡೆದ ಎಲ್ಲರಿಗು ಹೃದಯಪೂರ್ವಕ ಶುಭಾಶಯಗಳು…..
mahipalreddy and team
Dear G.N.Mohan
congrats sir. congrats to all of you
ಅಭಿನಂದನೆಗಳು