ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಮೈಸೂರಿನಲ್ಲಿ ಮತ್ತೆ ‘ಒಮ್ಮೆ ಹೆಣ್ಣಾಗು’
ಶ್ರೀನಿವಾಸ ಪ್ರಭು ಅಂಕಣ- ಸರಕಾರದ ನೌಕರಿಯನ್ನು ತ್ಯಜಿಸಿ ಬಂದವನು..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
70 ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ..
‘ಸಪ್ನ’ ಪುಸ್ತಕ ಜಾತ್ರೆ..
ಪ್ರಸನ್ನ ಅವರ ಕಲಾಕೃತಿಗಳ ಪ್ರದರ್ಶನ..
ಅಂಧ ಯುಗದ ಸರದಾರರು..
-ನಾ ದಿವಾಕರ ನಿಮಗರ್ಥವಾಗದು... ನೀವು ವರ್ಷಕ್ಕೊಮ್ಮೆ ಹಣತೆ ಹಚ್ಚಿಸಂಭ್ರಮಿಸುತ್ತೀರಿನಮ್ಮತ್ತ ನೋಡುವುದೂ ಇಲ್ಲಏಕೆಂದು ಹೇಳುವಿರಾ ? ನಮಗೆ ಹಣತೆ ಹಚ್ಚುವುದುಮುಸ್ಸಂಜೆ ಮೋಂಬತ್ತಿ ಹಿಡಿಯುವುದುನಿತ್ಯ ಕಾಯಕವಾಗಿದೆಏಕೆಂದು ಅರ್ಥವಾಗಿದೆಯೇ ? ನಮ್ಮ ಪ್ರಣತಿಯ ಬೆಳಕಿನಲಿಮಡುಗಟ್ಟಿದ ವೇದನೆಗಳಡಗಿವೆಬಲಿಪೀಠಗಳ ಛಾಯೆಯಿದೆಏಕಿರಬಹುದು...
ಯುವ ಪೀಳಿಗೆಯ ಐಕಾನ್..
-ರವೀಂದ್ರ ಕೆ ಆರ್ ಶಿವರಾಮ ಕಾರಂತರ 'ಮೈಮನಗಳ ಸುಳಿಯಲ್ಲಿ' ಹಾಗೂ ರವಿ ಬಸ್ರೂರು ಸ್ಟುಡಿಯೋ. ಶ್ರೀಮತಿಯ ಅಪ್ಪ ಜನಿಸಿ ಬಾಳಿದ, ಕುಂದಾಪುರದ ಸಮೀಪವಿರುವ ಬಸ್ರೂರಿಗೆ, ಶ್ರೀಮತಿಯೊಂದಿಗೆ ಇತ್ತೀಚೆಗೆ ಹೋಗಿದ್ದೆ. ಬಹಳ ವರ್ಷಗಳಿಂದ ಸಂಪರ್ಕ ತಪ್ಪಿದ್ದ, ಈಗಲೂ ಅಲ್ಲಿರುವ ನಿಕಟ ಸಂಬಂಧಿಕರನ್ನು ಬೇಟಿ ಮಾಡಿದ್ದು ಅತೀವ ಹರ್ಷ ತಂದಿತು. ಈ...
Art through Babette De Mascarel
ಕುಕ್ಕರೊಳಗಿನ ಬೆಸುಗೆ..
ಆದರು ಕುಕ್ಕರು ಬೇಕು ಬದುಕಿಗೆ... -ಸಂಗೀತ ರವಿರಾಜ್ ಪ್ರತಿಸಲ ಕುಕ್ಕರಿನೊಳಗೇನಿಟ್ಟರುಮುಚ್ಚುಗೆ ತೆಗೆಯುವಾಗಿನಚಡಪಡಿಕೆ ಇಂದು-ನಿನ್ನೆಯದಲ್ಲ... ಪ್ರತಿಸಲ ಸೀಟಿ ಎಷ್ಟಾಯಿತೆಂದುಕೇಳುವ ಮರೆವುನಲ್ವತ್ತರ ಮೇಲೆ ಬಂದದ್ದಲ್ಲ... ಪ್ರತಿಸಲ ಗಾಳಿ ಹೊರಗೆಳೆದುಪದೇ ಪದೇ ಕೈಎಡತಾಕುವುದೂ ಹೊಸತಲ್ಲ... ಇಂತಿಪ್ಪ ಪ್ರತಿಸಲದಭಯದ ಹಳಹಳಿಕೆಹಳೆಯ...
ಸಮಾನಾಂತರ ರೇಖೆಗಳು..
-ಕೆ ಎನ್ ಲಾವಣ್ಯ ಪ್ರಭಾ ನಾವಿಬ್ಬರೂಒಟ್ಟಿಗೆ ನಡೆಯುತ್ತೇವೆಹಾಗೆ ನಡೆಯುತ್ತಲೇ ಪಕ್ಕ ತಿರುಗಿಪರಸ್ಪರ ದಿಟ್ಟಿಸಿನಕ್ಕು ಬಿಕ್ಕಿ ಬೀಗಿ ಬಾಗಿಸಾವರಿಸಿಕೊಂಡುಮತ್ತೆ ಮುನ್ನಡೆಯುತ್ತೇವೆ ನಾವಿಬ್ಬರೂಒಟ್ಟಿಗೆ ನಡೆಯುತ್ತೇವೆಕವಿತೆಗಳನ್ನು ಬರೆದು ಪರಸ್ಪರರವಾನಿಸುತ್ತಾ ರಮಿಸುತ್ತಾರೇಗಿಸುತ್ತಾ ಕ್ಷಮಿಸುತ್ತಾಮುಂಜಾನೆ...
ಶಕುಂತಲ ಪರಿಣಯ ಪ್ರಸಂಗದಲ್ಲಿ..
-ರವಿ ಮಡೋಡಿ ಒಂದು ಮೇಳದಲ್ಲಿ ಶಕುಂತಲಾ ಪರಿಣಯ ಅತ್ಯಂತ ಜನಪ್ರಿಯ ಪ್ರಸಂಗವಾಗಿತ್ತು. ಆ ಪ್ರಸಂಗದಲ್ಲಿ ಮೇಳದ ಯಜಮಾನರು ದುಷ್ಯಂತನ ಪಾತ್ರ ಮಾಡುತ್ತಿದ್ದರು, ಮತ್ತು ಮತ್ತೊಬ್ಬ ಸ್ತ್ರೀವೇಷಧಾರಿ ಶಕುಂತಲೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಪ್ರಸಂಗದ ಮುಖ್ಯ ಭಾಗವಾದ ದುಷ್ಯಂತನು ಶಕುಂತಲೆಗೆ ಮುದ್ರೆಯ ಉಂಗುರ ತೊಡಿಸುವ...
ಯಶೋದಕ್ಕ ನೆನಪಾದ್ರು..
-ಪ್ರವರ ಕೊಟ್ಟೂರು ಹೊಸದುರ್ಗ ಕಾಲೇಜಿಗೆ ಸೇರಿಕೊಂಡ ಮೇಲೆ ಸಹೋದ್ಯೋಗಿ ಪ್ರವೀಣನೊಟ್ಟಿಗೆ ಇದ್ದದ್ದು ಹಾಸ್ಟೆಲ್ಲಿನಲ್ಲಿ. ಕ್ಲಾಸು ಮಾಡುವುದು ಒಂದಷ್ಟು ಹೊಸತನ್ನು ಕಲಿತು ಮಕ್ಕಳಿಗೆ ಹೇಳಿ ಕೊಡುವುದು. ಇಷ್ಟವಾದ ಸಿನಿಮಾಗಳ ಆಗಾಗ ತೋರಿಸುವುದು ಏನೇನೋ ಮಾಡುತ್ತಿದ್ದೆವು. ನಡು ನಡುವೆ ಓದು, ಮೂಡು ಬಂದಾಗ ಬರೆಯುವುದು ನಡೆದಿತ್ತು....
ಹಗಲುಗುರುಡ!
ಅಕ್ಕನ ಬಳೆಗಳೆದುರು… -ಮಂಜುನಾಥ್ ಲತಾ ಯಾರಿಗೂ ತಾಕಲಾರದ ಕವಿಯಾದ ನಾನುಸೋರುಗಿವಿ ಕಾಯಿಲೆಯಿಂದ ಸೊರಗಿರುವೆ.ನನ್ನ ಕವಿತೆಯ ಸಾಲುಗಳುಪಾಯಖಾನೆಯೊಳಗಿನ ಬೆಣ್ಣೆಗುಳ್ಳೆಗಳಂತೆ ಚರಂಡಿಯೊಳಗೆ ಜಾರುತ್ತಿರುವುದನ್ನುಮಂಜುಗಣ್ಣುಗಳಿಂದ ಧ್ಯಾನಿಸುತ್ತಿರುವೆ. ನನ್ನೀ ಅರೆ ಅರಿವನ್ನು ನನ್ನಕ್ಕ ಆಗಾಗ್ಗೆ ಎಚ್ಚರಿಸುತ್ತಾಳೆ;ಮೂಗಿಗೂ ಕೊಳಕು ಅಕ್ಷರ...
ಹನುಮ ಎಲ್ಲರ ಎದೆಯಲ್ಲಿ..
ನಮ್ಮ ಹಳ್ಳಿಯ ಹನುಮ -ಜಿ ಪಿ ಬಸವರಾಜು ಎಷ್ಟೊಂದು ಸಲೀಸು ನಮ್ಮ ಹಳ್ಳಿಯ ಹನುಮನುಡಿಸಲವನ ಬೇಡ ಬಿಂಕ ಬಡಿವಾರ, ಮಾತಿನಚಮತ್ಕಾರ, ಕೇಳಿದರೆ ನೇರ ಹೇಳುತ್ತಾನೆ ಸುತ್ತಿಲ್ಲದೆ ಇನ್ನೊಂದು ಗೂಢವೂ ಇದೆ : ಮಾತಾಳಿಯಲ್ಲ ಅವನು,ರಾಮದೇವರಿಗೆ ಲಕ್ಷ್ಮಣ ದೇವರಿಗೆ ಮತ್ತೆ ತಾಯಿ ಸೀತಮ್ಮನಿಗೆಇವನೇ ಹತ್ತಿರ, ಬಾನೆತ್ತರ ಇವನೆದೆ, ಸಹಜ ಬೀಸುವುದು...
Art through Sabina Hahn
ಸಿಕೆಪಿನಲ್ಲಿ ಕಲಾ ಪ್ರದರ್ಶನ..
ಮೊಗಳ್ಳಿ ಗಣೇಶ್ ಬಗ್ಗೆ..
ಓದಿದವರನ್ನು ಮಕ್ಕಳಾಗಿಸುವ ‘ಶಾಮಂತಿ’
ಎಸ್ ಕಲಾಧರ ಸಂಪಾದನೆಯ 'ಶಾಮಂತಿ 6' 'ಸ್ನೇಹ ಪ್ರಕಾಶನ' ಈ ಪುಸ್ತಕವನ್ನು ಪ್ರಕಟಿಸಿದೆ. ಈ ಪುಸ್ತಕದಲ್ಲಿ ಮಕ್ಕಳು ಬರೆದ ಚಿತ್ರ ಹಾಗೂ ಬರಹಗಳ ಕುರಿತು ಡಾ ಎಚ್ ಎಸ್ ಅನುಪಮಾ ಅವರ ಬರಹ ಇಲ್ಲಿದೆ. -ಡಾ ಎಚ್ ಎಸ್ ಅನುಪಮಾ ಮಕ್ಕಳು ನಮಗಾಗಿ ಬರೆದ ‘ಶಾಮಂತಿ’ ಎಳೆಯರು ಅಕ್ಷರದ ಮೂಲಕ ಬೀರಿದ ನಿಷ್ಕಲ್ಮಶ ಬೆಳಕು ನಮ್ಮ ದಿನವನ್ನು...
Art through Maria Over
ಕಣ್ಣಿಗೆ ಕಟ್ಟುವಂತ ಕಥಾನಕ..
ಹರೀಶ್ ಕೇರ ಕಾದಂಬರಿ 'ನಿಲ್ಲು ನಿಲ್ಲೇ ಪತಂಗʼ 'ಅಂಕಿತ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ. ಈ ಕಾದಂಬರಿಯ ಕುರಿತು ಬರೆದ ಬಿ ಆರ್ ಲಕ್ಷ್ಮಣರಾವ್ ಅವರ ಅನಿಸಿಕೆ ಇಲ್ಲಿದೆ. -ಬಿ ಆರ್ ಲಕ್ಷ್ಮಣರಾವ್ ಪ್ರಿಯ ಹರೀಶ್, ನಿನ್ನ 'ನಿಲ್ಲು ನಿಲ್ಲೇ ಪತಂಗ' ಓದಿ ತುಂಬಾ ಖುಷಿಯಾಯಿತು. ಇದನ್ನು ನೀನು ಕಾದಂಬರಿ ಅಂತ ಕರೆದಿದ್ದೀಯ....
‘ಸಮುದಾಯ 50’ ಮುಂಗಾಣ್ಕೆಯ ದಿಕ್ಕಿನಲ್ಲಿ..
-ನಾ ದಿವಾಕರ ಜನಾಂದೋಲನದ ಅಭಿವ್ಯಕ್ತಿಯಾಗಿ ಚಾಲನೆ ಪಡೆದ ಚಿಂತನೆಗಳಿಗೆ ಈಗ 50ರ ಸಂಭ್ರಮ 1970ರ ದಶಕ ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಪ್ರಜಾಪ್ರಭುತ್ವದ ಪಯಣದಲ್ಲಿ ಒಂದು ನಿರ್ಣಾಯಕ ಪರ್ವ. ಸ್ವತಂತ್ರ ಭಾರತದ ಪ್ರಜಾಪ್ರಭುತ್ವದ ಕನಸುಗಳು ಭಗ್ನವಾಗುತ್ತಿರುವ ಆತಂಕಗಳು ಹೆಚ್ಚಾಗಿ ವ್ಯಕ್ತವಾಗತೊಡಗಿದ್ದು 1960-70ರ ದಶಕದಲ್ಲೇ....



















