ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಅಬ್ಬಾ ಮಸಾಲೆಯೆ ! ಇಷ್ಟಲ್ಲಕ್ಕೆ ಕಾರಣವಾದೆಯಾ !
ಖಾರಿ ಬಾವೊಲಿ ಏಷ್ಯಾದ ಅತಿ ದೊಡ್ಡ ಮಸಾಲೆ ಮಾರುಕಟ್ಟೆ ದೆಹಲಿಯಲ್ಲಿ ! ಚೈತ್ರಿಕಾ ನಾಯ್ಕ ಹರ್ಗಿ ಪಾಶ್ಚಾತ್ಯರು ಸಮುದ್ರದ ಮೂಲಕ ಭಾರತಕ್ಕೆ ಬಂದು ವ್ಯಾಪಾರವನ್ನು ಆರಂಭಿಸಿದರು. ಮುಖ್ಯವಾಗಿ ಮಸಾಲೆ ಪದಾರ್ಥಗಳ ವ್ಯಾಪಾರ ಎಂಬಲ್ಲಿಂದ ಆರಂಭಗೊಂಡು, 1947 ರಲ್ಲಿ ಬ್ರಿಟಿಷರು ವಾಪಸ್ಸು ಇಂಗ್ಲೆಂಡಿಗೆ ಹೋಗುವಾಗ ತಮ್ಮ ಜೊತೆಗೆ...
ಬೀಜವೆಂದರೆ..
ಮಲ್ಲಿಕಾರ್ಜುನ ಹೊಸಪಾಳ್ಯ -೧- ಬೀಜವೆಂದರೆ ಮೇಲೆ ತೆಳು ಸಿಪ್ಪೆ ಗಟ್ಟಿ ಹೊರ ಕವಚ ಒಳಗಿಷ್ಟು ಭಂಡಾರ -ವಷ್ಟೇ ಅಲ್ಲ -೨- ಬೀಜವೆಂದರೆ ಸೃಷ್ಟಿ ನೇಗಿಲ ಗೆರೆಯಲ್ಲಿ ಬಿದ್ದು ಹಲುವೆ ಹೊಡೆದಾಗ ನೆಲದಲ್ಲುದುಗಿ ಮಣ್ಣ ತನುವಿಗೆ ಮೊಳಕೆಯಾಗಿ ನೆಲ ಸೀಳಿ ಮೇಲೆದ್ದು ಚಿಗುರಿ ಎರಡೆಲೆ ಇಕ್ಕಿ ಆಳಕ್ಕೆ ಬೇರಿಳಿಸಿ ಎದೆಯುದ್ದ ಬೆಳೆದು ಹೂ ಕಾಯ್ದು...
ಅಮೇರಿಕದಲ್ಲಿ ಸೀರೆ…
ಗಿರಿಜಾ ಶಾಸ್ತ್ರಿ ರಾಕೀ ಪರ್ವತದ ಪ್ರವಾಸ ಕಥನವನ್ನು ಓದಿ ಮೆಚ್ಚಿಕೊಂಡ ನನ್ನ ಹಿತೈಷಿಗಳಾದ ಹಿರಿಯರೊಬ್ಬರು 'ಅಲ್ಲೂ ಸೀರೆಯಲ್ಲೇ ಮಿಂಚಿದ್ದೀರಾ?' ಎಂದು ಆಶ್ಚರ್ಯವನ್ನು ವ್ಯಕ್ತಪಡಿಸಿದ್ದರು. ನನಗೆ ಸೀರೆಯೇ ಇಷ್ಟ. ನಾನು ಈ ಜನ್ಮದಲ್ಲಿ ಎಂದೂ ಪ್ಯಾಂಟ್ ತೊಟ್ಟವಳಲ್ಲ. ಚೂಡಿದಾರವಾದರೂ ಕೇವಲ ಕೆಳಗೆ ಹಾಲು ತರಕಾರಿ ತರುವುದಕ್ಕೆ...
ಸವಿತಾ ನಾಗಭೂಷಣ ಕವಿತೆಗಳು
ಸವಿತಾ ನಾಗಭೂಷಣ ಹೋಗೋಗು..... ಸುಡಲು ಒಂದು ದಿಮ್ಮಿ ಸಾಕು! ಅದೆಷ್ಟು ಮರ ಕಡಿಯುತ್ತೀಯ ? ಹೋಗೋಗು... ಉಡಲು ಇಷ್ಟಗಲ ಬಟ್ಟೆ ಸಾಕು! ಅದೆಷ್ಟು ನೆಲ ಕದಿಯುತ್ತೀಯ ? ಹೋಗೋಗು... ಉಣಲು ಒಂದು ಹಿಡಿ ಅಕ್ಕಿ ಸಾಕು ಅದೆಷ್ಟು ನದಿ ಬತ್ತಿಸುತ್ತೀಯ ? ಹೋಗೋಗು.... ಹೃದಯ ಬರಡಾದರೆ ಕಣ್ಣು ಕುರುಡಾದರೆ ಬರದೆ ಕಾಡಿಸುವುದು ಮಳೆಗಾಲ ಬಂದೇ...
ಹಲವು ಬಣ್ಣದ ‘ಗ್ರಾಫಿಟಿಯ ಹೂವು’
ಕವಿಚಂದ್ರ ಕಾವ್ಯವೆಂಬ ವೈನು ಕುಡಿದಷ್ಟು ಅಮಲೇರುವ, ತಿಂದಷ್ಟೂ ಹಸಿಯುವ ವಿಚಿತ್ರ ವಿಲಕ್ಷಣದ ರೋಗ ಕವಿ ಮನಸ್ಸಿಗಲ್ಲದೆ ಮತ್ತಾರಿಗೂ ಇರಲಾರದು. ಬೆಚ್ಚನೆಯ ಬೆಂಕಿಯ ಕಾವಿನಲ್ಲಿ ನವಿರೇಳುವ ಭಾವನೆಗಳನ್ನು ಅಕ್ಷರಗಳಲ್ಲಿ ಬಂಧಿಸುವ ಜೈಲರ್ ನಂತಹ ಕವಿ, ಎಣಿಸಲಾಗದಷ್ಟು ಭಾವನೆಗಳಲ್ಲಿ ಬಂಧಿಯಾಗಿರುವ ಶತಮಾನದ ಖೈದಿ ಎಂದರೆ ತಪ್ಪಾಗಲಾರದು....
ಹಲವು ಬಣ್ಣದ 'ಗ್ರಾಫಿಟಿಯ ಹೂವು'
ಕವಿಚಂದ್ರ ಕಾವ್ಯವೆಂಬ ವೈನು ಕುಡಿದಷ್ಟು ಅಮಲೇರುವ, ತಿಂದಷ್ಟೂ ಹಸಿಯುವ ವಿಚಿತ್ರ ವಿಲಕ್ಷಣದ ರೋಗ ಕವಿ ಮನಸ್ಸಿಗಲ್ಲದೆ ಮತ್ತಾರಿಗೂ ಇರಲಾರದು. ಬೆಚ್ಚನೆಯ ಬೆಂಕಿಯ ಕಾವಿನಲ್ಲಿ ನವಿರೇಳುವ ಭಾವನೆಗಳನ್ನು ಅಕ್ಷರಗಳಲ್ಲಿ ಬಂಧಿಸುವ ಜೈಲರ್ ನಂತಹ ಕವಿ, ಎಣಿಸಲಾಗದಷ್ಟು ಭಾವನೆಗಳಲ್ಲಿ ಬಂಧಿಯಾಗಿರುವ ಶತಮಾನದ ಖೈದಿ ಎಂದರೆ ತಪ್ಪಾಗಲಾರದು....
ಬಾಳಾಸಾಹೇಬರೇ.. ಇದು ಸರಿಯೇ..??
ರೇಣುಕಾರಾಧ್ಯ. ಎಚ್.ಎಸ್. ಕವಿ ಮಮತಾ ಅರಸೀಕೆರೆಯವರ ವಾಲ್ ನಲ್ಲಿ ಇದೀಗ ಈ ಕೆಳಗಿನ ಪೋಸ್ಟ್ ನೋಡಿದೆ.ಪೋಸ್ಟ್ ಓದಿದ ಕ್ಷಣವೇ ಕೆಲ ಪ್ರಶ್ನೆಗಳು ನನ್ನಲ್ಲಿ ಹುಟ್ಟಿಕೊಂಡವು.ಅವುಗಳನ್ನು ನಿಮ್ಮ ಮುಂದಿಟ್ಟಿದ್ದೇನೆ.... (ATTENTION PLS ಕೇಂದ್ರ ಸಾಹಿತ್ಯ ಅಕಾದೆಮಿ 40 ವರ್ಷದೊಳಗಿನ ಕವಿಗಳ ಅಂಥಾಲಜಿ ಹೊರತರುತ್ತಿದ್ದೆ . 2 ಪದ್ಯ ಹಾಗೂ...
ಕಸಾಪ ಪುಸ್ತಕ ಬಹುಮಾನ ಪ್ರಕಟ
ಟಿಜೆಎಸ್ ಜಾರ್ಜ್ ಗೆ ಅಭಿನಂದನೆ.
ತಾಯಿಲ್ ಜೇಕಬ್ ಸೋನಿ ಜಾರ್ಜ್ಅವರಿಗೆ ಅಭಿನಂದನೆ. ವಿಜಯೇಂದ್ರ ಎಂ ಎನ್ ೧೯೮೦ ರ ದಿನಗಳು. ನಾನಾಗ 'ಸಮಾಚಾರ್ ಭಾರತಿ' ಸುದ್ದಿಸಂಸ್ಥೆಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೆ. ನಮ್ಮ ಕಚೇರಿ ಇದ್ದದ್ದು ಇನ್ಫ್ಯಾಂಟ್ರಿ ರಸ್ತೆಯ ಕಮಲಾ ಮ್ಯಾನ್ಷನ್ ನಲ್ಲಿ. ಎದುರುಗಡೆಯೇ 'ಹಿಂದು' ಪತ್ರಿಕೆಯ ಕಛೇರಿ. ಒಂದುದಿನ ಮದ್ಯಾಹ್ನ...

‘ಮರಳಿ ಬಾ ಮಣ್ಣಿಗೆ ’ ಎಂದ ’ಲಿಟ್ಲ್ ಫ಼ಾರೆಸ್ಟ್’
ಅಲಕಾ ಜಿತೇಂದ್ರ ಕಳೆದ ವರ್ಷ ಬೇಸಿಗೆ ರಜೆ ಮುಗಿಸಿ ’Oman Airways' ನಲ್ಲಿ ಮರಳನಾಡಿಗೆ ಹಿಂತಿರುಗುತ್ತಿದ್ದೆ. ಪ್ರಯಾಣದ ಬೇಸರ ಕಳೆಯಲು ಮುಂದಿನ ಸೀಟಿಗಂಟಿದ್ದ ಪುಟ್ಟ ಟಿ.ವಿ. ಪರದೆಯಲ್ಲಿ ನನಗಿಷ್ಟವಾಗುವಂಥದ್ದು ಏನಾದರೂ ಸಿಗಬಹುದೇನೋ ಎಂದು ಹುಡುಕುತ್ತಿದ್ದೆ. ಮಕ್ಕಳು ಅದಾಗಲೇ ತಮಗೆ ಬೇಕಾದ ಕಾರ್ಟೂನುಗಳನ್ನು ಹಾಕಿಕೊಂಡು ಹೆಡ್...
'ಮರಳಿ ಬಾ ಮಣ್ಣಿಗೆ ’ ಎಂದ ’ಲಿಟ್ಲ್ ಫ಼ಾರೆಸ್ಟ್’
ಅಲಕಾ ಜಿತೇಂದ್ರ ಕಳೆದ ವರ್ಷ ಬೇಸಿಗೆ ರಜೆ ಮುಗಿಸಿ ’Oman Airways' ನಲ್ಲಿ ಮರಳನಾಡಿಗೆ ಹಿಂತಿರುಗುತ್ತಿದ್ದೆ. ಪ್ರಯಾಣದ ಬೇಸರ ಕಳೆಯಲು ಮುಂದಿನ ಸೀಟಿಗಂಟಿದ್ದ ಪುಟ್ಟ ಟಿ.ವಿ. ಪರದೆಯಲ್ಲಿ ನನಗಿಷ್ಟವಾಗುವಂಥದ್ದು ಏನಾದರೂ ಸಿಗಬಹುದೇನೋ ಎಂದು ಹುಡುಕುತ್ತಿದ್ದೆ. ಮಕ್ಕಳು ಅದಾಗಲೇ ತಮಗೆ ಬೇಕಾದ ಕಾರ್ಟೂನುಗಳನ್ನು ಹಾಕಿಕೊಂಡು ಹೆಡ್...
ಯಾವ ಆಶಯ ಹೊರಗೆಡಹಿದ್ದಾರೆ ಎನ್ನುವುದೇ ಜಟಿಲ ಪ್ರಶ್ನೆ
ಕಾವೇರಿದಾಸ್ ಲಿಂಗನಾಪುರ ಎಂಬ ಹೊಸ ತಲೆಮಾರಿನ ಯುವ ಕವಿಯು ಹೆಣ್ಣುಮಕ್ಕಳ “ಮುಟ್ಟು” ಕುರಿತು ಬರೆದಿರುವ ಕವಿತೆಯನ್ನು ಪ್ರಕಟಿಸುತ್ತಿದ್ದೇವೆ. ಅದನ್ನು ಓದಿದ ಡಾ ವಡ್ಡಗೆರೆ ನಾಗರಾಜಯ್ಯ ಅವರು ಮಂಡಿಸಿದ ಮೊದಲ ನೋಟ ಸಹಾ ಇಲ್ಲಿದೆ. ಈಗ ನಾ ದಿವಾಕ ಅವರುಸ್ಪಂದಿಸಿದ್ದಾರೆ ನಿಮ್ಮ ಅಭಿಪ್ರಾಯವನ್ನೂ ತಿಳಿಸಿ. avadhimag@gmail.com ಗೆ...
ಅವನು ನನ್ನ ಪ್ರತಿ ತಿಂಗಳ ಮುಟ್ಟನ್ನು ಸಂಭ್ರಮಿಸುತ್ತಿದ್ದ…
ಕಾವೇರಿದಾಸ್ ಲಿಂಗನಾಪುರ ಎಂಬ ಹೊಸ ತಲೆಮಾರಿನ ಯುವ ಕವಿಯು ಹೆಣ್ಣುಮಕ್ಕಳ "ಮುಟ್ಟು" ಕುರಿತು ಬರೆದಿರುವ ಕವಿತೆಯನ್ನು ಪ್ರಕಟಿಸುತ್ತಿದ್ದೇವೆ. ಅದನ್ನು ಓದಿದ ಡಾ ವಡ್ಡಗೆರೆ ನಾಗರಾಜಯ್ಯ ಅವರು ಮಂಡಿಸಿದ ಮೊದಲ ನೋಟ ಸಹಾ ಇಲ್ಲಿದೆ. ನಿಮ್ಮ ಅಭಿಪ್ರಾಯವನ್ನೂ ತಿಳಿಸಿ. avadhimag@gmail.com ಗೆ ಕಳಿಸಿಕೊಡಿ ಕಾವೇರಿದಾಸ್ ಲಿಂಗನಾಪುರ...
ಸರ್ಕಾರವನ್ನು ಉರುಳಿಸಬೇಕೆಂದಿದ್ದೆ ಆದರೆ ಕೆಡವಿದ್ದು ಮಾತ್ರ ಯಾರದೋ ಹೆಂಡತಿಯನ್ನು..
ಚಾರ್ಲ್ಸ್ ಬುಕೋವ್ಸ್ಕಿ ಕನ್ನಡಕ್ಕೆ: ಪ್ರತಿಭಾ ನಂದಕುಮಾರ್ ಮೂವತ್ತು ನಾಯಿಗಳು, ಇಪ್ಪತ್ತು ಕುದುರೆಗಳ ಮೇಲೆ ಇಪ್ಪತ್ತು ಗಂಡಸರು ಮತ್ತು ಒಂದು ನರಿ ಮತ್ತು ನೋಡಿಲ್ಲಿ, ಅವರು ಬರೆಯುತ್ತಾರೆ, ನೀನು ರಾಜ್ಯವನ್ನು, ಚರ್ಚನ್ನು ವಂಚಿಸಿದೆ. ನೀನು ಅಹಂಕಾರಿ ಗರ್ವಿ, ಸ್ವಲ್ಪ ಚರಿತ್ರೆ ಓದಿಕೋ, ವಿತ್ತ ವ್ಯವಸ್ಥೆಯ ಅಧ್ಯಯನ ಮಾಡು ತಿಳಿ...
ಆ ಹದಿನಾರರ ಅಂಕಿಗಳು..
ಮೇಘ ಶ್ರೀ ಲೆಕ್ಕದೊಳಗಿನ ರಿಂಗಣಕ್ಕೆ ಬಿದ್ದ, ಹದಿನಾರರ ಅಂಕಿ ಗೊಂದಲಕ್ಕೆ ಬಿದ್ದಂತಿದೆ, ರಮಿಸಿ ಆಡಿಸಿದ ಒಂದರಿಂದ ಹನ್ನೆರಡರ, ಮಗ್ಗಿಗಳು ಇಂದೇಕೋ ಸಪ್ಪೆಯೆನಿಸಿವೆ, ಹನ್ನೆರಡು ಹದಿನಾಲ್ಕುಗಳು ಹುಡದಿಯಾಡುವ ಬೊಗಸೆಗಳಲಿ ನವನೀತ ಕನಸುಗಳ ಜೋಡಿಸಿ ನೋಡಿದಾಗ ಜಗವೆಲ್ಲ ಹೊಸಚಿಗುರಿನ ಹೂನಗೆಯಲಿ ನಿಂತಂತಾಗಿದೆ. ಗುಣಿಸಿದ, ಗಣಿತಕ್ಕೆ...
ಅಂಬಾರಕೊಡ್ಲಿನ ಪರಿಮಳದಂಗಳ
ನೆನಪು ೪೯. ಉತ್ತರಕನ್ನಡದಲ್ಲಿ ಸಾಹಿತ್ಯ - ಸಂಸ್ಕೃತಿಯ ಪರಿಮಳ ಸೂಸಿದ ಸ್ಥಳ ಇದು. ವಿಷ್ಣು ನಾಯ್ಕರು ಪ್ರಾರಂಭಿಸಿದ ರಾಘವೇಂದ್ರ ಪ್ರಕಾಶನ ಇಲ್ಲದಿದ್ದರೆ ಬಹುಶಃ ಉತ್ತರ ಕನ್ನಡದಲ್ಲಿ ಹಲವು ಜನ ಕವಿಗಳು ಹುಟ್ಟಿಕೊಳ್ಳುತ್ತಿರಲಿಲ್ಲ. ಅವರ ಜೊತೆ ನಿಂತವರು ಅವರ ಸಹೋದರರಾದ ಅನಂತ ನಾಯ್ಕ, ರಾಮ ನಾಯ್ಕ, ಕವಿತಾ ಮೇಡಂ, ಸಾವಿತ್ರಿ ನಾಯ್ಕ,...
ಮುಂಗಾರು ಜೋರಾಗಿದೆ..
ಸಿಂಧು ಭಾರ್ಗವ್ ಅಂಗಳದಿ ಮುಂಗಾರು ಆರ್ಭಟಿಸುತಿದೆ ಹಪ್ಪಳ ಸೆಂಡಿಗೆಯ ಸದ್ದು ಜೋರಾಗಿದೆ. ಮಿಡಿಮಾವಿನಕಾಯಿ ಬಿಸಿಬಿಸಿ ಗಂಜಿಗೆ ಭರಣಿಯು ಮಾಡಿಯಿಂದ ಕೆಳಗಿಳಿದಿದೆ. ಕಪ್ಪೆ ಲಾಂಧ್ರಗಳು ರಸ್ತೆ ತುಂಬಾ ಓಡಾಡುತಿವೆ ವಾಹನಗಳ ಗಾಲಿಗೆ ಸಿಲುಕಿ ಸಾಯುತಲಿವೆ ಗುಡುಗು ಸಿಡಿಲಿಗೆ ಮರಿ ಬೆಕ್ಕು ಹೆದರಿ ನಾಯಿಮರಿ ಗೋಣಿಮೇಲೆ ಮುದುಡಿ ಮಲಗಿದೆ....
ಆಕೆಯ ಹೆಜ್ಜೆ ಗೆಜ್ಜೆ ಸದ್ದು ಕೇಳದೇ..
ನಾಗರಾಜ ಹರಪನಹಳ್ಳಿ -1- ಎರಡು ಬಾಗಿಲು ಮುಚ್ಚಿದವು ಇಷ್ಟೇ ತೆರೆದ ಕಿಟಕಿಗಳು ಅಲ್ಲಿ ಶಬ್ದಗಳು ಮೊಳೆಯಲಿಲ್ಲ -2- ಬಾಗಿಲಿಲ್ಲದ ಊರಲ್ಲಿ ಬೀಗಗಳು ಕಳೆದು ಹೋಗಿವೆ ಶಬ್ದಗಳ ಕಳಕೊಂಡವರು ದಿಕ್ಕು ದಿಶೆಯಿಲ್ಲದೇ ನಡೆಯುತ್ತಿದ್ದಾರೆ ಎಂದೂ ಸಿಗದ ಕೊನೆಗೆ -3- ಕಾಲಿಲ್ಲದವರನ್ನು ಕೈಯಿಲ್ಲದವರು ಕುಣಿಸಿದರು ಅನಾಥ ಬೀದಿಗಳಲ್ಲಿ...
ನಾಯಿಗಳೇಕೆ ಹಾಗೆ..??
ನಾಯಿಗಳ ಸಾರ್ವಜನಿಕ ರತಿಕೇಳಿ ಮತ್ತು ಭೀಮನ ಶಾಪ ! ಎಚ್ ಎಸ್ ರೇಣುಕಾರಾಧ್ಯ ನಮ್ಮ ಜನಪದ ಕವಿಗಳು ಅದೆಷ್ಟು ಸೃಜನಶೀಲರು ಅನ್ನೊದಕ್ಕೆ ಕತೆಗೊಂದು ಕತೆಯನ್ನು ಸೃಷ್ಟಿಸಿ, ಅದನ್ನು ತಾರ್ಕಿಕವಾಗಿ ಮಂಡಿಸುವ ಕ್ರಮ ಇದೆಯಲ್ಲ, ಇದು ನಮ್ಮ ಶಿಷ್ಟ ಕವಿಗಳಲ್ಲಿ ಕಾಣುವುದೇ ಇಲ್ಲ. ಇಂಥ ಜನಪದ ಕವಿಗಳ ಮುಂದೆ ಶಿಷ್ಟ ಕವಿಗಳನ್ನ ನಿವಾಳಿಸಿ...