ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಂತರ್ಜಾಲ, ಕನ್ನಡ ಹಾಗೂ ತಂತ್ರಜ್ಞಾನ

 
ಸಂಪದ
ಹಾಗು
ಸೆಂಟರ್ ಫಾರ್ ಇಂಟರ್ನೆಟ್ ಎಂಡ್ ಸೊಸೈಟಿ
ಆಶ್ರಯದಲ್ಲಿ
2005313120668860690_rs1
ಚರ್ಚೆ:
ಅಂತರ್ಜಾಲ, ಕನ್ನಡ ಹಾಗು ತಂತ್ರಜ್ಞಾನ:
ತಂತ್ರಾಂಶ ಹಾಗು ಸಂಬಂಧಪಟ್ಟ ತ್ರಂತ್ರಜ್ಞಾನದ ಕುರಿತು ಬರವಣಿಗೆ, ಸ್ವತಂತ್ರ ತಂತ್ರಾಂಶ ಹಾಗು ತಂತ್ರಜ್ಞಾನದ ಕುರಿತು ಅರಿವು ಮೂಡಿಸುವ ಕುರಿತು.

ತಂತ್ರಜ್ಞಾನ, ಅಂತರ್ಜಾಲದ ಸದುಪಯೋಗ, ಹೇಗೆ?
ಕೃಷಿ, ವಿಜ್ಞಾನ, ತಂತ್ರಜ್ಞಾನ ಕುರಿತ ಬರವಣಿಗೆ,
ನಮ್ಮೊಂದಿಗೆ, ಆ ದಿನ: ನಾಗೇಶ ಹೆಗಡೆ, ಎನ್ ಎ ಎಂ ಇಸ್ಮಾಯಿಲ್ ಹಾಗು ಸಂಪದ ತಂತ್ರಜ್ಞರ ತಂಡ.

10.30 AM – 12.30 PM, 2.00 PM – 4.00 PM
ಭಾನುವಾರ, 29 ಮಾರ್ಚ್, 2009
ಸ್ಥಳ:
ದಿ ಸೆಂಟರ್ ಫಾರ್ ಇಂಟರ್ನೆಟ್  ಸೊಸೈಟಿ,
ನಂ. ಡಿ೨, ಮೂರನೇ ಅಂತಸ್ತು, ಶರೀಫ್ ಚೇಂಬರ್ಸ್
೧೪, ಕನ್ನಿಂಗ್ಹಾಮ್ ರಸ್ತೆ, ಬೆಂಗಳೂರು,
ಕರ್ನಾಟಕ ೫೬೦೦೫೨
Phone: (+91)-080-4092-6283‎
Fax: (+91)-080-4114-8130

‍ಲೇಖಕರು avadhi

28 March, 2009

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading