ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಯಾರೋ ತೀರ್ಮಾನಿಸಿದರು..
ತೆರೆದ ಗಾಯ - ಯುದ್ಧದ 731 ನೇ ದಿನ.. -ಗಿಲಿ ಹೈಮೋವಿಚ್, ಸಂಕಲನದ ಸಂಪಾದಕಿ ಅಕ್ಟೋಬರ್ 7, ಇಂದು ಹಮಾಸ್ ನಡೆಸಿದ ಹತ್ಯಾಕಾಂಡವಾಗಿ ಒಂದು ವರ್ಷವಾಯಿತು. ಒಂದು ವರ್ಷದ ಹಿಂದೆ, ನಾನು ಸಂಪಾದಿಸಿದ್ದ ಮತ್ತು ನನ್ನ ಅನುವಾದವೂ ಒಳಗೊಂಡಿದ್ದ ಒಂದು ಕವನ ಸಂಕಲನ ಹೊರಬಂದಿತ್ತು. ಇದು ಫ್ರೆಂಚ್ - ಇಂಗ್ಲಿಷ್ ದ್ವಿಭಾಷಾ ಸಂಕಲನವಾಗಿದ್ದು,...
ಭಯ..
ಮೂಲ - ಗೈ ಡಿ ಮೊಫಸಾಕನ್ನಡಕ್ಕೆ - ಜೆ ವಿ ಕಾರ್ಲೊ ಭಯ (The Terror) ನಿನಗಿದು ಏನೂ ಅರ್ಥವಾಗುತ್ತಿಲ್ಲವೆಂದು ಹೇಳುತ್ತಿದ್ದೀಯ. ಅದನ್ನು ನಾನು ನಂಬುತ್ತೇನೆ. ನಾನು ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದೇನೆ ಎಂದು ಭಾವಿಸುತ್ತಿದ್ದೀಯಾ? ಇರಲೂಬಹುದು ಗೆಳೆಯ. ಆದರೆ, ನೀನು ಭಾವಿಸಿಕೊಂಡಿರುವ ಕಾರಣಕ್ಕಾಗಿಯಂತೂ ಅಲ್ಲ, ಅದಕ್ಕೆ...
ಅದೂ…ನನ್ನ ಬುಕ್ಕು…ಓದಿದ್ರಾ…
-ಸಮತಾ ಆರ್ ಮೊನ್ನೆ ಗೆಳತಿಯೊಬ್ಬಳಿಗೆ ಕರೆ ಮಾಡಿ ಎಂದಿನಂತೆ ಹರಟುತ್ತಿದ್ದಾಗ ಇದ್ದಕ್ಕಿದ್ದಂತೆ ಏನೋ ನೆನಪಾಗಿ "ಲೇ ನನ್ನ ಎರಡನೇ ಪುಸ್ತಕ ಕಳಿಸಿದ್ದೆನಲ್ಲ, ಸಿಕ್ಕಿತ? ಆಗಲೇ ಹದಿನೈದು ದಿನವಾಯಿತು, ನೀನು ಏನೂ ರಿಪ್ಲೈ ಕೊಡಲೇ ಇಲ್ಲ, ಓದಿದೆಯ?" ಎಂದು ಒಂದೇ ಉಸಿರಿಗೆ ಕುತೂಹಲದಿಂದ ಕೇಳಿದೆ. ಅವಳಿಗೆ ರುಂ ಎಂದು ಸಿಟ್ಟು ಬಂದು...
ನಾಳೆಯ ಚಿಂತೆ ಬಿಟ್ಟವರಾರು..
ಊಸರವಳ್ಳಿ ಮತ್ತು ನೀರಿನ ನಶೆ -ವಿಶಾಲ್ ಮ್ಯಾಸರ್ ಏನಾದರೂ ಕುಡಿದಿರಬೇಕಂತೆಯಾವಾಗಲೂಪಾಪದ ಹೂವಿನಲ್ಲಿಪುಣ್ಯಾತ್ಮ ಒಣಗಿದದಳಗಳನ್ನು ಮುಚ್ಚಿಟ್ಟಂತೆ ಏನನ್ನು ಸಂಗ್ರಹಿಸಬೇಡಇಂದಿನದು ಇಂದಿಗೆಂದು!ಪಿಟಕದಲ್ಲಿ ಸಮಣ ಹೇಳಿದಂತೆ ಬರೆದರು ಎನ್ನುವುದು ನಂಬಿಕೆ ಬೆಟ್ಟದಾ ಮೇಲೊಂದು ಮನೆಯ ಮಾಡಿ ಎನ್ನುವ ಸುರುಳಿಯ ರಾಗದೊಂದಿಗೆ...
ಓದುಗನನ್ನು ಮಾನವೀಯಗೊಳಿಸುವ ಕಥೆಗಳು
ಸಿದ್ದರಾಮ ತಳವಾರ ಕಥಾ ಸಂಕಲನ 'ಕೇರಿ ಹುಡುಗನ ಕತೆಗಳು' ಈ ಕೃತಿಯ ಕುರಿತ ಸುನಂದಾ ಕಡಮೆ ಅವರ ಅನಿಸಿಕೆ ಇಲ್ಲಿದೆ. -ಸುನಂದಾ ಕಡಮೆ ಮೂಲತಃ ಕವಿಗಳಾದ ಸಿದ್ದರಾಮ ತಳವಾರ ಅವರ ಈ 'ಕೇರಿಯ ಹುಡುಗನ ಕತೆಗಳ' ಲೋಕವು ವೈವಿಧ್ಯಮಯ ವಿಷಯ ವಸ್ತುಗಳನ್ನು ಒಳಗೊಂಡದ್ದು. ಕತೆ ಹೇಳುವ ಸೂಕ್ಷ್ಮವಾದ ಭಾಷೆ ಅವರಿಗೆ ಒಲಿದಿರುವುದು ಕತೆಗಳ ಒಡಲಲ್ಲಿ...
Pic through Christine Nana
ಶ್ರೀನಿವಾಸ ಪ್ರಭು @70
‘ನಿಮಿತ್ತ’ ಬಿಡುಗಡೆ..
ಗಾಂಧಿಯ ಶಾಂತಿವಾದದ ಪ್ರಭಾವ..
-ಮೇಟಿ ಮಲ್ಲಿಕಾರ್ಜುನ ಗಾಂಧಿ ಚಿಂತನೆಗಳು: ಭಾಗ -4 ಗಾಂಧಿಯ ಶಾಂತಿವಾದ: ಆಧ್ಯಾತ್ಮಿಕತೆ ಮತ್ತು ರಾಜಕೀಯ ತಂತ್ರದ ಸಂಯೋಜನೆ ಮಹಾತ್ಮ ಗಾಂಧಿಯ ಶಾಂತಿವಾದವು ಒಂದು ಅನನ್ಯ ದೃಷ್ಟಿಯಾಗಿತ್ತು, ಆಧ್ಯಾತ್ಮಿಕ ಆದರ್ಶಗಳು ಹಾಗೂ ರಾಜಕೀಯ ಕೌಶಲ್ಯದ ಸಂಯೋಗವನ್ನು ಪ್ರತಿನಿಧಿಸುತ್ತದೆ. ಇದು ಪಾಶ್ಚಾತ್ಯ ಶಾಂತಿವಾದದಿಂದ ವಿಭಿನ್ನವಾಗಿತ್ತು,...
‘ಜೀವರತಿ’ ಕನ್ನಡ ಸಾಹಿತ್ಯದ ಇತ್ತೀಚಿನ ಕ್ಲಾಸಿಕ್
ಲೇಖಕಿ ಜ ನಾ ತೇಜಶ್ರೀ ಅವರ ಚೊಚ್ಚಲ ಕಾದಂಬರಿ 'ಜೀವರತಿ' 'ಅಮೂಲ್ಯ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ . ಈ ಕಾದಂಬರಿ ಕುರಿತ ಜಯರಾಮಚಾರಿ ಅನಿಸಿಕೆ ಇಲ್ಲಿದೆ. ದುಡು ದುಡು ಎಂದು ಓಡುತ್ತಿರುವ ಜಗತ್ತಿನಲ್ಲಿ ಸಾಹಿತ್ಯವೂ ಅದರಿಂದ ಹೊರತೇನಲ್ಲ. ಬಿಡುಗಡೆ ಮುಂಚೆಯೇ ಮರುಮುದ್ರಣ, ಪಿಒಡಿ ನೆಪದಲ್ಲಿ ವಾರಕ್ಕೊಂದು ಮುದ್ರಣ, ಸ್ಟೇಟಸ್...
ಹಠಮಾರಿ ಕಿವಿಗಳು..
ಕಿವಿಮಾತು -ಶರತ್ ಪಿ ಕೆ ಕಿವಿಮಾತೆಂದರೇ..ಕಿವಿಯ ಹತ್ತಿರ ಬಂದು ಪಿಸುಗುಡುವ ಮಾತುಗಳಲ್ಲ.ಹಾಗೆ ಆಡಿದ ಮಾತುಗಳೆಲ್ಲಾಕಿವಿಮಾತುಗಳೇ ಆಗಬೇಕಿಲ್ಲ. ಕಿವಿಯಲ್ಲಿ ಬಿದ್ದ ಎಲ್ಲಾ ಮಾತುಗಳು,ಜನ್ಮೋದ್ಧಾರಕವಲ್ಲ.ಕಿವಿಮಾತಿನ ಪೋಷಾಕಿನಲ್ಲಿ ಬಂದುಜನ್ಮವನ್ನು ಜಾಲಾಡಿದ ಅದೆಷ್ಟೋಉದಾಹರಣೆಗಳಿವೆ. ಇಲ್ಲಿ, ಕಿವಿ...
‘ಹೆಬ್ಬುಲಿ ಕಟ್’ಗೆ ಕಳಿಸಿದ ಸಂದೇಶ..
-ಎನ್ ಎಸ್ ಶಂಕರ್ ನಾನು ನಾನಾ ಕಾರಣಗಳಿಗಾಗಿ ಸಿನಿಮಾಗಳ ಬಗ್ಗೆ ಕಾಮೆಂಟ್ ಹಾಕುವುದನ್ನು ನಿಲ್ಲಿಸಿ ಸಾಕಷ್ಟು ಕಾಲವಾಯಿತು. ಆದರೂ ಇದೀಗ ಹೆಬ್ಬುಲಿ ಕಟ್ ಸಿನಿಮಾ ನೋಡಿದ ಮೇಲೆ, ಅದರ ನಿರ್ದೇಶಕರಿಗೆ ಅಭಿನಂದನೆ ಹೇಳಲೇಬೇಕು ಅನಿಸಿತು. ಅವರಿಗೆ ಕಳಿಸಿದ ವಾಟ್ಸಪ್ ಸಂದೇಶವನ್ನು ಇಲ್ಲೂ ಹಂಚಿಕೊಳ್ಳಬೇಕು ಅನಿಸಿತು. ಪ್ರೀತಿಯ...
ಶ್ರೀಧರ ಹೆಗ್ಗೋಡು ಅವರಿಗೆ ಪ್ರಶಸ್ತಿ
ಈ ಪ್ರೀತಿಯೂ ಹಾಗೆ..
ಮತ್ತೊಂದು ಪ್ರೀತಿ -ಅಪರ್ಣಾ ಹೆಗಡೆ ಇಪ್ಪತ್ತರಲ್ಲಿ ಮಾತ್ರವಲ್ಲ ಪ್ರೀತಿಎಪ್ಪತ್ತರಲ್ಲೂ ಆಗುತ್ತದಂತೆಮೂವತ್ತೇನು ಮಹಾ! ಆಗದಿರಲು ಸಾಧ್ಯವೇ? ನಕ್ಕುಬಿಡುತ್ತಿದ್ದೆ,ಮತ್ತೆ ಮತ್ತೆ ಪ್ರೀತಿಯಾಗಲುಅದೇನು ಖಾಲಿಯಾದ ಇಂಕಿನ ಬಾಟಲ್ಲೆ?ಬದಲಾಯಿಸಲು! ತುಂಬಿಸಲು! ಅದು ಹಾಗಲ್ಲ!ಅದೊಂದು ಆಕಸ್ಮಿಕ ಅವಘಡಹೇಳದೆಯೆ ಬರುತ್ತದೆ...
ಎಲ್ಲವೂ ಸಾಧ್ಯ..
-ಮೊಗಳ್ಳಿ ಗಣೇಶ್ ಬರೆದ ಕೊನೆಯ ಕವಿತೆ.. ನಾನೊಂದು ಬಟಾಬಯಲ ಹುಲ್ಲುಗಾವಲಾಗಿದ್ದರೆಎಷ್ಟೊಂದು ಪ್ರಾಣಿಗಳ ಅನ್ನದ ಆಲಯವಾಗುತ್ತಿದ್ದೆನೋ ತರ ತರದ ಹೂ ಕಾಯಿ ಹಣ್ಣು ಬಳ್ಳಿಗಳ ಹೊಲವಾಗಿದ್ದರೆ ಎಷ್ಟೆಲ್ಲ ಚಿಟ್ಟೆಗಳು ಮುತ್ತಿಕ್ಕಿಮತ್ತೆ ಋತುಗಾಲಕ್ಕೆ ಮುಟ್ಟಲು ಬರುತ್ತಿದ್ದವೊ ಬೆಟ್ಟ ಸಾಲುಗಳಾಗಿದ್ದರೆ ನಿಸರ್ಗ ನನ್ನೊಡನೆಏನೇನು ರಹಸ್ಯಗಳ...
ಸಪ್ನ ‘ಅವಧಿ’ ಟಾಪ್ ಟೆನ್
‘ತಕರಾರು’ ತೆಗೆಯುತ್ತಲೆ ಮರೆಯಾದ ಗೆಳೆಯ..
-ಆರ್ ಜಿ ಹಳ್ಳಿ ನಾಗರಾಜ ಅಯ್ಯೋ, ನಿಜವೆ? ಸುದ್ದಿ ತಿಳಿದು ನೋವಾಯಿತು. ಹೋಗಿಬಾ ಗೆಳೆಯ. ನಿನ್ನ "ಬುಗುರಿ" ಕನ್ನಡ ಸಾಹಿತ್ಯದ ಕಥಾ ಪರಂಪರೆಯಲ್ಲಿ ತಿರುಗುತ್ತಲೆ ಕಚಗುಳಿ ಇಡುತ್ತದೆ. ನೀನು "ಅಗ್ನಿ" ವಾರಪತ್ರಿಕೆಯಲ್ಲಿ ಬರೆದ ಅಂಕಣದ ಶೈಲಿ, ನಿನ್ನ "ತಕರಾರುಗಳು" (ನಂತರ ಪುಸ್ತಕ ರೂಪದಲ್ಲೂ ಬಂದಿತು) ಕನ್ನಡ ಸಾಹಿತ್ಯದಲ್ಲಿ ದಾಖಲಿಸಿ...
‘ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ
'ಅಮ್ಮ ಪ್ರಶಸ್ತಿ'ಗೆ ಬೆಳ್ಳಿ ಹಬ್ಬ 25 ನೇ ವರ್ಷದ 'ಅಮ್ಮ ಪ್ರಶಸ್ತಿ'ಗೆ ಕೃತಿಗಳ ಆಹ್ವಾನ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ 'ಅಮ್ಮ ಪ್ರಶಸ್ತಿ' ಪ್ರಖ್ಯಾತಿಯನ್ನು ಪಡೆದಿದ್ದು, ಇದೀಗ 25 ನೇ ವರ್ಷದ ಸಂಭ್ರಮದಲ್ಲಿದೆ. ಪತ್ರಕರ್ತ ಹಾಗೂ ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ್ ಅವರು ತಮ್ಮ ತಾಯಿಯ ಸ್ಮರಣಾರ್ಥವಾಗಿ ಜಿಲ್ಲೆಯ ಸೇಡಂನ...
ಸಣ್ಣ ಚಿಗುರು..
-ರಾಜು ಹೆಗಡೆ 1.ಉಳಿದಿರುವುದು ಅದೇ ಹುಮ್ಮಸ್ಸಿನಲ್ಲಿನಾನೊಂದು ಕವಿತೆಬರೆದೆಅಲ್ಲೆಲ್ಲ ನೆರಳುಗಳುಚಿಲಿಪಿಲಿ:ಹಳ್ಳದಲ್ಲಿ ಹರಿಯುತ್ತಿತ್ತುಹಾಡುಏಡಿಗಳು ಸಂಕದ ಮೇಲೆಬರುವವರ ನೋಡಿಓಡಿ ಹೋಗುತ್ತಿದ್ದವು ಒಳಗೆತೋಟದ ದಾರಿದಣಪೆಗಳ ಹಾವಳಿಮರಮರಗಳಾಚೆ ಮನೆಬೆನ್ನು ನೋಯುತ್ತಿದೆಓಡಿಬಂದು ಬಿದ್ದ ಹೊಡತಕ್ಕೆಈಗಲ್ಲಿ ಹಕ್ಕಿ ಕೂಗುತ್ತವೆಚೌಡಿ ಮನೆ...
ಕನ್ನಡದ ದನಿಯಂತೆ ಭಾಸವಾಗುವ ಕೃತಿ..
ಬಿಜಿಎಲ್ ಸ್ವಾಮಿ ಅವರ ಕೃತಿ 'ಹಸುರು ಹೊನ್ನು'. ಈ ಕೃತಿಯನ್ನು ಜ್ಯೋತಿ ನಟರಾಜ್ ಇಂಗ್ಲಿಷ್ ನಲ್ಲಿ 'Hasuru Honnu' ಅನುವಾದಿಸಿದ್ದಾರೆ. 'ಡಿವಿಜಿ ಬಳಗ ಪ್ರತಿಷ್ಠಾನ'ವು ಈ ಪುಸ್ತಕವನ್ನು ಪ್ರಕಟಿಸಿದೆ. ಈ ಕೃತಿಯ ಬಗ್ಗೆ ಕಿರಣ್ ರಾಜನಹಳ್ಳಿ ಅವರ ಅನಿಸಿಕೆ ಇಲ್ಲಿದೆ. -ಕಿರಣ್ ರಾಜನಹಳ್ಳಿ ಪ್ರವಾಸ ಕಥನಗಳು ಅದೆಷ್ಟೋ ಪ್ರಕಟವಾಗಿವೆ....
ಬೆಸಗರಹಳ್ಳಿ ರಾಮಣ್ಣ ‘ವಿಚಾರ ಕಮ್ಮಟ’




















