ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪೀರನಿಗೂ, 'ಅಪಾರ'ನಿಗೂ, ಪ ಸ ಕುಮಾರರಿಗೂ ಒಂದೊಂದು ಸಲಾಂ

ಗೆಳೆಯ ಪೀರ್ ಭಾಷಾ ನ ಕವಿತೆಯೂ,
ಪ ಸ ಕುಮಾರ್ ಅವರ ಕಲೆಯೂ,
ಅಪಾರನ ವಿನ್ಯಾಸವೂ
ಪರಸ್ಪರ ಸ್ಪರ್ಧಿಸುತ್ತಿದೆಯೇ ಅಥವಾ
ಜುಗಲ್ ಬಂದಿ ನುಡಿಯುತ್ತಿದೆಯೇ ಎಂದು ಬೆರಗಾಗಿ ಕೂತಿದ್ದೇನೆ
ಈ ಮುಖಪುಟ ನೋಡಿ-

‍ಲೇಖಕರು avadhi

11 February, 2010

3 Comments

  1. alemari

    nannadoo ondu salama…

  2. Praveen Banagi

    tumba andre tumba hayeniso mukhaputa……

  3. minchulli

    ee apoorva pratibhegalige namo…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading