ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ನಾ ಕಂಡ ಕಮಲಮ್ಮ
ಅಕ್ಷತಾ ರಾಜ್ ಪೆರ್ಲ ಅದು 2003ನೇ ಇಸವಿ. ನಾನಾಗ 7ನೇ ತರಗತಿಯಲ್ಲಿ ಓದುತ್ತಿದ್ದೆ. ಮೂಡಬಿದ್ರೆಯಲ್ಲಿ 71 ನೇ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದೆ, ಅದಕ್ಕಾಗಿ ಕ್ಷೇತ್ರದ ಎಲ್ಲಾ ಶಾಲೆ, ಕಾಲೇಜುಗಳಿಂದ ಸ್ವಯಂ ಸೇವಕರನ್ನು ಆಯ್ಕೆ ಮಾಡಿ ಕಳುಹಿಸಬೇಕು ಎಂಬ ಸುತ್ತೋಲೆ ನಮ್ಮ ಶಾಲೆಗೂ ಬಂದಿತ್ತು. ನಮಗೊಂದಿಷ್ಟು ಮಕ್ಕಳಿಗೆ ಆವಾಗಲೇ ಈ...
ಮೋಸದ ಮದುವೆ ಮತ್ತು ಸಂಸಾರ ಕಾಪಾಡುವ ನಾಯಿ!
ರಾಜೇಶ್ವರಿ ಹುಲ್ಲೇನಹಳ್ಳಿ ** ಕಾರ್ ಪಾರ್ಕ್ ಮಾಡಿದ ಧಾತ್ರಿ ತನ್ನ ಛೆಂಬರಿನತ್ತ ಹೆಜ್ಜೆ ಹಾಕಿದಾಗ ಒಳಗೆ ಬಹಳ ಡೀಪ್ ಡಿಸ್ಕಷನ್ ನಡೀತಿತ್ತು. ಅವಳನ್ನೇ ಎದುರು ನೋಡುತ್ತಿದ್ದ staff ಮಾತು ನಿಲ್ಲಿಸಿದರು. ಅದು ಕಾಲೇಜಿನ ಅಡ್ಮಿಷನ್ ಸಮಯ ತರಗತಿಗಳನ್ನು ತೆಗೆದುಕೊಳ್ಳುವ ಗೋಜಿರಲಿಲ್ಲ ಪ್ರತಿಯೊಂದು ವಿಭಾಗದ ಬೇರೆ ಬೇರೆ...
ಸರಳ ರೂಪಕಗಳಿಂದ ಸೆಳೆಯುವ “ಜೀರೋ ಬ್ಯಾಲೆನ್ಸ್” ಕವಿತೆಗಳು
ಗೊರೂರು ಶಿವೇಶ್ ** ಡಾ ಶ್ರುತಿ ಬಿ ಆರ್ ಅವರ ಕವನ ಸಂಕಲನ 'ಜೀರೋ ಬ್ಯಾಲೆನ್ಸ್'. ಸಾಹಿತಿ ಗೊರೂರು ಶಿವೇಶ್ ಅವರು ಈ ಕವನ ಸಂಕಲನದ ಕುರಿತು ಬರೆದ ಬರಹ ಇಲ್ಲಿದೆ. ** ಈ ಬಾರಿಯ ಈ ಬಾರಿಯ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರಕ್ಕೆ ಪಾತ್ರರಾಗಿರುವ ಡಾ ಶ್ರುತಿ ಬಿ ಆರ್ ಗಮನಾರ್ಹ ಲೇಖಕಿಯಾಗಿ ಕಾವ್ಯಾಸಕ್ತರನ್ನು...
ಖ್ಯಾತ ಸಾಹಿತಿ ನಾಡೋಜ ಕಮಲ ಹಂಪನಾ ನಿಧನ
-ಶಿವಾನಂದ ತಗಡೂರು ನಾಡಿನ ಅಗ್ರಗಣ್ಯ ಮಹಿಳಾ ಸಾಹಿತಿಯಾಗಿದ್ದ ನಾಡೋಜ ಕಮಲ ಹಂಪನಾ (89) ಅವರು ಇಂದು ರಾಜಾಜಿನಗರದ ಮನೆಯಲ್ಲಿ ಮಲಗಿದ್ದಲ್ಲಿಯೇ ಚಿರನಿದ್ರೆಗೆ ಜಾರಿದ್ದಾರೆ. ಪತಿ ಖ್ಯಾತ ಸಾಹಿತಿ ಹಂಪ ನಾಗರಾಜಯ್ಯ, ಖ್ಯಾತ ಆರ್ಕಿಟೆಕ್ಟ್ ಹರ್ಷವರ್ಧನ, ಸಾಹಿತಿ ಪುತ್ರಿಯರಾದ ಎಚ್ ಎನ್ ರಾಜ್ಯಶ್ರೀ, ದೂರದರ್ಶನ ನಿರ್ದೇಶಕರಾದ ಎಚ್.ಎನ್....
ಬಿಳಿಗೆರೆಯ ‘ಛೂಮಂತ್ರಯ್ಯ’ನಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಆರ್ ಜಿ ಹಳ್ಳಿ ನಾಗರಾಜ ** ಕವಿ, ವಿಶ್ರಾಂತ ಪ್ರಾಧ್ಯಾಪಕ, ಕೃಷಿತಜ್ಞ ಪ್ರೊ. ಕೃಷ್ಣಮೂರ್ತಿ ಬಿಳಿಗೆರೆಯ "ಛೂಮಂತ್ರಯ್ಯನ ಕಥೆಗಳು" ಕೃತಿಗೆ ೨೦೨೪ರ ಕೇಂದ್ರ ಸಾಹಿತ್ಯ ಅಕಾಡೆಮಿಯ "ಬಾಲ ಸಾಹಿತ್ಯ ಪುರಸ್ಕಾರ"ದ ಗೌರವ ಸಂದಿದೆ. ಈ ಕೃತಿಯನ್ನು "ಬಹುರೂಪಿ" ಪ್ರಕಾಶನ ಪ್ರಕಟಿಸಿದ್ದು, ಕವಿ ಗೆಳೆಯ ಬಿಳಿಗೆರೆ, ಪ್ರಕಾಶನದ ಜಿ.ಎನ್. ಮೋಹನಗೆ...
ಗಾಯಗೊಂಡ ಮೌನದ ಅಳಲು..
ಅಮೃತಾ ಪ್ರೀತಂ ಕನ್ನಡಕ್ಕೆ: ನಿವೇದಿತಾ ಎಚ್ ** ಮಧ್ಯ ರಾತ್ರಿಯಲ್ಲಿ ನಿನ್ನ ನೆನಪು ನನ್ನ ಕದ ತಟ್ಟುವುದು ಈ ಪದಗಳು ಹಾಡ ಕಟ್ಟುಲು ಬರುವ ನುಡಿಗಳಲ್ಲ ಆದರೆ ಹಣೆಯ ಮೇಲಿನ ಬೆವರಿನ ಬಿಂದುಗಳು ಈ ಪದಗಳು ಹಾಡ ಕಟ್ಟಲು ಬರುವ ನುಡಿಗಳಲ್ಲ ಆದರೆ ನನ್ನ ಲೇಖನಿಯನ್ನು ಜಡವಾಗಿಸುವ...
ಯಾವ ವಯಸ್ಸಿಗೂ ಇಲ್ಲ ಪರಮ ನೆಮ್ಮದಿ..
ಮಾಲಾ ಮ ಅಕ್ಕಿಶೆಟ್ಟಿ ** ಇಂಥದ್ದೇ ಏಪ್ರಿಲ್ ಮೇ ಬೇಸಿಗೆ ಪರೀಕ್ಷೆ ತಯಾರಿ ಹಗಲು ರಾತ್ರಿ ಓದು ವ್ಯಸ್ತತೆ, ಮನೆ ಎದುರು 80-85 ವರ್ಷದ ನಾನಿ ಕೋಲು ಹಿಡಿದು ಹಾಗೆ ಹೆಜ್ಜೆ ಇಡುವಾಗೊಮ್ಮೆಮ್ಮೆ 'ಎಷ್ಟು ಸುಂದರ ಜೀವನ ಈ ನಾನಿಯದು ಓದುವ, ಬರೆಯುವ, ಪರೀಕ್ಷೆಯ ಭೀತಿ ಇಲ್ಲ ...
ಅಪ್ಪ ಎಂಬ ತ್ಯಾಗದ ನೆರಳು..
ಅನಿಲ್ ಎಂ ಚಟ್ನಳ್ಳಿ ** ಅಪ್ಪ ಎಂಬ ಆಲದ ಮರದ ಕೆಳಗೆ ಆಡುತ್ತ ಬೆಳೆಯುವ ಮಕ್ಕಳಿಗೆ ಕತ್ತೆತ್ತಿ ನೋಡುವ ಪುರುಸೊತ್ತು ಸಿಗುವುದಿಲ್ಲ. ಇವತ್ತು ಅಪ್ಪಂದಿರ ದಿನದ ನೆನಪಿನಲ್ಲಿ ಅಪ್ಪನೊಂದಿಗಿನ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವಾಗ ಅಪ್ಪ ಬದಲಾಗಿದ್ದಾನೆ ಅನಿಸಿತು. ಹೌದು ಅಪ್ಪ ಬದಲಾಗುತ್ತಾನೆ. ತೀರಾ ಹಟ ಹಿಡಿದರೆ...
ಸದಾಶಿವ ಸೊರಟೂರು ಓದಿದ ‘ಅಕ್ಕಡಿ’
ಸದಾಶಿವ ಸೊರಟೂರು ** ಸಾಹಿತಿ ಅರಬಗಟ್ಟೆ ಅಣ್ಣಪ್ಪ ಅವರ ಹೊಸ ಕೃತಿ 'ಅಕ್ಕಡಿ'. ಈ ಕೃತಿಯ ಕುರಿತು ಕವಿ ಸದಾಶಿವ ಸೊರಟೂರು ಅವರು ಬರೆದ ಬರಹ ಇಲ್ಲಿದೆ. ** ನಾನು ಶೇಂಗಾ ಕೀಳುತ್ತಾ ಮುಂಬು ತಲುಪುವ ಹೊತ್ತಿಗೆ ಅತ್ತ ತುದಿಯ ಜಮೀನಲ್ಲಿ ರಾಗಿ ಕೊಯ್ಯುತ್ತಾ ಬರುವ ಅಣ್ಣಪ್ಪ ಎದುರಾಗುತ್ತಿದ್ದ. ನನ್ನ ಮತ್ತು ಅವನ ಊರಿನ ಮಧ್ಯೆ ಒಂದು...
ಜಿ ಪಿ ಬಸವರಾಜು ಹಕ್ಕೊತ್ತಾಯ: ಸ್ವಾಯತ್ತ ಸಂಸ್ಥೆಗಳ ಮೇಲೆ ಅಧಿಕಾರದ ಲಗಾಮು ಹೇರಬಾರದು..
ಜಿ ಪಿ ಬಸವರಾಜು ** ರಾಜ್ಯದಲ್ಲಿರುವ ವಿವಿಧ ಅಕಾಡೆಮಿಗಳು, ಪ್ರಾಧಿಕಾರಗಳು ಸ್ವಾಯತ್ತ ಸಂಸ್ಥೆಗಳೇ? ಇದು ಚರ್ಚಿಸಬೇಕಾದ ವಿಚಾರವೇ ಅಲ್ಲ ಎನ್ನುವ ರೀತಿಯಲ್ಲಿ ಕರ್ನಾಟಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮಾತನಾಡಿದ್ದಾರೆ. ಶಿವಕುಮಾರ್ ಈ ರಾಜ್ಯದ ಉಪ ಮುಖ್ಯಮಂತ್ರಿಯೂ ಆಗಿದ್ದಾರೆ ಎಂಬುದನ್ನು...
ಸಾಂಸ್ಕೃತಿಕ ಸಂಸ್ಥೆಗಳ ರಾಜಕೀಕರಣದಲ್ಲಿ ತೊಡಗಿದ ಪ್ರಭುತ್ವ!
ನಾ ದಿವಾಕರ ** ಅಧಿಕಾರದ ರಾಜಕಾರಣದ ಜಗತ್ತಿನಲ್ಲಿ ಸಾಂಸ್ಕೃತಿಕ ಸಂಸ್ಥೆಗಳು ಬಳಕೆಯ ನೆಲೆಗಳಾಗಿಯೇ ಪರಿಣಮಿಸುತ್ತಿವೆ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಳ್ವಿಕೆಯ ಕೇಂದ್ರಗಳನ್ನು ಕಾಡುತ್ತಿರುವ ಒಂದು ಗಾಢ ವ್ಯಸನ ಎಂದರೆ ಅಧಿಕಾರ ವ್ಯಾಮೋಹ ಹಾಗೂ ತತ್ಸಂಬಂಧಿ ಯಜಮಾನಿಕೆಯ ಧೋರಣೆ. ಇದು ಪಾರಂಪರಿಕವಾಗಿ ಬಂದಿರುವ...
ಕನಸುಗಳು ಮೆರವಣಿಗೆ ಹೊರಟಿವೆ..
ನಾಗರಾಜ ಹರಪನಹಳ್ಳಿ ** ಸಮುದ್ರ ಮೊದಲ ಸ್ನಾನ ಮಾಡಿದೆ ಥೇಟ್ ನೀ ಮಿಂದು ಬಂದ ಕ್ಷಣದ ಹಾಗೆ ಇಡೀ ನಗರ ನಿನ್ನೆ ಮೊದಲ ಮಳೆಗೆ ಮಿಂದೆದ್ದಿತು; ಈಗ ತೊಳೆದಿಟ್ಟ ಹಣ್ಣಿನಂತೆ ಹೊಳೆಯುತ್ತಿದೆ ಬಿಸಿಲ ಬೇಗೆ ಝಳಕ್ಕೆ ಭೂಮಿ ಬಿಟ್ಟ ನಿಟ್ಟುಸಿರು ಬೆವರ ಸ್ನಾನ ಮಾಡಿತು; ಇನ್ನು ತಡೆಯಲಾಗದು ಎಂದ ಘಳಿಗೆ ಕಾದು...
‘ಕನ್ನಂಬಾಡಿ’ಯ ಒಡಲಲ್ಲಿ ಅರಳಿದ ‘ಒರೆಗಲ್ಲು’
ಎನ್.ಆರ್. ವಿಶುಕುಮಾರ್ ಡಾ. ಬೆಸಗರಹಳ್ಳಿ ರಾಮಣ್ಣನವರ 'ಒರೆಗಲ್ಲು' ಅಂಕಣ ಪುಸ್ತಕ ಮಂಡ್ಯದಲ್ಲಿ ಬಿಡುಗಡೆಯಾಗಿದೆ. ಈ ಪುಸ್ತಕಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಿಶ್ರಾಂತ ನಿರ್ದೇಶಕರಾದ ಎನ್ ಆರ್ ವಿಶುಕುಮಾರ್ ಅವರು ಬರೆದ ಮುನ್ನುಡಿ ಇಲ್ಲಿದೆ- ಡಾ. ಬೆಸಗರಹಳ್ಳಿ ರಾಮಣ್ಣನವರ...
ನಾಳೆ ಹಾಸನದಲ್ಲಿ ‘ಗೋರ್ ಮಾಟಿ’
ಚಲಂ ಹಾಡ್ಲಹಳ್ಳಿ ** ದೇಶಪ್ರೇಮಕ್ಕೆ ಪ್ರತಿಯಾಗಿ ಕ್ರಿಮಿನಲ್ ಪಟ್ಟ ಪಡೆದ 'ಗೋರ್ ಮಾಟಿ'. ಇದೇ ಬುಧವಾರ ಸಂಜೆ ಕಲಾಭವನದಲ್ಲಿ ಪ್ರದರ್ಶನವಾಗುವ ಈ ಚಂದದ ನಾಟಕ ಯಾಕೆ ನೋಡಬೇಕಂದ್ರೆ... ನೋಡಲು ಚಂದವಿರುವ ಕಾರಣಕ್ಕೆ ನಮ್ಮನ್ನು "ಗೋರ್" ಅಂತಾರೆ. ನಮ್ಮ ಸಮುದಾಯದ ಜನ ಎತ್ತರಕ್ಕೆ, ಎಣ್ಣೆಗಂಪು ಬಣ್ಣದ ಸುಂದರ ಜನಗಳು. ಹಾಗಾಗಿ ನಾವು...
ಅಮೃತ ಸೋಮೇಶ್ವರರ ನೆನಪಿನ ತುಳು ನಾಟಕ ಕಾರ್ಯಾಗಾರ..
**
ಜಗಕ್ಕೆಲ್ಲ ಕ್ರಾಂತಿ ಹುಚ್ಚು ಹಚ್ಚಿಸಿದ ಜಂಗಮ..
ಕೆ ಮಹಾಂತೇಶ್ ** ಅವನೊಬ್ಬ ಹುಚ್ಚು ಮನಸ್ಸಿನ ಕನಸುಗಾರ ಸದಾ ಕವಿತೆಯೇ ಅವರ ಜತೆಗಾರ ಮಾತ್ರವಲ್ಲ ಅವನು ಕ್ರಾಂತಿಯ ಗೆದ್ದ ನನಸುಗಾರ ನೋಡಲು ಬಡಕಲು ದೇಹದ ಹುಡುಗ ಆದರೆ ಅವನ ಹೊಳೆವ ಕಣ್ಗಳ ತುಂಬೆಲ್ಲ ಸದಾ ಕನಸುಗಳದ್ದೆ ರಾಜ್ಯಭಾರ ಹುಟ್ಟುವಾಗಲೇ "ಅಸ್ತಮಾ" ವ ಬೆನ್ನಿಗಂಟಿಸಿಕೊಂಡ ರೋಗಿ ಆದರೆ ಬಡವರನ್ನು ಗುಣಪಡಿಸಲೇಬೇಕೆಂದು...
ಕಣ್ಣ ನೋಟ ಕಂತುವ ತನಕ ನೋಡಿದೆ..
ಡಾ. ನಾ. ಮೊಗಸಾಲೆ ** ಅರಬ್ಬೀ ಸಮುದ್ರವನ್ನೇ ಹೊತ್ತು ಮೇಲೆದ್ದು ಬಂದಂತೆ ಆಕಾಶದಲ್ಲಿ ಮೋಡ ಮಿಂಚು ಗುಡುಗು!ಇಷ್ಟು ದಿನ ಇಲ್ಲದಿದ್ದುದನು ಒಂದೇ ಬಾರಿ ಕೊಡುವಂತೆಬಂತೇ ಮಳೆ? ಎಲ್ಲಿತ್ತು ಇದು ಎನ್ನುವಷ್ಟು! ಸೂರು ಹರಿದು ಹೋಗುವ ಹಾಗೆ ಸುರಿದ ಮಳೆಯಲ್ಲಿರಸ್ತೆ ಚರಂಡಿ ಒಂದಾಯಿತು, ಕುಸಿದುವು ಕಟ್ಟಡಗಳುಮರಗಿಡ ಬಳ್ಳಿಗಳೆಲ್ಲ ತಲೆಬಾಗಿ...
ಶ್ರೀನಿವಾಸ ಪ್ರಭು ಅಂಕಣ: ಅರಳಬಹುದೇ ಬ್ರಹ್ಮಕಮಲಗಳು ಹಗಲಿನಲ್ಲಿ?
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು...
ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Congrats! ಶ್ರುತಿ
ಕನಸು cut ಆಗ್ದೆ ಇರೊ ಹಾಗೆ ಕಾಪಾಡೊ ನಾಟಕ..
ಪ್ರಸಾದ್ ಬಾಗೂರು ** 'ಕನ್ಸ್ cut ಆದ್ರೆ' sidewing ತಂಡದಿಂದ ಇತ್ತೀಚೆಗೆ ಪ್ರಯೋಗಿಸಲ್ಪಟ್ಟ ಪ್ರಹಸನ. ತಂಡದ ರೂವಾರಿ ಶ್ರೀ ಶೈಲೇಶ್ ಅವರ ದಿಗ್ಧರ್ಶನ, ಹೊಸ ಚಿಗುರು ಹಳೇ ಬೇರಿನ ನಡುವಿನ ತಾತ್ವಿಕ ಹಾಗೂ ಸಿದ್ಧಾಂತಗಳ ನಡುವಿನ ತಾಕಲಾಟದ, ತುಮುಲದ, ಸಂಘರ್ಷದ ಸೂಕ್ಷ್ಮ ಕಥಾ ಹಂದರ. ತಿಳಿಹಾಸ್ಯ, ಯುವಪೀಳಿಗೆಯ ಭ್ರಮಾಲೋಕದ ಹಸಿ ಬಿಸಿ...





















