ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಗುರುತು ಮೂಡಬೇಕು..
ಗುರುತು ಮೂಡಬೇಕು..

ಶಕೀಲ್ ಉಸ್ತಾದ್ ** ಹಾಗೆಯೇ ಕೆಳಗೆ ಬೀಳ ಬೇಕು ಮಳೆ ಹನಿಗಳಾಗಿ ಧರೆಯ ಧಗೆಯನು ತಣಿಸಲು ಹಾಗೆಯೇ ಗುರುತು ಮೂಡ ಬೇಕು ಕೆಸರು ಮೆತ್ತಿ ಕಾಲಿಗೆ ಹೆಜ್ಜೆಯನ್ನಿಟ್ಟಲೆಲ್ಲಾ ಹಾಗೆಯೇ ಒರಟು ಬೀಜ ಸೀಳಿ ಮೊಳಕೆಯೊಡೆಯ ಬೇಕು ತನ್ನ ಅಸ್ತಿತ್ವ ಉಳಿಸಲು ಹಾಗೆಯೇ ಹಿಂದೆ-ಮುಂದೆ ಕವಲೊಡೆದು  ಹೆಮ್ಮರವಾಗಿ  ಹರಡ ಬೇಕು ಮೊಗ್ಗು-ಹೂ-ಕಾಯಿ...

read more
ಶ್ರೀನಿವಾಸ ಪ್ರಭು ಅಂಕಣ: ಪರಮೇಶಿ ಪ್ರೇಮ ಪ್ರಸಂಗ..
ಶ್ರೀನಿವಾಸ ಪ್ರಭು ಅಂಕಣ: ಪರಮೇಶಿ ಪ್ರೇಮ ಪ್ರಸಂಗ..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ನಾನನುಭವಿಸಿದ ಸುಖದ ಮಧುರತೆ ಅಂಥದ್ದಾಗಿತ್ತು!
ನಾನನುಭವಿಸಿದ ಸುಖದ ಮಧುರತೆ ಅಂಥದ್ದಾಗಿತ್ತು!

ದಿನೇಶ್ ಕುಕ್ಕುಜಡ್ಕ ** ಕಾವ್ಯದ ಸಾಲೊಂದು ಮೆಲುವಾಗಿ ಎದೆ ಹೊಕ್ಕಿ ಕೂರುವ ಕ್ಷಣದ ಅನುಭೂತಿ ದಕ್ಕಬೇಕಾದರೆ ಅಷ್ಟು ಉನ್ನತವಾದ ಮನೋಭೂಮಿಕೆಯನ್ನೂ, ಆ ಮೂಲಕ ಒಂದು ರೀತಿಯ ಯೋಗ್ಯತೆಯನ್ನೂ ಗಳಿಸಬೇಕು ನಮ್ಮ ಎದೆಯ ಗೂಡುಗಳು! ಕಾವ್ಯ ಅಂತಲ್ಲ; ಒಂದು ಮಾತು, ಒಂದು ನಗು, ಒಂದು ಹಾಡು, ಒಂದು ನದಿ ಹರಿವು. ನಾನೆಂಬ ಯೋಗ್ಯನೊಳಗಿನ ಅಧಿಕಾರಯುತ...

read more
ಬಾಳನ್ನೂ ಅಳೆದಳೆದು ಹೊಲಿದು..
ಬಾಳನ್ನೂ ಅಳೆದಳೆದು ಹೊಲಿದು..

ಕಾತ್ಯಾಯಿನಿ ಕುಂಜಿಬೆಟ್ಟು ** ಅಂದು ಸುದ್ದಿಸುಯ್ಲು ಇಲ್ಲದೆ ಮಟಮಟ ಮಧ್ಯಾಹ್ನವೇ ನನ್ನಪ್ಪ ಸವಾರಿ ಮನೆಗೆ ಬರುವುದೆಂದು ಯಾರೂ ಎಣಿಸಿರಲಿಲ್ಲ. ನನ್ನಪ್ಪ ಊರಿಗೆ ನವ್ಯ ಟೈಲರ್. ಅವನ ಹೊಲಿಗೆ ಮಿಷನು ಹೊಸ ಹೊಸ ವಿನ್ಯಾಸದ ರವಕೆ ಲಂಗ ಹೊಲಿದರೂ ಅಮ್ಮನಿಗೆ ಸೀರೆಗೆ ಗತಿಯಿರಲಿಲ್ಲ ರೆಕ್ಕೆ ಬಿಚ್ಚಿದ ಫ್ರಾಕು ಹೊಲಿದರೂ ನನಗೆ ರೇಶನಿನ ಚೀಟಿ...

read more
ಪ್ರತಿ ‘ಮುಟ್ಟು’ ಕಳೆದಾಗಲೂ ಹೊಸತಾಗುವ ನೀನು
ಪ್ರತಿ ‘ಮುಟ್ಟು’ ಕಳೆದಾಗಲೂ ಹೊಸತಾಗುವ ನೀನು

ಸದಾಶಿವ ಸೊರಟೂರು ** ಎದೆಯಿಂದ ದಡದಡ ಇಳಿದು ಹೊರಟು ಹೋಗುವಾಗ ಅಚಾನಕ್ಕಾಗಿ ಜಾರಿ ಬಿದ್ದ ನಿನ್ನ ಮುಟ್ಟಿನ‌ ಹನಿಯೊಂದನ್ನು ಹೆಕ್ಕಿಕೊಂಡು ನನ್ನ ಜೀವವನ್ನು ಮಡಚಿ  ಅದಕ್ಕೆ ಬೆಚ್ಚಗೆ ಸುತ್ತಿ ಎದೆಯ ದೇವರಮನೆಯಲ್ಲಿಟ್ಟಿದ್ದೇನೆ..  ಹೊರಡು ನನ್ನದೇನು ತಕರಾರಿಲ್ಲ ಸಿಕ್ಕಾರು ಯಾರಾದರೂ ನಿನ್ನ ನಗುವಿಗೆ.. ಸಿಗಬಹುದು...

read more
ಜಯಶ್ರೀನಿವಾಸ ರಾವ್ ಅನುವಾದಿಸಿದ ಇವಾಂಕಾ ಮೊಗಿಲ್ಸ್ಕಾಕವಿತೆಗಳು
ಜಯಶ್ರೀನಿವಾಸ ರಾವ್ ಅನುವಾದಿಸಿದ ಇವಾಂಕಾ ಮೊಗಿಲ್ಸ್ಕಾಕವಿತೆಗಳು

ಮೂಲ : ಇವಾಂಕ ಮೊಗಿಲ್ಸ್ಕಾ ** ಕನ್ನಡಕ್ಕೆ : ಎಸ್ ಜಯಶ್ರೀನಿವಾಸ ರಾವ್ ** ಬಲ್ಗೇರಿಯಾ ದೇಶದ ಕವಿ ಇವಾಂಕಾ ಮೊಗಿಲ್ಸ್ಕಾಅವರ ಕವನಗಳನ್ನು ಇಂಗ್ಲಿಷಿಗೆ ಅನುವಾದಿಸಿದ ಆ್ಯಂಜೆಲಾ ರೊಡೆಲ್-ರವರು, (Angel Rodel) ಮೊಗಿಲ್ಸ್ಕಾಅವರ ಕವನಗಳ ಬಗ್ಗೆ ಹೀಗನ್ನುತ್ತಾರೆ: “ಅವರ ಕವನಗಳು ಪುಟದಿಂದ ಮೇಲಕ್ಕೆ ಜಿಗಿಯುತ್ತದೆ - ಇದರಲ್ಲಿ...

read more
ಆತನಿಷ್ಟ ನನ್ನಿಷ್ಟ..
ಆತನಿಷ್ಟ ನನ್ನಿಷ್ಟ..

ಸೃಜನ್ ** ಸಾಹಿತಿ, ಅನುವಾದಕ ಸೃಜನ್ ಅವರು ಅನುವಾದಿಸಿದ್ದ ರಾಮ್ ಗೋಪಾಲ್ ವರ್ಮ ಅವರ ಕೃತಿ 'ನನ್ನಿಷ್ಟ' ಈಗ ಎರಡನೆಯ ಮುದ್ರಣ ಕಂಡಿದೆ. ಪಲ್ಲವ ಪ್ರಕಾಶನ ಇದನ್ನು ಪ್ರಕಟಿಸಿದೆ. ರಾಮ್ ಗೋಪಾಲ್ ವರ್ಮ ಬದುಕು, ಚಿತ್ರ ಬದುಕೆರಡೂ ಎಲ್ಲರನ್ನೂ ಆಕರ್ಷಿಸಿದ ಅಂಶ ಸೃಜನ್ ಈ ಕೃತಿಗಾಗಿ ಬರೆದ ಮಾತುಗಳು ಇಲ್ಲಿವೆ. ** ಆಗ ನಾನು ಸಿವಿಲ್...

read more
ಹುಡುಕಿ ಹುಡುಕಿ ನಿರಾಶೆಯ ಛಾಯೆ
ಹುಡುಕಿ ಹುಡುಕಿ ನಿರಾಶೆಯ ಛಾಯೆ

ಸ್ಫೂರ್ತಿ ** ಈಗೀಗ ನಾನು ಹುಡುಕುವುದನ್ನು ಬಿಟ್ಟಿದ್ದೇನೆಬಿಡು ಇದು ಕಳೆದು ಹೋದರೆ ಇನ್ನೊಂದೆಂಬವಾಸ್ತವದ ಧ್ವನಿ ಒಳಗೆ ಆಡುತ್ತಿದೆ. ಮೊನ್ನೆ ಡಿ ಮಾರ್ಟಲ್ಲಿ ತಂದಒಂದು ಜೊತೆ ಕಾಲ್ಚೀಲಚೇರ್ ಮೇಲೆ ಒಂಟಿಯಾಗಿದೆಇನ್ನೊಂದೆಲ್ಲಿ?ಎಂಬ ಹುಡುಕುವ ಗೋಜು ನನಗಿಲ್ಲಹುಡುಕಬೇಕಾದ ಉಸಾಬರಿ ಯಾಕೆ,ದುಡ್ಡಿದೆ ಮತ್ತೊಂದು ಕೊಂಡುಕೊಳ್ಳುವೆಎಂಬ ಅಹಂ...

read more
ನರೇಂದ್ರ ರೈ ದೇರ್ಲ ಕಂಡಂತೆ..
ನರೇಂದ್ರ ರೈ ದೇರ್ಲ ಕಂಡಂತೆ..

ನರೇಂದ್ರ ರೈ ದೇರ್ಲ ** ಸುಮಾರು 20 ವರ್ಷಗಳ ಹಿಂದಿನ ಮಾತು. ಅಕ್ಷರಶಿಲ್ಪಿ ಅನಂತಾಚಾರ್ ಕುರಿತು ಪಾಲ್ತಾಡಿ ರಾಮಕೃಷ್ಣ ಆಚಾರ್ ಬರೆದ ಪುಸ್ತಕ ಒಂದರ ಬಿಡುಗಡೆ ಕಾರ್ಯಕ್ರಮ ಮೂಡುಬಿದ್ರೆಯ ಸಮಾಜ ಮಂದಿರದಲ್ಲಿ ನಡೆದಿತ್ತು. ಪುಸ್ತಕ ಪರಿಚಯಿಸುವ ಕೆಲಸ ನನ್ನದೇ ಆಗಿತ್ತು. ಹಿರಿಯ ಕವಿ ಪ್ರೊಫೆಸರ್ ಅಮೃತ ಸೋಮೇಶ್ವರರು ಅಲ್ಲಿ ಮುಖ್ಯ...

read more
ಲೇಖಕಿಯರ ಸಂಘದ ಪ್ರಶಸ್ತಿಗಳಿಗಾಗಿ ಕೃತಿಗಳ ಆಹ್ವಾನ
ಲೇಖಕಿಯರ ಸಂಘದ ಪ್ರಶಸ್ತಿಗಳಿಗಾಗಿ ಕೃತಿಗಳ ಆಹ್ವಾನ

ಕರ್ನಾಟಕ ಲೇಖಕಿಯರ ಸಂಘದ 2023ನೇ ಸಾಲಿನ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗಾಗಿಕೃತಿಗಳ ಆಹ್ವಾನ ಪ್ರಶಸ್ತಿಗಳು ನಗದು ಹಾಗೂ ಪ್ರಶಸ್ತಿ ಫಲಕಗಳನ್ನು ಹೊಂದಿರುತ್ತದೆ. ಆಯ್ಕೆಯಾದ ಕೃತಿಗಳಿಗೆ ದಿ. 23. 06. 2024 ರಂದು ಭಾನುವಾರ ಬೆಳಿಗ್ಗೆ 10.00 ಗಂಟೆಗೆ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರದಾನ...

read more
ಒಂದು ‘ಮಾರ್ಕ್ಸ್’ ಇನ್ನೊಂದು ‘ಸತ್ಯ’
ಒಂದು ‘ಮಾರ್ಕ್ಸ್’ ಇನ್ನೊಂದು ‘ಸತ್ಯ’

ತಮಿಳು ಮೂಲ: ಗಂಧರ್ವನ್ ಕನ್ನಡಕ್ಕೆ: ಮೀನಾಕ್ಷಿ ಸುಂದರಂ ** ಪೂರ್ವಜರು ಚೆಲ್ಲಿದ ಎಲ್ಲಾ ರಕ್ತವನ್ನು ಮೊದಲು ಅಳತೆ ಮಾಡಿದವನು ಅವನು! ಉತ್ಪಾದನೆಯಾದ ಸರಕುಗಳ ಅಂಚಿನಲ್ಲಿದ್ದ ರಕ್ತವನ್ನು ನೋಡಿದ ಮೊದಲ ಮನುಷ್ಯ ಅವನು! ತನ್ನ ಪುಸ್ತಕಗಳಲ್ಲಿ ವಿದ್ಯುತ್ ತುಂಬಿಸಿ ಕೊಟ್ಟವನೀತ. ಅದನ್ನು ಓದಿದವರ ತಲೆಯಲ್ಲಿ ಜ್ಞಾನದ ಜ್ಯೋತಿ...

read more
ಸುಲಿದ ಕಿತ್ತಳೆಯ ಸಿಪ್ಪೆ ಮತ್ತು ಉಪ್ಪುಗಾಳಿ
ಸುಲಿದ ಕಿತ್ತಳೆಯ ಸಿಪ್ಪೆ ಮತ್ತು ಉಪ್ಪುಗಾಳಿ

ರಾಜೇಂದ್ರ ಪ್ರಸಾದ್ ** Salt of this Sea (2008) ತನ್ನ ನಾಡಿಗೆ ವಾಪಸು ಬರುವ ಮತ್ತು ಆ ನಾಡಿನಿಂದ ಬಿಡುಗಡೆ ಪಡೆಯುವ ಎರಡು ಭಿನ್ನ ಮನಸಿನ ಪಾತ್ರಗಳ ಜೀವನ ದೃಶ್ಯಗಳಿಂದ ಸಿನಿಮಾ ಶುರುವಾಗುತ್ತದೆ. ಒಂದು ದೇಶ, ಅಲ್ಲಿನ ಪ್ರಜೆ ಮತ್ತೊಂದು ದೇಶದ ಆಕ್ರಮಣ, ನಿರಂತರ ದೌರ್ಜನ್ಯ, ಮಿಲಿಟರಿ ನಿರ್ಬಂಧಗಳು ಪುಂಖಾನುಪುಂಖವಾಗಿ...

read more
ನಾನು ಕಾಯುತ್ತೇನೆ..  
ನಾನು ಕಾಯುತ್ತೇನೆ..  

ಇಡೀ ರಾತ್ರಿ ಸುರಿದ ಮಳೆ ತಾಪಮಾನವನ್ನು ತಗ್ಗಿಸಿ ಊರನ್ನು ತಂಪಾಗಿಸಿತ್ತು. ಬಾಲ್ಕನಿಗೆ ಬಂದು ನಿಂತೆ.ಬೀದಿಯಲ್ಲಿ ಜನರು ಎಂದಿನಂತೆ ಓಡಾಡುತ್ತಿದ್ದರು.   ಪಕ್ಕದ ಮನೆ ಹುಡುಗಿ ನನ್ನನ್ನು ನೋಡಿ ಕೂಗಿ ಹೇಳಿದಳು.‘ಸಾಯಂಕಾಲ ರೂಮಿಗೆ ಬನ್ನಿ ಅಂಕಲ್.’‘ಯಾಕಮ್ಮ? ಏನು ವಿಶೇಷ?’‘ನನ್ನ ಬಾಯ್ ಫ್ರೆಂಡನ್ನು ಪರಿಚಯ...

read more
ಮುಗ್ಧ ಬಾಲಕಿಯ ಬೆರಗುಗಣ್ಣಿನಿಂದ..
ಮುಗ್ಧ ಬಾಲಕಿಯ ಬೆರಗುಗಣ್ಣಿನಿಂದ..

ಸತ್ಯಬೋಧ ಜೋಶಿ ಪುಸ್ತಕ : ಪುಟ್ಟ ಹೆಜ್ಜೆ ದೊಡ್ಡ ಕಣ್ಣುಲೇಖಕಿ : ಪ್ರಿಯಾ ಕೆರ್ವಾಶೆಪ್ರಕಾಶಕ: ಸಪ್ನ ಉತ್ತರ ಕರ್ನಾಟಕದವನಾದ ನನಗೆ  ಶತಮಾನಗಳಿಂದ ಕರಾವಳಿಯ ಸುತ್ತಣ ಪ್ರದೇಶಗಳಲ್ಲಿ ಆರಾಧಿಸಿಕೊಂಡು ಬರುತ್ತಿರುವ ಭೂತ, ದೈವಗಳ ಅಸ್ತಿತ್ವ, ಆಚರಣೆಯ ಕುರಿತು ಏನಾದರೂ ತುಸು ಪರಿಚಯವಾಯ್ತು ಅಂದರೆ ಅದು ಪ್ರೊ.ಎ. ವಿ ನಾವಡ, ಡಾ....

read more
ಜಲಸಾಕ್ಷರತೆಗೆ ಮುನ್ನುಡಿ ಬರೆದ ‘ಭಗೀರಥ’
ಜಲಸಾಕ್ಷರತೆಗೆ ಮುನ್ನುಡಿ ಬರೆದ ‘ಭಗೀರಥ’

ಚಿನ್ನಸ್ವಾಮಿ ವಡ್ಡಗೆರೆ ** 'ಭಾರತದ ನೀರಿನ ಡಾಕ್ಟರ್' ಎಂದೇ ಖ್ಯಾತರಾಗಿದ್ದ ಜಲ ತಜ್ಞ ಅಯ್ಯಪ್ಪ ಮಸಗಿ ಅವರುಗುರುವಾರ ನಿಧನರಾದರು. ಪತ್ರಕರ್ತ ಚಿನ್ನಸ್ವಾಮಿ ವಡ್ಡಗೆರೆ ಅವರು ಆಂದೋಲನ ದಿನಪತ್ರಿಕೆಯಲ್ಲಿ ಈ ಹಿಂದೆ ಬರೆದಿದ್ದ ಅಂಕಣದ ಮೂಲಕ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಆ ಬರಹ ಇಲ್ಲಿದೆ. ** "ನದಿ ಜೋಡಣೆ,...

read more
ಶ್ರೀನಿವಾಸ ಪ್ರಭು ಅಂಕಣ: ವಯಸ್ಸಿಗೆ ಮೀರಿದ ಪ್ರಬುದ್ಧತೆ ಮೆರೆದಳು
ಶ್ರೀನಿವಾಸ ಪ್ರಭು ಅಂಕಣ: ವಯಸ್ಸಿಗೆ ಮೀರಿದ ಪ್ರಬುದ್ಧತೆ ಮೆರೆದಳು

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಬಣ್ಣದ ಲೋಕದ ಕಪ್ಪು ನಕ್ಷತ್ರ..
ಬಣ್ಣದ ಲೋಕದ ಕಪ್ಪು ನಕ್ಷತ್ರ..

ತೇಜಾವತಿ ಎಚ್ ಡಿ. ** ಕೆ ಎಸ್ ಕುಲಕರ್ಣಿ ಅವರು ಅನುವಾದಿಸಿದ ಕೃತಿ 'ನಾಳೀನ ಚಿಂತ್ಯಾಕ.' 'ಅಹರ್ನಿಶಿ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಸಾಹಿತಿ ತೇಜಾವತಿ ಎಚ್ ಡಿ. ಅವರು ಈ ಕೃತಿಯ ಕುರಿತು ಬರೆದ ಬರಹ ಇಲ್ಲಿದೆ. ** 'ನಾಳೀನ ಚಿಂತ್ಯಾಕ' ಇದು ಕಲಾವಿದೆ ಶಾಂತ ಹುಬಳೀಕರ ಅವರ ಕನ್ನಡದಲ್ಲಿರುವ ಆತ್ಮ ಚರಿತ್ರೆ. ಮೂಲ...

read more
ಗಡಿ ದಾಟಿ ಹರಡಿದ ಕತ್ತಲೆದೆ ಸೀಳಿ..
ಗಡಿ ದಾಟಿ ಹರಡಿದ ಕತ್ತಲೆದೆ ಸೀಳಿ..

ಸರೋಜಿನಿ ಪಡಸಲಗಿ ** ಮನದ ಕಿಟಕಿ ಇಷ್ಟಗಲ ತೆಗೆದು ಅದ ಮೀರಿ ಕಣ್ಣರಳಿಸಿ ಅಷ್ಟಗಲ  ಗಡಿದಾಟಿ ಹರಡಿದ ಕತ್ತಲೆದೆ ಸೀಳಿ ತಡಕಿ ಸೋತ ಜೀವ ದಿಕ್ಕು ತಪ್ಪಿದರೂ ಊಂ ಹೂಂ ಏನೂ ಗೊತ್ತಾಗಲೇ ಇಲ್ಲ ಹೌದು ಎಲ್ಲಾ  ಅದಲು ಬದಲು ಗದ್ದಲ ನೂರು ಕತೆ ಹೇಳುವ ನೆನಪು ಇಣುಕುವ ನೆರಿಗೆಗಳ ನೆರವಿಯಲಿ ಮೌನ ಸಾಮ್ರಾಜ್ಯ  ಯೋಚನೆಗಳ...

read more
ಸುಂದರ ಸುಳ್ಳುಗಳು ಸೂರ್ಯನನ್ನೆ ಸುಡುತ್ತಿರುವಾಗ
ಸುಂದರ ಸುಳ್ಳುಗಳು ಸೂರ್ಯನನ್ನೆ ಸುಡುತ್ತಿರುವಾಗ

ಶ್ರೀಧರ ಜಿ ಯರವರಹಳ್ಳಿ ** ಈಗಷ್ಟೆ ಹಸಿವು ಎಂದು ಬಂದವನನ್ನ ಜೈಲಿನ ಒಳಗೆ ನೂಕಲಾಯಿತು ಆದರೆ  ಹೆದ್ದಾರಿಯಲ್ಲಿ ಬಿದ್ದಿದ್ದ ಅನ್ನ  ಅವನನ್ನ ಬಿಡಿಸಿಕೊಳ್ಳಲು ಪ್ರತಿಭಟಿಸುತ್ತಿದೆ! ಮೊದಲೇ ಎಲ್ಲ ಕಡೆಯೂ ರಾಜಕೀಯ ಧರ್ಮದ್ವೇಷದ ಕುಲುಮೆಯಲಿ  ಬೇಯುತ್ತಿರುವಾಗ ಜಗದ ಪ್ರೇಮದ ಮಡಿಕೆಯಲಿ ಚಿಗುರೊಡೆಯುತ್ತಲೇ ಇದೆ ...

read more
ನಾನೋ ಮಹಾಪ್ರಸಾದವನ್ನು ಕೈಯಲ್ಲಿ ಹಿಡಿದುಕೊಂಡು ಕಣ್ ಕಣ್ ಬಿಡುತ್ತ ನಿಂತಿದ್ದೆ..
ನಾನೋ ಮಹಾಪ್ರಸಾದವನ್ನು ಕೈಯಲ್ಲಿ ಹಿಡಿದುಕೊಂಡು ಕಣ್ ಕಣ್ ಬಿಡುತ್ತ ನಿಂತಿದ್ದೆ..

ಬೇಟೆ, ಒಂಟಿ ನಕ್ಷತ್ರ ಮತ್ತು ಒಲೆಗೊಂದು ಪಾಲು ಶೋಭಾ ಹಿರೇಕೈ ಕಂಡ್ರಾಜಿ. ಅದೊಂದು ಎಂದಿನಂತದ್ದೇ ಮುಂಜಾನೆ. ಬೆಳಗಿನ ಶೌಚ ಕಾರ್ಯಗಳಿಗೆ ಜೊತೆಯಿದ್ದ ಸ್ನೇಹಿತೆ ಸುನೀತಾ ಆ ದಿನ ಊರವರೆಲ್ಲಾ ಸೇರಿಕೊಂಡು ಕಣಿವೆಗೆ ಬೇಟೆಯಾಡಲು ಹೋಗುವ ವಿಚಾರ ತಿಳಿಸಿದಳು. ಬೇಟೆಗೆ (ಶಿಕಾರಿ) ಹೋಗುವುದು, ಕಾಡ ಪ್ರಾಣಿಗಳನ್ನು ಬೇಟೆಯಾಡಿ ತಂದು...

read more
ಎಂತಾ ಭರತಿ ಕನಸು..
ಎಂತಾ ಭರತಿ ಕನಸು..

ದೀಪಾ ಗೋನಾಳ ** ಯಾವುದೋ ಉದ್ವೇಗ ಎಲ್ಲಿಂದ ತಲೆ ಹೊಕ್ಕು ಎದೆಗಿಳಿಯಿತೋ ಕಾಣೆ ಯಾವುದೋ ಒತ್ತಡ ಯಾರಿಗೆಲ್ಲ  ಮಣಿಯಬೇಕು ಹೆಣ್ಣು ಜೀವವಿದು ಅರಿಯೆ ಮುಟ್ಟಿಗಿನ್ನೂ ವಾರವಿದೆ ಇಂದೇ ಹೊಟ್ಟೆ‌ ಹಿಂಡುತಿದೆ ಜೀವವೆಲ್ಲ ಬಾಯಿಗೆ ಬಂದು ಭಯವಾಗಿ ಉಸಿರಲ್ಲಿ ಹೊರ ಬಂದಂತೆ ಈ ಕೆಟ್ಟ ಗಳಿಗೆಯಲೂ ಒಂದು ಪುಟ್ಟ ಕನಸು ಅದು ಬೀಳದಿದ್ದರೂ ನಾನೇ...

read more

Pin It on Pinterest

Share This