ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಂತೂ ಬಂತು ‘ವಾರೆ ಕೋರೆ’

ವಾರೆ ಕೋರೆ ಬಿಡುಗಡೆ ಮಾಡಿದ್ದು ಯಾರು? ಎಂಬುದಕ್ಕೆ ಉತ್ತರ ಇಲ್ಲಿದೆ.

ಪ್ರಕಾಶ್ ಶೆಟ್ಟಿ ಇನ್ನು ಮುಂದೆ ತಿಂಗಳಿಗೊಮ್ಮೆ ಜಡ ಜೀವಕ್ಕೆ ಒಂದಿಷ್ಟು ನಗೆ ಟಾನಿಕ್ ಹಂಚಲಿದ್ದಾರೆ.

ಹಿರಿಯ ವ್ಯಂಗ್ಯಚಿತ್ರಕಾರರ ಗಡಣವೇ ನೆರೆದು ಶುಭ ಹಾರೈಸಿತು. 

dsc_2168

dsc_2185

picture-104

picture-101-1

picture-080

‍ಲೇಖಕರು avadhi

27 January, 2009

5 Comments

  1. nitin muttige

    simply superb… 🙂

  2. ಹೇಮಶ್ರೀ

    ದೇವೇಗೌಡ ಪಾತ್ರ ಮಾಡಿದ್ದು ಯಾರು ??? very very creative.
    ಅಂದ ಹಾಗೆ real ದೇವೇಗೌಡ್ರು ಏನ್ statement ಕೊಟ್ರು ಇದನ್ನು ನೋಡಿ.

    ಇನ್ನು ಮುಂದೆ ಕೈಗೆ ಸಿಗದ ರಾಜಕಾರಣಿಗಳಿಗೆ ಇದೇ ಉಪಾಯ ಮಾಡಿದ್ರೆ ಹೇಗೆ ??? !!!
    ಅಯ್ಯೋ! ಅವ್ರು ಕೈಗೆ ಸಿಗೋದೇ ಬೇಡ ಅಂತೀರಾ. ಅದೂ ಒಳ್ಳೇದೇ.
    ಈ ಮುಖವಾಡ ಪಾತ್ರಗಳು ಬಾಯಿ ಮುಚ್ಕೊಂಡು ತೆಪ್ಪಗಿರ್ತವೆ. ನಿಜ ಪಾತ್ರಗಳನ್ನು ಸಹಿಸಿಕೊಂಡು ಸಾಕಾಗಿ ಹೋಗಿದೆ. ಅಲ್ವಾ. !!!

  3. harini

    good coverage
    avadi
    you have done a fabulous job

    thanks
    harini

  4. ಪ್ರದೀಪ್

    ಹ್ಹೆ ಹ್ಹೆ.. ಚೆನ್ನಾಗಿದೆ! 😀

  5. Radhika

    Good one! Devegowda may have not noticed.
    Else he would have drawn the artist to court 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading