ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
'ಅವ್ರು ನಮ್ಮ್ ಎಮ್ಮೆಲ್ಲೆ.. ಪುಟ್ಟಣ್ಣಯ್ಯ ಅಂತ'
ಒಂದು ನಾಟಕದ ಡಿಸೈನ್ ಮಾಡಲು ಹೊರಟಿದ್ದಾಗ ಕ್ಯಾತನಹಳ್ಳಿ ಎಂಬ ಊರಿನಲ್ಲಿ ನಾಲ್ಕೈದು ಸಾಮಾನ್ಯ ಹಳ್ಳಿಜನ ಬರಿ ನೆಲದಲ್ಲಿ ಕೂತು ಪಿಚ್ಚೆ (ಪಿಚ್ಚೆ ಅಂದರೆ ಕವಡೆಯಾಟ. ಮೈಸೂರಿನ ಶುದ್ದ ಗ್ರಾಮೀಣ ಭಾಷೆ) ಆಡುತ್ತಿದ್ದರು ಹಾಗೂ ಸರೀ ಮಜಾ ಮಾಡುತ್ತಿದ್ದರು. ನಾನೂ ಹತ್ತಿರ ಹೋಗಿ ಅವರು ಆಟ ಆಡುವುದನ್ನೇ ನೋಡಿ ಮಜಾ ಮಾಡುತ್ತಿದ್ದೆ....
ಅಂಗೋಲಾದ ‘ಟಾರ್ಚರ್ ಚೇಂಬರ್’ ಗಳು..!!
''ಅಂಗೋಲಾದಲ್ಲಿ ನಾವು ಮರೆತೂ ಖಾಯಿಲೆ ಬೀಳುವಂತಿಲ್ಲ'', ಎಂದು ನಾನು ನನ್ನ ಸಹೋದ್ಯೋಗಿಯಾದ ಸಿಂಗ್ ಸಾಹೇಬರಿಗೆ ಹೇಳಿದ್ದೇನೋ ಸರಿ. ಆದರೆ ಖಾಯಿಲೆಗಳೇನು ನಕಾಶೆ ಹಿಡಿದುಕೊಂಡು, ಮುಹೂರ್ತ ನೋಡಿಕೊಂಡು ಬರುತ್ತವೆಯೇ? ಬಹುಷಃ ಅಂಗೋಲಾದ ವೈದ್ಯಕೀಯ ಜಗತ್ತಿನ ಒಳಹೊರಗನ್ನು ಮತ್ತಷ್ಟು ಹತ್ತಿರದಿಂದ ನೋಡುವ ಅವಕಾಶಗಳು ಇನ್ನೂ ಬಾಕಿಯಿದ್ದವು....
ಅಂಗೋಲಾದ 'ಟಾರ್ಚರ್ ಚೇಂಬರ್' ಗಳು..!!
''ಅಂಗೋಲಾದಲ್ಲಿ ನಾವು ಮರೆತೂ ಖಾಯಿಲೆ ಬೀಳುವಂತಿಲ್ಲ'', ಎಂದು ನಾನು ನನ್ನ ಸಹೋದ್ಯೋಗಿಯಾದ ಸಿಂಗ್ ಸಾಹೇಬರಿಗೆ ಹೇಳಿದ್ದೇನೋ ಸರಿ. ಆದರೆ ಖಾಯಿಲೆಗಳೇನು ನಕಾಶೆ ಹಿಡಿದುಕೊಂಡು, ಮುಹೂರ್ತ ನೋಡಿಕೊಂಡು ಬರುತ್ತವೆಯೇ? ಬಹುಷಃ ಅಂಗೋಲಾದ ವೈದ್ಯಕೀಯ ಜಗತ್ತಿನ ಒಳಹೊರಗನ್ನು ಮತ್ತಷ್ಟು ಹತ್ತಿರದಿಂದ ನೋಡುವ ಅವಕಾಶಗಳು ಇನ್ನೂ ಬಾಕಿಯಿದ್ದವು....
‘ಸಂಗಾತ’ ಬಳಗದ ಪರವಾಗಿ -ಟಿ.ಎಸ್.ಗೊರವರ
ಪ್ರಿಯರೆ, ನಾನು ಕಾರ್ಯನಿರ್ವಹಿಸುತ್ತಿದ್ದ ಪತ್ರಿಕೆಯ ಕೆಲಸ ಬಿಟ್ಟ ದಿನಗಳಿಂದಲೇ ಅಂದರೆ ಐದಾರು ತಿಂಗಳುಗಳಿಂದಲೇ ಈ ‘ಸಂಗಾತ’ ತ್ರೈಮಾಸಿಕ ಸಾಹಿತ್ಯ ಪತ್ರಿಕೆಯ ತಯಾರಿ ನಡೆದಿತ್ತು. ಅಂದುಕೊಂಡಂತೆ ರೂಪಿಸಲು ಇಷ್ಟು ದಿನಗಳು ಬೇಕಾಯಿತು. ಈಗ ಪತ್ರಿಕೆ ವಾರದೊಳಗೆ ನಿಮ್ಮ ಕೈ ಸೇರಲಿದೆ. ಸಂಪಾದಕೀಯ ಬಳಗದಲ್ಲಿ ಚೆಂದ ಬರೆಯುವ ವಾರಿಗೆಯ...
ಖಾಲಿ ಬದುಕಿನ ಖಾಲಿ ಪಯಣ!
ಸಂತೆಬೆನ್ನೂರು ಫೈಜ್ನಟ್ರಾಜ್ ತಿಕ್ಕಿ,ತಿಕ್ಕಿ ತೊಳೆದರು ಮೈ ತುಂಬಾ ಸುಗಂಧ ಪೂಸಿದರು ಮೆಲ್ಲ ಮಲಗಿಸಿ ಗುಲಾಬಿಗಳಿಂದ ಸಿಂಗರಿಸಿದರು ಒಬ್ಬೊಬ್ಬರೇ ಮುಂದಾಗಿ ಹಿಂದೆ ಮುಂದೆ ಹೆಗಲಿಗೆ ಹೆಗಲಾದರು ದಾರಿ ತುಂಬಾ ಮೌನ ಹೊದ್ದು ತಲೆಯಲೇನೋ ಹೊತ್ತು ನಡೆದರು ಖಬರಸ್ತಾನದಿ ಇಳಿಸಿ ಕಡೆಗೊಮ್ಮೆ ಎಂಬಂತೆ ಮುಖ ನೋಡಿದರು ಸಿಂಗರ ಪಕ್ಕ ಸರಿಸಿ...
ಮುದ್ದಣ ಸಾಹಿತ್ಯ ಉತ್ಸವ
ನಾಟಕಗಳ ಹಬ್ಬ
ಪ್ರಿಯಾ ವಾರಿಯರ್ ಗಿಂತಲೂ ‘ಚತುರ ವಿಂಕು’
ಪ್ರಿಯಾ ವಾರಿಯರ್ ಕಣ್ಣು ಮಿಣ್ಕಿಸಿದ್ದೇ ಅಲ್ಟಿಮೇಟು ಅಂದುಕೊಂಡ್ರಾ… ಅದಕ್ಕಿಂತ ಕೌಶಲಭರಿತ ವಿಂಕುಗಳು ದಿಲ್ಲಿ ರಾಜಕೀಯದ ಓಣಿಗಳಲ್ಲಿ 2016ರಿಂದೀಚೆಗೆ ನಡೆದಿವೆ. ಪ್ರಜಾತಂತ್ರದ ಮೂಲತಳಕಟ್ಟಾದ ಪಾರದರ್ಶಕತೆಯನ್ನೇ ಕಣ್ಣು ಮಿಟುಕಿಸಿ ಕಳೆದಿರುವ ಕೇಂದ್ರ ಸರಕಾರ ತನ್ನ ಪಕ್ಷವಾದ ಬಿಜೆಪಿಯ ಕತ್ತಿಗೆ ದಿಲ್ಲಿ ಹೈಕೋರ್ಟು ಬಿಗಿದಿದ್ದ...
ಪ್ರಿಯಾ ವಾರಿಯರ್ ಗಿಂತಲೂ 'ಚತುರ ವಿಂಕು'
ಪ್ರಿಯಾ ವಾರಿಯರ್ ಕಣ್ಣು ಮಿಣ್ಕಿಸಿದ್ದೇ ಅಲ್ಟಿಮೇಟು ಅಂದುಕೊಂಡ್ರಾ… ಅದಕ್ಕಿಂತ ಕೌಶಲಭರಿತ ವಿಂಕುಗಳು ದಿಲ್ಲಿ ರಾಜಕೀಯದ ಓಣಿಗಳಲ್ಲಿ 2016ರಿಂದೀಚೆಗೆ ನಡೆದಿವೆ. ಪ್ರಜಾತಂತ್ರದ ಮೂಲತಳಕಟ್ಟಾದ ಪಾರದರ್ಶಕತೆಯನ್ನೇ ಕಣ್ಣು ಮಿಟುಕಿಸಿ ಕಳೆದಿರುವ ಕೇಂದ್ರ ಸರಕಾರ ತನ್ನ ಪಕ್ಷವಾದ ಬಿಜೆಪಿಯ ಕತ್ತಿಗೆ ದಿಲ್ಲಿ ಹೈಕೋರ್ಟು ಬಿಗಿದಿದ್ದ...
