ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ತೀವ್ರ ಗ್ರಾಮೀಣ ಕಂಪನಗಳ ಕಥೆಗಳು- ಮಲ್ಲಿಗೆ ಹೂವಿನ ಸಖ
ನಾಗರೇಖಾ ಗಾಂವಕರ ಎಲ್ಲ ಶಿಷ್ಟ ಸಂಸ್ಕಾರಗಳು, ಸಾಹಿತ್ಯ ಮತ್ತು ಸಂಪ್ರದಾಯಗಳು ಎಲ್ಲವನ್ನು ಒಟ್ಟಾರೆ ಗಮನಿಸಿದರೆ ಅದರ ಮೂಲ ಬೇರು ಜಾನಪದ. ಅಂತಹ ಹಳ್ಳಿಗಾಡಿನ ಜನಪದರ ಜೀವನದ ಜೀವನ್ಮುಖಿ ತಂತುಗಳಲ್ಲಿ ಅಡಗಿದ ಸುಪ್ತ ಸುಗಂಧವನ್ನು, ದುರ್ಗಮ ದಾರಿಯನ್ನು ಬದುಕಿನ ಹತ್ತು ಹಲವು ಸಂಕೀರ್ಣತೆಗಳನ್ನು ತಾನು ಕಂಡಂತೆ, ಕೆಲವೊಮ್ಮೆ ಅನುಭವಿಸಿದ...

ಬ್ಲಡ್ ಡೈಮಂಡ್: ಅಂಗೋಲಾದ ಕಥೆಯಾಗದ ಕಥೆಗಳು
ಡಿಸೆಂಬರ್ 2009 ಅಂಗೋಲಾದ ಕವೂಬಾ ಎಂಬ ಪುಟ್ಟ ಹಳ್ಳಿ. ಡಿಸೆಂಬರ್ ತಿಂಗಳ ಆರಂಭದ ದಿನಗಳು. ದಿನವು ಎಂದಿನಂತೆ ತಣ್ಣಗಿತ್ತು. ಅಷ್ಟೇನೂ ದೊಡ್ಡದಾಗಿಲ್ಲದ ಸುರಂಗದಂತಿದ್ದ ಜಾಗವೊಂದರಲ್ಲಿ ನಲವತ್ತೈದು ಜನ ಕಾರ್ಮಿಕರು ತಮ್ಮಷ್ಟಕ್ಕೆ ತಮ್ಮ ನಿತ್ಯದ ಕಾರ್ಯದಲ್ಲಿ ಮಗ್ನರಾಗಿದ್ದರು. ಎಂದಿನಂತೆ ಅಂದೂ ಅವರು ಆ ಕೆಸರು ತುಂಬಿದ...
ಪ್ರೀತಿ ಸಂಭ್ರಮಿಸುತ್ತಿತ್ತು…ಸ್ನೇಹ ಸಮಾಧಿ ಸೇರಿತ್ತು…
ಯಾವುದೇ ವಿಷಯದ ಮೇಲಾಗಲೀ ಒಂದು ಕತೆಯನ್ನು ಹೇಳದೇ ಸಮರ್ಥಿಸಿಕೊಳ್ಳದ ಗೆಳೆಯನೊಬ್ಬ, ಇಬ್ಬರ ನಡುವಿನ ಸ್ನೇಹವು ಪ್ರೀತಿಯಾಗಿ ಬದಲಾದಾಗ ಎರಡೂ ಉಳಿದುಕೊಳ್ಳುತ್ತವೆಯಾ? ಎಂಬ ತಾತ್ವಿಕ ವಿಷಯವು ಸ್ನೇಹಿತರ ವಲಯದಲ್ಲಿ ಚರ್ಚೆ ಆಗುತ್ತಿರುವಾಗ ತನ್ನದೇ ರೀತಿಯಲ್ಲಿ ಸಮರ್ಥಿಸಿಕೊಳ್ಳುವ ಸಲುವಾಗಿ ಈ ಕತೆಯನ್ನು ಹೇಳಿದ. * * * * * "ಅಂಕಿತ್...
ಹೇಗೆ ದಂಡಿಸಿದ್ದಾರೆ ನೋಡಿ ಪ್ರೇಮವನ್ನು..
ಸವಿತಾ ನಾಗಭೂಷಣ ನುಜ್ಜುಗುಜ್ಜಾಗಿದೆ ಪ್ರೀತಿ ಸಿಲುಕಿ ಈ ಚಕ್ರದಡಿ ಬೂದಿಯಾಗಿದೆ ಸುಟ್ಟು ಬೆಟ್ಟದ ಆ ತಪ್ಪಲಲಿ ಅಗೋ ಅಲ್ಲಿ ತೂಗುತ್ತಿದೆ ಮರದ ಕೊಂಬೆಯಲಿ ಇಗೋ ಇಲ್ಲಿ ತೇಲುತ್ತಿದೆ ಹುಚ್ಚು ಹೊಳೆಯಲಿ ಕೊಚ್ಚಿ ಹಾಕಿಹರು ಕೂಡು ರಸ್ತೆಯಲಿ ವಿಷಕ್ಕೆ ವಶವಾಗಿ ರೋಷಕ್ಕೆ ಈಡಾಗಿ ಎವೆ ಮುಚ್ಚಿ ಮಲಗಿದೆ ಪ್ರೀತಿ ಮಣ್ಣೊಳಗೆ ತಣ್ಣಗೆ...
ಇಲ್ಲಿ ನಡೆಯುತ್ತದೆ ಗಾಂಧಿ ಪೂಜೆ
ರೇಣುಕಾ ರಮಾನಂದ 1934 ಫೆಬ್ರವರಿ 28 ರಂದು ಗಾಂಧೀಜಿ ಕರ್ನಾಟಕದ ಬಾರ್ಡೋಲಿ ಎಂದು ಹೆಸರಾದ ಸ್ವಾತಂತ್ರ್ಯ ಹೋರಾಟಗಾರರ ನೆಲೆವೀಡಾದ ಅಂಕೋಲೆಗೆ ಭೇಟಿ ನೀಡಿದ್ದರಂತೆ. ವೀರ ಸ್ವಾತಂತ್ರ್ಯ ಯೋಧ ಅಂಕೋಲೆಯ ಬಾಸ್ಗೋಡ ರಾಮ ನಾಯಕರು 1951 ರಲ್ಲಿ ಅಂಕೋಲೆಯ ಬಾಸಗೋಡಿನಲ್ಲಿ ಸ್ಥಾಪಿಸಿ ಅಂದಿನಿಂದ ಇಂದಿನವರೆಗೆ ಪೂಜೆಗೊಳ್ಳುತ್ತಿರುವ, ಬಹುಶಃ...

ಇವರು ಶೂದ್ರ ಶ್ರೀನಿವಾಸ್..
ವಿಜಯೇಂದ್ರ ಸೆಂಟ್ರಲ್ ಕಾಲೇಜಿನ ಸಾಮಿಪ್ಯ ನನಗೆ ಅಸಂಖ್ಯಾತ ಗೆಳೆಯರನ್ನು ಗಳಿಸಿಕೊಟ್ಟಿತ್ತು. ನನ್ನ ಎಲ್ಲಾ ಚಟುವಟಿಕೆಗಳಿಗೆ ಬ್ಯಾಟರಾಯನಪುರ ದೂರವೆನಿಸಿದಾಗ, ಗೆಳೆಯ ಸತ್ಯೇಂದ್ರನಿಗೆ ನಿಲ್ಲಲು ನೆಲೆ ಇಲ್ಲದ ಕಾರಣ ಕಬ್ಬನ್ ಪೇಟೆಯಲ್ಲಿ ಸಣ್ಣದೊಂದು ಕೊಠಡಿ ಬಾಡಿಗೆಗೆ ಪಡೆದಿದ್ದೆ. ಸಂಜೆಯಾಗುತ್ತಿದ್ದಂತೆ ಬೇರೆಲ್ಲೂ...
ನಗರ ನಕ್ಸಲ್ ಕವಿತೆಗಳು: ಒದೆ ತಿನ್ನುವವನ ಅಫಿಡವಿಟ್
ಪ್ರಶಸ್ತಿಗೆ, ಸಲಹಾಮಂಡಳಿ ಸದಸ್ಯತ್ವಕ್ಕೆ, ಜಿ ಕೆಟಗರಿ ನಿವೇಶನಕ್ಕೆ, ಫ್ಲೆಕ್ಸಿಗೆ ಲಾಯಕ್ಕಾದ ನೂರಾರು ಸ್ಥಾನಗಳಿಗೆ ಅರ್ಜಿ ಹಾಕಿಕೊಳ್ಳದೆ ಬದುಕಿದ ಮೂರ್ಖತನಕ್ಕೆ ಪ್ರಾಯಶ್ಚಿತ್ತವಾಗಿ ನೀಡಲೇಬೇಕಾಗಿದೆ ವಿವರಣೆಯ ಅಫಿಡವಿಟ್ಟು ದಾಳಿಕೋರರ ನಿಂದನೆಗಳಲ್ಲಿ ಸತ್ಯಾಂಶ ಇದ್ದೀತೆಂದು ಯುವ ಗೆಳೆಯರು ನಂಬುವ ಸಾಧ್ಯತೆ ಇರುವುದರಿಂದ...
ಆರತಿ ತ್ರಿಪುರ ಸುತ್ತಿಯೇ ಸುತ್ತಿದರು..
ಪ್ರವಾಸೋದ್ಯಮ ಇಲಾಖೆ ಇರುವುದು, ಅಗರ್‍ತಲಾ ನಗರದ ಮುಕುಟಮಣಿ ಎಂದು ಯಾವ ಹಿಂಜರಿಕೆಯೂ ಇಲ್ಲದೇ ಹೇಳಬಹುದಾದ ಉಜ್ಜಯಂತ ಅರಮನೆಯ ಒಂದು ಪಾಶ್ರ್ವದಲ್ಲಿ. ನಗರದ ಜನಸಾಂದ್ರಿತ ವಲಯದಲ್ಲಿ ಚಂದ್ರನೇ ಭೂಮಿಗೆ ಇಳಿದು ಬಂದು ವಿರಾಜಮಾನನಾಗಿದ್ದಾನೆಯೋ ಎಂಬ ವಿಸ್ಮಯ ಮೂಡಿಸುವ ಈ ಉಜ್ಜಯಂತ ಅರಮನೆ ಒಂದು ಶತಮಾನಕ್ಕೂ ಹಳೆಯದು. 1901ರಲ್ಲಿ...
ಅಮ್ಮನ ಬಿಕ್ಕಳಿಕೆ ನಿಲ್ಲಿಸುವಿರಾ..
ಅಶ್ಫಾಕ್ ಪೀರಜಾದೆ ಹಿರಿಯ ಕವಿ ಎ. ಎಸ್. ಮಕಾನದಾರ ಅವರ ಸಮಗ್ರ ಕವಿತೆಗಳ 'ಅಕ್ಕಡಿ ಸಾಲು' ಸಂಕಲನದ 'ಅಮ್ಮನ ಬಿಕ್ಕಳಿಕೆ ನಿಲ್ಲಿಸುವಿರಾ...?' ಕವಿತೆ ಸಹೃದಯ ಕಾವ್ಯಾಸಕ್ತರ ಗಮನ ಸೆಳೆಯಲು ಹಲವಾರು ಕಾರಣಗಳಿವೆ. ಕಾವ್ಯ ನಿಜಕ್ಕೂ ಹೆತ್ತವರ ನೋವ ರೋಧನ ಬಿಕ್ಕಳಿಕೆಗಳನ್ನೇ ಪ್ರತಿಧ್ವನಿಸುವಂಥದ್ದು, ಮುಸ್ಲಿಂ ಸಮುದಾಯದ ಕೃಷಿಕ...
ನಗರ ನಕ್ಸಲ್ ಕವಿತೆಗಳು: ಕೊರಳಿಗೆ ತಗುಲಿ ಹಾಕಿಕೊಂಡ ಘೋಷಣೆ..
ಪರಿಣತಮತಿಗಳ್ ಕಾವ್ಯ ಗೊತ್ತಿಲ್ಲದವರ ಮುಂದೆ ಧ್ವನಿಯ ಪ್ರಯೋಗ ಕೂಡದು ಅಂತ ಗೊತ್ತಿಲ್ಲದವರು ಕೊರಳಿಗೆ ತಗುಲಿ ಹಾಕಿಕೊಂಡ ಘೋಷಣೆಯೇ ತುಂಬಾ ಸದ್ದು ಮಾಡಿ ಸಡ್ಡು ಹೊಡೆದು ನಾಯಿಮರಿ ನಾಯಿಮರಿ ತಿಂಡಿ ಬೇಕೇ ಎನ್ನುವುದನ್ನು ವಿರೋಧಿಸಿ ಪ್ರಾಣಿ ದಯಾ ಸಂಘದವರು ರಿಟ್ ಹಾಕಿ ತಿಂಡಿ ತೀರ್ಥದ ವ್ಯಾಖ್ಯಾನ ನಡೆದು ನಾಯಿಗೆ ಕಷ್ಟಕೊಟ್ಟ...
ಅವನ ಪಕ್ಕದಲ್ಲಿ ಕಂಪಿಸುತ್ತಾ..
"ಪಾಪ" ಮೂಲ:Forugh Farrokhzad( Persian) ಅನುವಾದ: ಮೆಹಬೂಬ ಮುಲ್ತಾನಿ ನಾನೊಂದು ಭಾವಪರವಶವಾದ ಪಾಪ ಮಾಡಿದೆ ಕಿಚ್ಚೆಬ್ಬಿಸುವ ಬೆಚ್ಚಗಿನ ಅಪ್ಪುಗೆಯ ಛಲಭರಿತ ಧಗಧಗಿಸುವ ತೋಳುಗಳಲ್ಲಿ... ಒಂದು ಬರಿದಾದ ರಾತ್ರಿಯಲ್ಲಿ ಅವನ ಚಂಚಲಭರಿತ ಕಣ್ಣುಗಳಲ್ಲಿ ನನ್ನನ್ನೇ ಹಂಬಲಿಸುವುದನ್ನು ಕಂಡು ನನ್ನ ಹೃದಯ ಅಶಾಂತಗೊಂಡು ನನ್ನ ಸ್ತನಗಳ...
ನಾನೂ ಅವನೂ ಮಾತೇ ನಿಲ್ಲಿಸಿ ‘ಗೋಡೆಗೆ ಬರೆದ ಚಿತ್ರ’ಗಳಂತಾಗಿ ಬಿಟ್ಟಿದ್ದೆವು..
ಗೋಡೆಗೆ ಬರೆದ ನವಿಲು- ಸಂದೀಪ ನಾಯಕ ಅದೊಂದು ದಿನ ಮಧ್ಯಾಹ್ನ ಅಜೆಂಟ್ ಏನೋ ತರೋದಿದೆ ಎಂದು ಮಧ್ಯಾಹ್ನ ಶಾಲೆ ಬಿಟ್ಟಾಗ ಮನೆಗೆ ಬಂದೆ. ನನ್ನ ಮಾಸ್ಟ್ರೋ ನಿಲ್ಲಿಸಿ ಒಳಗೆ ಬಂದು ಬ್ಯಾಗ್ ಹುಡುಕಿದರೆ ಕೀಲಿ ಕೈ ಮಾತ್ರ ಎಲ್ಲೂ ಸಿಗುತ್ತಿಲ್ಲ. ಇಡೀ ಬ್ಯಾಗಿನಲ್ಲಿದ್ದ ಎಲ್ಲವನ್ನೂ ಕೆಳಗೆ ಸುರಿದು ಹುಡುಕಿದ್ದಾಯ್ತು. ಒಂದೆರಡು ಚಾಕಲೇಟ್...
ನಾನೂ ಅವನೂ ಮಾತೇ ನಿಲ್ಲಿಸಿ 'ಗೋಡೆಗೆ ಬರೆದ ಚಿತ್ರ'ಗಳಂತಾಗಿ ಬಿಟ್ಟಿದ್ದೆವು..
ಗೋಡೆಗೆ ಬರೆದ ನವಿಲು- ಸಂದೀಪ ನಾಯಕ ಅದೊಂದು ದಿನ ಮಧ್ಯಾಹ್ನ ಅಜೆಂಟ್ ಏನೋ ತರೋದಿದೆ ಎಂದು ಮಧ್ಯಾಹ್ನ ಶಾಲೆ ಬಿಟ್ಟಾಗ ಮನೆಗೆ ಬಂದೆ. ನನ್ನ ಮಾಸ್ಟ್ರೋ ನಿಲ್ಲಿಸಿ ಒಳಗೆ ಬಂದು ಬ್ಯಾಗ್ ಹುಡುಕಿದರೆ ಕೀಲಿ ಕೈ ಮಾತ್ರ ಎಲ್ಲೂ ಸಿಗುತ್ತಿಲ್ಲ. ಇಡೀ ಬ್ಯಾಗಿನಲ್ಲಿದ್ದ ಎಲ್ಲವನ್ನೂ ಕೆಳಗೆ ಸುರಿದು ಹುಡುಕಿದ್ದಾಯ್ತು. ಒಂದೆರಡು ಚಾಕಲೇಟ್...
ಅಣ್ಣನ ‘ವಾರ್ತೆ’ ಕೇಳುವ ಅಭಿಲಾಷೆ ಮಾತ್ರ ಪೂರ್ತಿ ಈಡೇರಲಿಲ್ಲ..
