ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಡೇವಿಡ್ ವ್ಯಾಗೊನೆರ್ ಅವರ ಎರಡು ಕವನ
ಡೇವಿಡ್ ವ್ಯಾಗೊನೆರ್ ಅವರ ಎರಡು ಕವನ

ಮೂಲ ಇಂಗ್ಲೀಷ್: ಡೇವಿಡ್ ವ್ಯಾಗೊನೆರ್ ಕನ್ನಡಕ್ಕೆ: ಪ್ರತಿಭಾ ನಂದಕುಮಾರ್ ನನಗೆ ವ್ಯಾಲೇಸ್ ಸ್ಟಿವೆನ್ಸ್ (1879-1955) ನ ಕಾವ್ಯ ಪರಿಚಯ ಮಾಡಿಕೊಟ್ಟಿದ್ದು ಎ ಕೆ ರಾಮಾನುಜನ್.  ಡೇವಿಡ್ ವ್ಯಾಗೊನೆರ್ (1926-2021) ಕವನ ನನ್ನನ್ನು ಆಕರ್ಷಿಸಿದ್ದು ಅವರ Wallace Stevens On His Way To Work ಎನ್ನುವ ಕವನದಿಂದ.  ಡೇವಿಡ್...

read more
ಶ್ರೀನಿವಾಸ ಪ್ರಭು ಅಂಕಣ: ಅಂತೂ ನಾಟಕ ಅಕಾಡೆಮಿ ಪ್ರಶಸ್ತಿ ಹುಡುಕಿಕೊಂಡು ಬಂತು!
ಶ್ರೀನಿವಾಸ ಪ್ರಭು ಅಂಕಣ: ಅಂತೂ ನಾಟಕ ಅಕಾಡೆಮಿ ಪ್ರಶಸ್ತಿ ಹುಡುಕಿಕೊಂಡು ಬಂತು!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.  ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು...

read more
ಕಾಲಗತಿಯ ಓಟದ ಚಿತ್ರಣ..
ಕಾಲಗತಿಯ ಓಟದ ಚಿತ್ರಣ..

ಕೆ ಆರ್ ಉಮಾದೇವಿ ಉರಾಳ ** ಸಾಹಿತಿ ಸಿರಿಮೂರ್ತಿ ಕಾಸರವಳ್ಳಿ ಅವರ ಕಾದಂಬರಿ ಶಾಂತಿಧಾಮ. ಈ ಕೃತಿಯನ್ನು 'ಸಾಹಿತ್ಯ ಲೋಕ' ಪಬ್ಲಿಕೇಷನ್ಸ್ ಪ್ರಕಟಿಸಿದೆ. ಈ ಕೃತಿಯ ಕುರಿತು ಸಾಹಿತಿ ಕೆ ಆರ್ ಉಮಾದೇವಿ ಉರಾಳ ಅವರು ಬರೆದ ಬರಹ ಇಲ್ಲಿದೆ. ** ಸಿರಿಮೂರ್ತಿ ಕಾಸರವಳ್ಳಿಯವರ ಎರಡನೇ ಕಾದಂಬರಿ 'ಶಾಂತಿಧಾಮ' ಸಾಹಿತ್ಯಲೋಕ ಪಬ್ಲಿಕೇಷನ್ಸ್ನ...

read more
ಇವರ ಹಿಂದೆ ಬಿದ್ದು ಕಾನನದ ಉಸಿರಾದೆವು
ಇವರ ಹಿಂದೆ ಬಿದ್ದು ಕಾನನದ ಉಸಿರಾದೆವು

ಗೀತಾ ನಾರಾಯಣ್ ** ನಾಲ್ಕು ಗೋಡೆಯದೇ ಶಾಲೆ ಊಟದ ಕಾಲಕ್ಕೆ ಗಂಟೆ ಸದ್ದು ಕೇಳಿ ನಮ್ಮ ಹೆಜ್ಜೆಗಳು ಕಲ್ಲುಹೊಲದ ತುಂಬಾ ಹರಡಿ ತೂಬ್ರೇ ಮರದಡಿ ಕಣ್ಣಾಗುತ್ತಿದ್ದ ಸಡಗರವ ನನ್ನ ಗುರು ಪ್ರಶ್ನಿಸಲೇ ಇಲ್ಲ ಗೊಳ್ಳೆ, ಹಣ್ಣು, ದ್ವಾರ್ಗಾಯಿ ಎಲ್ಲವೂ ಸಮವಸ್ತ್ರದ ಮಡಿಲಿಗೆ ಬಿದ್ದು ಕರೆಬಿದ್ದರೇನು ನಮಗೆ ಕಳವಳ ಇಲ್ಲ ಸಮಯ ಮೀರಿ ಶಾಲೆಬಾಗಿಲಲಿ...

read more
ಉತ್ತಮ ಐತಿಹಾಸಿಕ ಕಾದಂಬರಿ
ಉತ್ತಮ ಐತಿಹಾಸಿಕ ಕಾದಂಬರಿ

ಉದಯಕುಮಾರ್ ಹಬ್ಬು ** ಸಾಹಿತಿ ಅಂಬ್ರಯ್ಯ ಮಠ ಅವರ ಕೃತಿ 'ಬಿದನೂರು ಅರಸು ಕೆಳದಿ ವೀರಭದ್ರನಾಯಕ'. ಈ ಕೃತಿಯ ಕುರಿತು ಸಾಹಿತಿ ಉದಯಕುಮಾರ್ ಹಬ್ಬು ಅವರು ಬರೆದ ಬರಹ ಇಲ್ಲಿದೆ. ** ಅಂಬ್ರಯ್ಯಮಠ ಇವರು ಬಿದನೂರ‌ ನಿವಾಸಿ. ಅವರು ಬಿದನೂರು ಅರಸು ಕೆಳದಿ ವೀರಭದ್ರನಾಯಕ, ಎಂಬ ಅತ್ಯದ್ಭುತ ಐತಿಹಾಸಿಕ ಕಾದಂಬರಿಯನ್ನು ಬರೆದಿದ್ದಾರೆ. ಕೆಳದಿ...

read more
ಎಲ್ಲವನ್ನೂ ಕಳಕೊಂಡ ಕಥೆಗಳೂ ಈಗ ಒಂಟಿ ಕವಿತೆಯಂತೆ..
ಎಲ್ಲವನ್ನೂ ಕಳಕೊಂಡ ಕಥೆಗಳೂ ಈಗ ಒಂಟಿ ಕವಿತೆಯಂತೆ..

ಅಜಯ್ ಅಂಗಡಿ ** ಸಮುದ್ರಯಾನ ಹೊರಟ ಕವಿತೆಯದು ಒಂಟಿ ಪಯಣ ನೀಲಿ ಕಡಲು, ನೀಲಿ ಮುಗಿಲು, ಅಪ್ಪಳಿಸುವ ಅಲೆಗಳು ಇವಿಷ್ಟೇ ಈ ಯಾನದಲ್ಲಿ ಆಳವೆಷ್ಟೋ ಗೊತ್ತಿಲ್ಲ, ಆಚೆ ತೀರದ ಸುಳಿವೂ ಒಂದಿನಿತೂ ಇಲ್ಲ ನೀರೋಮಯವೆಲ್ಲ ಜಗವೆಲ್ಲ ಒಂಟಿ ಹಕ್ಕಿಯಂತೆ ತೇಲುವ ಕವಿತೆ ತನ್ನೊಳಗಿನ ಧಗಧಗಿಸುವ ಬಿಸಿಯುಸಿರಿಗೆ ತಣ್ಣೀರ ಸೋಕಿಸುವ ತವಕದಲ್ಲಿ ನಿರತ...

read more
ನಮಗೆ ಪುಣ್ಯದ ಕ್ರೆಡಿಟ್ ಆಗಿದೆ
ನಮಗೆ ಪುಣ್ಯದ ಕ್ರೆಡಿಟ್ ಆಗಿದೆ

ಬಸವನಗೌಡ ಹೆಬ್ಬಳಗೆರೆ ** ಗಳಿಸಿಹರು, ಸಿಕ್ಕಾಪಟ್ಟೆ ಗಳಿಸಿಹರು ಸಾವಿರ ಸಾಲದು ಲಕ್ಷ ; ಲಕ್ಷ ಸಾಲದು ಕೋಟಿ! ಕೋಟಿಯೂ ಸಾಲದು ಕೋಟಿ ಕೋಟಿ...!! ಬೇಕುಗಳಿಗೆ ಬ್ರೇಕು ಹಾಕದೇ, ಗಳಿಕೆಯೇ ಜೀವನವೆಂದು ಆಯುಷ್ಯವ ಕಳೆದರು. ಆದರೂ ಕೂಡ ನೆಮ್ಮದಿಯ ಅಕೌಂಟಿನಲಿ ಹಲವರದ್ದು 'ಜೀರೋ ಬ್ಯಾಲೆನ್ಸ್..'! ಜೀವನದ ಸಣ್ಣಪುಟ್ಟ ಸಂಗತಿಗಳಲ್ಲೇ ಖುಷಿ...

read more
‘ರಾಷ್ಟ್ರೀಯ ಪ್ರಸಾರ ದಿನ’ದ ಶುಭಾಶಯಗಳು
‘ರಾಷ್ಟ್ರೀಯ ಪ್ರಸಾರ ದಿನ’ದ ಶುಭಾಶಯಗಳು

ಬಿ ಕೆ ಸುಮತಿ ** ಜುಲೈ 23. ರಾಷ್ಟ್ರೀಯ ಪ್ರಸಾರ ದಿನ. ಭಾರತದಲ್ಲಿ ರೇಡಿಯೋ ಪ್ರಸಾರ ಆರಂಭವಾದ ದಿನ. ಜುಲೈ 2002 ರಲ್ಲಿ, 75ನೇ ವರ್ಷ ಆಚರಿಸಿದ ಹೆಮ್ಮೆ ನಮ್ಮ ಭಾರತೀಯ ಆಕಾಶವಾಣಿ ಪ್ರಸಾರಕ್ಕೆ. ಅಂದರೆ, ನೂರು ತುಂಬಲು ಇನ್ನು ಮೂರೇ ವರ್ಷ ಬಾಕಿ. ನೂರು ವರ್ಷದಲ್ಲಿ ಹಲವು ರೂಪ ತಾಳಿದೆ ಈ ಮಾಧ್ಯಮ. ಮೊದಲು 1927 ರಲ್ಲಿ ಭಾರತೀಯ...

read more
ಕಾವ್ಯ ಸಂಸ್ಕೃತಿ ಯಾನದ ‘ಕಾವ್ಯ ದೀವಟಿಗೆ’ ಫೋಟೋ ಆಲ್ಬಮ್
ಕಾವ್ಯ ಸಂಸ್ಕೃತಿ ಯಾನದ ‘ಕಾವ್ಯ ದೀವಟಿಗೆ’ ಫೋಟೋ ಆಲ್ಬಮ್

ಚಿತ್ರಗಳು : ತಾಯಿ ಲೋಕೇಶ್ ** ‘ರಂಗ ಮಂಡಲ’ದ ವಿಶಿಷ್ಟ ಯೋಜನೆ ‘ಕಾವ್ಯ ಸಂಸ್ಕೃತಿ ಯಾನ’. ಪ್ರತೀ ತಿಂಗಳ ಮೂರನೆಯ ಭಾನುವಾರ ಜರುಗುವ ಕಾರ್ಯಕ್ರಮ. ಒಂದೊಂದು ತಿಂಗಳು ಒಂದೊಂದು ಜಿಲ್ಲೆಯಲ್ಲಿ ಜರಗುತ್ತದೆ. ಅದಕ್ಕೆ ಮುನ್ನುಡಿಯಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಪಡಸಾಲೆಯಲ್ಲಿ ಯಾನದ ಕಾವ್ಯ ದೀವಟಿಗೆಯನ್ನು ಬೆಳಗಿ...

read more
ನಾನು ಕಂಡಂತೆ, ನನಗೆ ಕಂಡಷ್ಟು..
ನಾನು ಕಂಡಂತೆ, ನನಗೆ ಕಂಡಷ್ಟು..

ಮಾಲತಿ ಶಶಿಧರ್ ಚಿತ್ರಗಳು: ನಿರ್ಮಲ ** ಕಾವ್ಯವೇ ಹಾಗೆ ನೀವು ಕಂಡಂತೆ ರೂಪುಗೊಳ್ಳುತ್ತದೆನೀವು ಕಂಡಷ್ಟು ವಿಶಾಲವಾಗುತ್ತದೆ. ಕಾವ್ಯ ಬರೀ ಪೆನ್ನು ಪುಸ್ತಕಗಳಲ್ಲಿಲ್ಲ ಅದು ಪ್ರತಿ ವ್ಯಕ್ತಿಯ ಭಾವದಲ್ಲಿರುತ್ತದೆ. ಅವನು ಕಂಡಂತೆ ಆಕಾರ ಪಡೆಯುತ್ತದೆ ಮತ್ತು ಅವನು ಕಂಡಷ್ಟು ಕಾಣುತ್ತಲೇ ಇರುತ್ತದೆ. ಅದಕ್ಕೆ ಸಾಕ್ಷಿ ಅಕ್ಷರ ಬರೆಯಲೂ...

read more
ನೆಲ ಸಂಸ್ಕೃತಿಯನ್ನು ತೆರೆದಿಡುವ ಸಾಹಿತ್ಯಕ ಯಾನ
ನೆಲ ಸಂಸ್ಕೃತಿಯನ್ನು ತೆರೆದಿಡುವ ಸಾಹಿತ್ಯಕ ಯಾನ

ನಾ ದಿವಾಕರ ** ಖ್ಯಾತ ಸಾಹಿತಿ ಕೇಶವರೆಡ್ಡಿ ಹಂದ್ರಾಳ ಅವರ ಕೃತಿ 'ಗ್ರಾಮ ಭಾರತ'. ಈ ಕೃತಿಯನ್ನು 'ಸಿ ವಿ ಜಿ ಪ್ರಕಾಶನ' ಪ್ರಕಟಿಸಿದೆ. ಈ ಕೃತಿಯ ಕುರಿತು ಅಂಕಣಕಾರ ನಾ ದಿವಾಕರ ಅವರು ಬರೆದ ಬರಹ ಇಲ್ಲಿದೆ. ** ಭಾರತದ ಜೀವನಾಡಿ ಗ್ರಾಮಗಳಲ್ಲಿದೆ ಅದರ ಸಾಂಸ್ಕೃತಿಕ ಅಂತರಾತ್ಮ ಗ್ರಾಮೀಣ ಬದುಕಿನಲ್ಲಿದೆ. ಭಾರತ ಹಳ್ಳಿಗಳ ದೇಶ. ಭಾರತೀಯ...

read more
ಮಳೆ ತುಂಟಾಟವಾಡುವ ಇನಿಯನಂತೆ..
ಮಳೆ ತುಂಟಾಟವಾಡುವ ಇನಿಯನಂತೆ..

ಮತ್ತೆ ಮಳೆ -ಅಪರ್ಣಾ ಹೆಗಡೆ ಇಟ್ಗುಳಿ ** ಮತ್ತೆ ಮಳೆ ಕಾವೆದ್ದ ಧರೆಗೆ ತುಸು ಸಾಂತ್ವನ  ಅವಿತು ಹನಿಗಳ ಎದೆಯಲ್ಲಿ ಸುಮ್ಮನೊಂದಷ್ಟು ಹೊತ್ತು ಮಲಗಿ ಬಿಡುವಂತೆ  ಕತ್ತಲಲ್ಲಿ ಒಂದು ಮಧುರ ಸಂಗೀತ ಕೇಳಿದಂತೆ  ರಚ್ಚೆ ಹಿಡಿದ ಮಗು ಬೆಚ್ಚಗೆ ತೋಳಲ್ಲಿ ಮಲಗಿದಂತೆ  ಮತ್ತೆ ಮಳೆ ತುಂಟಾಟವಾಡುವ ಇನಿಯನಂತೆ ...

read more
ದೆಹಲಿಯಿಂದ ಪ್ರಸಾದ್ ನಾಯ್ಕ್ ಬಂದ ಸಂತಸದ ಕ್ಷಣಗಳು
ದೆಹಲಿಯಿಂದ ಪ್ರಸಾದ್ ನಾಯ್ಕ್ ಬಂದ ಸಂತಸದ ಕ್ಷಣಗಳು

ಶ್ಯಾಮಲಾ ಮಾಧವ್ ** ನನ್ನ 'ತುಷಾರ ಹಾರ'ವನ್ನು ತನ್ನದಾಗಿಸಿಕೊಂಡು ಅತ್ಯಂತ ಹೃದ್ಯವಾದ ಮುನ್ನುಡಿ ಬರೆದು ನನ್ನಂತರಂಗದಲ್ಲಿ ಸ್ಥಾಯಿಯಾದವರು ಪ್ರಸಾದ್ ನಾಯ್ಕ್. ಈ ನಮ್ಮ ಪ್ರತಿಭಾವಂತ ಯುವ ಸಾಹಿತಿಯನ್ನು ಮುಂಬೈಯ ನಮ್ಮ ಮೈಸೂರ್ ಅಸೋಸಿಯೇಶನ್ ಗೆ ಕರೆದೊಯ್ದು ನಮ್ಮ ಸೃಜನಾ ಸದಸ್ಯೆಯರನ್ನೂ, ಮುಂಬೈಯ...

read more
ಕಾರ್ಗತ್ತಲಲ್ಲಿ ಮಿಂಚು ಹುಳುಗಳು ಹೊಳೆಯುತ್ತವೆ
ಕಾರ್ಗತ್ತಲಲ್ಲಿ ಮಿಂಚು ಹುಳುಗಳು ಹೊಳೆಯುತ್ತವೆ

ಮ ಶ್ರೀ ಮುರಳಿ ಕೃಷ್ಣ ** ಸೂರ್ಯನ ಬೆಳಕು ಒಂದೆಡೆಯಾದರೆ ಇನ್ನೊಂದೆಡೆ ಅಮಾಸ್ಯೆಯ ಕಾರಿರುಳು. ಕೆಲವೆಡೆ ಬೆಳಕಿನ ಪ್ರಖರತೆಯ ಅನುಭವ ಮತ್ತು ಕೆಲವೆಡೆ ಬೆಳಕನ್ನು ನಿರ್ಬಂಧಿಸುವ ಅಂಧಕಾರ. ಬರೀ ಬೆಳಕನ್ನು ವಿಜೃಂಭಿಸುತ್ತ ಅದು ಇತ್ಯಾತ್ಮಕವಾದದ್ದು ಎಂದು ಉಸುರುತ್ತ, ಸಾರುವುದು ಇದೆಯಲ್ಲ, ಅದು ಒಂದು ತೆರನಾದ ಎಲಿಟಿಸಂನ ಅಭಿವ್ಯಕ್ತಿ ;...

read more
ಚಾಮರಾಜನಗರದಲ್ಲಿ ಆರಂಭವಾಯಿತು ‘ಕಾವ್ಯ ಸಂಸ್ಕೃತಿ ಯಾನ’
ಚಾಮರಾಜನಗರದಲ್ಲಿ ಆರಂಭವಾಯಿತು ‘ಕಾವ್ಯ ಸಂಸ್ಕೃತಿ ಯಾನ’

ಚಿತ್ರಗಳು: ಸ್ಫೂರ್ತಿ ಸ್ವರೂಪ್ 'ರಂಗ ಮಂಡಲ'ದ ವಿಶಿಷ್ಟ ಯೋಜನೆ 'ಕಾವ್ಯ ಸಂಸ್ಕೃತಿ ಯಾನ' ಪ್ರತೀ ತಿಂಗಳ ಮೂರನೆಯ ಭಾನುವಾರ ಜರುಗುವ ಕಾರ್ಯಕ್ರಮ ಒಂದೊಂದು ತಿಂಗಳು ಒಂದೊಂದು ಜಿಲ್ಲೆಯಲ್ಲಿ ಈ ಯಾನದ ಮೊದಲ ಕಾರ್ಯಕ್ರಮ ಚಾಮರಾಜನಗರದಲ್ಲಿ ಇಂದು ಆರಂಭವಾಯಿತು. ಹಿರಿಯ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಅವರು ಕವಿಗೋಷ್ಟಿಯ...

read more
ಬೆಳಗಿತು ‘ಕಾವ್ಯ ಸಂಸ್ಕೃತಿ ಯಾನ’
ಬೆಳಗಿತು ‘ಕಾವ್ಯ ಸಂಸ್ಕೃತಿ ಯಾನ’

'ರಂಗ ಮಂಡಲ'ದ ವಿಶಿಷ್ಟ ಯೋಜನೆ 'ಕಾವ್ಯ ಸಂಸ್ಕೃತಿ ಯಾನ' ಪ್ರತೀ ತಿಂಗಳ ಮೂರನೆಯ ಭಾನುವಾರ ಜರುಗುವ ಕಾರ್ಯಕ್ರಮ ಒಂದೊಂದು ತಿಂಗಳು ಒಂದೊಂದು ಜಿಲ್ಲೆಯಲ್ಲಿ ಈ ಯಾನದ ಮೊದಲ ಕಾರ್ಯಕ್ರಮ ಚಾಮರಾಜನಗರದಲ್ಲಿ ನಾಳೆ ಆರಂಭವಾಗಲಿದೆ ಹಿರಿಯ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಅವರು ಕವಿಗೋಷ್ಟಿಯ ಸರ್ವಾಧ್ಯಕ್ಷರು ಅದಕ್ಕೆ ಮುನ್ನುಡಿಯಾಗಿ...

read more
ಸದಾನಂದ ಸುವರ್ಣ ಎಂದರೆ..
ಸದಾನಂದ ಸುವರ್ಣ ಎಂದರೆ..

ಜಿ ಎನ್ ಉಪಾಧ್ಯ, ಮುಂಬೈ  ** ರಂಗಭೂಮಿ ಹಾಗೂ ಚಲನಚಿತ್ರರಂಗದ ಸೃಜನಶೀಲ ಪ್ರತಿಭೆಗಳಲ್ಲಿ ಸದಾನಂದ ಸುವರ್ಣ ಅವರೂ ಒಬ್ಬರು. ನಾಟಕಕಾರ, ನಟ, ನಿರ್ದೇಶಕ, ರಂಗತಜ್ಞ. ರಂಗಶಿಕ್ಷಕ, ಪ್ರಕಾಶಕ, ಸಂಘಟಕ ಹೀಗೆ ಹತ್ತಾರು ನೆಲೆಗಳಿಂದ ಕನ್ನಡ ರಂಗಭೂಮಿಯೊಡನೆ ಘನಿಷ್ಠ ಸಂಬಂಧವನ್ನು ಅವರು ಬೆಸೆದು ಉಳಿಸಿಕೊಂಡು ಬಂದಿದ್ದರು. ರಂಗಭೂಮಿ ಅವರ...

read more
ಹುಲಿಮನೆ ಶಾಸ್ತ್ರಿಗಳ ಭಂಗಿಯಿಂದ ಬಂಗಾರದವರೆಗಿನ ಪಯಣ
ಹುಲಿಮನೆ ಶಾಸ್ತ್ರಿಗಳ ಭಂಗಿಯಿಂದ ಬಂಗಾರದವರೆಗಿನ ಪಯಣ

ಕಿರಣ ಭಟ್‌, ಹೊನ್ನಾವರ ** ನಾಡಿನ ಖ್ಯಾತ ರಂಗಕರ್ಮಿ ಹುಲಿಮನೆ ಸೀತಾರಾಮ ಶಾಸ್ತ್ರಿ ಅವರ ಆತ್ಮಕತೆ 'ರಂಗಕಥನ'. ಸಾಹಿತಿ ಜಿ.ಎಚ್.‌ ಭಟ್ಟ ಅವರು ಇದನ್ನು ನಿರೂಪಿಸಿದ್ದಾರೆ. ಈ ಕೃತಿಯನ್ನು ಕರ್ನಾಟಕ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ. ಪ್ರಸಿದ್ದ ರಂಗಕರ್ಮಿ ಕಿರಣ ಭಟ್‌, ಹೊನ್ನಾವರ ಅವರು ಈ ಕೃತಿಯ ಕುರಿತು ಬರೆದ ಬರಹ ಇಲ್ಲಿದೆ. **...

read more
ಎಲ್ಲರ ಮನಗಳಲ್ಲಿ ಚಿರಸ್ಥಾಯಿ ಈ  ‘ಚಿರಸ್ಮರಣೆ’
ಎಲ್ಲರ ಮನಗಳಲ್ಲಿ ಚಿರಸ್ಥಾಯಿ ಈ ‘ಚಿರಸ್ಮರಣೆ’

ಎಚ್ ಆರ್ ನವೀನ್ ಕುಮಾರ್ ** ಕೇರಳದ ಕಾಸರಗೋಡು ಜಿಲ್ಲೆಯ ಕಯ್ಯೂರಿನಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ನಡೆದ ಮಹತ್ತರ ರೈತ ಚಳುವಳಿಯ ಕುರಿತು ನಿರಂಜನರು ರಚಿಸಿರುವ ಕಾದಂಬರಿಯೇ ‘ಚಿರಸ್ಮರಣೆ’. ಭೂರಹಿತರು, ಗೇಣಿದಾರರು ತಮ್ಮ ಶೋಷಣೆಗೆ ಕಾರಣವಾದ ಭೂಮಾಲಿಕರ ವಿರುದ್ಧ ಮತ್ತು ಈ ಭೂಮಾಲಿಕರಿಗೆ ಬೆಂಬಲವಾಗಿ ನಿಂತಿದ್ದ ದೇಶದ ಶೋಷಣೆಗೆ...

read more
ಗಾಯಗಳಿಗೆ ಮತ್ತೆ ಮತ್ತೆ ಬರೆ ಎಳೆಯುವುದೆಂದರೆ
ಗಾಯಗಳಿಗೆ ಮತ್ತೆ ಮತ್ತೆ ಬರೆ ಎಳೆಯುವುದೆಂದರೆ

ಮಹೇಶ ಬಳ್ಳಾರಿ ** (ಸೋಮವಾರ ಮಧ್ಯರಾತ್ರಿ ನನ್ನ ಹೊಸಮನೆ ಕಳ್ಳತನವಾಯಿತು. ಅವಿತ ನೋವುಗಳು ಕವಿತೆ ರೂಪದಲ್ಲಿ ಹೊರಬಂದಿದೆ.) ಮಧ್ಯರಾತ್ರಿ ರಾಜಾರೋಷವಾಗಿ ಆಗಂತುಕರು ಕರೆಯದೇ ಇದ್ದರೂ ಕೀಲಿ ಮುರಿದು ಒಳಗೆ ಬಂದರು ತಿಜೋರಿ ಒಡೆದು ಹೆಂಡತಿ-ಮಗನ ಒಂದಿಷ್ಟು ತುಂಡು ಬಂಗಾರ ಕದ್ದು ಹೋದರಲ್ಲ ಎಂಬ ದುಃಖವಿಲ್ಲ ಪಕ್ಕದಲ್ಲೇ ರಾಶಿ ರಾಶಿ...

read more
ಕಲಾ ಭಾಗ್ವತ್ ಓದಿದ ‘ಸ್ಪರ್ಶ’ ಮತ್ತು ‘ನೀಲಕಮಲ
ಕಲಾ ಭಾಗ್ವತ್ ಓದಿದ ‘ಸ್ಪರ್ಶ’ ಮತ್ತು ‘ನೀಲಕಮಲ

ಕಲಾ ಭಾಗ್ವತ್  ** ಸಾಹಿತಿ ವಿಶ್ವನಾಥ ಕಾರ್ನಾಡ್ ಅವರ ಕೃತಿಗಳು 'ಸ್ಪರ್ಶ' ಮತ್ತು 'ನೀಲಕಮಲ'. ಸ್ಪರ್ಶ ಕೃತಿಯನ್ನು ಮುಂಬೈ ವಿಶ್ವವಿದ್ಯಾಲಯ ದ ಕನ್ನಡ ವಿಭಾಗ ಪ್ರಕಟಿಸಿದೆ. ಸಾಹಿತಿ ಕಲಾ ಭಾಗ್ವತ್ ಅವರು ಈ ಕೃತಿಗಳ ಕುರಿತು ಬರೆದ ಬರಹ ಇಲ್ಲಿದೆ. ** ನಾನಾ ಮುಖಿಯಾಗಿ ಕಾರ್ಯನಿರ್ವಹಿಸುತ್ತಾ ಅಪಾರ ಜೀವನಾನುಭವ  ಸಾಧನೆಯ ಹಾದಿಯನ್ನು...

read more

Pin It on Pinterest

Share This