ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಗೋಡೆ ಮೇಲಿನ ಚಿತ್ರದಲ್ಲಿ..

ಅಪ್ಪನ ಆತ್ಮ ಜಗದೀಶ್ ಜೋಡುಬೀಟಿ   ಸತ್ತಂತೆ ನಟಿಸುವ ಅಪ್ಪನ ಆತ್ಮಕ್ಕೆ ಅಮ್ಮ ಮುಡಿಸಿದ ಕೆಂಪು ದಾಸವಾಳ ಮೊಗ್ಗು ಅಪ್ಪ ಸಾಯುವ ಮೊದಲು ಅಮ್ಮನ ನೆತ್ತಿ ತುಂಬಾ ಅರಳಿದ ಸೂರ್ಯ ಬಿಂಬ ಬೇವು ಬೆಲ್ಲದಂತೆ ಬೆರೆತವರು ಅಪ್ಪನೀಗ ಗೋಡೆ ಮೇಲಿನ ಭಾವಚಿತ್ರ ಅಮ್ಮ ಸಜೀವ ಏನೋ ವಿಚಿತ್ರ ದೇವರ ಕೋಣೆಯಲ್ಲಿ ಕುಂಕುಮ ಕರಡಿಗೆ...

read more
ಇವರು ವೆಂಕಟಯ್ಯ ಅಪ್ಪಗೆರೆ
ಇವರು ವೆಂಕಟಯ್ಯ ಅಪ್ಪಗೆರೆ

ಟಿ.ಕೆ.ಗಂಗಾಧರ ಪತ್ತಾರ ಗ್ರಾಮೀಣ ಬ್ಯಾಂಕ್ ನಿವೃತ್ತ ಅಧಿಕಾರಿಯಾಗಿರುವ ಡಾ. ವೆಂಕಟಯ್ಯ ಅಪ್ಪಗೆರೆಯವರದು ವಿಶಿಷ್ಟ ವ್ಯಕ್ತಿತ್ವ. ಬುದ್ಧ, ಚಾರ್ವಾಕ, ಲೋಹಿಯಾ, ಅಂಬೇಡ್ಕರ್, ಕುವೆಂಪು ವಿಚಾರಧಾರೆಗಳಿಂದ ಪ್ರಭಾವಿತರಾಗಿ ಬಾಲ್ಯದಿಂದಲೂ ವಿಭಿನ್ನ ಧೋರಣೆಯ ಕ್ರಾಂತಿ ಮಾರ್ಗದಲ್ಲಿ ನಡೆದು ಬಂದವರು. ಪ್ರಥಮ ಶ್ರೇಣಿಯಲ್ಲಿ ಬಿಎಸ್.ಸಿ.,...

read more
ಸಾಂಬಾರ್ ಮಾಡಲು ದುಡ್ಡಿಲ್ಲದಿದ್ದರೂ ನ್ಯಾಪಕಿನ್ ಕೊಡಿಸಿದರು..
ಸಾಂಬಾರ್ ಮಾಡಲು ದುಡ್ಡಿಲ್ಲದಿದ್ದರೂ ನ್ಯಾಪಕಿನ್ ಕೊಡಿಸಿದರು..

ಶಿವು ಶಿವಕನ್ಯ  ಏ , ಕೈಯಲ್ಲಿ ಚೆನ್ನಾಗಿ ಉಜ್ಜಿ ತಿಕ್ಕಿ ತೊಳೆಯವ್ವ ಅಂತ ನಮ್ಮ ತಾಯಿ ಹೇಳಿದಾಗಲೆಲ್ಲಾ ಅಯ್ಯೋ ಈಟಿಯಿಂದ ಇರಿದ ರೀತಿ ಆಗುತ್ತಿತ್ತು, ಮೊದಲೆ ಹೊಟ್ಟೆನೋವು ಅದರಲ್ಲಿ ಇದು ಬೇರೆ ಅಂತ ಕ್ರೂರ ಮೃಗ ನೋಡಿದ ಹಾಗೇ ಒದ್ದಾಡುತ್ತಾ, ನರಳುತ್ತಾ ಮೈಯೆಲ್ಲಾ ಚಳಿ ಬಂದಂಗೆ ಆಗುತ್ತಿತ್ತು, ಮುಟ್ಟಿನ ಬಟ್ಟೆಯನ್ನು ಕೈಯಿಂದ...

read more
ಮಗದೊಮ್ಮೆ ನಕ್ಕ ಬುದ್ಧ

ರೇಣುಕಾ ರಮಾನಂದ  ಈ ಕವಿತೆಗಳ ಹುಚ್ಚಿಗೆ ಬಿದ್ದ ಮೇಲೆ ಕಥಾ ಸಂಕಲನಗಳನ್ನೋದುವ ನನ್ನ ಹಳೆಯ ಅಭ್ಯಾಸ ಮೂಲೆ ಸೇರಿಬಿಟ್ಟಿದೆ.. ಎಲ್ಲೋ ದೀಪಾವಳಿ ವಿಶೇಷಾಂಕಗಳ ಒಂದೆರಡು ಕತೆಗಳನ್ನೋದಿ ತೆಪ್ಪಗೆ ಉಳಿದುಬಿಡುವ ನನ್ನ ಸ್ವಭಾವಕ್ಕೆ ಕೊಂಚ ಬ್ರೇಕ್ ಕೊಡುವಂತೆ ಮನೆಬಾಗಿಲಿಗೆ ಆನಂದ ಋಗ್ವೇದಿಯವರ "ಮಗದೊಮ್ಮೆ ನಕ್ಕ ಬುದ್ಧ " ಕಥಾಸಂಕಲನ...

read more
ನನ್ನೊಳಗಿನ ಅಶರೀರಿಗೆ..

   ರಜನಿ ಇಲ್ಲಿಂದ ಸೆಳೆದೊಯ್ದ ನನ್ನದೇ ಸೆರಗ ನಿನ್ನೂರವರೆಗೂ ಹರಡಿ   ದಾರಿ ಮಾಡಿದಷ್ಟೇ ಮೋಹ ಇಬ್ಬರನೂ ಬಂಧಿಸಿದ ಆ ಹೆದ್ದಾರಿ ಮೇಲೆ   ಅಕ್ಕರೆಯ ಹೆದ್ದಾರಿಯಲಿ ಅಂದು ನೀ ಬರುವಾಗ ಅರವಟಿಗೆಯಲಿ ಆಸರಿಗೆ ಕೊಟ್ಟರೇನು? ಚಕ್ರವಾಹನರೆಲ್ಲ ಅಂತರದಿ ಹಾದುಹೋದರೇನು ಅಕ್ಕಪಕ್ಕ? ಕಲ್ಲು ಹೊರುವವರು ಹುಲ್ಲು ತರುವವರು ಸುರಕ್ಷಿತ...

read more
ನನ್ನೆದೆಯ ದರಬಾರಿನಲ್ಲಿ..

ಭುವಿ   ನಿನ್ನನ್ನು ಬೇಷರತ್ ಪ್ರೀತಿಸುತ್ತೇನೆ ನಿನ್ನ ನೆರಳ ಹಾಸಿನ ಮೇಲೆ ನೀರಾಗಿ ಹರಿದು ಒಂದಾಗುತ್ತೇನೆ, ದೂರದಿಂದಲೇ ನಿನ್ನ ಚಲನವಲನಗಳ ನಡುವೆ ಸುಳಿಯುವ ನನ್ನ ನೆನಪ ಗಮನಿಸಿ ನಸುನಕ್ಕಾಗ ಪುಳಕಿತಗೊಳ್ಳುತ್ತೇನೆ, ಚಂದ್ರನ ಜೊತೆಗೆ ಜಗಳಕ್ಕಿಳಿಯುತ್ತೇನೆ ನಿನಗೆ ತೊಡಿಸಿದ ಬೆಳದಿಂಗಳುಡುಗೆಯ ಗುಂಡಿಬಿಚ್ಚಿ ನನಗೂ ತಂದು...

read more
‘ಪ್ರಣಯಂ’ ಎನ್ನುವ ಗ್ರೀಷ್ಮರಾಗ

ಬದುಕಿನ ವಸಂತದಲ್ಲಿ ದೇಹ, ಮನಸ್ಸು, ಆತ್ಮ ಎಲ್ಲಾ ಆಗಿದ್ದ ಪ್ರೇಮ ನಂತರ ಬದುಕಿನ ಗ್ರೀಷ್ಮ ಋತುವಿನಲ್ಲಿ ಎದುರಾದರೆ ಆಗುವ ಖುಷಿ, ಸಂಭ್ರಮ, ಮುಜುಗುರ ಬೇರೆ, ಆದರೆ ಆ ಗತಕಾಲದ ಪ್ರೇಮ ಗತಕಾಲದ ದಾಂಪತ್ಯವೂ ಆಗಿದ್ದರೆ ಅದು ತಂದೊಡ್ಡುವ ಪ್ರಶ್ನೆಗಳೇ ಬೇರೆ. ಪ್ರೀತಿ ಒಂದು ಸಂಬಂಧವಾದಾಗ ಎಷ್ಟೆಲ್ಲಾ ಪ್ರಶ್ನೆಗಳು, ಎಷ್ಟೆಲ್ಲಾ...

read more
'ಪ್ರಣಯಂ' ಎನ್ನುವ ಗ್ರೀಷ್ಮರಾಗ

ಬದುಕಿನ ವಸಂತದಲ್ಲಿ ದೇಹ, ಮನಸ್ಸು, ಆತ್ಮ ಎಲ್ಲಾ ಆಗಿದ್ದ ಪ್ರೇಮ ನಂತರ ಬದುಕಿನ ಗ್ರೀಷ್ಮ ಋತುವಿನಲ್ಲಿ ಎದುರಾದರೆ ಆಗುವ ಖುಷಿ, ಸಂಭ್ರಮ, ಮುಜುಗುರ ಬೇರೆ, ಆದರೆ ಆ ಗತಕಾಲದ ಪ್ರೇಮ ಗತಕಾಲದ ದಾಂಪತ್ಯವೂ ಆಗಿದ್ದರೆ ಅದು ತಂದೊಡ್ಡುವ ಪ್ರಶ್ನೆಗಳೇ ಬೇರೆ. ಪ್ರೀತಿ ಒಂದು ಸಂಬಂಧವಾದಾಗ ಎಷ್ಟೆಲ್ಲಾ ಪ್ರಶ್ನೆಗಳು, ಎಷ್ಟೆಲ್ಲಾ...

read more
ಏಕ್ ರಾತ್, ಗುಲ್ಬರ್ಗ ಸ್ಟೇಷನ್ ಕೆ ನಾಮ್…..
ಏಕ್ ರಾತ್, ಗುಲ್ಬರ್ಗ ಸ್ಟೇಷನ್ ಕೆ ನಾಮ್…..

ರಾಹುಲ ಬೆಳಗಲಿ ತಪ್ಪುತಪ್ಪಾಗಿ ಲೆಕ್ಕಾಚಾರ ಹಾಕಿದರೂ ಇಂದಿಗೆ ಸರಿಯಾಗಿ ಏಳೂವರೆ ತಿಂಗಳು. 2016 ಡಿಸೆಂಬರ್ 30. ಶುಕ್ರವಾರ ನಸುಕಿನ 2ರ ಸಮಯ. ನಾನು ಇದ್ದದ್ದು ಗುಲಬರ್ಗಾದಲ್ಲಿ. ಶುಕ್ರವಾರ ಸಂಜೆ 4ರೊಳಗೆ ಬೆಂಗಳೂರಿಗೆ ತಲುಪಬೇಕಿತ್ತು. ಸುಮಾರು 700 ಕಿ.ಮೀ. ದೂರವಿರುವ ಬೆಂಗಳೂರು 12 ಗಂಟೆ ಅವಧಿಯಲ್ಲಿ ತಲುಪಲು ಇದ್ದ ಏಕೈಕ...

read more
ಬೋಳುಮಂಡೆ ಹುಡುಗನ ಕಥೆ..
ಬೋಳುಮಂಡೆ ಹುಡುಗನ ಕಥೆ..

ಶುಭಶ್ರೀ ಭಟ್ಟ,ಬೆಂಗಳೂರು ಕೆಲವೇ ವರ್ಷಗಳ ಹಿಂದೆ ಬಹುತೇಕ ಕನ್ನಡ ಸಿನೆಮಾವೆಂದರೆ ತಮಿಳೋ, ತೆಲುಗೋ, ಮಲೆಯಾಳವೋ ಅಥವಾ ಇನ್ಯಾವುದೋ ಭಾಷೆಯ ರಿಮೇಕ್ ಸಿನೆಮಾವೆಂಬ ಹಣೆಪಟ್ಟಿ ಅಂಟಿಕೊಂಡಿತ್ತು. ಅದೊಂತರ ಪಿಡುಗು ಅಂದರೂ ತಪ್ಪಾಗಲಾರದು. ಇದೇ ಕಾರಣಕ್ಕೆ ಕನ್ನಡ ಸಿನೆಮಾಗಳಿಗೆ ಜನ ಕಡಿಮೆಯಾಗತೊಡಗಿದರು. ಬೆರಳೆಣಿಕೆಯಷ್ಟು ಮಂದಿ ತಮ್ಮ...

read more
ಓ ಗಾಂಧಿ ಅಜ್ಜ, ಓ ಗಾಲಿಬ್ ಚಾಚಾ
ಓ ಗಾಂಧಿ ಅಜ್ಜ, ಓ ಗಾಲಿಬ್ ಚಾಚಾ

ಚಿದಂಬರ ನರೇಂದ್ರ  In collaboration with Sahir Ludhiyanvi (ನಿಮಗೆ ಕಂಬಾರರ "ಏ ಕುರುಬರಣ್ಣ ಸತ್ಯುಳ್ಳ ಶರಣ" ಹಾಡಿನ ಧಾಟಿ ನೆನಪಿದ್ರೆ ಆ ಧಾಟಿಯಲ್ಲಿ ಹಾಡಿಕೊಳ್ಳಬಹುದು) ಓ ಗಾಂಧಿ ಅಜ್ಜ, ಓ ಗಾಲಿಬ್ ಚಾಚಾ ಮುಗೀತಲ್ಲೋ ನಿಮ್ಮ ಉರವಣಿಗಿ ಇನ್ನೇನಿದ್ರೂ ನಮ್ದ ನೋಡೊ ಮೆರವಣಿಗಿ. ಮಾತಿನ್ಯಾಗಿನ ಮಾನಾ ಕೊಲ್ರಿ ಮನಶೇರ ಹಾದಿ ಗಾಲಿ...

read more
ಮತ್ತೆ..
ಮತ್ತೆ..

ಗಾಯತ್ರೀ ರಾಘವೇಂದ್ರ, ಶಿರಸಿ ಮತ್ತೆ? .. ಎಂದುಲಿದು ಕಾಯುವ ಆ ಕ್ಷಣ ಮೌನದಲ್ಲೂ ರಿಂಗಣಿಸುತ್ತದೆ ಮಾತಿಗಾಗಿ ತಡವರಿಸಿ ಮುನ್ನುಡಿ ಬರೆದು ಬಿಚ್ಚಿಕೊಳ್ಳುತ್ತದೆ ಎದೆಹೊತ್ತಿಗೆ ಮಾತು ಮಾತಾಗಿ ಓದಿಸಿ ಉತ್ತರಗಳ ಹರಿವು ಮತ್ತೆ..ಕೇಳುವ ಕಾತರ ಇನ್ನೇನೋ ಹೇಳುವ ಆತುರ ನನ್ನೊಳಗ ಹುಡುಕಾಟ ನಿಟ್ಟುಸಿರಿಗೂ ಅದೇ ಪ್ರಶ್ನೆ ಉತ್ತರಕ್ಕಾಗಿ...

read more
ಎಸ್ಟಾನಾ ತಿನ್ರಿ.. ಬೀಜ ಇಲ್ಲೇ ಹಾಕ್ರಿ..
ಎಸ್ಟಾನಾ ತಿನ್ರಿ.. ಬೀಜ ಇಲ್ಲೇ ಹಾಕ್ರಿ..

ಶಿವಶಂಕರ್ ಬಣಗಾರ್ ‘ ಹಣ್ನಾ ಎಸ್ಟಾನಾ ತಿನ್ರಿ… ಬೀಜ ಇಲ್ಲೇ ಹಾಕ್ರಿ… ರೊಕ್ಕಾ ಕೊಟ್ರೂ ಹಣ್ಣು ಕೊಡಾಂಗಿಲ್ಲ’ ಈಚೆಗೆ ಕೊಪ್ಪಳ ಜಿಲ್ಲಾ ಇಟಗಿಗೆ ಭೇಟಿ ಕೊಟ್ಟು ಮಹಾದೇವ ನೋಡಿಕೊಂಡು ವಾಪಾಸ್ಸಾಗುವಾಗ ಹಂಚಿನಾಳ ಕ್ರಾಸ್ ಬಳಿ ಕಂಡು ಬಂದ ದೃಶ್ಯಾವಳಿ ಇದು.. ಶಾಲೆ ಹುಡಗ್ರೆಲ್ಲಾ ಜಮಾಯಿಸಿ ಹಣ್ಣನ್ನು ತಿನ್ನುವುದ ಕಂಡು ನಾವೂ ನಿಂತ್ವಿ....

read more
ಪ್ರತಿ ತಿಂಗಳೂ ಪ್ಯಾಡ್ ತಂದುಕೊಡುತ್ತೇನೆ..
ಪ್ರತಿ ತಿಂಗಳೂ ಪ್ಯಾಡ್ ತಂದುಕೊಡುತ್ತೇನೆ..

ಒಂದು ಬಟ್ಟೆಯ ವ್ಯಥೆ            ಅನುಪಮಾ ಹೆಗ್ಡೆ   ಗೆಳತಿ ಹೇಳುತ್ತಾಳೆ ಅಲ್ಲವೆ ಅನುಪಮ ನೀನು ಹೈ ಜಂಪ್ ಗೆ ಹೆಸರು ಕೊಟ್ಟರೆ ನಾನು ಹೆಸರು ಕೊಡುವುದು ವ್ಯರ್ಥ ಅಂತ ಅವಳಿಗೇನು ಗೊತ್ತು ಇವಳು ಆತ್ಮವಿಶ್ವಾಸವನ್ನೆಲ್ಲ ಕಳೆದುಕೊಂಡು ಸೋತು ಹೋಗಿದ್ದಾಳೆ ಒಳೊಗೊಳಗೆ ಎಂದು. ಅಂದು ನಾನು ಹೊರಗಾಗಿದ್ದೆ. ಎತ್ತರ ಜಿಗಿತದ ಸ್ಪರ್ಧೆ...

read more
ಮೊಟ್ಟೆ..ಮೊಟ್ಟೆ..ಮೊಟ್ಟೆ..
ಮೊಟ್ಟೆ..ಮೊಟ್ಟೆ..ಮೊಟ್ಟೆ..

ಭಾಸ್ಕರ ಬಂಗೇರ ಒಂದು ಮೊಟ್ಟೆಯ ಕಥೆ! ಬಹಳ ವರ್ಷಗಳ ಹಿಂದೆ "ಹೆರಾಲ್ಡ್" ಎನ್ನುವ ಹಾಲಿವುಡ್ ಸಿನೆಮಾವನ್ನು ನೋಡಿದ್ದೆ. ಆ ಸಿನೆಮಾ ಕೂಡ ಸಣ್ಣ ವಯಸ್ಸಿನಲ್ಲಿಯೇ ತಲೆ ಕೂದಲು ಉದುರುವಿಕೆಯಿಂದ ಸಾಮಾಜಿಕವಾಗಿ ವ್ಯಂಗ್ಯಕ್ಕೆ ಒಳಗಾಗುವ ವಿದ್ಯಾರ್ಥಿಯೊಬ್ಬನ ಕುರಿತಾಗಿತ್ತು. ಆದರೆ ಆ ಸಿನೆಮಾ ಕೇವಲ ಅಮೇರಿಕಾದ ಟೀನ್ ಕಾಮಿಡಿ ಶೈಲಿಗಷ್ಟೇ...

read more
ಮಹಾನಗರಿ ತುಟಿ ಸವರಿಕೊಳ‍್ಳುತ್ತಿದೆ..
ಮಹಾನಗರಿ ತುಟಿ ಸವರಿಕೊಳ‍್ಳುತ್ತಿದೆ..

ಪ್ರವರ ಕೊಟ್ಟೂರು   ಸಂಜೆಯಿಂದ ಯಾಕೋ ಮೋಡಗಟ್ಟಿದೆ ಕಪ್ಪಿಟ್ಟಿದೆ ಆಕಾಶ, ಗಾಳಿಯ ನೂಕಾಟಕ್ಕೆ ಜೀಕು ಹೊಡೆಯುತ್ತಿರುವ ದಟ್ಟ ಹೆರಳಂತೆ, ಇನ್ನೇನು ಮಳೆ ಸುರಿಯಬಹುದು, ಮಹಾನಗರಿ ಸದ್ಯ ಹೆಂಚಿನ ತದ್ರೂಪು ಹಗಲಿಗೆ ಕಾಯುತ್ತದೆ, ಒಂದಷ್ಟು ಜನ ಕಾಯಿಸುತ್ತಾರೆ, ಇನ್ನೊಂದಷ್ಟು ಜನ ಅಂಗೈ ಚಾಚಿ ಕಾಯಿಸಿಕೊಳ್ಳುತ್ತಾರೆ ಚಡ್ಡಿ...

read more

Pin It on Pinterest

Share This