ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಪ್ರಶ್ನೆ ಕೇಳದೆ ಜ್ಞಾನ ಒಣಗಿತು.
ಪ್ರಶ್ನೆ ಕೇಳುವ ತವಕ -ಉದಯಕುಮಾರ ಹಬ್ಬು ಬಾಲ್ಯದಿಂದಲೂ ಪ್ರಶ್ನೆ ಕೇಳುವ ಅಭ್ಯಾಸ-ವನ್ನು ಮೊದಲು ಹೆತ್ತವರು, ಆಮೇಲೆನೆರೆಹೊರೆಯವರುಶಿಕ್ಷಕರು ಗಂಟಲೊತ್ತಿ ಉಸಿರುಗಟ್ಟಿಸಿದರು;ಮತ್ತೆ ಪ್ರಶ್ನೆ ಕೇಳುವ ಮನಸ್ಸು ಬರಡು ಬಂಜರಾಯಿತುಪ್ರಶ್ನೆ ಕೇಳದೆ ಜ್ಞಾನ ಒಣಗಿತುಪ್ರಶ್ನೆ ಕೇಳದೆ ಅಹಂಕಾರ ಚಿಗುರಿತುಪ್ರಶ್ನೆ ಕೇಳದೆ ದಬ್ಬಾಳಿಕೆ...
‘ಬರಗೂರು ಪ್ರಶಸ್ತಿ’
Pic through Bimal Sharma
ಅವನು ಎದೆಗಿಳಿಯುತ್ತಿದ್ದಾನೆ..
-ಶೋಭಾ ದಿನೇಶ್ ಹೊರಗೆ ಸಂಜೆ ನಿಧಾನವಾಗಿ ಇಳಿಯುತ್ತಿದೆ..ನಾ ಇಲ್ಲಿ ಕಾಣದ ರಾಗವನ್ನು ಧೇನಿಸುತ್ತಿದ್ದೇನೆ… ಎಂದಿನಂತೆ ಅವನು ಎದೆಗಿಳಿಯುತ್ತಿದ್ದಾನೆ,ಸಣ್ಣ ಹನಿಯೊಂದು ಒರತೆಯಾಗಿ, ನದಿಯಾಗಿ ಹರಿದಂತೆ… ದನಿ ಗಂಧಗಳನ್ನು ಗಾಳಿಯಲ್ಲಿ ಇಷ್ಡಿಷ್ಟೇ ಸವರುತ್ತಿದ್ದಾನೆ..ಜೀವದಲ್ಲೀಗ ಸಣ್ಣ ಬದಲಾವಣೆ.. ದಟ್ಟವಾಗಿಯೂ..ದೀರ್ಘವಾಗಿಯೂ...
‘ಎದೆಯ ಪದ’ ಬಿಡುಗಡೆ..
ಪುಟ್ಟಪಾದದ ಒಂಟಿ ಚಪ್ಪಲಿ..
ಒಂಟಿ ಚಪ್ಪಲಿ -ಬಿ ಎಂ ಹನೀಫ್ ಪುಟ್ಟಪಾದದ ಒಂಟಿ ಚಪ್ಪಲಿಯೊಂದುನಡುರಸ್ತೆಯಲಿ ಬಿದ್ದಿದೆ ಅನಾಥಕಾರಿನವನೊಬ್ಬ ನಿಧಾನಿಸಿಮೈಯೆಲ್ಲ ಕಣ್ಣಾಗಿ ದಾಟಿದಚಕ್ರ ಹಾಯದಂತೆಹಿಂದಿನ ಗಾಜಿನ ಮೇಲೆಬೇಬಿ ಆನ್ ಬೋರ್ಡ್ ಸಿಗ್ನಲ್ಲಿನಲ್ಲಿ ಸೊಂಟಕ್ಕೆ ಕಟ್ಟಿಕೊಂಡಹಸುಕಂದನ ಹಸಿದ ಕಣ್ಣುಕಾನ್ವೆಂಟಿನ ದೊಡ್ಡ ಗೇಟಿನೊಳಗಿಂದಸ್ವಾಮಿ ದೇವನೆ ಲೋಕಪಾಲನೆ ಒಂಟಿ...
‘ಮನೆಯಂಗಳ’ದಲ್ಲಿ ಕೆ ಮರುಳಸಿದ್ದಪ್ಪ..
ಮೌನವೇ ಪೆನ್ನಿನ ತುದಿಗೆ..
-ಸರಸ್ವತಿ ಕೆ ನಾಗರಾಜ್ ನಾನು ಬರೆಯುತ್ತೇನೆ ನಾನು ಕವಿತೆ ಬರೆಯುತ್ತೇನೆ,ಪ್ರಶಂಸೆಗೆಲ್ಲ, ಪ್ರಶಸ್ತಿ ಹಂಬಲದಲ್ಲ,ಹೃದಯದ ಬಿರುಕು ತುಂಬಲು,ನಿಶ್ಶಬ್ದದ ಅಳಿಕೆಗೆ ಶಬ್ದ ಕೊಡಲು. ನಾನು ಕವಿತೆ ಬರೆಯುತ್ತೇನೆ,ಯಾರ ಮೆಚ್ಚಿಗೆಗೂ ಅಲ್ಲ,ಯಾರ ದ್ವೇಷಕ್ಕೂ ಅಲ್ಲ,ಮನದೊಳಗಿನ ಮೌನವೇ ಪೆನ್ನಿನ ತುದಿಗೆಪ್ರೇರಣೆ ತುಂಬಲು. ನಾನು ಕವಿತೆ...
Art through Felix Inclusis
ಸೋಲೊಪ್ಪದ ಮನಕೆ..
-ಸರೋಜಿನಿ ಪಡಸಲಗಿ ಮನವೊಂದು ಮಗು! ಅಗೊ ಮತ್ತದೆ ಸದ್ದು ನಗಾರಿ ಹಂಗೆಒತ್ತೊತ್ತಿ ಹಿಡಿದಷ್ಟು ಎತ್ತೆತ್ತಿ ಕುಟ್ಟುತ್ತಛಕ್ಕಂತ ಜಿಗಿಯುತ್ತ ಫಕ್ಕಂತ ಹಾರುತ್ತಏನಾಗಿದೆ ಇದಕೆ ತಿಳೀದೆ ಅರಚಿದರೂಮತ್ತೆ ಗುಡುಗಾಟ ಅಲುಗಾಟದೇರಾಟ ಸೋತೊಮ್ಮೆ ಸೋಲೊಪ್ಪದ ಮನಕೆಕೇಳಿ ಬಿಟ್ಟಾಗ ತಟ್ಟಿ ಬಿಚ್ಚಿ ಕಟ್ಟು ಎತ್ತಿಟ್ಟುಒಪ್ಪಾಗಿ ಚೌಕಾಗಿ ಮಾಟಾಗಿ...
ಸದಾಶಿವ್ ಸೊರಟೂರು ಅಂಕಣ – ಗಂಡಸರ ಸ್ಪೇಸ್..
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
ಸಾಹಿತ್ಯ ಸಮ್ಮೇಳನದ ಕನಸು ಕಂಡವರು..
-ಎಂ ನಾಗರಾಜ್ ಶೆಟ್ಟಿ ಒಬ್ಬರು ಒಂದು ಕನಸು ಕಾಣುತ್ತಾರೆ. ಅದನ್ನು ಸಾಕಾರ ಮಾಡುವುದು ಅವರೊಬ್ಬರಿಗೆ ಸಾಧ್ಯವಿಲ್ಲ. ಇತರರಿಗೆ ಅದನ್ನು ಹಂಚಿಕೊಳ್ಳುತ್ತಾರೆ. ಅವರೆಲ್ಲ ಸೇರಿ ಕನಸು ನನಸು ಮಾಡಲು ಶ್ರಮಿಸುತ್ತಾರೆ. ಹೀಗೊಬ್ಬರು ಕನಸಿದ ಫಲ: 'ಸಮಾಜಮುಖಿ ಸಾಹಿತ್ಯ ಸಮ್ಮೇಳನ' ಕನ್ನಡ ಸಾಹಿತ್ಯ ಸಮ್ಮೇಳನದ ಕಿರಿಯ ಆವೃತ್ತಿಯಂತೆ,...
ಅರಳುವ ಭಾವಲೋಕ..
ದೀಪಾ ಗೋನಾಳ ಅವರ ಕವನ ಸಂಕಲನ ‘ನಿನ್ನ ನೆನಪ ಕುಡಿದವಳು’ ಈ ಕೃತಿಯನ್ನು 'ಹರಿವು ಬುಕ್ಸ್' ಪ್ರಕಟಿಸಿದೆ. ಈ ಕೃತಿಯ ಕುರಿತು ಓ ಎಲ್ ನಾಗಭೂಷಣ ಸ್ವಾಮಿ ಅನಿಸಿಕೆ ಇಲ್ಲಿದೆ. -ಓ ಎಲ್ ನಾಗಭೂಷಣ ಸ್ವಾಮಿ ದೀಪಾ ಗೋನಾಳ ಅವರ ಈ ಸಂಕಲನ ‘ನಿನ್ನ ನೆನಪ ಕುಡಿದವಳು’ ಓದು ಸಲೀಸಾಗಿರಲಿಲ್ಲ. ಈ ಸಂಕಲನ ಕ್ರಮವಿಲ್ಲದೆ ಅಸ್ತವ್ಯಸ್ತವಾಗಿ ಮನಸಲ್ಲಿ...
ಸ್ಕೋಪ್ಸ್ ವಿಚಾರಣೆಯ ಪ್ರಮುಖ ಚರ್ಚೆ..
ಧರ್ಮ vs ವಿಜ್ಞಾನ - ೨ -ಪಾಲಹಳ್ಳಿ ವಿಶ್ವನಾಥ್ ಅಮೆರಿಕದ ದಕ್ಷಿಣ ಪ್ರಾಂತ್ಯ ಟೆನೆಸಿಯ ಡೇಟನ್ ಎಂಬ ಚಿಕ್ಕ (ಜನಸಂಖ್ಯೆ ~1500) ಊರಿನ ನ್ಯಾಯಾಲಯವೊಂದರಲ್ಲಿ ಡಾರ್ವಿನರ ವಿಕಾಸವಾದವನ್ನು ಶಾಲೆಯಲ್ಲಿ ಮಕ್ಕಳಿಗೆ ಕಲಿಸುವುದರ ಬಗ್ಗೆ 100 ವರ್ಷಗಳ (1925 ರಲ್ಲಿ) ಹಿಂದೆ ನಡೆದ ಖ್ಯಾತ ಸ್ಕೋಪ್ಸ್...
ಇರುವೆ ಸಾಲಿನಂತೆ ಸಾಗುವ ಕಥನ..
ರವೀಂದ್ರ ಮುದ್ದಿ ಅವರ ಕಾದಂಬರಿ 'ಗಾಡ್ is not ರೀಚಬಲ್' ಈ ಕೃತಿಯನ್ನು 'ಮುದ್ದಿ ಮೈ೦ಡ್ಸ್' ಪ್ರಕಟಿಸಿದೆ. ಈ ಕೃತಿಯ ಕುರಿತು ಬಸವರಾಜ ಮುದನೂರ್ ಅವರ ಅನಿಸಿಕೆ ಇಲ್ಲಿದೆ. -ಬಸವರಾಜ ಮುದನೂರ್ 'ಗಾಡ್ is not ರೀಚಬಲ್' ಕಾದಂಬರಿ ಸಿನೆಮಾಗೆ Suitable! ಸಹೋದರ ರವೀಂದ್ರ ಮುದ್ದಿ ಮಾಧ್ಯಮ ಕ್ಷೇತ್ರದ Busy Work ಮದ್ಯೆ ಸಾಹಿತ್ಯ...
ಸಪ್ನ ‘ಅವಧಿ’ ಟಾಪ್ ಟೆನ್
ಬಂಗಾರಿ ಯಾರೇ ನೀ ಬುಲ್ ಬುಲ್..
-ಗುಂಡುರಾವ್ ದೇಸಾಯಿ “ಅಯ್ಯೊ . . . ನನ್ನ ಬಂಗಾರಿನ ಯಾರ ಹೊತ್ತುಕೊಂಡು ಹೋಗಿದ್ದಾರೆ. ಅವರ ಮನಿ ಹಾಳಾಗ. ರೋಗ ಬಂದು ಕುಣಿಸೇರ” ಎಂದು ಬಯ್ಯುತ್ತಾ ಅಳುತ್ತಿದ್ದ ಮಾಲಜ್ಜಿಯನ್ನು ರಸ್ತೆಯಲ್ಲಿ ಹೊರಟಿದ್ದ ರಾಮು ರಾಜು "ಏನಾಯ್ತು? ಅಜ್ಜಿ" ಎಂದು ಕೇಳಿದರು. "ಅಯ್ಯೊ ಮುಠ್ಠಳರಾ, ಮನೆಮುಂದಿನ ಖಾಲಿ ಕೊಟ್ಟಿಗೆನ ನೋಡಿದ್ರ...
ಸ್ವಾಭಿಮಾನಿಯ ಕಥನ..
ದಲಿತ ಚಿಂತಕ/ಹೋರಾಟಗಾರ ಎಸ್ ಶಿವಲಿಂಗಮ್ ಅವರ ಆತ್ಮಕಥನ 'ಮನಸ್ಸಾಕ್ಷಿ ಮಾತನಾಡಲಿ' ಈ ಕೃತಿಯನ್ನು 'ಸ್ವಾಭಿಮಾನಿ ಪ್ರಕಾಶನ' ಪ್ರಕಟಿಸಿದೆ. ಈ ಕೃತಿಯ ಕುರಿತು ನಾ ದಿವಾಕರ ಅವರ ಅನಿಸಿಕೆ ಇಲ್ಲಿದೆ. ಜಾತಿ ಸಂಕಟಗಳ ನಡುವೆ ಸ್ವಾಭಿಮಾನದ ಶೋಧ -ನಾ ದಿವಾಕರ 21ನೆ ಶತಮಾನದ ಡಿಜಿಟಲ್ ಯುಗದಲ್ಲಿ ನಿಂತು ನೋಡುವಾಗಲೂ ಭಾರತೀಯ ಸಮಾಜದ ಬಗ್ಗೆ...
ನನ್ನ ನಿಧನವಾರ್ತೆ ಓದಿ..
ನಿಧನವಾರ್ತೆ ಮೂಲ - ಈ ಎಥೆಲ್ಬರ್ಟ್ ಮಿಲ್ಲರ್ಕನ್ನಡಕ್ಕೆ- ಪ್ರತಿಭಾ ನಂದಕುಮಾರ್ ಎರಡು ಕವನಗಳು - ಒಂದು ಅನುವಾದಿತ, ಇನ್ನೊಂದು ಸ್ವಂತ --- ನನ್ನ ನಿಧನವಾರ್ತೆ ಪ್ರಸಾರವಾದ ತಕ್ಷಣಹೆಂಗಸರು ನನ್ನ ಸೀರೆ ಕಲೆಕ್ಷನ್ ಬಗ್ಗೆಗಂಡಸರು ನನ್ನ ಅಪ್ರಕಟಿತ ಕವನಗಳ ಬಗ್ಗೆಮಾತಾಡತೊಡಗಿದರು. ಯಾರೂ ಯಾವ ಪುಸ್ತಕದಂಗಡಿಗಳಿಗೂ ಕಾಲಿಡಲಿಲ್ಲ,ಯಾರಿಗೂ...
ಹಾಡ್ಲಹಳ್ಳಿ ನಾಗರಾಜ್ ಅಂಕಣ – ಮಾವಿನ ಹಣ್ಣು ತಾ ಅಂದ್ರೆ…
ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ. ‘ಹಗ್ರಾಣದ ಕತೆಗಳು’ ಅವಧಿಗಾಗಿ ಅವರು ಬರೆಯುತ್ತಿರುವ ಅಂಕಣ. ಒಂದು ವಿರಾಮದ ನಂತರ ಮತ್ತೊಂದು ಮಜಲಿನೊಂದಿಗೆ ಈ ಅಂಕಣ ಆರಂಭವಾಗಲಿದೆ. ಇಲ್ಲಿನ ಕತೆಗಳು ನಮ್ಮ ಸುತ್ತಮುತ್ತಲೇ ಎಲ್ಲೋ ಘಟಿಸಿ, ಮರೆತುಹೋಗಬಹುದಾಗಿದ್ದ ಘಟನೆಗಳಾಗಿರಬಹುದು. ಇನ್ನು...
ಹೆಜ್ಜೆ ಇಟ್ಟಲ್ಲೆಲ್ಲಾ ಬೆಳಕೇ..
- ಕೆ ಎನ್ ಲಾವಣ್ಯ ಪ್ರಭಾ ದೇವ ದೀಪ ಒಳಮನೆಯ ಗರ್ಭಗುಡಿಯಲ್ಲಿಶಾಂತ ಪ್ರಶಾಂತ ಬೆಳಕಿನಕಾರ್ತೀಕದದೇವ ದೀಪದಾರತಿವೈಭವದಲ್ಲಿ ಬೆಳಗುವಾಗಹಸಿರು ತೋರಣದ ಬಾಗಿಲಿನಹೊಸ್ತಿಲಿಕ್ಕೆಲ ಹೊತ್ತಿಸಿಟ್ಟಿದ್ದಮಣ್ಣ ಹಣತೆಯ ಸೊಡರಿಗೆಅಂಗಳ ಹೊಳೆದುಸಂಜೆ ಮಬ್ಬಾದಕಾರ್ತೀಕದ ಹುಣ್ಣಿಮೆಯಬೆಳದಿಂಗಳಿರುಳಿನಲಿಪೂರ್ಣ ಚಂದಿರನಶೀತಲ ಕಿರಣಗಳ ಹೊಳಪಿಂದಕಣ್ಣು...



















