ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
'ಅನಾವರಣ' ಗೊಂಬೆ ಉತ್ಸವದಲ್ಲಿ ಇಂದು..
ಅನಾವರಣ ಟ್ರಸ್ಟ್ (ರಿ) ಅನಾವರಣ ಒಂದು ಸಾಂಸ್ಕೃತಿಕ ಸಂಘಟನೆಯಾಗಿದೆ. ವರ್ತಮಾನದ ಸಾಂಸ್ಕøತಿಕ ಸವಾಲುಗಳನ್ನು ಕನ್ನಡದ ತಿಳಿವುಗಳ ಮೂಲಕ ನಿಬಾಯಿಸುವ ಸಲುವಾಗಿ ಇದನ್ನು ಅಸ್ತಿತ್ವಕ್ಕೆ ತರಲಾಗಿದೆ. ಕನ್ನಡದ ಪಾರಂಪರಿಕ ರಂಗ ಕಲೆಗಳ ಕೌಶಲ್ಯಗಳ ಸಂಗೋಪನೆ ಮತ್ತು ಪ್ರದರ್ಶನಗಳ ಮೂಲಕ ಅರಿವನ್ನು ವಿಸ್ತರಿಸುವ ಆಶಯವನ್ನು ಇದು ಹೊಂದಿದೆ....
`ಅಮ್ಮ’ ಪ್ರಶಸ್ತಿಯನ್ನು ಅಮ್ಮನೇ ಸ್ವೀಕರಿಸಲಿ
ಮುದ್ರಣ ರಂಗಕ್ಕೆ ನವೀನ ಸ್ಪರ್ಶ ನೀಡಿದ ಕಾರಣಕ್ಕಾಗಿ 'ಸ್ವ್ಯಾನ್ ಪ್ರಿಂಟರ್ಸ್'ನ ಮುಖ್ಯಸ್ಥ ಕೃಷ್ಣಮೂರ್ತಿ ಅವರಿಗೆ 'ಅಮ್ಮ ಪ್ರಶಸ್ತಿ'ಯನ್ನು ಘೋಷಿಸಲಾಗಿದೆ. ಅಮ್ಮ ಪ್ರಶಸ್ತಿಯನ್ನು ಅಮ್ಮನಿಗೇ ಕೊಡಿ ನಾನು ಸಂತೋಷಪಡುತ್ತೇನೆ ಎನ್ನುತ್ತಾರೆ.. `ಅಮ್ಮ' ಪ್ರಶಸ್ತಿ ನನಗೆ ಸಂದಿರುವುದು ಸಂತಸದ ವಿಷಯ. ಅದು ಅಮ್ಮನ ಹೆಸರಿನ...
`ಅಮ್ಮ' ಪ್ರಶಸ್ತಿಯನ್ನು ಅಮ್ಮನೇ ಸ್ವೀಕರಿಸಲಿ
ಮುದ್ರಣ ರಂಗಕ್ಕೆ ನವೀನ ಸ್ಪರ್ಶ ನೀಡಿದ ಕಾರಣಕ್ಕಾಗಿ 'ಸ್ವ್ಯಾನ್ ಪ್ರಿಂಟರ್ಸ್'ನ ಮುಖ್ಯಸ್ಥ ಕೃಷ್ಣಮೂರ್ತಿ ಅವರಿಗೆ 'ಅಮ್ಮ ಪ್ರಶಸ್ತಿ'ಯನ್ನು ಘೋಷಿಸಲಾಗಿದೆ. ಅಮ್ಮ ಪ್ರಶಸ್ತಿಯನ್ನು ಅಮ್ಮನಿಗೇ ಕೊಡಿ ನಾನು ಸಂತೋಷಪಡುತ್ತೇನೆ ಎನ್ನುತ್ತಾರೆ.. `ಅಮ್ಮ' ಪ್ರಶಸ್ತಿ ನನಗೆ ಸಂದಿರುವುದು ಸಂತಸದ ವಿಷಯ. ಅದು ಅಮ್ಮನ ಹೆಸರಿನ...
