ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
‘ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ
ಕಲಬುರಗಿ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ 23 ನೇ ವರ್ಷದ `ಅಮ್ಮ ಪ್ರಶಸ್ತಿ’ಗಾಗಿ 2022 ಮತ್ತು 2023 ನೇ ಸಾಲಿನಲ್ಲಿ ಪ್ರಕಟವಾದ ಕೃತಿಗಳನ್ನು ಆಹ್ವಾನಿಸಲಾಗಿದೆ. ಕಳೆದ 22 ವರ್ಷಗಳಿಂದ ನಿರಂತರ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ನೀಡಲಾಗುತ್ತಿರುವ ಈಗ ಅಮ್ಮ...
ಕರುಳಬಳ್ಳಿ ಕಳಚಿತು..
ಮತ್ತೊಂದು ಕರುಳಬಳ್ಳಿ ಕಳಚಿತು ಡಾ ಸಿದ್ಧನಗೌಡ ಪಾಟೀಲ್ ---- ಸಿ ಆರ್ ಕೃಷ್ಣರಾವ್, ನಡೆದಾಡುವ ವಿಶ್ವಕೋಶ ಎಂಬ ವಿಶೇಷಣ ಹೊಂದಿದ್ದ ಪತ್ರಕರ್ತ,ಲೇಖಕ, 'ನವಕರ್ನಾಟಕ ಪ್ರಕಾಶನ'ದ ಸ್ಥಾಪಕ ನಿರ್ದೇಶಕರಲ್ಲಿ ಒಬ್ಬರಾಗಿದ್ದ ಹಿರಿಯ ಸಂಗಾತಿ ಸಿ ಆರ್ ಕೃಷ್ಣರಾವ್ ಇಂದು ಬೆಳಿಗ್ಗೆ, ತಮ್ಮ ೯೩ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನಿಧನರಾದರು....
ಜಿ ಪಿ ಬಸವರಾಜು ಹೊಸ ಕವಿತೆ- ನೀರಿಲ್ಲದ ಗಂಟಲಲ್ಲಿ..
ಜಿ.ಪಿ.ಬಸವರಾಜು ----- ಪ್ರಶ್ನೆಗೆ ಉತ್ತರ ಸಿದ್ಧವಿದ್ಧವಿದ್ದರೂ ಸಿಕ್ಕುವುದಿಲ್ಲ ನೀರು ಪ್ರಶ್ನೆ ಕೇಳುವುದೂ ಇಲ್ಲ ಯಕ್ಷ ಪ್ರಶ್ನೆಗಾಗಿ ಕಾದು ಕುಳಿತಿದ್ದೇವೆ ಎಲ್ಲ ನೀರ ಕೊಳದ ಬಳಿಯಲ್ಲಲ್ಲ ಬಿರಿದು ಬಾಯ್ತೆರೆದ ಭೂಮಿ ಮಡಿಲಲ್ಲಿ ಒರಗಿವೆ ಜೀವರಾಶಿ ಮಥಿಸಿ ಮಸ್ತಕದಲ್ಲಿ ಜೋಡಿಸಿದ ಉತ್ತರ ಕುಣಿಯುತ್ತಿವೆ ನಾಲಿಗೆಯಲ್ಲಿ ಯಾಕೆ ಮಾಯದ...
ದೇವರನ್ನು ಕ್ಷಮಿಸಿದ್ದೇನೆ.
ಶೋಭಾ ಹಿರೇಕೈ ---- ನೋಡಲು ಬಂದವರೆಲ್ಲಾಕೈ ಬೀಸಿಕೊಂಡುಹಾಗೇ ಬರುತ್ತಿಲ್ಲ, ಬದಲುಒಂದಿಷ್ಟು ಹಣ್ಣು ಹಂಪಲುಬ್ರೆಡ್ಡು ಬನ್ನುಜೊತೆಗೊಂದಿಷ್ಟು ಕಣ್ಣೀರಸೆರಗ ಚುಂಗಿಗಂಟಿಸಿಕೊಂಡೇ ಬರುತ್ತಾರೆ. ಹಾರೈಸುತ್ತಾರೆ ಇಷ್ಟಕ್ಕೇ ಮುಗಿತುದೇವರು ದೊಡ್ದ ವನು ಎನ್ನುತ್ತಾರೆತಮ್ಮ ವ್ಯಥೆಯ ಕಥೆ ಹೇಳಿನನ್ನದೊಂದಿಷ್ಟು ಕೇಳಿದವಾಖಾನೆಯ...
ಕಾವೇರಿ ಮತ್ತು ಏಕತೆ..
ಮಹೇಶ ಬಳ್ಳಾರಿ, ಕೊಪ್ಪಳ ---- ಕಾವೇರಿ ಸಮಸ್ಯೆ ಬಹುಹಿಂದಿನದ್ದು. ಕಾವೇರಿ ನೀರು ತಮಿಳುನಾಡಿಗೆ ಬಿಟ್ಟಾಗಲೆಲ್ಲ ಇಡೀ ನಾಡು ಕಾವೇರಿ ಪರವಾಗಿ, ಕರ್ನಾಟಕದ ಪರವಾಗಿ ನಿಂತು ಹೋರಾಡಿದ ಇತಿಹಾಸವಿದೆ. ರಾಜ್ಯ ಬಂದ್ ಗೆ ಕರೆ ಕೊಟ್ಟಾಗಲೂ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಭಾಗಶಃ ಉತ್ತಮವಾಗಿ ಸ್ಪಂದನೆ...
ಸೌಮ್ಯ ದಯಾನಂದ ಹೊಸ ಕವಿತೆ- ಜೋರು ಮಳೆ
ಸೌಮ್ಯ ದಯಾನಂದ ----- ಜೋರು ಮಳೆ ಅದೇನು ದುಃಖವೋ ಆ ಮುಗಿಲಿಗೆ ಭೂಮಿ ಕರಗಿ ಮೋಡ ಸೊರಗಿ ಕಡಲಿನ ಗಂಟಲುಬ್ಬಿದೆ ನದಿಗಳು ಮೊರೆಯಿಟ್ಟಿವೆ ಹನಿಗಳು ಬೆದರಿವೆ ದಿಕ್ಕೆಟ್ಟು ಓಡಿವೆ ಸಿಕ್ಕಲ್ಲಿ ತೂರಿವೆ ಮಕ್ಕಳನ್ನು ಕಳೆದುಕೊಂಡ ಮೋಡದ ಮನೆಯಲ್ಲಿ ಸೂತಕ ಮತ್ತೆ ಬಾರದ ಲೋಕವದು ಆವಿಯಾದ ಆತ್ಮಗಳಿಗಷ್ಟೇ ಜಾಗ ಆಗಷ್ಟೇ ತದ್ರೂಪ...
ಹೀಗಿದ್ದರು ಮಹಿಳಾ ಮೀಸಲಾತಿ ಮಸೂದೆಗಾಗಿ ಶ್ರಮಿಸಿದ ಗೀತಾದಿ
ಮ ಶ್ರೀ ಮುರಳಿ ಕೃಷ್ಣ ---- ಸೆಪ್ಟೆಂಬರ್ 12, 1996ರಂದು ಲೋಕಸಭೆಯಲ್ಲಿ ಏಳು ಬಾರಿ ಪಶ್ಚಿಮ ಬಂಗಾಳದ ಪನ್ಸ್ಕೂರಾ ಕ್ಷೇತ್ರದಿಂದ ಚುನಾಯಿತರಾಗಿದ್ದ ಭಾರತ ಕಮ್ಯುನಿಸ್ಟ್ ಪಕ್ಷದ ಸಂಸದೆ ಗೀತಾ ಮುಖರ್ಜಿ ಸಂಸತ್ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಇರಬೇಕೆಂಬ ಒತ್ತಾಯದ ಒಂದು ಪ್ರೈವೇಟ್ ಮೆಂಬರ್...
ಶ್ರೀನಿವಾಸ ಪ್ರಭು ಅಂಕಣ: ಮರೆಯಲಾಗದ ‘ಮುಸ್ಸಂಜೆ’
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಕಮಲಾ ಹೆಮ್ಮಿಗೆ ಮರೆಯಾದರು..
ಮರೆತು ಹೋದ ಕಮಲಾ ಸತೀಶ ಕುಲಕರ್ಣಿ ---- ಕಮಲಾ ಹೆಮ್ಮಿಗೆ ತಮ್ಮ ಪಾತ್ರ ಮುಗಿಸಿ ‘ಹೋಗಿದ್ದಾರೆ’( ೨೪ ಸೆಪ್ಟಂಬರ್ ೨೩ ). ೮೦ರ ದಶಕದಲ್ಲಿ ಅತ್ಯಂತ ಉಚ್ಛ್ರಾಯದಲ್ಲಿದ್ದ ಕಮಲಾ, ಧಾರವಾಡ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಧಾರವಾಡದ ದಿಗ್ಗಜ ಸಾಹಿತಿಗಳೆಲ್ಲ ಸಹಜವಾಗಿ ಆಕಾಶವಾಣಿಗೆ ಬಂದು ಹೋಗಲು...
ಕರೀಗೌಡ ಬೀಚನಹಳ್ಳಿ ಅಧಿಕಾರ ಸ್ವೀಕಾರ
ಸಾರ್ವಜನಿಕ ಗ್ರಂಥಾಲಯ ಇಲಾಖೆಯ ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಪ್ರೊ. ಕರೀಗೌಡ ಬೀಚನಹಳ್ಳಿ ಅವರು ಪದಗ್ರಹಣ ಮಾಡಿದರು. ಸಮಾರಂಭದಲ್ಲಿ ಅವರನ್ನು ಸಾರ್ವಜನಿಕ ಗ್ರಂಥಾಲಯದ ನಿರ್ದೇಶಕ ಡಾ. ಸತೀಶ್ ಕುಮಾರ್ ಎಸ್. ಹೊಸಮನಿ , ಅವರ ಸಹೋದ್ಯೋಗಿಗಳು ಹಾಗೂ ಸಿಬ್ಬಂದಿಗಳು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಡಾ. ಕರೀಗೌಡ...
ಸದಾಶಿವ ಸೊರಟೂರು ಹೊಸ ಕವಿತೆ-ಗೊತ್ತಾಗುವುದೂ ಬೇಡ..
ಸದಾಶಿವ ಸೊರಟೂರು ---- ನೀನು ಕೇಳಿದೆ 'ಏಕೆ ಬಂದಿರಿ ಒಂದು ಗಂಟೆ ಮೊದಲೇ ಕೆಲಸದಿಂದ..?' ಅರೆ, ಹೌದಲ್ಲ ನಿತ್ಯ ಅರ್ಧ ಗಂಟೆ ತಡವಾಗಿ ಬಾಗಿಲು ತಟ್ಟುವವನು ಇಂದೇಕೆ ಬೇಗ ಬಂದೆ ನಾನು? ಒಂದು ಮೊಳ ಹೂವನ್ನು ವಾರವಾದರೂ ಮರೆತವನು ಇಂದೇಕೆ ತಂದೆ ನಾನು ಮೂರಾಲ್ಕು ಮೊಳಗಳಷ್ಟನ್ನು? ಸಿಂಕಿನಲ್ಲಿ ಅದೆಷ್ಟು ಪಾತ್ರಗಳಿದ್ದವು...
ಅಶೋಕ ಹೊಸಮನಿ ಹೊಸ ಕವಿತೆ-ಮುಟ್ಟಿನ ದೀಪ ಹಚ್ಚೋಣ ಬಾ
ಅಶೋಕ ಹೊಸಮನಿ ಕಾರಟಗಿ --- ಮೈ ಮುರಿದಿಹ ಹೊತ್ತಲ್ಲಿಮುಟ್ಟಿನ ದಿನಗಳು ಮಾತಾಗುತ್ತವೆತಲೆತೂರಿಸುವ ಕನಸುಗಳ ನಡುವೆಮೌನದ ಶಿಖರವೇರುತ್ತವೆ ಮೈ ಮುರಿದಿಹ ಹೊತ್ತಲ್ಲಿಉಸಿರುಗಟ್ಟಿಸೊ ಬರ್ಶನ್ ಕಟ್ಟೆಯ ಕಟ್ಟಳೆಗಳಲ್ಲಿಫ್ರಿಡ್ಜಿನ ಹಾಳು ಹರಟೆಗಳಲ್ಲಿತಾಜಾ ತರಕಾರಿ,ಸೊಪ್ಪು ಸದೆಬಿರಿದಿಹ ಮೊಳಕೆಯಲ್ಲಿತಣ್ಣನೆಯ...
ನಾನು ನೋಡಿದ ಲೋಕವು ನೋವಿನದು. ಗಾಢ ವಿಷಾದದ್ದು..
ಉದಯ ಗಾಂವಕರ ಕೆಂಪು ಮತ್ತು ರಕ್ತವನ್ನು ಬೇರೆ ಬೇರೆಯಾಗಿ ಗ್ರಹಿಸಲು ಕಷ್ಟ. ಎಲ್ಲರ ರಕ್ತವೂ ಕೆಂಪು ಎಂದು ಹೇಳುವ ಮಾತಂತೂ ಮತ್ತೆ ಮತ್ತೆ ಕೇಳಿ ಕ್ಲೀಷೆಯಾಗಿರುವಾಗ Fathima Raliya Hejamady ಬಣ್ಣವಿಲ್ಲದಿರುವುದು ರಕ್ತಕ್ಕೆ ಮಾತ್ರ ಎಂದು ಬರೆಯುತ್ತಾರೆ.. ಮೊನ್ನೆ ಕುಂದಾಪುರದಲ್ಲಿ ಫಾತಿಮಾ ಮತ್ತವರ ಕವಿತೆಗಳ ಜೊತೆ ಮಾತುಕತೆ...
‘ಲೋಕನುಡಿ’ ಮನವಿ
ಯುವ ಸಂಶೋಧಕರಲ್ಲಿ ಮನವಿ ಆತ್ಮೀಯರೆ, ಕನ್ನಡದ ಬೌದ್ಧಿಕ ವಲಯ ಇಂದು ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವುದು ತಮಗೆಲ್ಲರಿಗೂ ತಿಳಿದ ವಿಷಯವೇ ಆಗಿದೆ. ಹೊಸ ಸಂಶೋಧನೆ ವಿಷಯಗಳಿಲ್ಲದೆ ಮತ್ತು ವಿಧಾನಗಳಲ್ಲಿ ನವೀನತೆಯಿಲ್ಲದೆ ಜಡಗೊಂಡಂತೆ ಭಾಸವಾಗುತ್ತಿದೆ. ಅಲ್ಲದೆ ಹೊಸ ತಿಳುವಳಿಕೆಯ ಕೊರತೆಯಿಂದ ಬಳಲುತ್ತಿರುವಂತೆಯೂ ಕಾಣುತ್ತಿದೆ....
ಸವಿರಾಜ್ ಆನಂದೂರು ಅವರಿಗೆ ‘ವಿಭಾ ಸಾಹಿತ್ಯ ಪ್ರಶಸ್ತಿ’
೨೦೨೩ ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಯು ಸವಿರಾಜ್ ಆನಂದೂರು ಅವರ 'ಗಂಡಸರನ್ನು ಕೊಲ್ಲಿರಿ' ಎಂಬ ಕವನ ಸಂಕಲನದ ಹಸ್ತಪ್ರತಿಗೆ ದೊರೆತಿದೆ. ಕವಿ, ವಿಮರ್ಶಕರಾದ ಡಾ. ಸಬೀಹಾ ಭೂಮಿಗೌಡ ಮತ್ತು ಡಾ. ಚಂದ್ರಶೇಖರ ತಾಳ್ಯ ಅವರು ಅಂತಿಮ ಸುತ್ತಿನ ಆಯ್ಕೆ ತೀರ್ಪುಗಾರರಾಗಿದ್ದರು. 'ನಿರೂಪಣೆಯ ಹೊಸತನ, ಸೂಕ್ಷ್ಮ ವ್ಯಂಗ್ಯ. ಕಟಕಿ,...
ಬಿದಲೋಟಿ ರಂಗನಾಥ್ ಓದಿದ ‘ದೇವರ ಗೂಳಿ’
ವೈಚಾರಿಕತೆಯ ಕಣ್ಣಲ್ಲಿ ಉಸಿರಾಡುವ ಕವಿತೆಗಳು ಬಿದಲೋಟಿ ರಂಗನಾಥ್ ---- ಕವಿ ಪಿ ಆರ್ ವೆಂಕಟೇಶ್ ಜಾತಿಮುಕ್ತ ಮನಸ್ಸಿನ ಎಲ್ಲರನ್ನೂ ಅಪ್ಪಿಕೊಳ್ಳುವ ತಣ್ಣಗಿನ ಬಂಡಾಯದ ಮೊನಚನ್ನ ಕಾಯಿಸಿ ಬಡಿಯುವ ಸೂಕ್ಷ್ಮ ಮತಿ.ಅವರು ನಡೆದು ಬಂದ ಬದುಕಿನ ದಾರಿಯುದ್ದಕ್ಕೂ ಕಮ್ಯೂನಿಸ್ಟ್ ತತ್ವಗಳನ್ನು ಅಳವಡಿಸಿಕೊಳ್ಳುವ ಮೂಲಕ ಒಂದಷ್ಟು ಕುಕ್ಕುಲಾತಿ...
ಕಾಡಿತು ‘ಈಹೊತ್ತಿಗೆ’ಯ ಕಥಾ ಕಮ್ಮಟ
ಸಂತೋಷ ತಾಮ್ರಪರ್ಣಿ ----- ಶಾಸನಬದ್ಧ ಎಚ್ಚರಿಕೆ: ಇದು ನನ್ನ ವೈಯಕ್ತಿಕ ಅಭಿಪ್ರಾಯವಷ್ಟೇ, ಇದೇ ಸತ್ಯವಾಗಿರಬೇಕಿಲ್ಲ. - ಗಟ್ಟಿ ಕಥೆ, ಒಳ್ಳೆಯ ಕಥೆ ಯಾವುದು ಮತ್ತು ಅದನ್ನು ಬರೆಯುವುದು ಹೇಗೆ? ಇದು ಅಲ್ಲಿ ಬಂದಿರುವ ಶಿಬಿರಾರ್ಥಿಗಳಿಗೆಲ್ಲ ಇರುವ ಪ್ರಶ್ನೆ ಮತ್ತು ಅದನ್ನು ಶಿಬಿರದಲ್ಲಿ ಪಡೆದುಕೊಳ್ಳಬಹುದೇ ಅನ್ನುವ ನಿರೀಕ್ಷೆ...
ಅದೆಷ್ಟು ಸ್ಪೀಡಪ್ಪಾ ಈ ಕನ್ನಡ ಮೇಷ್ಟ್ರು..
ದೀಪಾ ಗೋನಾಳ ಕೃತಿ: ಗಾಯಗೊಂಡ ಸಾಲುಗಳು ಕವನ ಸಂಕಲನ ಕವಿ: ಸದಾಶಿವ ಸೊರಟೂರು ಪ್ರತಿಗಳಿಗಾಗಿ ಸಂಪರ್ಕಿಸಿ:70221 22121 ---------------- 'ಭೂಮಿಗೆ ದೊಡ್ಡ ದೊಡ್ಡ ಬೆಳಕು ಬರುವುದು ಹೀಗೆಯೆ ಕತ್ತಲಲ್ಲೆ...' ಬೆಳಕನ್ನೂ ಅಕ್ಷರಗಳಲ್ಲಿ ತೋರಿಸಬಲ್ಲ, ಪರಿಮಳವನ್ನೂ ಸಾಲುಗಳಲ್ಲಿ ಹೊಮ್ಮಿಸಬಲ್ಲ ಮಿತ್ರನಿಗೆ ಏನು ಹೇಳಬೇಕನ್ನುವುದು...