ಆದರೆ ಅಣ್ಣನ ‘ವಾರ್ತೆ’ ಕೇಳುವ ಅಭಿಲಾಷೆ ಮಾತ್ರ ಪೂರ್ತಿ ಈಡೇರಲಿಲ್ಲ. ಮನೆಗೆ ಸುತ್ತು ಮುತ್ತಿನಿಂದ ಹಲವು ಜನ ಟಿ ವಿ ನೋಡೋದಕ್ಕೆ ಬರ್ತಿದ್ದರು. ಆಗ ಕನ್ನಡ ಬರೋದೂ ಅಪರೂಪ. ಶುಕ್ರವಾರ ಚಿತ್ರಮಾಲಾ ಅಂತ ಡಿ.ಡಿ.ಯಲ್ಲಿ ಬರ್ತಿತ್ತು. ಅದರಲ್ಲಿ ಒಂದು ಕನ್ನಡ ಹಾಡು ಇರ್ತಿತ್ತು. 7 ನಿಮಿಷದ್ದು, ಅದು ಬಿಟ್ಟರೆ ರವಿವಾರ ಬೆಳಿಗ್ಗೆ...
ಅಡುಗೆ ಮನೆಯಿಂದ ರಂಗಭೂಮಿಗೆ..
ಅಡುಕ್ಕಾಲಯಿಲ್ ನಿನ್ನು ಅಳಂಗೇಟ್ಟಕ್ಕ್ ನಾನು ಬರೋದನ್ನೇ ಕಾಯ್ತಿತ್ತೇನೋ ಎನ್ನೋ ಹಾಗೆ, ನಾನು ಆಲುವಾಕ್ಕೆ ಹಾಜರಾದ ದಿನವೇ ‘ ಕೊಚ್ಚಿ ಮೆಟ್ರೋ’ ಕೆಲಸ ಶುರುವಾಯ್ತು. ಈ ಮೆಟ್ರೋ ಕೆಲಸ ಅಂದ್ರೆ ನಮ್ಮ ಕೇಬಲ್ ಗಳಿಗೆ ಮರಣಶಾಸನವೇ. ಗಾಜಿನ ನೂಲಿನಂಥ ಓ.ಎಫ್.ಸಿ ಕೇಬಲ್ ಗಳು ದೈತ್ಯ ಯಂತ್ರಗಳ ಹೊಡೆತಕ್ಕೆ ಪರ ಪರ ಹರಿದು ಹೋಗ್ತವೆ....

‘ನಗರ ನಕ್ಸಲ್’ ಕವನ: ನನ್ನ ಪಾಡಿಗೆ ನಾನು
ನನ್ನ ಪಾಡಿಗೆ ನಾನು ಎಲ್ಲವನ್ನೂ ಎಲ್ಲರನ್ನೂ ಬೈದುಕೊಂಡು ಸುಖವಾಗಿದ್ದೆ. ಬೈಸಿಕೊಂಡವರು ಬೈದು ನಕ್ಕು ಮುಂದೆ ಸಾಗುತ್ತಿದ್ದರು ಊರಲ್ಲಿ ಹೋಗುವ ದಾಸಯ್ಯ ಬಂದು ನಾನು ಅಪಾರ ಅಪಾಯಕಾರಿ ಎಂದು ಅವರ ಬುಡಕ್ಕೆ ಬತ್ತಿಯಿಡುವ ಬಾಂಬೆಂದು ಸಮಾಜ ಘಾತಕಳೆಂದು ಧರ್ಮ ಭ್ರಷ್ಠೆ ಎಂದು ನಿಂದಿಸಿ ಬಂಧಿಸಿದರು. ಆಮೇಲೆ ನಾನು ಎಲ್ಲರನ್ನೂ ಎಲ್ಲವನ್ನೂ...
ಅವ ಬಿಡಿಸಿದ ಚಿತ್ರಕ್ಕೆ ತನ್ನದೆನುವುದೊಂದು ಬಣ್ಣ..
ಎಲ್ಲಿಯ ಹೂವು...ಎಲ್ಲಿಯ ಚಿತ್ರ! ಅನಿತಾ ಪಿ ತಾಕೊಡೆ ನಿನ್ನೆ, ಸಮಾಜದ ಬಾಯಿಗೆ ಒಂದಿಷ್ಟು ಮಣ್ಣು ಹಾಕಿ, ಇನ್ನಿಚ್ಛೆಯಂತೆ ಇರಹೊರಟಿರುವ ಉತ್ಕಟ ಆಸೆಗಳನು ದೂರದವರೆಗೂ ಕೇಳಿಸುವಂತೆ ಕಿರುಚಿದ್ದ ತನ್ನೊಂದಿಗೆ ತಳುಕು ಹಾಕಿಕೊಂಡಿರುವ ಸೋಗಿನ ಮುಖಗಳನು ಸಾರಾಸಗಟಾಗಿ ನಿರಾಕರಿಸಿದ್ದ ತನ್ನೆದೆ ಮಾಳದಲಿ ಮಿಡಿವ ಭಾವಗಳ ಅರುಹಿ ಒಂದನ್ನು...