ಒಂದು ಕಳಶಕ್ಕೆ 11 ಕೋಟಿ..??
ರವಿ ಅರೇಹಳ್ಳಿ ಒಂದು ಕಳಶಕ್ಕೆ 11 ಕೋಟಿ ಕೊಟ್ಟು ಅಭಿಷೇಕಕ್ಕೆ ಮೊದಲು ನಿಲ್ಲುವವನಿಗೆ ಆಸ್ಪತ್ರೆಯೋ ಶಾಲೆಯೋ ಕಟ್ಟುತ್ತೇವೆಂದರೆ ಅಷ್ಟು ಕೊಡಲು ಮನಸ್ಸು ಬರುವುದು ಕಡಿಮೆ.. ಕೊಟ್ಟರೂ ಅಷ್ಟು ಉದಾರಿಯಾಗಲಾರ. ಒಬ್ಬ ಒಳ್ಳೆಯ ಮನಸ್ಸಿನ ಮಧ್ಯವರ್ತಿ ದೇವರ ಹೆಸರಿನಲ್ಲೋ,...
ಓ ಮೈ ಗಾಡ್..ಏನಾಗಿ ಹೋಯ್ತು ನನ್ನೂರಿನ ಬಣ್ಣಗಳಿಗೆ..!!
ಗಿರಿಧರ ಕಾರ್ಕಳ ಇವತ್ತು ನನ್ನ ಬಾಲ್ಯದ ಗೆಳೆಯನ ಮಗಳ ಮದುವೆಗೆ ಉಪ್ಪಿನಂಗಡಿಗೆ ಬಂದಿದ್ದೆ. ಗೆಳೆಯನ ಭಾವ, ಕತೆಗಾರ ಫಕೀರ್ ಮಹಮದ್ ಕಟ್ಪಾಡಿಯೂ ಬಂದಿದ್ರು. ಯಾವತ್ತೂ ಮಾತನಾಡುವಂತೆ ಕರಾವಳಿಯ ಬದಲಾಗುತ್ತಿರುವ ಬಣ್ಣಗಳ ಬಗ್ಗೆ ಅವರೇನೂ ಮಾತನಾಡಲಿಲ್ಲ.ಆದರೆ ಅವರ ಮೌನವೇ ಎಲ್ಲವನ್ನೂ...
ಧ್ವನ್ಯಾಲೋಕದಲ್ಲಿ ಹೀಗಾಗಿ ಹೋಯ್ತು..
ಸಂವರ್ತ 'ಸಾಹಿಲ್' ಇತ್ತೀಚೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಆವರಣದಲ್ಲಿರುವ ಧ್ವನ್ಯಾಲೋಕದಲ್ಲಿ ಒಂದು ಉಜ್ವಲ ಚಣ ಘಟಿಸಿತು. ಸಂದರ್ಭ: ಲಕ್ಷ್ಮೀಶ ತೋಳ್ಪಾಡಿ ಅವರ 'ಭಕ್ತಿಯ ನೆಪದಲ್ಲಿ' ಮತ್ತು ಡಾ| ಮಹಾಬಲೇಶ್ವರ್ ಹೆಗಡೆ ಅವರು ಸಂಪಾದಿಸಿ ಅನುವಾದಿಸಿದ ಎ.ಕೆ. ರಾಮಾನುಜನ್ ಅವರ ಭಕ್ತಿಯ ಕುರಿತಾದ ಲೇಖನಗಳ ಸಂಗ್ರಹ 'ಭಕ್ತಿ ಕಂಪಿತ'...
ಬಾಗಲಕೋಟೆಯಲ್ಲಿ ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ
ಧಾರವಾಡದಲ್ಲಿ ಕಲಾ ಸಂವಾದ
BREAKING NEWS: ರೈತಸಂಘದ ಮುಖಂಡ, ಶಾಸಕ ಪುಟ್ಟಣ್ಣಯ್ಯ ಇನ್ನಿಲ್ಲ
ರೈತ ಮುಖಂಡ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.. ಕಬಡ್ಡಿ ಪಂದ್ಯ ವೀಕ್ಷಿಸುತ್ತಿದ್ದ ವೇಳೆ ಕುಸಿದು ಬಿದ್ದ ಶಾಸಕ ಪುಟ್ಟಣ್ಣಯ್ಯ ಅವರನ್ನು ತಕ್ಷಣ ವಿಮ್ಸ್ ಆಸ್ಪತ್ರೆಗೆ ದಾಖಕುಲು ಮಾಡಲಾಯಿತು.. ಆದರೆ ಅವರು ಬದುಕುಳಿಯಲಿಲ್ಲ. ಸರ್ವೋದಯ ಕರ್ನಾಟಕ ಪಕ್ಷದ...
ವಿಷ್ಣು ನಾಯ್ಕರ ಪ್ರೀತಿಗೆ ಶರಣಾಗಿದ್ದು ‘ಹೆಣಮನೆಯ ಕಾವಲಿಗ’
ಹೆಣಮನೆಯ ಕಾವಲಿಗ ನಾನು ಚಿಕ್ಕವಳಿರುವಾಗ ಏನಾದರೂ ತಪ್ಪು ಮಾಡಿ ಸಿಕ್ಕಿ ಹಾಕಿಕೊಂಡು ತೀರಾ ಎಳಸಾಗಿ ಆಡಿದಾಗಲೆಲ್ಲ ಅಮ್ಮ ನಗುತ್ತ, “ಹೊಂಯ್ಗೆ ಸೋಕ್ತೀನ್ರೋ... ಕಣ್ ಮುಚ್ಕಣ್ರೋ...” ಅಂದ ಹಾಗಾಯ್ತು ಎನ್ನುತ್ತ ಯಾವಾಗಲೂ ಒಂದು ಕಥೆ ಹೇಳುತ್ತಿದ್ದರು. ನಮ್ಮ ಜಿಲ್ಲೆಯ ತೀರಾ ಹಿಂದುಳಿದ ಜನಾಂಗಗಳಲ್ಲಿ ಹಾಲಕ್ಕಿ ಒಕ್ಕಲಿಗ ಜನಾಂಗವೂ...
ವಿಷ್ಣು ನಾಯ್ಕರ ಪ್ರೀತಿಗೆ ಶರಣಾಗಿದ್ದು 'ಹೆಣಮನೆಯ ಕಾವಲಿಗ'
ಹೆಣಮನೆಯ ಕಾವಲಿಗ ನಾನು ಚಿಕ್ಕವಳಿರುವಾಗ ಏನಾದರೂ ತಪ್ಪು ಮಾಡಿ ಸಿಕ್ಕಿ ಹಾಕಿಕೊಂಡು ತೀರಾ ಎಳಸಾಗಿ ಆಡಿದಾಗಲೆಲ್ಲ ಅಮ್ಮ ನಗುತ್ತ, “ಹೊಂಯ್ಗೆ ಸೋಕ್ತೀನ್ರೋ... ಕಣ್ ಮುಚ್ಕಣ್ರೋ...” ಅಂದ ಹಾಗಾಯ್ತು ಎನ್ನುತ್ತ ಯಾವಾಗಲೂ ಒಂದು ಕಥೆ ಹೇಳುತ್ತಿದ್ದರು. ನಮ್ಮ ಜಿಲ್ಲೆಯ ತೀರಾ ಹಿಂದುಳಿದ ಜನಾಂಗಗಳಲ್ಲಿ ಹಾಲಕ್ಕಿ ಒಕ್ಕಲಿಗ ಜನಾಂಗವೂ...
ಮಂಗಳೂರು ಆಕಾಶವಾಣಿ ಮತ್ತೆ ನಾಪತ್ತೆಯಾಗುತ್ತಿತ್ತು!
ಪಿ ಮಹಮದ್ ನಮ್ಮ ಮನೆಯಲ್ಲಿ ಇದೇ ಮಾಡೆಲ್ (ಬಣ್ಣ ಬೇರೆ) ಫಿಲಿಪ್ಸ್ ಟ್ರಾನ್ಸಿಸ್ಟರ್ ರೇಡಿಯೋ ಇತ್ತು. ರೇಡಿಯೋ ರಿಪೇರಿಯ ಕಂದ ಎನ್ನುವವರಿಂದ ಅಬ್ಬ 'ಸೆಕೆಂಡ್ ಹೇಂಡ್' (ಅಸಲಿನಲ್ಲಿ ಹತ್ತಾರು ಹೇಂಡ್ ಆಗಿದ್ದಂತಿತ್ತು) ಖರೀದಿಸಿದ್ದು. ಅದು ಒಂಬತ್ತು ವೋಲ್ಟಿನ...
ಪಾರಿಜಾತದ ಕನವರಿಕೆಯಲ್ಲಿ ಅರಳುವ ರೇಣುಕಾ ಕವಿತೆಗಳು..
ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ಅವಧಿಯ ನಂಬಿಕೆ. ಹಾಗಾಗಿ ಆರಂಭವಾಗಿದ್ದು ‘ಕವಿತೆ ಬಂಚ್’ ಎನ್ನುವ ಪ್ರಯೋಗ ಆ ಕವಿ ‘ಪೊಯೆಟ್ ಆಫ್ ದಿ ವೀಕ್’ ಕೂಡಾ.. ಅವರು ಬರೆದ ಕವಿತೆಗಳಿಗೆ ಒಂದು ಕನ್ನಡಿ ಹಿಡಿಯಬೇಕೆಂಬ ಕಾರಣಕ್ಕೆ ಪ್ರತೀ ವಾರ ಒಬ್ಬೊಬ್ಬರು ಕಾವ್ಯಪ್ರೇಮಿಯ ಮೊರೆ...
ಕರಗಿಸುವ ಕಡಾಯಿಯಲ್ಲಿ ಹುಟ್ಟಿದ ಕಥನ
ಕಾವ್ಯಾ ಕಡಮೆ ನಾಗರಕಟ್ಟೆ ಗುರುಪ್ರಸಾದ ಕಾಗಿನೆಲೆಯವರ ಹೊಸ ಕಾದಂಬರಿ ‘ಹಿಜಾಬ್’ನಲ್ಲಿ ಅಮೆರಿಕವನ್ನು ‘ಕರಗಿಸುವ ಕಡಾಯಿ’ ಅಂತ ವರ್ಣಿಸಲಾಗಿದೆ. ಅಮೆರಿಕನ್ ಡ್ರೀಮ್ ಎಂಬ ಆಕರ್ಷಕ ಸ್ವಪ್ನಲೋಕಕ್ಕೆ ವೈರುಧ್ಯವನ್ನು ಸೃಷ್ಟಿಸಬಲ್ಲ ವ್ಯಾಖ್ಯೆಯಿದು. ಭೂಪಟದಲ್ಲಿ ಹುಡುಕಿದರೂ ಸಿಗಲಾರದ ಊರು ಅಮೋಕಾ. ಅಮೆರಿಕಾದ ಈ ಕಲ್ಪಿತ ಊರಿನಲ್ಲಿ ಒಂದು...
ಪುಗಸಟ್ಟೆ ಪುಳಕಗಳ ಹೀಗೊಂದು ಮಳ್ಳ್ ಪತ್ರ..!!
ಕಾವ್ಯ ಎಸ್ ಕೋಳಿವಾಡ್ ಹೇ , ಗುಳಿಕೆನ್ನೆಯ ಹುಡುಗ.. ಕಪ್ಪೆಚಿಪ್ಪಿನೊಳಗೆ ಮುತ್ತಿನ ತರ ಕಾಪಿಟ್ಟ ಎದೆಮಾತುಗಳನೆಲ್ಲ ಕಾಮನಬಿಲ್ಲಿನ ದೋಣಿಯಲ್ಲಿ ನಿನ್ನೆಡೆಗೆ ಕಳಿಸುತಿದ್ದೇನೆ ಸುಪ್ತವಾದ ತೀರ ತಲುಪೀತೊ ಇಲ್ವೋ ಅನ್ನುವ ಭಯದಲಿ ..... ಅವತ್ತು ನೀ ಈ ಯುನಿವರ್ಸಿಟಿಯ ಸೈಲೆಂಟು ಸಂಜೆಯಲಿ ನಿನ್ನ ನೋಡಿದ ತಕ್ಷಣ ಶುರುವಾಯ್ತು ಈ ಮಧುರ...