
ಅಭಿನಯ ತರಂಗ’ದ ಹಿರಿಯ ಎ ಎಸ್ ಮೂರ್ತಿ ಯವರು ಸರಿಸುಮಾರು ಒಂದು ತಿಂಗಳ ಚಲನಚಿತ್ರ ಹಾಗೂ ಟೆಲಿವಿಶನ್ ಕಾರ್ಯಾಗಾರ ನಡೆಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ನುರಿತ ಪ್ರಕಾಶ್ ಬೆಳವಾಡಿ ಶಿಬಿರದ ನಿರ್ದೇಶಕರು
ಶಿಬಿರ ಹನುಮಂತನಗರದ ಕಲಾಮಂದಿರದಲ್ಲಿ ಜೂನ್ 7 ರಿಂದ ಜುಲೈ 12 ರವರೆಗೆ ನಡೆಯುತ್ತದೆ. ಭಾಗವಹಿಸಲು ಇಷ್ಟ ಇರುವವರು ಗೌರಿ ದತ್ತು ಅವರನ್ನು ಸಂಪರ್ಕಿಸಿ.
ದೂರವಾಣಿ: 98458 25217
ಅಭಿನಯ ತರಂಗದಲ್ಲಿ Frame
ನಿಮಗೆ ಇವೂ ಇಷ್ಟವಾಗಬಹುದು…





0 Comments