ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ತೇಜಸ್ವಿ ನೆನಪು…
ತೇಜಸ್ವಿ ನೆನಪು…

ಕೆ ಪುಟ್ಟಸ್ವಾಮಿ ಚಿತ್ರ - ಕೃಪಾಕರ ಸೇನಾನಿ ನಾವು ಅಂದರೆ ಕೃಪಾಕರ್ ಸೇನಾನಿ ಮತ್ತು ನಾನು, ಪೂರ್ಣಚಂದ್ರ ತೇಜಸ್ವಿ ಅವರನ್ನು ನಿರುತ್ತರದಲ್ಲಿ ಭೇಟಿಯಾಗಿ ನನ್ನ ಅನುವಾದ ಕೃತಿ ಜೀವ ಸಂಕುಲಗಳ ಉಗಮ ಬಿಡುಗಡೆ ಮಾಡಬೇಕೆಂದು ಕೇಳಿಕೊಂಡಾಗ “ಅಯ್ಯೋ ಮಾರಾಯ್ರ ನಾನು ಬೆಂಗ್ಳೂರಿಗೆ ಬರಲು ಸಾಧ್ಯವೇ ಇಲ್ಲ” ಅಂದರು. “ಇಲ್ಲಿ, ಇಲ್ಲೇ...

read more
ಪ್ರಸಾದ ಶೆಣೈ ಆರ್ ಕೆ ಗದ್ಯದಂತಹ ಕವಿತೆ…
ಪ್ರಸಾದ ಶೆಣೈ ಆರ್ ಕೆ ಗದ್ಯದಂತಹ ಕವಿತೆ…

ಪ್ರಸಾದ ಶೆಣೈ ಆರ್ ಕೆ ಒಂದು ಬೆಳಗು ಬೇಗನೆದ್ದು ಉದುರುತ್ತಿರುವ ಇಬ್ಬನಿಯ‌ ಸದ್ದನ್ನೊಮ್ಮೆ ಆಲಿಸುತ್ತಾ ಕೂತುಬಿಡಿಸೂರ್ಯ ಮೂಡುವ ಮೊದಲು ದಿಗಂತ ಬಿರಿಯುದನ್ನೊಮ್ಮೆ ನೋಡಿ ಬಿಡಿ, ನೀವು ತುಂಬಿಕೊಳ್ಳುತ್ತೀರಿ ಸೂರ್ಯನ ಹೊಂಗಿರಣಗಳು ಇಬ್ಬನಿಗಳಿಗೆ ಮುತ್ತು ಕೊಡುವುದನ್ನು,ಕೊಡುವುದನ್ನು, ಮತ್ತದು ಹೊಳೆಯುತ್ತ ನಾಚಿ ನೀರಾಗುವುದನ್ನು...

read more
ವೂರ್ಟ್ಸ್ ಬರ್ಗ್ ರೈಲ್ವೇ ನಿಲ್ದಾಣದಲ್ಲಿ ಕಂಡ ಲಗೇಜು!..
ವೂರ್ಟ್ಸ್ ಬರ್ಗ್ ರೈಲ್ವೇ ನಿಲ್ದಾಣದಲ್ಲಿ ಕಂಡ ಲಗೇಜು!..

ಎಂ ಆರ್ ಕಮಲ ಈ ವೂರ್ಟ್ಸ್ ಬರ್ಗ್ ರೈಲ್ವೇ ನಿಲ್ದಾಣದಲ್ಲಿ ಇಳಿದು ಹೊರಗೆ ಬಂದಾಗ ಕಂಡಿದ್ದು ಸೂಟ್ ಕೇಸ್ , ಟ್ರಂಕು , ಹಾಸಿಗೆ ಇತ್ಯಾದಿಗಳನ್ನು ಯಾರೋ ಸಾಲಾಗಿ ಜೋಡಿಸಿರುವುದು. ಅದರ ಮೇಲೆ ಯಹೂದಿಗಳ ಹೆಸರು. ಇವನ್ನೆಲ್ಲ ನಿಜವಾದವು ಎಂದೇ ತಿಳಿದಿದ್ದೆ. ಮುಟ್ಟಿ ನೋಡಿದಾಗ ಮಾತ್ರ ಅವು ಕಲ್ಲಿನಿಂದ ಮಾಡಿರುವುದು ಎಂದು ತಿಳಿಯಿತು....

read more
ರಾಜಕುಮಾರ ಮಡಿವಾಳರ ಕವಿತೆ ನೀನು…
ರಾಜಕುಮಾರ ಮಡಿವಾಳರ ಕವಿತೆ ನೀನು…

ರಾಜಕುಮಾರ ಮಡಿವಾಳರ ಊರು ತಲುಪಿರುವುದಾಗಿ ಬರೆದಪತ್ರ ಇಂದು ನನಗೆ ತಲುಪಿದೆಅಲ್ಲಿ ಕ್ಷೇಮದ ನಡುವೆ ನೆನಪ ಮುತ್ತುಬೆಳಗಿನಪ್ಪುಗೆಯ ಕ್ಷಾಮ ಇಲ್ಲದಕ್ಷರಗಳಲಿ ಕಾಣುತಿದೆ! ಮೊನ್ನೆ ಶುರುವಾದ ಹೊಸ ಮಳೆ ಸುರಿವ ಹೊತ್ತಲ್ಲಿ ನಡು ಮನೆಯ ಕಂಬಕ್ಕೆ ಬೆನ್ನನಾಂತುಮಲ್ಲಿಗೆ ಮಾರು ಪೂಣಿಸಿದ ಅಂದ ಸಾಲು,ದಳದ ತುದಿಗೆ ಹನಿ ತೇವ ಇನ್ನು ಕಾಗದದಲಿ...

read more
ಮೂಡಲಪಾಯದ ಕನ್ನಡಿಯಲ್ಲಿ ಕಂಡ ‘ಪೂತನಿ’
ಮೂಡಲಪಾಯದ ಕನ್ನಡಿಯಲ್ಲಿ ಕಂಡ ‘ಪೂತನಿ’

ಜಿ ಎನ್ ಮೋಹನ್ ಯಕ್ಷಗಾನಕ್ಕೆ ಸಾಧ್ಯವಾದದ್ದು ಮೂಡಲಪಾಯಕ್ಕೇಕೆ ಸಾಧ್ಯವಿಲ್ಲ? ಎನ್ನುವ ಒಂದು ಪ್ರಶ್ನೆಯನ್ನು ರಂಗ ನಿರ್ದೇಶಕ ಮಲ್ಲಿಕಾರ್ಜುನ ಮಹಾಮನೆ ಅವರು ತಮ್ಮ ಎದುರು ನಿಲ್ಲಿಸಿಕೊಂಡ ಕಾರಣದಿಂದಾಗಿ ರೂಪುಗೊಂಡದ್ದು 'ಪೂತನಿ' ಪ್ರದರ್ಶನ. ಕರಾವಳಿಯ ಎಲ್ಲೆಯನ್ನೂ ಮೀರಿ ಯಕ್ಷಗಾನವನ್ನು ಜಗತ್ತಿನ ಎಲ್ಲೆಡೆ ಹರಡಲು ಸಾಧ್ಯವಾಗಿದೆ....

read more
ಎಂ ಆರ್ ಕಮಲ ಕಂಡ ಬ್ರೆಕ್ಟ್ ಕವಿಯ ಮನೆ..
ಎಂ ಆರ್ ಕಮಲ ಕಂಡ ಬ್ರೆಕ್ಟ್ ಕವಿಯ ಮನೆ..

ಎಂ ಆರ್ ಕಮಲ ಕವಿ, ನಾಟಕಕಾರ, ನಿರ್ದೇಶಕ ಬ್ರೆಕ್ಟ್ನ ಹೆಸರು ಸಾಹಿತ್ಯದ ವಿದ್ಯಾರ್ಥಿಗಳಿಗೆ ಚಿರಪರಿಚಿತ. ಬ್ರೆಕ್ಟ್ ನ 'ಕಕೇಶಿಯನ್ ಚಾಕ್ ಸರ್ಕಲ್' ನಾಟಕ ನನಗೆ ಎಂ.ಎ. ನಲ್ಲಿ ಪಠ್ಯವಾಗಿತ್ತು. ಡಿಗ್ರಿಯಲ್ಲಿ ಲೈಫ್ ಆಫ್ ಗೆಲಿಲಿಯೊ. ಕನ್ನಡ ಸಾಹಿತ್ಯದ ಮೇಲೆ ಆತ ಬೀರಿದ ಪ್ರಭಾವ ಅಪಾರ. ಬ್ರೆಕ್ಟ್ ತನ್ನ ದೇಶ ವಿನಾಶದ ಕಡೆಗೆ...

read more
ಅರಬಗಟ್ಟೆ ಅಣ್ಣಪ್ಪ ಕವಿತೆ ಕಾಗೆಯ ಜಾತಿ…
ಅರಬಗಟ್ಟೆ ಅಣ್ಣಪ್ಪ ಕವಿತೆ ಕಾಗೆಯ ಜಾತಿ…

ಅರಬಗಟ್ಟೆ ಅಣ್ಣಪ್ಪ ಕಾಗೆಯ ಗೂಡಲಿ ಬೆಳೆದುಗೆಲುವಿನ ಗರಿ ಮೂಡಿದೊಡನೆಹಾರಿ ಹೋಗುವುವುಮಳ್ಳು ಮಳ್ಳು ಕುಹೂ ಕುಹೂಗಾನ ಮೊಳಗಿಸಿನಾಯಕ ತಾನೆನ್ನುವುವು ಗೂಡು ಕಟ್ಟಲು ಒಂದು ಕಡ್ಡಿಎರಡು ಹಿಡಿ ಹುಲ್ಲು, ಹೋಗಲಿಒಂದಿಷ್ಟು ನಾರನೂ ತಂದವರಲ್ಲಮರಿ ಹೆತ್ತದ್ದೇನೋ ಸರಿ ಹೊತ್ತವರಾರು?ಜಗತ್ತಿಗದು ಬೇಕಿಲ್ಲ, ರೆಕ್ಕೆ ಮೂಡಿದನಿ ಕೇಳುತಲೇ...

read more
ಹಾ ಮಾ ನಾಯಕರ ಪುಸ್ತಕಗಳನ್ನು ನೋಡಿದೆ…
ಹಾ ಮಾ ನಾಯಕರ ಪುಸ್ತಕಗಳನ್ನು ನೋಡಿದೆ…

ಡಾ. ಎಚ್ ಎಸ್ ಸತ್ಯನಾರಾಯಣ ಡಾ. ರಾಜಶೇಖರ ಹಳೇಮನೆಯವರ ಆಹ್ವಾನಕ್ಕೆ ಮಣಿದು ಇವತ್ತು ಉಜಿರೆಯ ಎಸ್.ಡಿ.ಎಂ. ಪದವಿ ಕಾಲೇಜಿನ ಕನ್ನಡ ಸಂಘದ ಉದ್ಘಾಟನೆಗೆಂದು ಹೋಗಿದ್ದೆ. ಕಾರ್ಯಕ್ರಮ ಶುರುವಾಗಲು ಸಾಕಷ್ಟು ಸಮಯವಿದ್ದುದರಿಂದ ಡಾ.ಹಾ.ಮಾ. ನಾಯಕರ ಪುಸ್ತಕಗಳನ್ನು ನೋಡುವ ಅಪೇಕ್ಷೆಯಾಯಿತು. ಹಾಮಾನಾ ಅವರ ಮನೆಯಲ್ಲಿದ್ದ ಇಪ್ಪತ್ತೇಳು ಸಾವಿರ...

read more
ಬರಲಿದ್ದಾಳೆ ‘ಪೂತನಿ’
ಬರಲಿದ್ದಾಳೆ ‘ಪೂತನಿ’

ನಾನು ನಿರ್ದೇಶಿಸುತ್ತಿರುವ ಹೊಸ ರಂಗ ರೂಪ. ಬಯಲಾಟ..ದೊಡ್ಡಾಟ..ಅಟ್ಟದಾಟ..ಮ್ಯಾಳ ಹೀಗೆ ಹಲವು ಹೆಸರುಗಳಿಂದ ಕರೆಯಲ್ಪಡುವ 'ಮೂಡಲಪಾಯ ಯಕ್ಷಗಾನ' ಮೂಲ ದ್ರಾವಿಡ ಜನಪದ ರಂಗದಿಂದ ಕವಲೊಡೆದ ವಿಶಿಷ್ಟ 'ರಂಗ ವೈಭವ' ಪಡವಲಪಾಯ ಯಕ್ಷಗಾನದ ಸೋದರಿಕೆ. ವಿಭಿನ್ನವಾದ ಶೈಲಿಯನ್ನು ಮೈಗೂಡಿಸಿಕೊಂಡು ಜನಪದ ರಂಗವನ್ನು ಶ್ರೀಮಂತಗೊಳಿಸಿದೆ ' ಮ್ಯಾಳ...

read more
ರಾಷ್ಟೀಯ ಅಕ್ಷರ ಹಬ್ಬ: ಕಥಾ ಸ್ಪರ್ಧೆ ಫಲಿತಾಂಶ ಪ್ರಕಟ
ರಾಷ್ಟೀಯ ಅಕ್ಷರ ಹಬ್ಬ: ಕಥಾ ಸ್ಪರ್ಧೆ ಫಲಿತಾಂಶ ಪ್ರಕಟ

ದಾವಣಗೆರೆಯಲ್ಲಿ ನಡೆಯಲಿರುವ ರಾಷ್ಟೀಯ ಅಕ್ಷರ ಹಬ್ಬ ಪ್ರಯುಕ್ತ 'ದಾವಣಗೆರೆ ಲಿಟರರಿ ಪೋರಂ' ಹಮ್ಮಿಕೊಂಡಿದ್ದ ಕಥಾ ಸ್ಪರ್ಧೆಯ ಪಲಿತಾಂಶ ಪ್ರಕಟಗೊಂಡಿದ್ದು ಪಲ್ಲವಿ ಯಡೆಯೂರು ಅವರ 'ಕಣಗಿಲೆ' ಎಸ್ ನಟರಾಜ ಅವರ 'ಮಗಳು ' ಹಾಗೂ ತಿರುಪತಿ ಬಂಗಿ ಅವರ 'ನಾಯಿಯ ಹೆಜ್ಜೆ' ಕತೆಗಳು ಪ್ರಶಸ್ತಿಗೆ ಆಯ್ಕೆಯಾಗಿವೆ. ಪ್ರಶಸ್ತಿ ವಿಜೇತರು ತಲಾ ಐದು...

read more
ಸಂತೋಷ ಹಾನಗಲ್ಲರ ಕೃತಿಯಲ್ಲಿ ‘ನೆನಪುಗಳ ಮೆರವಣಿಗೆ’
ಸಂತೋಷ ಹಾನಗಲ್ಲರ ಕೃತಿಯಲ್ಲಿ ‘ನೆನಪುಗಳ ಮೆರವಣಿಗೆ’

ಡಾ.ಎಚ್.ಎಸ್.ಗೋಪಾಲ ರಾವ್ --ಹಿತವಾದ ನೆನಪುಗಳ ಮೆರವಣಿಗೆ ಎಂದರೇ ಸಂಭ್ರಮ. ಭಾರತೀಯ ಇತಿಹಾಸದಲ್ಲಿ ಸ್ವಾತಂತ್ರ‍್ಯ ಸಂಗ್ರಾಮದ ಒಂದೊಂದು ಪುಟವೂ ಒಂದೊಂದು ದಾಖಲೆ. ಅವುಗಳಲ್ಲಿ ಯಾವುದನ್ನೂ ಕಡೆಗಣಿಸಲಾಗದು. ಸಾಮಾನ್ಯವಾಗಿ ಸಿಪಾಯಿದಂಗೆ ಎಂದೇ ಹೆಸರಾಗಿರುವ ಘಟನೆಯನ್ನು ಮೊದಲ ಭಾರತ ಸ್ವಾತಂತ್ರ‍್ಯ ಸಂಗ್ರಾಮವೆಂದು...

read more
ಹೊಸದೇನ ಬರೆಯಲಿ..?
ಹೊಸದೇನ ಬರೆಯಲಿ..?

ಮನುಷ್ಯ ಜಾತಿ ತಾನೊಂದೆ ವಲಂ ಡಾ. ಪದ್ಮಿನಿ ನಾಗರಾಜು - ಹೊಸದೇನ ಬರೆಯಲಿ ಯುದ್ದದ ಬಗ್ಗೆ ಸಾವಿನ ಸೂತಕವಲ್ಲದೆ ಗೆಲುವು ಒಬ್ಬರಿಗೆ ಸೋಲು ಮತ್ತೊಬ್ಬರಿಗೆ ಒಮ್ಮೊಮ್ಮೆ ಗೆಲುವು ಸೋಲಿನ ಲೆಕ್ಕಾಚಾರವಿಲ್ಲದೆ ನಡೆಯುತ್ತವೆ ಯುದ್ದಗಳು ಗಡಿಗಳಾಚೆಯ ಸಂಬಂಧಗಳ ಬೇಲಿಯಾಚೆಯೇ ಬಂಧಿಸಿ ಶಿಕ್ಷಿಸುವ ಅವಾಂತರಗಳ ಈಗ ಯುದ್ಧಕ್ಕೆ ಕೋವಿ, ಕತ್ತಿ,...

read more
‘ವೀರಲೋಕ’ದಿಂದ ಉತ್ತರಪರ್ವ
‘ವೀರಲೋಕ’ದಿಂದ ಉತ್ತರಪರ್ವ

ಸಾಮಾನ್ಯವಾಗಿ ಸಾಹಿತ್ಯಲೋಕದಲ್ಲಿ ಕೇಳಿಬರುವ ಮಾತು… ಎಲ್ಲಾ ಪ್ರಶಸ್ತಿಗಳು, ವೇದಿಕೆಗಳು, ಅಧಿಕಾರ, ಅವಕಾಶಗಳು ಒಂದು ಭಾಗದ ಜನರಿಗೇ ದಕ್ಕುತ್ತವೆ. ನಾವೇನು ತಪ್ಪು ಮಾಡಿದ್ದೇವೆ? ಇದು ಕರ್ನಾಟಕದ ವಿವಿಧ ಭಾಗದ ಜನರ ಸಾಮಾನ್ಯ ಆಕ್ರೋಶ! ಈ ಭಾವನೆಯನ್ನು ಸಂಪೂರ್ಣವಾಗಿ ಹೋಗಲಾಡಿಸುವ ಶಕ್ತಿ ನಮಗಿಲ್ಲವಾದರೂ, ನಾವು ಮಾಡುವ ಕೆಲಸದಲ್ಲಿಯೇ ಆ...

read more
ಬೆಂಬಿಡದ ದಾಹ
ಬೆಂಬಿಡದ ದಾಹ

** ಎದ್ದೆ. ಕಣ್ಬಿಟ್ಟಾಗ ರೂಮು ಅರೆ ಕತ್ತಲಾಗಿತ್ತು, ಫ್ಯಾನ್ ಎರಡರ ಸ್ಪೀಡಿನಲ್ಲಿ ತಿರುಗುತ್ತಿತ್ತು, ಮೊಬೈಲ್ ಚಾರ್ಜ್ ಆಗುತ್ತಿತ್ತು, ನಿದ್ದೆಗಣ್ಣಲ್ಲೇ ಗಡಿಯಾರ ನೋಡಿದೆ ಹನ್ನೆರಡು ಇಪ್ಪತ್ತು. ಕಿಟಕಿಯ ಕರ್ಟೈನ್ ಸರಿಸಿ ನೋಡಿದೆ, ಮೇಲೆ ದಟ್ಟವಾಗಿ ಕವಿದುಕೊಂಡು ಆಮೆ ವೇಗದಲ್ಲಿ ತೇಲುತ್ತಿರುವ ಮೋಡಗಳು, ಜುಲೈ ತಿಂಗಳಿನ ಮೂರನೇ...

read more
ಕಣ್ಮನ ತೆರೆಸುವ ಹೃದಯಸ್ಪರ್ಶಿ ಯಶೋಗಾಥೆ
ಕಣ್ಮನ ತೆರೆಸುವ ಹೃದಯಸ್ಪರ್ಶಿ ಯಶೋಗಾಥೆ

ನಾ ದಿವಾಕರ ** ಹಿರಿಯ ಪತ್ರಕರ್ತ, ಸಾಹಿತಿ ರವೀಂದ್ರ ಭಟ್ಟ ಅವರ ಕೃತಿ 'ಮೂರನೇ ಕಿವಿ'. ಈ ಕೃತಿಯನ್ನು ನವಕರ್ನಾಟಕ ಪ್ರಕಾಶನ ಪ್ರಕಟಿಸಿದೆ. ಈ ಕೃತಿಯ ಬಗ್ಗೆ ಸಾಂಸ್ಕೃತಿಕ ಚಿಂತಕರಾದ ನಾ ದಿವಾಕರ ಅವರು ಬರೆದ ಬರಹ ಇಲ್ಲಿದೆ. ** ಮನುಷ್ಯ ಸಂಬಂಧಗಳಿಗೆ ಸೇತುವೆಯಾಗುವ ಸಂವಹನ ಕ್ರಿಯೆಗೊಂದು ಸವಾಲೆಸೆದ ಬದುಕು. ಜೀವನ ಎಂದರೇನು? ಎಂಬ...

read more
ಆಪ್ತ ನಗುವೊಂದು ಅಪರಿಚಿತವಾದಾಗ
ಆಪ್ತ ನಗುವೊಂದು ಅಪರಿಚಿತವಾದಾಗ

ಅನಿತಾ ಪಿ. ತಾಕೊಡೆ ** ಅದುರುವ ರೆಪ್ಪೆಯೊಳಗಿನ ಕಣ್ಣ ಬಿಂಬದಲಿಕಂಡೂ ಕಾಣದಂತಿರುವ ನಿನ್ನೆಗಳು ಕೂಡಿಕೊಂಡುಇರುಳ ಮರೆಯಲಿರುವ ಛಾಯೆಗೆ ಬಣ್ಣ ಬಳಿದುದುತ್ತನೆ ಎದುರಿಗೆ ಬಂದು ನಿಂತು ಬಿಡುತ್ತವೆ ಮಂಗಳ ಹಾಡಿದ ಪುಟಗಳಲ್ಲಿ ಸ್ಫುಟವಾಗದ ಮಾತುಗಳುಒಮ್ಮೊಮ್ಮೆ ನಿನ್ನೆಯೊಳಗೂ ಮುಳುಗೆದ್ದು ಗೆದ್ದ ಮೌನ ಮಗದೊಮ್ಮೆ ಧ್ಯಾನದಲಿ ಲೀನ ದಿನವರಳುವ...

read more

Pin It on Pinterest

Share This