ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಅಭಿನಯ ತರಂಗ’ ಪದವಿ ಪ್ರದಾನ ಸಮಾರಂಭ ಫೋಟೋ ಆಲ್ಬಂ…

‘ಅಭಿನಯ ತರಂಗ’ ನಾಟಕ ಶಾಲೆಯ ಮೂರು ವರ್ಷಗಳ ಪದವಿ ಪ್ರದಾನ ಸಮಾರಂಭ ಬೆಂಗಳೂರಿನಲ್ಲಿ ಜರುಗಿತು.

ಈ ಪ್ರತಿಷ್ಠಿತ ರಂಗ ಶಾಲೆಯ ಪ್ರಾಂಶುಪಾಲರಾದ ಗೌರಿ ದತ್ತು ಅವರು ಅಧ್ಯಕ್ಷತೆ ವಹಿಸಿದ್ದರು.

ಪತ್ರಕರ್ತ ಜಿ ಎನ್ ಮೋಹನ್, ಚಿತ್ರ ನಿರ್ದೇಶಕ ಮಂಸೋರೆ, ರಂಗ ನಿರ್ದೇಶಕ ಕೆ ಪಿ ಲಕ್ಷ್ಮಣ್ ಪದವಿ ಪತ್ರ ಪ್ರದಾನ ಮಾಡಿದರು.

ಇದೇ ಸಂದರ್ಭದಲ್ಲಿ ಅಭಿನಯ ತರಂಗ ಆಯೋಜಿಸಿದ್ದ ವಿದ್ಯಾರ್ಥಿ ನಾಟಕ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

‍ಲೇಖಕರು Admin

9 August, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading