ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಅಪ್ಪನ ಅಂಗಿ’ ಫೋಟೋ ಆಲ್ಬಮ್

ಡಾ ಲಕ್ಷ್ಮಣ್ ವಿ ಎ ಅವರ ಎರಡನೆಯ ಕವನ ಸಂಕಲನ ‘ಅಪ್ಪನ ಅಂಗಿ’ ಬಿಡುಗಡೆಗೊಂಡಿತು 

‘ಅವಧಿ’ಯ ಫೇಸ್ ಬುಕ್ ಲೈವ್ ನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ಸುಬ್ಬು ಹೊಲೆಯಾರ್ ಹಾಗೂ ಕವಯತ್ರಿ ವಿದ್ಯಾರಶ್ಮಿ ಪೆಲತ್ತಡ್ಕ ಅವರು ಭಾಗವಹಿಸಿದ್ದರು. 

‘ಬಹುರೂಪಿ’ ಈ ಸಂಕಲನವನ್ನು ಪ್ರಕಟಿಸಿದೆ.

ಈ ಕವನ ಸಂಕಲನದ ಹಸ್ತಪ್ರತಿ ವಿಭಾ ಸಾಹಿತ್ಯ ಪ್ರಶಸ್ತಿಯನ್ನು ಪಡೆದಿದೆ

ಬಿಡುಗಡೆಯ ಫೋಟೋ ಆಲ್ಬಮ್ ಇಲ್ಲಿದೆ- 

 

 

 

‍ಲೇಖಕರು avadhi

25 January, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading