ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸಿಗರೇಟ್ ಸೇದುತ್ತಾ ಅವಳು…
ಸಿಗರೇಟ್ ಸೇದುತ್ತಾ ಅವಳು…

ಸಂಜೆಗಳು --ರಾ. ಬಂದೋಳ್ ೧೦ ರೂಪಾಯಿಯ ಚಹಾದುಬಾರಿ ಎಂಬುದು ಗೊತ್ತುಆದರೂ ಒಂದು ಚಹಾ ಕೊಳ್ಳುತ್ತೇನೆಕಲ್ಲು ಬೆಂಚಿನ ಮೇಲೆ ಕೂತು ಹೀರುತ್ತಾಈ ಪ್ರಪಂಚವನ್ನುನನ್ನದಾಗಿಸಿಕೊಳ್ಳಲು ಯತ್ನಿಸುತ್ತೇನೆಸಿಗರೇಟ್ ಸೇದುತ್ತಾ ಅವಳುಬಿಡುವ ರಿಂಗು ರಿಂಗು ಹೊಗೆಯಲ್ಲಿಅವಳ ಸಪೂರ ಮಾಟದಂತಕಾಲುಗಳನ್ನು ನೋಡುತ್ತೇನೆನನ್ನ...

read more
ಮರೆಯದ ಕತೆಗಳೂ ಹೌದು…
ಮರೆಯದ ಕತೆಗಳೂ ಹೌದು…

ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಅವರ ಕೃತಿ ‘ಬರೆಯದ ಕಥೆಗಳು ’.‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.ಈ ಕೃತಿ ಓದಿ ಸಚಿನ್ ಎಲ್ ಎಸ್ ಬರೆದ ಅನಿಸಿಕೆ ಇಲ್ಲಿದೆ. - ಸಚಿನ್ ಎಲ್ ಎಸ್ ಅನುಭವದ ಕತೆಗಳ ವೈಶಿಷ್ಟ್ಯವೆಂದರೆ ಅದರಲ್ಲಿ ನೈಜತೆ, ಸಹಜ ಹಾಸ್ಯ, ಹುದುಗಿದ ಪಾಠ ಎಲ್ಲವೂ ಇರುತ್ತವೆ. ವರ್ಷಾನುಗಟ್ಟಲೆ ದಿನ ಬೆಳಗಾದರೆ ಜನರ...

read more
ಕಾಡೊಳಗಿನ ಕಾಲು ದಾರಿಯ ಬರವಣಿಗೆ..
ಕಾಡೊಳಗಿನ ಕಾಲು ದಾರಿಯ ಬರವಣಿಗೆ..

ಅಬ್ದುಲ್ ರಶೀದ್ ಭಾರತಿ ಬಿ ವಿ ಅವರ ಕೃತಿ 'ಸೊಂಟಕ್ ಬೆಲ್ಟು ಕಟ್ಟಿಕೊಂಡು' ಸಾವಣ್ಣ ಪ್ರಕಾಶನದ ಪ್ರಕಟಣೆಈ ಪುಸ್ತಕದ ಕುರಿತು ಅಬ್ದುಲ್ ರಶೀದ್ ಅವರ ವಿಮರ್ಶೆ ಇಲ್ಲಿದೆ ಭಾರತಿಯ ಬರಹಗಳು ನನಗೆ ಇಷ್ಟವಾಗುವುದು ಅವುಗಳ ಸರಳತೆಗೆ ಮತ್ತು ಓದುತ್ತಾ ಹೋದ ಹಾಗೆ ಅವುಗಳು ಕೊಡುವ ಅಷ್ಟೇನೂ ಸರಳವಲ್ಲದ ಹೊಳಹುಗಳಿಗೆ. ಇದೊಂದು ತರಹ ಕಾಲದ...

read more
ಅರ್ಧಕ್ಕೆ ಉಳಿದ ಕನಸು…
ಅರ್ಧಕ್ಕೆ ಉಳಿದ ಕನಸು…

ಆತ್ಮ ದೇಹವನಗಲಿದ ಹೊತ್ತು ಅಕ್ಷಯ ಆರ್ ಶೆಟ್ಟಿ - ಒಂದೇ ಕ್ಷಣ…ಕಸಿದದ್ದು… ಚಲನೆಯನ್ನು…ದಕ್ಕಿಸಿದ್ದು… ನಿಶ್ಚಲತೆಯನ್ನು!!!! ಸ್ಕೂಟಿಯ ಚಲನೆಯೊಳಗೆ ಸಿಕ್ಕ ಮನಸೊಳಗೆ-ಆಫೀಸಿನ ರಕ್ತದ ಬಾಟಲಿಗಳ ದಾಖಲಾತಿ ಇದ್ದಿರಬಹುದು…ಮನೆಯಲ್ಲಿ ಸಂಜೆಗೆ ಕಡೆದಿಟ್ಟ ಹಿಟ್ಟುಬಸಿದಿಟ್ಟ ಅನ್ನ,ಸಿಂಕಿನಲ್ಲಿ ಬಾಕಿಯಾದ ಪಾತ್ರೆತೊಳೆಯಲು ನೆನೆಸಿಟ್ಟ...

read more
ಅವಳ ಗುಟ್ಟು ಕೇಳುವಾಸೆ…
ಅವಳ ಗುಟ್ಟು ಕೇಳುವಾಸೆ…

ಹೀಗೇ ಒಮ್ಮೊಮ್ಮೆ… -ಸರೋಜಿನಿ ಪಡಸಲಗಿ - ಹೀಗೇ ಒಮ್ಮೊಮ್ಮೆ….ಎಲ್ಲೋ ಸುತ್ತಾಡಿ ಏನೋ ಹುಡುಕಾಡಿಒಂಟಿ ಗುಡ್ಡದ ನೆತ್ತಿ ಏರಿ ನೆಟ್ಟನೆ ಕಾಲೂರಿಹಾಸಿ ಹರಡಿದ ನೀಲ ಮುಗಿಲ ನೋಡಿಮುಗಿಲೆ ನಿನಗಿಲ್ವೆ ಯೋಚನೆಯ ಕಾಡಾಟಎಲ್ಲಿ ಸಿಕ್ತು ಈ ನಿರಾಳತೆ ಎಂದು ಕೇಳುವಾಸೆ ಹೀಗೇ ಒಮ್ಮೊಮ್ಮೆ……ಲಂಗು ಲಗಾಮಿಲ್ಲದೆ ಹಾರಿ ಕುಣಿದು ದಣಿದುಮನಸೆಲ್ಲ ಪೂರಾ...

read more
ಮಾಗುವುದೊಂದೇ…
ಮಾಗುವುದೊಂದೇ…

ಅನಿತಾ ದೇಸಾಯಿ ಸಂದರ್ಶನ ಕರೆಯುವ ಕನಸಿನಂತಹ ಗುಣದ ಗದ್ಯ ರಚಿಸುವ ಅನಿತಾ ದೇಸಾಯಿ ಹೊಸ ಕಾದಂಬರಿ Rosarita ಸುತ್ತ ಮಾತುಕತೆ... ಹೇಮಾ ಖುರ್ಸಾಪೂರ ‘ಕಣಿವೆಯ ತಪ್ಪಲಿನಲ್ಲಿ, ಎದೆಮಟ್ಟ ನಿಂತ ಹೂ ಬಳ್ಳಿಗಳ ನಡುವೆ; ಎಲ್ಲರಿಂದ ಬಲುದೂರ ದೂರ ತಾನಾಗಿ…’ ನಿಂತು ಹೊಂಗನಸಿನ ನಡುವೆ ತೂಗಿದ ದನಿಯಂತೆ ಮೃದು ಮಾತುಗಳನ್ನಾಡುವ 87 ವಯಸ್ಸಿನ...

read more
ಕಾವ್ಯಾ ಕಡಮೆ ಅವರ ‘ಮಿಥ್ಯಸುಖ’
ಕಾವ್ಯಾ ಕಡಮೆ ಅವರ ‘ಮಿಥ್ಯಸುಖ’

ಕಾವ್ಯಾ ಕಡಮೆ ಹೊಸ ಕಾದಂಬರಿ 'ಮಿಥ್ಯಸುಖ' ಜೀರುಂಡೆ ಪ್ರಕಾಶನದ ಈ ಕಾದಂಬರಿಯ ಒಂದು ಅಧ್ಯಾಯದ ಭಾಗ ಇಲ್ಲಿದೆ. “ಅದ್ಹೇಗಮ್ಮಾ ಅಷ್ಟೆಲ್ಲ ಭಾಷೆ ಅರ್ಥ ಮಾಡಿಕೊಳ್ತೀ? ನಾನು ಬದುಕೆಲ್ಲಾ ಕಲಿತಿದ್ದೂ, ಮಾತಾಡಿದ್ದೂ ಇಂಗ್ಲೀಷ್ ಒಂದೇ ಆದರೂ ಅದರಲ್ಲೇ ಒಂದೊಂದು ಶಬ್ದ ತಿಳಿಯೋದಿಲ್ಲ ನಂಗೆ” ಅಂತ ಅಲವತ್ತುಕೋತಾಳೆ ಜ್ಯೂಲಿಯಾ. ಅದಕ್ಕೆ...

read more
ಮನರಂಜನೆ ಕೊಡುವ ಕಥೆ…
ಮನರಂಜನೆ ಕೊಡುವ ಕಥೆ…

ಪಾರ್ವತಿ ಐತಾಳ್ ಖ್ಯಾತ ಲೇಖಕ ಡಾ.ಜನಾರ್ದನ ಭಟ್ ಅವರ ಕಥಾ ಸಂಕಲನ 'ದೇಜಪ್ಪಣ್ಣನ ಹಠಯೋಗ'ಸಾಧನಾ ಪ್ರಕಾಶನ ಪ್ರಕಟಿಸಿದ ಈ ಪುಸ್ತಕದ ಕುರಿತು ಪಾರ್ವತಿ ಐತಾಳ್ ವಿಮರ್ಶೆ ಇಲ್ಲಿದೆ ಖ್ಯಾತ ಲೇಖಕ ಡಾ.ಜನಾರ್ದನ ಭಟ್ ನನ್ನ ಆತ್ಮೀಯ ಸ್ನೇಹಿತರೂ ಹೌದು. ಮೊನ್ನೆ ಒಂದು ಸಮಾರಂಭದಲ್ಲಿ ಆಕಸ್ಮಿಕವಾಗಿ ಸಿಕ್ಕಿದವರು ತಮ್ಮ ಇತ್ತೀಚೆಗೆ...

read more
ಎನ್‌ ರವಿಕುಮಾರ್‌ ಟೆಲೆಕ್ಸ್‌ ಕವಿತೆ ಪ್ರಾರ್ಥನೆ…
ಎನ್‌ ರವಿಕುಮಾರ್‌ ಟೆಲೆಕ್ಸ್‌ ಕವಿತೆ ಪ್ರಾರ್ಥನೆ…

ಎನ್‌ ರವಿಕುಮಾರ್‌ ಟೆಲೆಕ್ಸ್‌ ನೀನು ಎಷ್ಟೊಂದು ನೆನಪುಗಳಿಗೆ ರೂಪವೂರೂಪಕವೂ ಆಗಿದ್ದೀಯ.. ಅರಳಿ ನಿಂತ ಹೂವಿನ ಸೊಬಗನ್ನು ಸಂಭ್ರಮದಿಂದ ನೋಡುವುದೂ ಕೂಡ ಒಂದು ಅನುಭೂತಿಯೇ…ಅದು ದಕ್ಕಲೇ ಬೇಕೆಂದೇನೂ ಇಲ್ಲ;ಹೀಗೆ…..ನಿನ್ನ ನಾನು ನೋಡುತ್ತೇನೆಕತ್ತಲಿಗೆ ಬೆಳಕಾಗಿ ಮೈ ತುಂಬಿದ ನಕ್ಷತ್ರಗಳಂತೆಮತ್ತೆ ಮತ್ತೆ … ಇದಕ್ಕೆಲ್ಲ ಕಾರಣ...

read more
ಪ್ರಸನ್ನ ಸಂತೇಕಡೂರು ಕಂಡ ‘ಮಾಸ್ಟರ್ ಕೆಫೆ’
ಪ್ರಸನ್ನ ಸಂತೇಕಡೂರು ಕಂಡ ‘ಮಾಸ್ಟರ್ ಕೆಫೆ’

ಪ್ರಸನ್ನ ಸಂತೇಕಡೂರು ಇತ್ತೀಚೆಗೆ ಕಥೆಗಾರರಾದ ಆನಂದ್ ಗೋಪಾಲ್ ಅವರು ಮೈಸೂರಿನ ವಿಜಯನಗರದ ಎರಡನೆಯ ಹಂತದ ಹೈ ಟೆನ್ಷನ್ ರಸ್ತೆಯಲ್ಲಿನ “ದೇಸಿ ಟೀ ಮಾಸ್ಟರ್ ಕೆಫೆ” ಬಗ್ಗೆ ಬರೆದು, ಆ ಕೆಫೆ ಟೀ ಪ್ರಿಯರಿಗೆ ಓದುವ ರುಚಿ ಒದಗಿಸುತ್ತಿದೆ. ಅಲ್ಲದೆ, ಇದರೊಂದಿಗೆ ಕನ್ನಡದ ಸಂಸ್ಕೃತಿಯನ್ನು ಪರಿಚಯಿಸುತ್ತಿರುವ ವೈಖರಿ ವಿಶಿಷ್ಟವಾಗಿದೆ ಎಂದು...

read more
ಸಿನಿ ಲೋಕವನ್ನು ಪ್ರತಿಬಿಂಬಿಸುವ ಹೊತ್ತಗೆ..
ಸಿನಿ ಲೋಕವನ್ನು ಪ್ರತಿಬಿಂಬಿಸುವ ಹೊತ್ತಗೆ..

ಜಯಶಂಕರ್ ಹಲಗೂರು ಬಸವರಾಜು ಮೇಗಲಕೇರಿ ಅವರ ಕೃತಿ 'ಸಿನೆಮಾ ಬಂಡಿ' ಸಿನಿ ಲೋಕದ ಕುರಿತ ಈ ಪುಸ್ತಕದ ಕುರಿತು ಜಯಶಂಕರ್ ಹಲಗೂರು ಬರೆದ ವಿಮರ್ಶೆ ಇಲ್ಲಿದೆ ಬಸವರಾಜು ಮೇಗಲಕೇರಿ ಅವರ ಹೊಸ ಪುಸ್ತಕ. ಆಕರ್ಷಕವೂ ಔಚಿತ್ಯಪೂರ್ಣವೂ ಆದ ಹೆಸರು ಹೊತ್ತು ಬಂದಿರುವ ಇದು, ಸಿನಿಲೋಕವನ್ನು ಪ್ರತಿಬಿಂಬಿಸುವ ಹೊತ್ತಗೆ. ಕನ್ನಡ ಚಲನಚಿತ್ರ...

read more
ಹೌಸ್‌ ಫುಲ್‌ ಆದ ‘ನನ್ನ ತೇಜಸ್ವಿ’
ಹೌಸ್‌ ಫುಲ್‌ ಆದ ‘ನನ್ನ ತೇಜಸ್ವಿ’

ವಿಶ್ವಮೂರ್ತಿ ಹವಾಲ್ದಾರ್ ನಿನ್ನೆ ನಾನು ಎಲ್ಲಿಗೆ ಹೊಗಿದ್ದೆ ಗೊತ್ತಾ? ತೇಜಸ್ವಿ ಅವರ ಕ್ಲೋಸ್ ಫ್ರೆಂಡ್ ರಾಜೇಶ್‌ (ತೇಜಸ್ವಿ ಅವರ ಹೆಂಡತಿ ರಾಜೇಶ್ವರಿ) ಅವರನ್ನು ಭೇಟಿ ಮಾಡೋಕೆ ಹೊಗಿದ್ದೆ. ಎಲ್ಲಿ? ಕಲಾಗ್ರಾಮದಲ್ಲಿ ಯಾರು ಯಾರು ಇದ್ದರು? ರಾಜೇಶ್ವರಿ, ತೇಜಸ್ವಿ, ಶಾಮಣ್ಣ, ರಾಜೇಶ್ವರಿ ಅವರ ಸಂಬಂಧಿಗಳು ಮತ್ತು ಇನ್ನೊಂದಿಷ್ಟು ಜನ...

read more

Pin It on Pinterest

Share This