ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
Breaking news..ಸುದ್ಧಿ ಇದು ಸುದ್ಧಿ..!!
ನೆಲದ ಹೂವು..ಬೆಳಕಿನೆಡೆಗೆ..
ಸೌಹಾರ್ದತೆಗಾಗಿ ಮಾನವ ಸರಪಳಿ
2018 ಜನವರಿ 30 ಪ್ರತಿಜ್ಞೆ ಸ್ವೀಕಾರ ಸಂದೇಶ ಭಾರತೀಯ ಪ್ರಜೆಗಳಾದ ನಾವು, ಸೌಹಾರ್ದತೆಗಾಗಿ ಮಾನವ ಸರಪಳಿಯನ್ನು ರಚಿಸುವ ಮೂಲಕ ಸಾವಿರಾರು ವರುಷಗಳ ಕರ್ನಾಟಕದ ಸೌಹಾರ್ದ ಪರಂಪರೆಯನ್ನು ಸ್ಮರಿಸುತ್ತೇವೆ. ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ, ಸಮಾನತೆ, ಧರ್ಮನಿರಪೇಕ್ಷತೆ, ಸಾಮಾಜಿಕ ನ್ಯಾಯ, ಜನತೆಯ ಸಾರ್ವಭೌಮತ್ವ ವನ್ನು...
ಬಕಾಸುರನಿಗೆ ಬಾರಿಯಾಟ್ರಿಕ್ ಸರ್ಜರಿ!
ಹೊಟ್ಟೆಬಾಕತನಕ್ಕೆ ಆಧುನಿಕ ವಿಜ್ನಾನ ಕಂಡುಕೊಂಡಿರುವ ಚಿಕಿತ್ಸೆಗಳಲ್ಲಿ ಹೊಟ್ಟೆಗೊಂದು ಬ್ಯಾಂಡ್ ತೊಡಿಸಿ, ಹೊಟ್ಟೆಯ ಗಾತ್ರವನ್ನೇ ಸಣ್ಣದು ಮಾಡಿಬಿಡುವ ಶಸ್ತ್ರಕ್ರಿಯೆ ಕೂಡ ಒಂದು. ಅದಕ್ಕೆ ವೈದ್ಯಕೀಯ ಹೆಸರು “ಬಾರಿಯಾಟ್ರಿಕ್ ಸರ್ಜರಿ”. ಜಗತ್ತಿನ ಒಂದು ಶೇಕಡಾ ಮಂದಿಯ ಸಂಪತ್ತು ಮತ್ತು ಉಳಿದ 99% ಮಂದಿಯ ಸಂಪತ್ತು ಸಮಸಮ ಎಂಬ...
ಜಗ್ಗಿ ಇವತ್ತು ಅಕ್ಕೈ ಆಗಿದ್ದಾರೆ..
ಮಾದರಿ ‘ಮಹಿಳೆ’ ಅಕ್ಕೈ ಬಸು ಮೇಗಲಕೇರಿ ನೋಡಿದಾಕ್ಷಣ ನಗುವ ಕಪ್ಪುಸುಂದರಿ ಅಕ್ಕೈ ಪದ್ಮಶಾಲಿ ಮದುವೆಯಾಗಿದ್ದಾರೆ. ಹುಟ್ಟಿನಿಂದ ಹುಡುಗನಾಗಿ, ಬೆಳೆಯುತ್ತ ಬೆಡಗಿಯಾಗಿ ಪರಿವರ್ತನೆಯಾದ ತೃತೀಯಲಿಂಗಿ ಅಕ್ಕೈ, ವಾಸುದೇವ್ ರನ್ನು ವರಿಸಿದ್ದಾರೆ. ನಮ್ಮದೂ ಒಂದು ಕುಟುಂಬವಾಗಬೇಕು, ನಾವೂ ಈ ಸಮಾಜದ ಭಾಗವಾಗಬೇಕು ಎಂದು ಬಯಸುವ ಈ ಅಪರೂಪದ...
ಲವ್ ಯೂ ಜಿಂದಗೀ..!
ರಶ್ಮಿ ತೆಂಡೂಲ್ಕರ್ ಎಲ್ಲವನ್ನೂ ಬೇಗನೆ ಮುಗಿಸುವ ಧಾವಂತ. ಕೀಲಿ ಮಣೆಯಲ್ಲಿ ಬೆರಳುಗಳು ಓಡುತ್ತಾ Enter Key ಮೇಲೆ ಟಕ್ ಅಂತ ಕುಟ್ಟಿ ಮುಂದಿನ ಪ್ಯಾರಾಗೆ ಜಿಗಿಯುವ ಹೊತ್ತಿನಲ್ಲಿ ಸಣ್ಣದೊಂದು ವಿರಾಮ. ಪ್ರಕಟವಾಗಲು ಹವಣಿಸುವ ಸುದ್ದಿಯೊಂದಕ್ಕೆ ಪ್ರಶ್ನೆ ಚಿಹ್ನೆ, ಆಶ್ಚರ್ಯ...
ಹೇಗಾದರೂ ಕಟ್ಟಬಹುದು ಮಹಲುಗಳನು..
ವಿನಯಚಂದ್ರ ಮನೆ ಕಟ್ಟಬೇಕೆಂದರೆ ಬೇಕಲ್ಲವೆ ಸ್ತಂಭಗಳ ಬಲ ಸ್ತಂಭಗಳು ಧೃಢವಾಗಬೇಕೆಂದರೆ ಬೇಕಲ್ಲವೆ ಭದ್ರವಾದ ಬುನಾದಿ ಗಟ್ಟಿ ಕಲ್ಲುಗಳದೊಂದು ಸ್ತರ ಮೇಲೆ ಕಬ್ಬಿಣದ ಹಂದರ ಜೊತೆಗೆ ಮರಳು ಜಲ್ಲಿ ಸಿಮೆಂಟಿನ ಹದವಾದ ಮಿಶ್ರಣ ಆಮೇಲೆ ಹೇಗಾದರೂ ಕಟ್ಟಬಹುದು ಮಹಲುಗಳನು ಸುಂದರ ಸ್ಥಿರ ಬೀಜ...
ಇಂದು ‘ಗೌರಿ ದಿನ’
ಇಂದು 'ಗೌರಿ ದಿನ'
ಹಾಸನದಲ್ಲಿ ‘ರಂಗಯಾನ’..
ಹಾಸನದಲ್ಲಿ 'ರಂಗಯಾನ'..
ನನ್ನಂತಹ ತಿರುಗುಲತಿಪ್ಪಿ ಇಂತಹ ಜನಾಂಗದಲ್ಲಿ ಹುಟ್ಟಬಾರದಿತ್ತೇ ಎಂಬ ಆಸೆ ಹುಟ್ಟಿಹೋಯಿತು..
ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ಹೋದಾಗ ಸ್ನೇಹಿತರೊಬ್ಬರು ಒಂದು ತೆಕ್ಕೆಗಾಗುವಷ್ಟು ಪುಸ್ತಕ ಕೊಟ್ಟರು. ಅದರ ಜೊತೆಗೆ ಇಂದು ಪುಟ್ಟ ಕಂಡಿಷನ್. ಅವರು ಕೊಟ್ಟ ಮೂವತ್ತು ಪುಸ್ತಕಗಳಲ್ಲಿ ಈ ಪುಸ್ತಕವನ್ನೇ ಮೊದಲು ಓದಬೇಕು ಎನ್ನುವುದು ಅವರ ಕಂಡಿಷನ್. ಮನೆಗೆ ಬಂದು ಬೇರೆ ಪುಸ್ತಕ ಓದಿದರೆ ಅವರಿಗೆ ಗೊತ್ತಾಗುವುದಿಲ್ಲ ಎಂಬ ಧೈರ್ಯ...
“ಕಚ್ಚುವುದು ಅದರ ಕರ್ಮ, ಕಾಪಾಡುವುದು ನನ್ನ ಧರ್ಮ”
ಕುಸುಮಬಾಲೆ ಅಯರಹಳ್ಳಿ ಆ ಕಥೆ ಕೇಳಿದಾಗಿಂದ ನಾನು ಯೋಚಿಸುತ್ತಲೇ ಇದ್ದೆ. ಹ್ಞಾಂ, ಆ ಪುಟಾಣಿ ಕಥೆ ನಿಮಗೂ ಹೇಳುವೆ. ಸಂನ್ಯಾಸಿಯೊಬ್ಬರು ನದಿಯಲ್ಲಿ ಸ್ನಾನಕ್ಕಿಳಿದಿದ್ದರು. ಗಮನಿಸಿದರು. ಚೇಳೊಂದು ನೀರೊಳಗಿಂದ ದಡಕೆ ಸೇರಲು ಯತ್ನಿಸುತ್ತಿತ್ತು. ಸೋತು ನೀರಿಗೆ ಬೀಳುತ್ತಾ...
"ಕಚ್ಚುವುದು ಅದರ ಕರ್ಮ, ಕಾಪಾಡುವುದು ನನ್ನ ಧರ್ಮ"
ಕುಸುಮಬಾಲೆ ಅಯರಹಳ್ಳಿ ಆ ಕಥೆ ಕೇಳಿದಾಗಿಂದ ನಾನು ಯೋಚಿಸುತ್ತಲೇ ಇದ್ದೆ. ಹ್ಞಾಂ, ಆ ಪುಟಾಣಿ ಕಥೆ ನಿಮಗೂ ಹೇಳುವೆ. ಸಂನ್ಯಾಸಿಯೊಬ್ಬರು ನದಿಯಲ್ಲಿ ಸ್ನಾನಕ್ಕಿಳಿದಿದ್ದರು. ಗಮನಿಸಿದರು. ಚೇಳೊಂದು ನೀರೊಳಗಿಂದ ದಡಕೆ ಸೇರಲು ಯತ್ನಿಸುತ್ತಿತ್ತು. ಸೋತು ನೀರಿಗೆ ಬೀಳುತ್ತಾ...
‘ಸಾವಿಲ್ಲದ ಮನೆಯ ಸಾಸಿವೆ’ಗಾಗಿ ತಡಕಾಡುತ್ತಿದ್ದೇವೆ..
ಸೌಮ್ಯಾ ಕೆ ಆರ್ ಅವರ ಕವನ ಸಂಕಲನ ಬಯಲಿಗೂ ಗೋಡೆಗಳು ಕೃತಿ ಬಿಡುಗಡೆಯಾಗುತ್ತಿದೆ. ದಿನಾಂಕ: 31-01-2018 ಸಮಯ: ಸಂಜೆ 5 ಗಂಟೆ ಸ್ಥಳ : ಕುವೆಂಪು ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು. ಈ ಕೃತಿಗೆ ಲೇಖಕಿ ಬರೆದ ಮಾತು ನಿಮ್ಮ ಮುಂದೆ- ಸಮಕಾಲೀನ ಭಾರತದ ಸಾಮಾನ್ಯ ಮನುಷ್ಯನ ಬದುಕು ತಲ್ಲಣಗಳಿಂದಲೇ...
ಗೋರಿಯ ಮೇಲೊಂದು ಪ್ರಣತೆ
ಲಾವಣ್ಯ ಸಿದ್ದೇಶ್ವರ್ ಕತ್ತಲೊಳಗಿನ ಕಾಡು, ಮಬ್ಬಿನೊಳಗಿನ ಮೋಡ ಅದೃಶ್ಯ ಜೀವಿಗಳ ಚೀತ್ಕಾರ ಕಿವಿಯೊಳಗೆ ಕೇಳಿಸಿದರು ಕೇಳದಂತ ನೀರವತೆಯಲ್ಲಿ ಮಸಣ ಮೌನ ಸುತ್ತಮುತ್ತ ಬರಿಯ ಗೋರಿಗಳೇ ಜೀವವಿಲ್ಲದಾತ್ಮದ ಮನೆಗಳು ಗುಂಪುಗೂಡಿವೆ ಒಂದಷ್ಟು ಸತ್ತ ಭಾವನೆಗಳು ಕೇಳುತ್ತಿದೆ...
ಕೊಡೇಕಲ್ಲಿಗೆ ಬನ್ನಿ..
ಕಟಪಾಡಿಯಲ್ಲಿ ‘ರಂಗೋತ್ಸವ’..
ಕಟಪಾಡಿಯಲ್ಲಿ 'ರಂಗೋತ್ಸವ'..
ಕೆ ಎಸ್ ನ ನೆನಪಿನಲ್ಲಿ
ರಂಗಶಂಕರದಲ್ಲಿ ‘BOILED BEANS’
















