ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಣ್ಣ ಮತ್ತು ಡುಮ್ಮಣ್ಣ

ಪ್ರಕಾಶ್ ಹೆಗ್ಡೆ

ತಲೆಬರಹ ಕೃಪೆ: ಅಜಾದ್ ಐ ಎಸ್

ದೆಹಲಿ ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಚೆಕ್ ಮುಗಿಸಿ ಬರುತ್ತಾ ಇದ್ದೆವು.. ಈ ಅಜ್ಜ ನಸು ನಗುತ್ತಾ ಬರ್ತಾ ಇದ್ದ… !! !! ನಿಜವಾ.. ! ಈ ಅಜ್ಜನನ್ನು ಇಷ್ಟು ಹತ್ತಿರದಿಂದ ನೋಡುತ್ತಿರುವದು ನಿಜವಾ? ನನಗೆ ನಿಜಕ್ಕೂ ಅಚ್ಚರಿಯಾಯಿತು… ಆಶೀಷ್ ಮೊದಲು ಹೋಗಿ ಅವರಿಗೆ ನಮಸ್ಕರಿಸಿದ… ನಾನೂ ನಮಸ್ಕರಿದೆ..

“ಆಪ್ ಆಜಾದಿ ಕಿ ದೂಸರಿ ಲಡಾಯಿ ಲಡನೆ ಕೇಲಿಯೆ ತಯ್ಯಾರ್ ಹೈ..?” (ನೀವೆಲ್ಲ ಎರಡನೆ ಸ್ವಾಂತಂತ್ರ್ಯ ಹೋರಾಟ ನಡೆಸಲು ಸಿದ್ದರಿದ್ದೀರಾ?) ” ಹಮ್ ಸಬ್….ತಯ್ಯಾರ್ ಹೈ.. !!..” ಬಹಳ ಜನರ ಜೈಕಾರ ಕೇಳಿಸಿತು.. ಅಕ್ಕ ಪಕ್ಕ ನೋಡಿದರೆ.. ಕ್ಷಣ ಮಾತ್ರದಲ್ಲಿ ಬಹಳಷ್ಟು ಜನ ಸೇರಿಬಿಟ್ಟಿದ್ದರು… ! ಅಜ್ಜ ಪ್ರೀತಿಯಿಂದ ಆಶೀರ್ವಾದ ಮಾಡಿದ…! ರೋಮಾಂಚನವಾಯಿತು… ಒಂದು ಒಳ್ಳೆಯ ಕೆಲಸಕ್ಕಾಗಿ ಈ ಅಜ್ಜ ಹೋರಡುತ್ತಿದ್ದಾನೆ… ನಮಗೆ ಬೇಕಾಗಿದ್ದ ನಾಯಕ ಸಿಕ್ಕಿದ್ದಾನೆ… ನಾವು ಹುಡುಕುತ್ತಿದ್ದ ನಿಸ್ವಾರ್ಥ ನಾಯಕ ಸಿಕ್ಕಿದ್ದಾನೆ… ನಾಳೆಯಿಂದ ಈ ಅಜ್ಜನ ಹೋರಾಟ ಮತ್ತೆ ಶುರುವಾಗುತ್ತಲಿದೆ… ಈ ಹೋರಾಟಕ್ಕೆ ಬಣ್ಣ ಬಳಿಯ ಬಹುದು… ಒಳ್ಳೆಯ ಕಾರಣವಿದೆ… ನಿಸ್ವಾರ್ಥ ಅಜ್ಜನಿದ್ದಾನೆ… ಜೈ ಅನ್ನೋಣ ಬನ್ನಿ… “ಅಣ್ಣಾ.. ಅಣ್ಣಾ.. ತುಮ್ ಆಗೆ ಚಲೊ.. ಹಮ್ ತುಮ್ಹಾರಾ ಸಾಥ್ ಹೈ…” !! ಜೈ ಹೋ !!

]]>

‍ಲೇಖಕರು G

27 July, 2012

6 Comments

  1. prakash hegde

    ಪ್ರೀತಿಯ “ಅವಧಿಗೂ…”
    ನನ್ನ ಪುಟ್ಟಣ್ಣನಿಗೂ ಜೈ ಹೋ !!

  2. bharathi

    arerere bhaagyavantharu neevu !!

  3. vasanth

    Anna is a autocrat and communal. he should have taken the anti-corruption movement for a right conclusion but often he is playing false game.

  4. tara

    He is not only anna!, He deserves for the place of appa………..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading