ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಶಾಂತಾಕುಮಾರಿ ಹೊಸ ಕವಿತೆ- ಕಾಫಿಯ ಕಪ್ ಹೇಳಿದ್ದು!
ಶಾಂತಾಕುಮಾರಿ ಹೊಸ ಕವಿತೆ- ಕಾಫಿಯ ಕಪ್ ಹೇಳಿದ್ದು!

ಕಾಫಿಯ ಕಪ್ ಹೇಳಿದ್ದು! ಶಾಂತಾಕುಮಾರಿ * ಬದುಕು ನಿಂತಲ್ಲೇ ನಿಂತಾಗ ಕೈಯ್ಯಲ್ಲೊಂದು ಕಾಫಿಯ ಕಪ್ ಹಿಡಿದು ನಮ್ಮೆದುರಲ್ಲಿ ಕುಳಿತುಕೊಳ್ಳುತ್ತದೆ! ಓಡು ಎಂದಲ್ಲ ಸ್ವಲ್ಪ ನಿಲ್ಲು ಕೇಳು ಅಂತ ಪಿಸುಗುಟ್ಟುವ ಹಾಗೆ! ಬದುಕು ಇದೀಗ ಆರಂಭ ಎನಿಸುವಂತೆ ಹೃದಯದ ಬಡಿತ ಆಲಿಸು ನಿನ್ನೊಳಗೊಂದು ಕಾಡಿದೆ, ಹಕ್ಕಿಗಳ ಹಾಡಿದೆ ಹರಿವ ನದಿ ಇದೆ ಅಗಾಧ...

read more
ಶೋಭಾ ದಿನೇಶ್ ಹೊಸ ಕವಿತೆ: ಹಾಗಂತ ಅವರೇನು ಅಮರ ಪ್ರೇಮಿಗಳಲ್ಲ..
ಶೋಭಾ ದಿನೇಶ್ ಹೊಸ ಕವಿತೆ: ಹಾಗಂತ ಅವರೇನು ಅಮರ ಪ್ರೇಮಿಗಳಲ್ಲ..

ಹೊತ್ತು ಕಂದಲು ಮೂರು ಗಳಿಗೆ ಇರುವಾಗ ಅವರು ಭೇಟಿಯಾಗುತ್ತಾರೆಇದು ಅವರ ನಿತ್ಯದ ರಿಚುಯಲ್, ಹಾಗಂತ ಅವರೇನು ಅಮರ ಪ್ರೇಮಿಗಳಲ್ಲಸಾರ್ವಜನಿಕವಾಗಿ ಇದೊಂದು ನಿಷಿದ್ದ ಪ್ರೇಮ ಎಂದು ಪರಿಗಣಿಸಲಾಗಿದೆಅವರಿವರ ಅಭಿಪ್ರಾಯಕ್ಕೆ ಅವರೇನು ತಲೆಕೆಡಿಸಿಕೊಂಡಂತೆ ಇಲ್ಲ ಭೇಟಿಯಾಗಲೇ ಬೇಕೆಂಬ ನಿಯಮವಿಲ್ಲದಿದ್ದರೂ, ಈ ಭೇಟಿ ಅವರಿಗೆ ಚಿಕಿತ್ಸಕ...

read more
ಗುಂಡುರಾವ್ ದೇಸಾಯಿ ಓದಿದ ‘ಹುಲಿಮನೆ ಆಟ’
ಗುಂಡುರಾವ್ ದೇಸಾಯಿ ಓದಿದ ‘ಹುಲಿಮನೆ ಆಟ’

ಓದುಗರನ್ನು ಆಡಿಸುವ ಹುಲಿ ಮನೆ ಆಟ - ಗುಂಡುರಾವ್ ದೇಸಾಯಿ * 'ದಿನಾ ದಿನಾ ದೇವರು ಗುಡಿ ಗುಂಡಾರ ಅಂತ ಬಂದ್ರೆ ಎಲ್ಲಿಂದ ತರಾದು, ರಕ್ಕೇನು ಗಿಡಕ್ಕುದ್ರಾತಾವೇನು?ಮೊನ್ನೆ ಗುಡಿ ಕಟ್ಟುತ್ತೀವಿ ಅಂದ್ರಿ, ಎಕರೆಗೀಟ್ ಕೊಟ್ಟಿವಿ, ಓಪನಿಂಗ್ ಅಂದ್ರಿ, ಪುರಾಣಅಂದ್ರಿ, ಈಗ ದೇವರು ಮಾಡ್ತೀವಿ ಅಂತ ಬಂದೀರಿ. ಹೆಂಡ್ರು ಮಕ್ಕಳನ್ನ ಒತ್ತಿಟ್ಟು...

read more
ಸಾವಿತ್ರಿ ಶ್ಯಾನುಭಾಗ ಓದಿದ ‘ರೌದ್ರಾವತರಣಂ’
ಸಾವಿತ್ರಿ ಶ್ಯಾನುಭಾಗ ಓದಿದ ‘ರೌದ್ರಾವತರಣಂ’

ಸಾವಿತ್ರಿ ಶ್ಯಾನುಭಾಗ * ಪುಸ್ತಕ: ರೌದ್ರಾವತರಣಂ ಲೇಖಕರು : ಅನಂತ ಕುಣಿಗಲ್ ಬೆಲೆ: ೧೫೦ ಪುಟ: ೧೫೨ ಪ್ರಕಾಶನ: ಅವ್ವ ಪುಸ್ತಕಾಲಯ * ಬೇಟೆಗಾರನ ಬದುಕು,ಕಾಡಿನ ಸುತ್ತಾ ತಿರುಗಾಡಿ ಬೇಟೆಯಾಡುವ ಪರಿ,ಅದರಲ್ಲೂ ಸಣ್ಣ ಸ್ಪರ್ಧೆ, ಬಂದೂಕು ಮುರಿದಿದ್ದರೂ ಸಾಧಿಸುವ ಛಲವಿದ್ದರೆ ಅದರಲ್ಲೇ ಬೇಟೆ ಹಿಡಿಯುವ ಚಾಕಚಾಕ್ಯತೆ, ನಾಯಿಯೊಂದಕ್ಕೆ...

read more
ಬಿದಲೋಟಿ ರಂಗನಾಥ್ ಹೊಸ ಕವಿತೆ- ಅಮ್ಮನಿಗೊಂದು ಸೀರೆಯ ಕನಸು
ಬಿದಲೋಟಿ ರಂಗನಾಥ್ ಹೊಸ ಕವಿತೆ- ಅಮ್ಮನಿಗೊಂದು ಸೀರೆಯ ಕನಸು

ಬಿದಲೋಟಿ ರಂಗನಾಥ್ * ಉಗಾದಿ ಬಂತೆಂದರೆಸರೀಕರು ಉಡುವ ಸೀರೆಯಲ್ಲಿಅಮ್ಮನ ಮನಸು ಬೇಯುತಿತ್ತುಹೊಟ್ಟೆ ಉರಿಯಿಂದಲ್ಲಬಡತನದ ತೊಡರಿನಿಂದ ಕೂಲಿ ಕರೆಯದ ದಿನಗಳಲ್ಲಿ ಬರುವ ಉಗಾದಿಗೇಣು ಗೇಣಿಮಾಡದ ಅಪ್ಪನ ಬದುಕುತಿಂಗಳ ಮುಂಚಿನಿಂದಲೂಹೊಂಗೆ ಕಾಯಿ ಬೇವಿನ ಬೀಜದ ಮೊರೆ ಹೋಗಿಬಯಲು ಹಳ್ಳಕೊಳ್ಳವಲೆದುಸೇರು ಸೆಟಾಕು ಅಮ್ಮನ ಮಡಿಲು ತುಂಬಿಕೂಡಿಟ್ಟ...

read more
ಎಚ್ ಆರ್ ಲೀಲಾವತಿ ಅವರ ಹೊಸ ಕಥೆ ‘ಗತಿ-ಸ್ಥಿತಿ’
ಎಚ್ ಆರ್ ಲೀಲಾವತಿ ಅವರ ಹೊಸ ಕಥೆ ‘ಗತಿ-ಸ್ಥಿತಿ’

ಎಚ್ ಆರ್ ಲೀಲಾವತಿ (ಅತೀ ಚಿಕ್ಕ ಕಥೆ) *ಗುಂಗುರು ಕೂದಲಿನ ಮುದ್ದಾದ ಹುಡುಗ. ನಾನವನನ್ನು ಕಂಡಾಗ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದ. ಸಂಜೆಯಾಯಿತೆಂದರೆ ನನ್ನ ಅಣ್ಣ ಹಾಗೂ ನಮ್ಮ ಬೀದಿ ಹುಡುಗರ ಜೊತೆ ಅವನು ಕ್ರಿಕೆಟ್ ಆಡುತ್ತಿದ್ದ.ಅವನು ಅಣ್ಣನ ಗೆಳೆಯ ಮೋಹನ. ನಮ್ಮ ಮನೆಯವರಿಗೆಲ್ಲಾ ಚಿರಪರಿಚಿತ. ಮೋಹನನ ಮನೆಯಲ್ಲಿ ಕಡು...

read more
ಈ ಬೆಂಗಳೂರು ನಮಗಲ್ಲ..
ಈ ಬೆಂಗಳೂರು ನಮಗಲ್ಲ..

ಈ ಬೆಂಗಳೂರು ನಮಗಲ್ಲಪಾಲಹಳ್ಳಿ ವಿಶ್ವನಾಥ್ ವುಡ್ ಹೌಸರ ‘ ಆಂಟ್ ಅಂಡ್ ದ ಸ್ಲಗರ್ಡ ‘ ಕಥೆಯ ರೂಪಾಂತರ *ರಾಕೇಶನ ವಿಷಯದಲ್ಲಿ ಜೀವ್ಸ್ ತಪ್ಪು ಮಾಡಿರಬಹುದು ಎಂಬ ಅನುಮಾನ ಬಂದಿತ್ತು . ಜೀವ್ಸ್ ಗೊತ್ತಲ್ಲ? ನನ್ನಅಡಿಗೆಯವ, ನನ್ನ ಕಾರ್ಯದರ್ಶಿ, ಆಗ ಈಗ ತೊಂದರೆಗಳು ಬಂದರೆ ಅದನ್ನು ನಿವಾರಿಸುವ ಆಪತ್ ಬಾಂಧವ ಕೂಡ ! ಈಪ್ರಕರಣ...

read more
ಗೀತಾ ನಾರಾಯಣ್ ಹೊಸ ಕವಿತೆ- ಕಾಲದ ಕನ್ನಡಿಯೊಳಗೆ
ಗೀತಾ ನಾರಾಯಣ್ ಹೊಸ ಕವಿತೆ- ಕಾಲದ ಕನ್ನಡಿಯೊಳಗೆ

ಗೀತಾ ನಾರಾಯಣ್ * ನಡುಮನೆಯ ಪೂರ್ವದ ಗೋಡೆಯಲ್ಲಿ ಪಶ್ಚಿಮದ ಕಡೆಗೆ ನೋಡುತ್ತಲೇ ಇರುವ ಕನ್ನಡಿಯಲ್ಲಿ ಸದಾ ಅಮ್ಮನ ಚಲನೆಯ ಬಿಂಬಗಳು ಹಾದು ಮರೆಯಾಗುತ್ತವೆ… ಅಪ್ಪ ರೇಡಿಯೋದಲ್ಲಿ ವಾರ್ತೆ ಕೇಳುವಾಗ ಅಮ್ಮ ಹೊರಗಿನ ಅಂಗಳದಲ್ಲಿಎಳೆಯ ರಂಗೋಲಿಯೊಳಗೆಬದುಕನ್ನೇ ಕಡೆದಿರುತ್ತಾಳೆಬಾಗಿ ನೇರವಾಗುವ ಎಳೆಗಳಲ್ಲಿ ಚಿಮಣಿಯ ಕಿಟ್ಟು ಕಾಲವನ್ನೆಲ್ಲ...

read more
ಶೋಭಾ ದಿನೇಶ್ ಹೊಸ ಕವಿತೆ- ಅವನು ಆತ್ಮ ಬಂಧು
ಶೋಭಾ ದಿನೇಶ್ ಹೊಸ ಕವಿತೆ- ಅವನು ಆತ್ಮ ಬಂಧು

ಶೋಭಾ ದಿನೇಶ್ * ನಿಲುಕಲೊಲ್ಲದ ಬದುಕಿಗೆ ಬೆನ್ನು ತಿರುಗಿಸಿದಾಗಲೆಲ್ಲಅವನು ಧುತ್ತೆಂದು ಎದುರಾಗಿದ್ದಾನೆ,ಬದುಕು ಬರೀ ಸಂಕಟಗಳ ಸಂತೆಯಲ್ಲಸಂಭ್ರಮದ ಜಾತ್ರೆಯೂ ಕೂಡಾ ಎಂದು ಉಸುರುತ್ತಾನೆ ಕಿಕ್ಕಿರಿದ ಮೆಟ್ರೋದಲ್ಲಿ, ತುಂಬಿದ ಚಿತ್ರ ಸಂತೆಯ ಕಾರಿಡಾರುಗಳಲ್ಲಿಕೈ ಹಿಡಿದು ಇನ್ನಿಲ್ಲದ ಧೈರ್ಯ ತುಂಬಿದ್ದಾನೆಬದುಕು ಸವಾಲುಗಳನ್ನು...

read more
ಗುಂಡುರಾವ್ ದೇಸಾಯಿ ಓದಿದ ‘ಸೋನು’
ಗುಂಡುರಾವ್ ದೇಸಾಯಿ ಓದಿದ ‘ಸೋನು’

ಮನಕಲಕುವ ಕಥನದ ಸೋನು ಕಾದಂಬರಿ -ಗುಂಡುರಾವ್ ದೇಸಾಯಿ * 'ಅಭಿನವ'  ಪ್ರಕಟಿಸಿರುವ ಹಿರಿಯ ಸಾಹಿತಿಗಳು, ಆತ್ಮೀಯರು ಆದ ತಮ್ಮಣ್ಣ ಬೀಗಾರ ಅವರ  'ಸೋನು' ಕೃತಿ ನೀಳ್ಗತೆಯೂ ಹೌದು ಕಿರು ಕಾದಂಬರಿಯು ಹೌದು. ಚಿಂದಿ ಆಯುವ ಮಕ್ಕಳ ಬದುಕಿನ ಚಿತ್ರಣದ ಹೃದಯವನ್ನು ಕಲಕುವ ಕಥನ.‌ ಈ ಹಿಂದೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲಸಾಹಿತ್ಯ ಪುರಸ್ಕಾರ...

read more
ನಾ ಮೊಗಸಾಲೆ ಹೊಸ ಕವಿತೆ- ಕತ್ತಿ
ನಾ ಮೊಗಸಾಲೆ ಹೊಸ ಕವಿತೆ- ಕತ್ತಿ

ಕತ್ತಿ ಡಾ.ನಾ. ಮೊಗಸಾಲೆ *ಕಬ್ಬಿಣವ ಕಾಯಿಸಿ ಬಡಿದುಮಾಡಿದ ಕತ್ತಿಯ ಹಾಗೆಇದ್ದರು ಬಯಲ ಸಂತೆಯಲ್ಲಿ ಕತ್ತಿ ಮಾರುತ್ತ ಸುಡು ಸುಡು ಬಿಸಿಲುತಪ್ಪಿಸಿಕೊಂಡು ಹೋದ ನೆರಳುಸಂತೆ ಸಂತೆಯಾಗಿಯೇ ಎಂಬಂತ್ತಿತ್ತುಚೆಲ್ಲಾಪಿಲ್ಲಿಯಾಗಿಕತ್ತಿಗಳ ಕೊಳ್ಳುವವರು ಅಲ್ಲಿ ಇಲ್ಲಿ ನಾನು ಒಬ್ಬಳೇ ಇದ್ದವಳ ಬಳಿ ಹೋಗಿ ಕೇಳಿದೆ‘ಆ ಕತ್ತಿಗೆ ಎಷ್ಟು ? ಈ...

read more
ಲೋಕದ ಸಂತೆ ಅತಿಯಾಯಿತಯ್ಯಾ…
ಲೋಕದ ಸಂತೆ ಅತಿಯಾಯಿತಯ್ಯಾ…

ಲೋಕದ ಸಂತೆ ಅತಿಯಾಯಿತಯ್ಯಾ The world is too much with us – William Wordsworthಅನುವಾದ : ಚಿಂತಾಮಣಿ ಕೊಡ್ಲೆಕೆರೆ * ಲೋಕದ ಸಂತೆ ಅತಿಯಾಯಿತಯ್ಯಾ; ಆಗಲೂ ಈಗಲೂಕೂಡುವುದು, ಕಳೆಯುವುದರಲ್ಲೆ ಜನುಮ ದಂಡ!ನಮ್ಮದೆನಿಸುತ್ತಿಲ್ಲ ಈ ನಿಸರ್ಗದ ಅಂದಬಯಬಯಸಿ ಗಳಿಸಿದ್ದು ಕೆಟ್ಟವರವೊಂದ! ಉಕ್ಕಿತ್ತು ಕಡಲಿನೆದೆ...

read more
ನೂತನ ದೋಶೆಟ್ಟಿ ಹೊಸ ಕವಿತೆ- ಮಗ್ಗುಲ ಮುಳ್ಳು 
ನೂತನ ದೋಶೆಟ್ಟಿ ಹೊಸ ಕವಿತೆ- ಮಗ್ಗುಲ ಮುಳ್ಳು 

ಮಗ್ಗುಲ ಮುಳ್ಳು  ನೂತನ ದೋಶೆಟ್ಟಿ * ಇದು ಚಂದ್ರನಿಲ್ಲದ ರಾತ್ರಿ ಬೆಳಕೆಲ್ಲ ಕತ್ತಲಲ್ಲಿ ಕರಗಿ ಅವಳ ಕನಸುಗಳು ಒಡಲಲ್ಲಿ ಕೊರಗಿ ರಕ್ತ ರಾತ್ರಿಯಾಗಿ ಹರಿದು ಅಪ್ಪನ ಕೈಯ ತೋಯಿಸಿದ್ದವು! ಅವನ ಎದೆಯ ಉರಿ ತಣ್ಣಗಾಗಲು. ಹೊಟ್ಟೆಯ ಪುಟ್ಟ ಕಂದಮ್ಮನ ರಕ್ತ ಸೇರಿದರೂ ಆದದ್ದು ಒಂದೇ ಬಣ್ಣ, ಕೆಂಪು! ಹೆಪ್ಪುಗಟ್ಟಿದ ಅಜ್ಜನ ಎದೆಯ...

read more
ಸಂತೆಬೆನ್ನೂರು ಫೈಜ್ನಟ್ರಾಜ್ ಹೊಸ ಕವಿತೆ- ನಾಳಿನ ಭರವಸೆ
ಸಂತೆಬೆನ್ನೂರು ಫೈಜ್ನಟ್ರಾಜ್ ಹೊಸ ಕವಿತೆ- ನಾಳಿನ ಭರವಸೆ

ಸಂತೆಬೆನ್ನೂರು ಫೈಜ್ನಟ್ರಾಜ್ * ಹಳೆಯ ಸೈಕಲ್ಲಿನ ಕ್ಯಾರಿಯರ್ ಮೇಲೆ ಮರದ ಪೆಟ್ಟಿಗೆ ಮಂಜುಗಡ್ಡೆ ಕೋಟೆಯಲ್ಲಿ ಬೆಚ್ಚಗೆ? ಕೂತ ಕ್ಯಾಂಡಿ ಐಸ್ ಗಳು ನಾಭಿಯಿಂದ ಉಸಿರು ಹೊರ ಹಾಕಿ ತು..ತು ..ತೂ...ಅಂತ ಊದುವವನ ಬದುಕು ತಣ್ಣಗಿದೆ ಒಂದು ಕ್ಯಾಂಡಿ ಒಂದು ರುಪಾಯಿ ಶಾಲೆ, ಜಾತ್ರೆ, ದೇವಸ್ಥಾನದ ಸುತ್ತ ಗಿರಕಿ ಪೆಟ್ಟಿಗೆ ತಳದಿಂದ...

read more
ಕೆ ಎನ್ ಲಾವಣ್ಯ ಪ್ರಭಾ ಹೊಸ ಕವಿತೆ: ನಮಗೆ ನಾವೇ ಹೆಗಲಾಗೋಣ
ಕೆ ಎನ್ ಲಾವಣ್ಯ ಪ್ರಭಾ ಹೊಸ ಕವಿತೆ: ನಮಗೆ ನಾವೇ ಹೆಗಲಾಗೋಣ

ಕೆ ಎನ್ ಲಾವಣ್ಯ ಪ್ರಭಾ * ನಮಗೆ ನಾವೇ ಹೆಗಲಾಗೋಣನಮ್ಮ ಕೊರಗನ್ನು ಬೆರಗನ್ನುನೋವನ್ನು ನಲಿವನ್ನುನಮ್ಮ‌ನಮ್ಮಲ್ಲೇ ಅರುಹಿಕೊಂಡುಹಗುರಾಗೋಣರೊಟ್ಟಿಯನ್ನೂ ನೀರನ್ನುಹಂಚಿಕೊಂಡು ಸವಿಯೋಣಪೌರುಷತ್ವವನ್ನು ಮೆಲುದನಿಯಲ್ಲೇಕಡೆಗಣಿಸೋಣಹೆಣ್ತನದ ಮಮತೆ ಕಾಳಜಿಯನ್ನುಧೀಮಂತವಾಗಿ ಸಹಜೀವಿಗಳಿಗೆಲ್ಲಾಉಣಿಸೋಣಅನ್ಯಾಯ ದಬ್ಬಾಳಿಕೆಗಳಿಗೆಲ್ಲಾಬೆದರದೆ...

read more
ತಿರುಪತಿ ಭಂಗಿ ಹೊಸ ಕಥೆ: ಅಜ್ಜನ ಹಳೆ ರೇಡಿಯೋ
ತಿರುಪತಿ ಭಂಗಿ ಹೊಸ ಕಥೆ: ಅಜ್ಜನ ಹಳೆ ರೇಡಿಯೋ