ಸತ್ಯಬೋಧ ಜೋಷಿ ಓದಿದ ‘ಗಿಣಿ ಬಾಗಿಲು’
ಸತ್ಯಬೋಧ ಜೋಷಿ ---- ಪುಸ್ತಕ: ಗಿಣಿ ಬಾಗಿಲು.. ಕೃತಿಕಾರ: ಹರೀಶ್ ಕೇರ.. ಹೀಗೊಂದು ಯುಗದ ಜಾತ್ರೆಯನ್ನ ಒಬ್ಬ ಗಾರುಡಿಗನ ಬೆನ್ನೇರಿ ಕುಳಿತು ನೋಡುತ್ತ ಹೊರಟಂತಿದೆ.. ಕಾಲಾತೀತ ಬಯೋಸ್ಕೊಪಿನ ತಾಳಕ್ಕೆ ಸರಿಸರಿದು ಹೋಗುವ ಅಸಂಖ್ಯ ಚಿತ್ರಗಳನ್ನ ತೋರುತ್ತ ನಮ್ಮನ್ನ ಧ್ಯಾನೋದಯಕ್ಕೆ ಒಡ್ಡುವಂತಿದೆ ಈ ಗಿಣಿ ಬಾಗಿಲು…...
‘ಸೆಕೆ’ ತಂದಿಟ್ಟಿದ್ದಾರೆ ಈ ಸುನಕ್
ಸುನಕ ಶಕೆಯ 'ಶುನಕ ಸೆಕೆ'ಯ ದಿನಗಳು ಮುರಳಿ ಹತ್ವಾರ್, ಲಂಡನ್ --- ಭಾರತೀಯ ಮೂಲದ ರಿಷಿ ಸುನಕ್ ತನ್ನ ಪಳಗಿದ ರಾಜಕೀಯ ಪಟ್ಟಿನಲ್ಲಿ ಯುನೈಟೆಡ್ ಕಿಂಗ್ಡಮ್ ಪ್ರಧಾನಿಯಾಗಿ ಇನ್ನೇನು ವರ್ಷ ತುಂಬಲಿದೆ. ಈ ಸುನಕ ಶಕೆಯ ಶುರುವಿನಿಂದ ಈವರೆಗೆ ಒಂದಲ್ಲ ಒಂದು ರಾಜಕೀಯ ವಿವಾದಗಳ ಬಿಸಿಯಿಂದ ಬಾಣಲೆ-ಬೆಂಕಿಯ ಹಾರಾಟದಲ್ಲಿ ತನ್ನ ಹಾಗು...
ರೂಪಾ ಪ್ರಭು ಓದಿದ ‘ಪಕ್ಕಿ ಹಳ್ಳದ ಹಾದಿಗುಂಟ’
ಅನುಪಮಾ ಪ್ರಸಾದ್ ಅವರ “ಪಕ್ಕಿಹಳ್ಳದ ಹಾದಿಗುಂಟ” ಕಾದಂಬರಿಯಲ್ಲಿ ಇಕೊ ಫೆಮಿನಿಸಮ್ ರೂಪಾ ಪ್ರಭು.ಬಿ., ಹೈದರಾಬಾದ್ --- ಕಾದಂಬರಿ: ಪಕ್ಕಿ ಹಳ್ಳದ ಹಾದಿಗುಂಟ (2019) ಲೇಖಕಿ: ಅನುಪಮಾ ಪ್ರಸಾದ್ ಪ್ರತಿಗಳಿಗಾಗಿ ಸಂಪರ್ಕಿಸಿ: ಪಲ್ಲವ ಪ್ರಕಾಶನ- 94803 53507 --- ಸಾಹಿತ್ಯ ಹಾಗು ಸಮಾಜದ ನಡುವೆ ಅವಿನಾಭಾವ ಸಂಬಂಧವಿದೆ. ಸಮಾಜದಲ್ಲಿ...





