ದೊಡ್ಡ ಪ್ರಶಸ್ತಿಯೊಂದರ ಪುಟ್ಟ ಕತೆ..
ನಮ್ಮ ನಡುವಿನ ಹೆಮ್ಮೆಯ ಬರಹಗಾರ, ಅಂಕಣಕಾರ ನಾಗೇಶ್ ಹೆಗಡೆ ಅವರಿಗೆ ಪ್ರತಿಷ್ಠಿತ ಬಿಗ್ ಲಿಟ್ಲ್ ಬುಕ್ ಪ್ರಶಸ್ತಿ ಸಂದಿದೆ. 'ಅವಧಿ' ಅಭಿನಂದನೆಗಳು 'ಬಿಗ್ ಲಿಟ್ಲ್ ಬುಕ್' ಪ್ರಶಸ್ತಿ' ಸ್ವೀಕರಿಸಲು ಮುಂಬೈಗೆ ಬರಬೇಕೆಂದು ಟಾಟಾ-ಪರಾಗ್ ಸಂಸ್ಥೆಯವರು ಫೋನ್ ಮಾಡಿದಾಗ ನನಗೇ ಅಚ್ಚರಿಯಾಗಿತ್ತು. ಮಕ್ಕಳ ಸಾಹಿತ್ಯದ...
ಕಡ್ಲೇಕಾಯ್ ಬರ್ಥ್ ಡೇ ಕಡ್ಲೇಕಾಯ್..
ವಾಸುದೇವ ಶರ್ಮ ಇತ್ತೀಚೆಗೆ ನನ್ನ ಹುಟ್ಟಿದ ಹಬ್ಬ ಆಯ್ತು. ನಮ್ಮ ಕಛೇರಿಯ ತಂಡ ಹುಟ್ಟಿದ ಹಬ್ಬದ ಕೇಕ್ ಕತ್ತರಿಸಲಿಟ್ಟು ಕೈಗೆ ಯಾರಿಗೂ ಇಲ್ಲದ ದೊಡ್ಡ ಪೊಟ್ಟಣ ಉಡುಗೊರೆ ಕೊಟ್ಟಿತು. ಎಲ್ಲರಿಗೂ ಕೊಡೋದು ಒಂದು ಚಂದದ ಪೆನ್ನು ಅಷ್ಟೆ. ನನಗೆ ಯಾಕೆ ಇಷ್ಟು ದೊಡ್ಡದು? ನಾನು ಆಕಾಶವಾಣಿ ಸಂದರ್ಶನ ಮುಗಿಸಿ ಉಸ್ಸಪ್ಪೋ ಅಂತ ಟ್ರಾಫಿಕ್ನಲ್ಲಿ...
ಟೀ ಮತ್ತು ಸಿಗರೇಟು
ಜಯರಾಮಾಚಾರಿ ಅಲ್ಲೆಲ್ಲೊ ಪೆಟ್ಟಿಗೆ ಅಂಗಡಿಯ ಬಳಿ ಅವನಿದ್ದಾನೆ ತುಟಿ ಒರಟು ತುಸು ಕಪ್ಪು ಎಡಗೈಯೀಲಿ ಗ್ಲಾಸು ಚಾ ಬಲಗೈಲೀ ಹೇಗೋ ಸಿಗರೇಟು ಮೊಬೈಲು ಸಂಭಾಳಿಸಿದ್ದಾನೆ. ಗಾಢ ಚಿಂತೆಯೇನಿಲ್ಲ ಹೆಚ್ಚೆಂದರೆ ಬಸ್ ಸ್ಟಾಪಲ್ಲಿ ಪ್ರೊಪೋಸಲ್ ರಿಜೆಕ್ಟ್ ಮಾಡಿದವಳ ಹಿಂಭಾಗವೋ ಮಿಥುನುತ್ತರಕ್ಕೂ ಹೊಳೆಯುವ ಪಂಜಾಬಿಯವಳೋ ಟೆರೇಸಿನಲ್ಲಿ ಬಟ್ಟೆ...
ಸಾಕ್ಷಿ ನಾಶ ಮಾಡುವ ಸಮುದ್ರ
ಏನೇನೋ ಕೆಲಸಗಳ ಮಧ್ಯೆ, ಯಾವುದಾದರೂ ಬೀಚ್ ಗೆ ಹೋಗಬೇಕೆಂಬ ಬಹುದಿನಗಳ ಬಯಕೆ ಹಾಗೇ ಉಳಿದಿತ್ತು. ಆದರೆ ತಡವಾಗಿ ಬಂದ ಈ ಪ್ರವಾಸ ತಂದುಕೊಟ್ಟ ತನ್ಮಯತೆ ಇದೆಯಲ್ಲ, ಅದನ್ನು ನೆನೆದರೆ ಇಷ್ಟುದಿನ ವಿಳಂಬವಾದುದ್ದರ ಬಗ್ಗೆ ಬೇಸರ ಮೂಡುವುದೇ ಇಲ್ಲ . ಉಡುಪಿಯಲ್ಲಿ ಸೇರಿಕೊಳ್ಳುತ್ತೇನೆ ಎಂದಿದ್ದ ಗೆಳೆಯ ಗಂಭೀರ ನೆಪವೊಡ್ಡಿ...

‘ಸ್ಟಾರ್ಟ್ಅಪ್ಸ್’ ಸಿಂಗಾಪುರ್
ಬೇರೆ ಎಲ್ಲಾ ಉದ್ಯೋಗಗಳಿಗಿಂತ ಪತ್ರಿಕೋದ್ಯಮ ತುಂಬಾ ಉತ್ತಮ ಕೆಲಸ ನನ್ನ ಪ್ರಕಾರ. ಸರ್ಕಾರಿ ರಜೆಗಳು, ವೈಯಕ್ತಿಕ ರಜೆಗಳು ಸಿಗೋದಿಲ್ಲ ಅನ್ನೋದು ಬಿಟ್ರೆ, ಬಹುತೇಕ ಹಬ್ಬ ಹರಿದಿನಗಳು ಆಫೀಸ್ ನಲ್ಲೇ ಆಚರಿಸುವುದು ಬಿಟ್ರೆ, ಚ್ಯಾನೆಲ್ ಲೋಗೋ ಕೈಯಲ್ಲಿದ್ದಾಗ ಮಾತ್ರ ನಮ್ಮನ್ನು ನಾವು ಸುರಕ್ಷಿತ ಅಂದುಕೊಳ್ಳೋದು ಬಿಟ್ರೆ.. ಇಷ್ಟಕ್ಕೆಲ್ಲಾ...
'ಸ್ಟಾರ್ಟ್ಅಪ್ಸ್' ಸಿಂಗಾಪುರ್

ಜೀರ್ಜಿಂಬೆಯೂ, ಸೈಕಲ್ಲೆಂಬ ನನ್ನ ಹಾಫ್ ಗರ್ಲ್ ಫ್ರೆಂಡೂ..
ಪ್ರಸಾದ್ ನಾಯ್ಕ್ ನನಗೂ ಸೈಕಲ್ಲಿಗೂ ಇರೋದು ಒಂದು ರೀತಿಯಲ್ಲಿ 'ಹಾಫ್ ಗರ್ಲ್ಫ್ರೆಂಡ್' ನಂಟು. ಏಕೆಂದರೆ ಸೈಕಲ್ಲೆಂದರೆ ನನಗೆ ಒಂಚೂರು ಸಿಕ್ಕಿ ಮತ್ತೆಲ್ಲೋ ಉಳಿದುಹೋಗಿ ಒಟ್ಟಾರೆಯಾಗಿ ಅರ್ಧಂಬರ್ಧ ಆಗಿಹೋದ ಕಹಾನಿ. ನಮ್ಮಪ್ಪನ ಬಳಿ ಸುಮಾರು ವರ್ಷಗಳ ಹಿಂದೆ ಹಳೇ ಮಾಡಲ್ಲಿನ ಬಿ.ಎಸ್.ಎ ಸೈಕಲ್ಲೊಂದಿತ್ತು. ಅದರಲ್ಲಿ ಅಪ್ಪನೊಂದಿಗೆ ಕೂತು...
ಕಮೂ ಬರ್ತಿದ್ದಾನೆ.. ತರುಣರ ಬಳಿಗೆ..
ಪ್ರಿಯರೆ, ಕಮೂನನ್ನು ಸಂಭ್ರಮಿಸುವ ಕಾಲ ಬಂದಿದೆ. ‘ಅನ್ಯ’ ಕಾದಂಬರಿ ಓದಿದವರಿಗೆ ಕಮೂನ ಆವರಿಸಿಕೊಳ್ಳುವ ಭಾವಗೀತಾತ್ಮಕ ಬರವಣಿಗೆಯ ಶಕ್ತಿ ಗೊತ್ತಿದೆ. ಈ ಕಾದಂಬರಿ, ಇನ್ನೊಂದೆರಡು ಬರಹಗಳು ಬಿಟ್ಟರೆ ಕನ್ನಡಕ್ಕೆ ಕಮೂ ಅನುವಾದಗೊಂಡಿದ್ದು ಕಡಿಮೆ. ಅನನ್ಯ ಕತೆಗಾರ ಕೇಶವ ಮಳಗಿಯವರು ಎಂಟು ವರ್ಷಗಳ ಕಾಲ ಶ್ರಮವಹಿಸಿ ಕಮೂನನ್ನು ಈಗ...
ಮೇಘನಾ ಸುಧೀಂದ್ರ ಕಂಡ ‘ಅಂಗೋಲಾ ಎಂಬ ವಿಸ್ಮಯ’
ಮೇಘನಾ ಸುಧೀಂದ್ರ ನಾನು ಬಾರ್ಸಿಲೋನಾದಲ್ಲಿ ಓದುತ್ತಿದ್ದಾಗ ಹೊಸದಾಗಿ ಬಂದ ನಮ್ಮಂಥ ವಲಸಿಗರಿಗೆ ಯೂರೋಪಿನ ಇತಿಹಾಸ, ಸಂಸ್ಕೃತಿಯನ್ನ ಪರಿಚಯಿಸುವ ಕೆಲಸವನ್ನ ಯೂನಿವರ್ಸಿಟಿಯವರು ಮಾಡುತ್ತಿದ್ದರು. ವಿಶ್ವಯುದ್ಧದ ಕಥೆಗಳನ್ನ ತುಂಬಾ ಪ್ಯಾಷನೇಟ್ ಆಗಿ ಹೇಳುತ್ತಿದ್ದರು. ಇದ್ದವರಲ್ಲಿ ನನಗೆ ಮತ್ತು ಗುಂಪಿನ ಮತ್ತೊಂದು ಕಡೆ ನಿಂತಿದ್ದ...
ಮೇಘನಾ ಸುಧೀಂದ್ರ ಕಂಡ 'ಅಂಗೋಲಾ ಎಂಬ ವಿಸ್ಮಯ'
ಮೇಘನಾ ಸುಧೀಂದ್ರ ನಾನು ಬಾರ್ಸಿಲೋನಾದಲ್ಲಿ ಓದುತ್ತಿದ್ದಾಗ ಹೊಸದಾಗಿ ಬಂದ ನಮ್ಮಂಥ ವಲಸಿಗರಿಗೆ ಯೂರೋಪಿನ ಇತಿಹಾಸ, ಸಂಸ್ಕೃತಿಯನ್ನ ಪರಿಚಯಿಸುವ ಕೆಲಸವನ್ನ ಯೂನಿವರ್ಸಿಟಿಯವರು ಮಾಡುತ್ತಿದ್ದರು. ವಿಶ್ವಯುದ್ಧದ ಕಥೆಗಳನ್ನ ತುಂಬಾ ಪ್ಯಾಷನೇಟ್ ಆಗಿ ಹೇಳುತ್ತಿದ್ದರು. ಇದ್ದವರಲ್ಲಿ ನನಗೆ ಮತ್ತು ಗುಂಪಿನ ಮತ್ತೊಂದು ಕಡೆ ನಿಂತಿದ್ದ...
ಬೆಳಕಿನ ಹಬ್ಬವೂ ಹೌದು, ಮನೆಯ ಬೆಳಕು ನಂದಿದ ದಿನವೂ ಹೌದು..
ಕದ್ದ ಮೇಣದ ಬತ್ತಿಯಿಂದ ದೀಪಾವಳಿ.. ಕುಟುಂಬದವರೆಲ್ಲ ಸೇರಿ ಮೊನ್ನೆ ದೀಪಾವಳಿಗೆ 'ಸಹಯಾನ'ಕ್ಕೆ ಹೋಗಿದ್ದೆವು; ಬೆಳಕಿನ ಹಬ್ಬಕ್ಕೆ. ಅಣ್ಣ ಬಹು ಪ್ರೀತಿಸಿದ ಹಬ್ಬ ದೀಪಾವಳಿ. ಮತ್ತು ಆತ ನಮ್ಮನ್ನು ಅಗಲಿದ್ದೂ ದೀಪಾವಳಿಯ ದಿನ. ಹಾಗಾಗಿ ನಮಗೆ ದೀಪಾವಳಿಯೆಂದರೆ ಬೆಳಕಿನ ಹಬ್ಬವೂ ಹೌದು, ಮನೆಯ ಬೆಳಕು ನಂದಿದ ದಿನವೂ ಹೌದು. ಅಣ್ಣ...
ಶಬರಿಮಲೆ – ಅಸ್ಪೃಶ್ಯತೆಯ ಮತ್ತೊಂದು ಆಯಾಮ
ನಾ ದಿವಾಕರ ಶಬರಿಮಲೆ - ಅಸ್ಪೃಶ್ಯತೆಯ ಮತ್ತೊಂದು ಆಯಾಮ ಶಬರಿಮಲೆಯ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶವನ್ನು ಕುರಿತು ಸುಪ್ರೀಂಕೋರ್ಟ್ ನೀಡಿದ ಐತಿಹಾಸಿಕ ತೀರ್ಪು ಭಾರತದ ಸಾಂಪ್ರದಾಯಿಕ ಸಮಾಜಕ್ಕೆ ಜಾಗೃತಿಯ ಸಂದೇಶವಾಗಬೇಕಿತ್ತು. ದೇಶದ ಪ್ರಜ್ಞಾವಂತ ಜನತೆಯ ಪ್ರಬುದ್ಧತೆಗೆ ಮಾರ್ಗಸೂಚಿಯಾಗಬೇಕಿತ್ತು. ಆದರೆ ಅದೇನು ದುರಂತವೋ,...
ಬಾರ್ ಹುಡುಗಿ..
ಗೀತಾ ಜಿ.ಹೆಗಡೆ,ಕಲ್ಮನೆ ಕಿರಂಜೂರಿನ ಲಲನೆಯವಳು ಬೆಟ್ಟ ಸುತ್ತಿ ಬಸವಳಿದು ಬದುಕದಟ್ಟಿಯೊಳಗೆ ಕೊಂಚ ನಿತ್ರಾಣವಾಗಿ ಇಲ್ಲಿರುವ ಬದುಕಿಗೆ ತನ್ನದಲ್ಲದ ಮನಸಿಗೆ ಮಣಿದು ಹಿನ್ನೀರ ಕೊಳದ ಹರಿವಿಗೆ ಮುಖವೊಡ್ಡಿ ನಶೆಯ ಪಾತ್ರೆ ಹಿಡಿದು ನಿಂತಿಹಳು ರಾತ್ರಿ ಹತ್ತೊ ಹನ್ನೆರಡೊ ತಡರಾತ್ರಿಯಲಿ ಗೂಡು ಸೇರಬೇಕೆಂಬ ಇಂಗಿತ ಗೊತ್ತಿದ್ದೂ. ಆಳುವ...
ಮತ್ತೆ ಅಪರಿಚಿತರಾಗಿಬಿಡುವ..
ಶಿಲ್ಪಶ್ರೀ ಮತ್ತೆ ಅಪರಿಚಿತರಾಗಿಬಿಡುವ.. ನಾನೆಲ್ಲೋ ನೀನೆಲ್ಲೋ ದೂರಾಗಿ ಇನ್ಯಾವತ್ತೋ ಮಳೆ ಬರುವ ವೇಳೆ ಇನ್ಯಾವುದೋ ಬಸ್ಟ್ಯಾಂಡಲ್ಲಿ ಕಣ್ಣೋಟ ಸಂಧಿಸಿ ನಗೆಯಾಗುವ ಮೊದಲೇ ಮತ್ತೆ ದೂರಾಗಿಬಿಡುವ ಮರೆತುಹೋದ ನಿನ್ನೆಗಳ ಕನಸ ಮೆಲುಕುಹಾಕುತ್ತಾ ಸುಮ್ಮನೆ ನಡೆದು ಹೋಗುವಾಗ ನಿನ್ನುಸಿರು ಸೋಕಿದಂತಾಗಿ ಹಿಂದಿರುಗಿ ನೋಡುವ ಮೊದಲೇ ಮತ್ತೆ...
ಹೀಗೆ ಅಂಬೆ ನನ್ನೊಳಗೆ ಅಂಬೆಗಾಲಿಟ್ಟಳು..
ಜೀಂ……. ಎಂದು ಕೂಗುವ ಜೀರುಂಡೆಗಳ ಸದ್ದು ಮಾತ್ರವೇ ತುಂಬಿರುವ ನನ್ನೂರಿನ ನೀರವ ರಾತ್ರಿ ಮೆಲ್ಲಗೆ ತೆರೆದುಕೊಳ್ಳುತ್ತಿರುವಂತೆ ನಮ್ಮನೆಯೊಳಗೊಂದು ಚಿಕ್ಕ ಪೌರಾಣಿಕ ಜಗತ್ತು ತೆರೆದುಕೊಳ್ಳುತ್ತಿತ್ತು. ಮಬ್ಬುಗತ್ತಲು ಕವಿಯುತ್ತಿರುವಂತೆ ಊಟ ಮುಗಿಸುವ ಅಪ್ಪ, ಮಂಚದ ಮೇಲೆ ಹಾಸಿಗೆಯಲ್ಲಿ ಕುಳಿತು ಒಂದು ರಸಗವಳ ತಿಂದನೆಂದರೆ ಎದುರಿಗೆ...
ನಾನು ರುಮೆ…
ಜಮುನಾ ರಾಣಿ ಹೆಚ್.ಎಸ್. ನನ್ನದೂ ಒಂದು ಕಥೆ... ಮುಗಿಯದ ಕಥೆ.. ನನ್ನೊಟ್ಟಿಗೆ ಮುಗಿಯುವ ಕಥೆ. ನಾನು ರುಮೆ... ರಾಮಾಯಣವೆಂಬ ಮಹಾಕಥನದಲ್ಲಿ ನನ್ನದೂ ಒಂದು ಪಾತ್ರ ಆದರೂ ನಿಮ್ಮ ಕಣ್ಣಿಗೆ ನಾನು ಬಿದ್ದಿಲ್ಲ ಎನ್ನುವುದಂತೂ ಖರೆ ನಾನೇ ವಾನರ ರಾಜ ಸುಗ್ರೀವನ ಪತ್ನಿ... ರುಮೆ ನನ್ನದು ಸುಖದ ಕಥೆಯಲ್ಲ ಸಂಭ್ರಮದ ಕಥೆಯಲ್ಲ ಬರೀ ನೋವಿನ ಕಥೆ...