ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
'ಉಷಾ' ಕಾಲದಲ್ಲಿ ಸಿದ್ದಪ್ಪಾಜಿ ಜಾತ್ರೆ
ಮೈಲುಗಟ್ಟಲೆ ವೇಗದಲ್ಲಿ ಮಾತನಾಡುವ ಉಷಾ ಕಟ್ಟೆಮನೆ ಅಷ್ಟೇ ವೇಗವಾಗಿ ಜಗತ್ತನ್ನೂ ಸುತ್ತುತ್ತಾರೆ. ಆ ಕಡೆ ಪರ್ವತಗಳ ಸಾಲು, ಈ ಕಡೆ ಮಲೆನಾಡು, ಮಧ್ಯೆ ಬಯಲು ಸೀಮೆ ಎಲ್ಲವೂ ಅವರ ಸಂಚಾರಿ ತಾಣಗಳು. ಬೆಂಗಳೂರಿನ ಬದುಕನು ಪ್ರೀತಿಸುವಂತೆಯೇ ಗಾಢವಾಗಿ ತಮ್ಮ ಊರನ್ನೂ ಪ್ರೀತಿಸುತ್ತಾರೆ. ಒಂದೆಡೆ ಕಾಂಕ್ರೀಟ್ ಕಾಡು, ಇನ್ನೊಂದೆಡೆ ಮಲೆನಾಡು...
ತೇಜಸ್ವಿ ಜೊತೆ..
ರೇಣುಕಾ ಮಂಜುನಾಥ್ ತಮ್ಮ ಆತ್ಮಗೌರವಕ್ಕಾಗಿ ಅವಿರತ ಹೋರಾಡುತ್ತಿರುವ ಮಹಿಳೆಯರಿಗೆ... ತೇಜಸ್ವಿಯವರ ಅರ್ಪಣೆ... ಆರತಿ ಎಚ್ ಎನ್ ನಿಮ್ಮ ಹಾಗೂ ಸುಮನ ಕಿತ್ತೂರ್ ಅವರ ಫೋಟೋಗಳನ್ನು ನೋಡಿ ನೆನಪಾಯಿತು. ಇದನ್ನು ಹಂಚಿಕೊಳ್ಳಬೇಕೆನಿಸಿತು. ನಾನು...
ಯಾವ ಅಡಿಗೆಯ ವಾಸನೆಯೂ ಮೂಗಿಗೆ ಅಡರಬಾರದು..
ಮೂಗು ಮುಚ್ಚಿದ ಹುಡುಗಿ ರಾಘವೇಂದ್ರ ಹೆಗಡೇಕರ್ ಅವ್ವನಿಗೆ ಕೈ ನೋವೆಂದು ನಾನೇ ಪಾತ್ರೆ ಉಜ್ಜಿದೆ ಉಜ್ಜಿದಷ್ಟು ಬಿಡಲಾರದು ಅಂಟಿಕೊಂಡ ಜಿಡ್ಡು.. ಈಗ ಅರಿವಾಯಿತು ಯಾಕೆ ಯಾವಾಗಲು ಅವ್ವನ ಕೈ ಘಮ ಘಮಿಸುತಿತ್ತು.... ಬೆಳಿಗ್ಗೆ ಕುಡಿದ ತಣ್ಣನೆ ಕಾಪಿಯಷ್ಟೇ ಇನ್ನು ಹೊಟ್ಟೆಯಲ್ಲಿ ಕುದಿಯುತ್ತಿದೆ ಜೊತೆಗೆ ತಿಂಡಿಗೆ ತಂಗಳು ಉಪ್ಪಿಟ್ಟು ತಳ...
ನನ್ನ ಬುಕ್: ನನ್ನಿಂದ ಓದುಗನೊಬ್ಬನಿಗೆ ಅಪಚಾರವಾದೀತು
ವೈಶಾಲಿ ಹೆಗಡೆ ಎ ಥೌಸಂಡ್ ಸ್ಪ್ಲೆಂಡಿಡ್ ಸನ್ಸ್ ಎದೆಯಲೊಂದು ಹುಗಿದ ಗೂಟ. ಸುತ್ತ ಬಿಗಿದ ನರಗಳೆಲ್ಲ ಹೊಟ್ಟೆಯೊಳಗಿಂದ ಎಳಕೊಂಡು ಬಂದರೆ ಏಳುವ ನೋವನ್ನು ಮರೆಸುವ ಮಂತ್ರವೇನಾದರೂ ಇದ್ದೀತಾ? ಆಫ್ಘಾನಿನ ಬೀದಿಗಳಲ್ಲಿ ಮುಸುಕು ಹೊದ್ದು ನಡೆಯುವ ಮಹಿಳೆಯರ ಕಣ್ಣಲ್ಲಿನ ನೋವು ಯಾಕೋ ನನಗರ್ಥವಾಗುತ್ತೆ ಎನಿಸುತ್ತಿದೆ. ಎಂತೆಂತ ನೋವನ್ನಾದರೂ...
ಮಿಸ್ ಮಾಡಲೇಬಾರದ ಪುಸ್ತಕಗಳು
ಅಕ್ಷರ ರಾಜಕೀಯ ಕೆಲಸಮಾಡುವುದು ಹೇಗೆ…?
ರಾಜಾರಾಂ ತಲ್ಲೂರ್ ನಮ್ಮ ನಾಡು-ನುಡಿಗಳನ್ನು ಸಾಂಸ್ಕ್ರತಿಕವಾಗಿ “ಶುದ್ಧೀಕರಿಸಿ” ಶ್ರೀಮಂತ ಗೊಳಿಸುವುದು ಹೀಗೆ!!!! ಕುದ್ಮಲ್ ರಂಗರಾಯರ ಸಮಾಧಿಯ ಮೇಲಿರುವ ಈ ಹೇಳಿಕೆಗಾಗಿ ಹುಡುಕುತ್ತಿದ್ದೆ. “ ನನ್ನ ಶಾಲೆಯಲ್ಲಿ ಕಲಿತ ಒಬ್ಬ ದಲಿತ ಜನಾಂಗದ ಹುಡುಗ ಸರ್ಕಾರಿ ನೌಕರಿಗೆ ಸೇರಿ ನಮ್ಮೂರ ರಸ್ತೆಯಲ್ಲಿ ಕಾರಿನಲ್ಲಿ ಓಡಾಡಬೇಕು. ಆಗ ಎದ್ದ...
ನಾನು ಭಾರ್ಗವಿಯನ್ನು ನೋಡಲು ಹೋದಾಗ ಈ ಹಾಡು..
ರಮೇಶ್ ಗುರುರಾಜರಾವ್ ಚಿತ್ರಗಳು : ದೀಪಕ್ ಹುಚ್ಚಯ್ಯ ರವಿ ಕುಲಕರ್ಣಿ ಹಾಗೂ ಸವಿತಾ ಶರತ್ ಸಂಗ್ರಹದಿಂದ ಕೆ ಎಸ್ ನರಸಿಂಹಸ್ವಾಮಿಗಳು.... ಹೆಸರು ಕೇಳಿದ ಕೂಡಲೆ ಜನಮಾನಸಕ್ಕೆ ದಾಂಗುಡಿ ಇಡುವುದು ಅವರ ಮೈಸೂರು ಮಲ್ಲಿಗೆ ಕವನ ಸಂಕಲನ... ಅವರ ಇನ್ನಷ್ಟು ಕವನಗಳು ಅದರಷ್ಟೇ...
ಬಾಗಿಲ ಮೇಲೆ ಬದುಕನ್ನು ಬರೆದವನ ಸ್ವಗತ..
ಪ್ರಜ್ಞಾ ಶಾಸ್ತ್ರಿ ನಾನು ಸಾಕ್ಷಿಯಾಗಬಯಸುತ್ತೇನೆ. ಅದು ಆಗಿದ್ದು ಹತ್ತು ವರ್ಷಗಳ ಹಿಂದೆ. ಆದರೆ ಅದು ಪ್ರತಿನಿತ್ಯ ನನ್ನ ಕಣ್ಣೆದುರು ಬಂದು ನಿಲ್ಲುತ್ತದೆ. ನಾವು ಪ್ರಿಪ್ಯಟ್ ನಲ್ಲಿ ಇದ್ವಿ. ಪ್ರಿಪ್ಯಟ್ ಟೌನ್. ನಾನು ಬರಹಗಾರನೇನಲ್ಲ. ಅದನ್ನ ವರ್ಣಿಸುವುದು ನನ್ನ ಕೈಲಾಗೋದಿಲ್ಲ. ಅದನ್ನ ಅರ್ಥ ಮಾಡಿಕೊಳ್ಳುವುದು ನನ್ನ ಬುದ್ದಿಗೆ...
ಅಪ್ಪ ಎಂಬ ಮಹಾ ಒಗಟು
ಸಿಬಂತಿ ಪದ್ಮನಾಭ 'ಅಯ್ಯೋ ಎಷ್ಟೊಂದು ಜಾಗವನ್ನು ದಂಡ ಮಾಡಿದ್ದಾರೆ ಈ ಪುಣ್ಯಾತ್ಮರು!’ ಅದು ಖಾಲಿ ಸೈಟನ್ನು ನೋಡಿ ಅಪ್ಪ ತೆಗೆದ ಮೊದಲ ಉದ್ಗಾರ. ಜೋಗದ ಜಲಪಾತವನ್ನು ನೋಡಿ ವಿಶ್ವೇಶ್ವರಯ್ಯನವರು ತೆಗೆದ ಉದ್ಗಾರಕ್ಕಿಂತ ಇದು ಏನೇನೂ ಕಮ್ಮಿಯಿರಲಿಲ್ಲ. ನಗರದ ನಡುವೆ ನಾವು ಬಾಡಿಗೆಗಿದ್ದ ಮನೆಯ ಮಾಲೀಕರದ್ದೇ ಆಗಿತ್ತು ಅದಕ್ಕೆ...
ಈಗ ‘ಇತಿಹಾಸ’
ಇತಿಹಾಸ ಕಾಲ, ಕಾರ್ ಬಾರು, ಕಲಸಂಬಲಸ... ನಟವರ್ಗ: ಶಾರದ, ಕಾವ್ಯ, ಗಗನ್, ಜಗದೀಶ್, ರಾಘವೇಂದ್ರ, ಮಧುಸುಧನ್, ವೀರೇಶ್, ಸಂದೀಪ್, ಕಿರಣ, ಯಶವಂತ್,ಅಶೋಕ್, ಶರತ್, ಆದರ್ಶ್. ವಿನ್ಯಾಸ: ಸಿದ್ಧಾರ್ಥ ಮಾಧ್ಯಮಿಕ ಬೆಳಕು, ಛಾಯಾ ಚಿತ್ರ ಮತ್ತು ಪ್ರಚಾರ : ಲೇಖಾ ನಾಯ್ಡು ವಸ್ತ್ರ ವಿನ್ಯಾಸ: ಶಾರದ ಜಿ.ಎಸ್ ಮೂಲ ಕಥೆ: ಎಸ್ ದಿವಾಕರ್....
ಈಗ 'ಇತಿಹಾಸ'
ಇತಿಹಾಸ ಕಾಲ, ಕಾರ್ ಬಾರು, ಕಲಸಂಬಲಸ... ನಟವರ್ಗ: ಶಾರದ, ಕಾವ್ಯ, ಗಗನ್, ಜಗದೀಶ್, ರಾಘವೇಂದ್ರ, ಮಧುಸುಧನ್, ವೀರೇಶ್, ಸಂದೀಪ್, ಕಿರಣ, ಯಶವಂತ್,ಅಶೋಕ್, ಶರತ್, ಆದರ್ಶ್. ವಿನ್ಯಾಸ: ಸಿದ್ಧಾರ್ಥ ಮಾಧ್ಯಮಿಕ ಬೆಳಕು, ಛಾಯಾ ಚಿತ್ರ ಮತ್ತು ಪ್ರಚಾರ : ಲೇಖಾ ನಾಯ್ಡು ವಸ್ತ್ರ ವಿನ್ಯಾಸ: ಶಾರದ ಜಿ.ಎಸ್ ಮೂಲ ಕಥೆ: ಎಸ್ ದಿವಾಕರ್....
Sunday Special: ಕಿಚ್ಚನ ಖಡಕ್ ಧ್ವನಿಯೂ.. ರಿಕ್ಕಿಯ ಖದರ್ರೂ…
ಕಿಚ್ಚ ಸುದೀಪ್ ಖಡಕ್ ಧ್ವನಿಗೆ ಫಿದಾ ಆಗದವರು ಬಲು ವಿರಳ. ಅದು ಅಭಿಮಾನದ ಪರಿಧಿ ಮೀರಿ ಪ್ರೇಕ್ಷಕ ವಲಯವನ್ನ ಆವರಿಸಿಕೊಂಡಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಕಿಚ್ಚನ ಧ್ವನಿಯ ಖದರ್ ಏನೆಂಬುದು ರಿಕ್ಕಿ ಚಿತ್ರದ ಮೂಲಕ ಮತ್ತೊಮ್ಮೆ ಸಾಬೀತಾಗಿದೆ! ರಿಷಬ್ ಶೆಟ್ಟಿ ಮೊದಲ ಸಲ ನಿರ್ದೇಶನ ಮಾಡಿರುವ, ರಕ್ಷಿತ್ ಶೆಟ್ಟಿ ಅಭಿನಯದ ರಿಕ್ಕಿ ಚಿತ್ರ...
ಇಂತಹ ಲಂಕೇಶರನ್ನು ಮರೆಯಲಾದೀತೇ?
ಟಿ ಕೆ ಗಂಗಾಧರ ಪತ್ತಾರ್ “ಅಡಿಕ್ಟ್” ಅನ್ನುವಷ್ಟರ ಮಟ್ಟಿಗೆ ಲಂಕೇಶ ಪತ್ರಿಕೆಯ ಹುಚ್ಚು ಹಿಡಿದ ದಶಕಗಳವು. ಒಮ್ಮೆ ನನ್ನ ಪ್ರತಿ ಕಾಯ್ದಿರಿಸದೇ ಇತರರಿಗೆ ಕೊಟ್ಟಿದ್ದಾಗ ಪೇಪರ್ ಅಂಗಡಿಯವನನ್ನು ಕಾಲರ್ ಹಿಡಿದು ಹಿಗ್ಗಾ-ಮುಗ್ಗಾ ಜಗ್ಗಾಡಿ ಹೊಡೆದಿದ್ದೆ....
“ನಾನು ಕದ್ದಿಲ್ಲ ಸರ್ ನನ್ನ ಬಿಟ್ಟು ಬಿಡಿ”
ಮಂಜುನಾಥ್ ಸಿ ನೆಟ್ಕಲ್ ನಾನಾಗ ಮೂರನೆಯ ತರಗತಿ ಇರಬಹುದು. ಮನೆಪಕ್ಕದಲ್ಲಿ ಟ್ಯೂಷನ್ ಇತ್ತು. ಆ ಟ್ಯೂಷನ್ ನಲ್ಲಿ ನಾನು ಗ್ರೂಪ್ ಲೀಡರ್. ಬೇರೆಯವರಿಗಿಂತ ಸ್ವಲ್ಪ ಚೆನ್ನಾಗಿ ಓದ್ತಾ ಇದ್ದೆ ಅಂತ ನನಗೆ ನಾಲ್ಕು ದಡ್ಡ ಹುಡುಗರ ಮೇಲುಸ್ತುವಾರಿ ವಹಿಸಿದ್ದರು. ಅವರು ಬರೆದ ಹೋಂ ವರ್ಕ್ ಚೆಕ್ ಮಾಡೋ ಕೆಲಸ. ದಡ್ಡ...
"ನಾನು ಕದ್ದಿಲ್ಲ ಸರ್ ನನ್ನ ಬಿಟ್ಟು ಬಿಡಿ"
ಮಂಜುನಾಥ್ ಸಿ ನೆಟ್ಕಲ್ ನಾನಾಗ ಮೂರನೆಯ ತರಗತಿ ಇರಬಹುದು. ಮನೆಪಕ್ಕದಲ್ಲಿ ಟ್ಯೂಷನ್ ಇತ್ತು. ಆ ಟ್ಯೂಷನ್ ನಲ್ಲಿ ನಾನು ಗ್ರೂಪ್ ಲೀಡರ್. ಬೇರೆಯವರಿಗಿಂತ ಸ್ವಲ್ಪ ಚೆನ್ನಾಗಿ ಓದ್ತಾ ಇದ್ದೆ ಅಂತ ನನಗೆ ನಾಲ್ಕು ದಡ್ಡ ಹುಡುಗರ ಮೇಲುಸ್ತುವಾರಿ ವಹಿಸಿದ್ದರು. ಅವರು ಬರೆದ ಹೋಂ ವರ್ಕ್ ಚೆಕ್ ಮಾಡೋ ಕೆಲಸ. ದಡ್ಡ...
ನಿನ್ನ ಕೆನ್ನೆ ಸವರಿ ತುಸುವೇ ಬಿಸಿಯಾಗಿ..
ಹೇಳಿದ್ದರೆ ಅಂದು. ಸದಾನಂದ ಅದೆಷ್ಟು ಮಾಸಗಳು ಮಾಸಿದವೊ ಅದೆಷ್ಟು ಬಾರಿ ಸೂರ್ಯ ಚಂದಿರರು ನನ್ನ ಮೊಗ ನೋಡಿ ನಸುನಕ್ಕು "ಹೇಳಿದ್ದರೆ ಅಂದು" ಎಂದಷ್ಟೇ ಹೇಳಿ ಕಡೆಯ ದಿನದ ಆ ಸಂಜೆಯ ಮತ್ತೆ ಕಾಣಿಸಿ ತಳ್ಳಿದ್ದರೋ ನನ್ನ ಮತ್ತದೇ ಮುಸ್ಸಂಜೆಯ ಪ್ರಶಾಂತ ಏಕಾಂತಕ್ಕೆ. ನಿನ್ನ ಕೆನ್ನೆ ಸವರಿ ತುಸುವೇ ಬಿಸಿಯಾಗಿ ತಂಪಾಗಲು ನನ್ನ...
ತೆರೆದಷ್ಟೂ ಬಾಗಿಲು..
ದ್ವಾರಸಮಾಚಾರವಿದು! ಜಯಶ್ರೀ ದೇಶಪಾಂಡೆ ಈ ಬಾಗಿಲುಗಳ ಹಿಂದೆ ಕಥಾನಕಗಳಿವೆ... ನಾವು ಕ೦ಡಿಲ್ಲದ, ಕಿವಿಯಾರೆ ಕೇಳಿಲ್ಲದ ಆದರೂ ಇದೀಗ ಇತಿಹಾಸದ ಒಡಲಿನಲ್ಲಿ ಮುಚ್ಚಿಟ್ಟುಕೊ೦ಡಿರುವ ಸ೦ಗತಿಗಳು. ಹೌದು, ಯಾರೆಲ್ಲ ಇವುಗಳ ಒಳಹೊಕ್ಕು ಹೊರಬಂದ ಕತೆಗಳೋ... ಯಾರಿಗಾಗಿ ಯಾರು ಕಾದು ಕಣ್ಣೆವೆ ಮಿಟುಕದೆ ದೃಷ್ಟಿ ನೆಟ್ಟು ಕೂತಿದ್ದರೋ.....
ಫಿಲಂ ಫೆಸ್ಟಿವಲ್ ಒಂದು ಝಲಕ್
‘One Gandhi please…’
ಜಿ ಎನ್ ಮೋಹನ್ ‘ಒಂದ್ನಿಮಿಷ ಬರ್ತೀನಿ ಇರಿ’ ಎಂದು ಟೆಡ್ ಟರ್ನರ್ ತಮ್ಮ ಖಾಸಗಿ ಕೋಣೆ ಹೊಕ್ಕರು. ಜಗತ್ತಿಗೆ ಜಗತ್ತೇ ನಿಬ್ಬೆರಗಾಗುವಂತೆ ಟೆಡ್ ಟರ್ನರ್ ಬೆಳೆದು ನಿಂತು ಬಿಟ್ಟಿದ್ದರು. ಮನೆಯ ಮೂಲೆಯಲ್ಲಿ ಕಣ್ಣೀರು ಉಕ್ಕಿಸುವ , ಹ ಹ ಹಾ ಎಂದು ಲಾಫರ್ ಕ್ಲಬ್ ಗಳಂತೆ ನಗಿಸುವ ವಸ್ತುವಾಗಿದ್ದ ದೂರದರ್ಶನ ಈಗ ಅಫೀಮಿನಂತೆ ಆಗಿ ಹೋಗಿತ್ತು....
ಒಂದು ಹಲ್ಲನ್ನೂ ಅಭಿಮಾನಿಗಳು ಕಿತ್ತುಕೊಂಡುಹೋದರು!
ಯರ್ರಿಸ್ವಾಮಿ ಚಳ್ಳಕೆರೆ ಸ್ವರ್ಗಕ್ಕೆ ಏಣಿ ಹಾಕಿದವನ ಸಮಾಧಿಯ ಎದುರು ನಿಂತಾಗ : ಫ್ಲೊರೆನ್ಸ್ ಗೆ ಬಂದಮೇಲೆ ಈ ಜಾಗಕ್ಕೆ ಕಾಲಿಡದೇಹೋದರೆ ಇಲ್ಲಿಗೆ ಬಂದು ಏನು ಸಾರ್ಥಕ ಎಂದುಕೊಳ್ಳುತ್ತಲೇ ಏಳುದಿನ ಕಳೆದುಹೋಗಿದ್ದವು. ಈ ದಿನವಾದರೂ ನಾನು ಅಲ್ಲಿಗೆ ಹೋಗಿಬರುತ್ತೇನೆಂದು ಹೊರಟಾಗ ಮಗಳೂ ಜೊತೆಯಾದಳು ( ಈ ಸ್ಥಳದ ಕುರಿತು ನನ್ನ ವಿವರಣೆ...
ಪ್ರೀತಿಯ ಜಯ೦ತ್, ಬಾಳೆ ಎಲೆಯ ಮು೦ದೆ ಊಟಕ್ಕೆ ಕೂತ ಹಾಗೆ..
ದರ್ಶನ್ ಜೆ ಪ್ರೀತಿಯ ಜಯ೦ತ್ ಕನ್ನಡ ಚಿತ್ರಜಗತ್ತಿನಲ್ಲಿ ಯಶಸ್ವಿಯಾಗಿ ಹಾಡುಗಳ ಶತಕ ಬಾರಿಸಿದ್ದೀರಿ ಅಭಿನ೦ಧನೆಗಳು. ನಾಲ್ಕೈದು ವರ್ಷ ಗಳ ಅವಧಿಯಲ್ಲಿ ನೂರು ಹಾಡುಗಳು ಚಿತ್ರ ರ೦ಗದಲ್ಲಿ ಕಡಿಮೆಯೆ ಆದರೂ ನಿಮ್ಮ ಹಾಡುಗಳ ಕಚಗುಳಿಯೇ ಬೇರೆ ಬಿಡಿ, ಅದೊ೦ದು ಮಧುರ ಯಾತನೆ ! ಈ ಕಾಗದದ ಉದ್ದೇಶ ನಿಮ್ಮ...