-ತಿರುಪತಿ ಭಂಗಿ * “ಹ್ವಾದ ವರ್ಷ ತಪ್ಪಸಿದ್ಹಂಗ ಈ ವರ್ಷಾ ಏನಾರ ನೇವಾ ಹೇಳಿ ಊರ ಜಾತ್ರಿಗೆ ಬರೂದ ತಪ್ಪಿಸಿದೆಂದ್ರ ಪಾಡ ಇರಂಗಿಲ್ಲ ನೋಡಪಾ” ಅವ್ವ ಗಚ್ಚೆಂಗ ಊರಿಗೆ ಬರಬೇಕಂತ  ತಾಕೀತ ಮಾಡಿದ್ಳು. ಅವ್ವಗ ಈ ಬೆಂಗಳೂರ ಜೀವ್ನಾ ಏನ್‌ ಗೊತ್ತು ಪಾಪ! ಹಳ್ಳಿನೇ ಸ್ವರ್ಗವೆಂದು ತಿಳದ ಬದುಕಿದಾಕಿ, ಹಳ್ಳಿ ಬದುಕಲ್ಲಿಯೇ ...

read more
ಶ್ರೀನಿವಾಸ ಪ್ರಭು ಅಂಕಣ– ಎಚ್ಚರ ಪ್ರಭೂ ಎಚ್ಚರ!!!
ಶ್ರೀನಿವಾಸ ಪ್ರಭು ಅಂಕಣ– ಎಚ್ಚರ ಪ್ರಭೂ ಎಚ್ಚರ!!!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಸದಾಶಿವ ಸೊರಟೂರು ಅಂಕಣ– ನಾನು ಅನಾಮಿಕ ಪತ್ರ..
ಸದಾಶಿವ ಸೊರಟೂರು ಅಂಕಣ– ನಾನು ಅನಾಮಿಕ ಪತ್ರ..

-ಸದಾಶಿವ ಸೊರಟೂರು * ಅಮ್ಮ ಇವತ್ತು ತುಸು ಹೆಚ್ಚೇ ಸುಸ್ತಾಗಿದೆ. ನನ್ನ ಜೊತೆಗಾರನಿಗೆ ತೀವ್ರ ಜ್ವರವಿತ್ತು. ಅವನಿಗೆ ಎರಡು ಮಾತ್ರೆ ನುಂಗಿಸಿ ಇಲ್ಲೆ ತರಕಾರಿ ತುಂಬುವ ಕೋಣೆಯಲ್ಲಿ ಮಲಗಿಸಿ ಅವನ ಕೆಲಸವನ್ನೂ ನಾನೇ ಮಾಡಿದೆ. ಸರ್ವರ್ ಕೆಲಸ ಮಾಡುವವನು ಕ್ಲೀನ್ ಮಾಡುವಂತಿಲ್ಲ. ಎಂಜಲು ಒರೆಸುವ ಕೈ, ತಿನಿಸು ಕೊಡುತ್ತದೆ ಎಂದು...

read more
ಪ್ರೊ.ಜಿ.ಎನ್. ಉಪಾಧ್ಯ ಓದಿದ ‘ಕುವೆಂಪು ಪದ ಸೃಷ್ಟಿ’   
ಪ್ರೊ.ಜಿ.ಎನ್. ಉಪಾಧ್ಯ ಓದಿದ ‘ಕುವೆಂಪು ಪದ ಸೃಷ್ಟಿ’   

ಪ್ರೊ. ಜಿ. ಎನ್. ಉಪಾಧ್ಯ, ಮುಂಬೈ * ಕುವೆಂಪು ಪದ ಸೃಷ್ಟಿ   ಡಾ. ಜಿ.ಕೃಷ್ಣಪ್ಪ  ಅಮೂಲ್ಯ ಪುಸ್ತಕ, ಬೆಂಗಳೂರು. ಬೆಲೆ ರೂ 175 * ಕುವೆಂಪು ಅವರದು ದೈತ್ಯ ಪ್ರತಿಭೆ. ಅವರು ಹೊಸ ಹೊಸ ಪದಗಳನ್ನು ಸಮುಚ್ಚಯಿಸಿ ತಮ್ಮ ಸೃಜನಶೀಲತೆಯನ್ನು ಮೆರೆದವರು. ಕೃಷ್ಣಪ್ಪ ವಿರಚಿತ ಕುವೆಂಪು ಪದ ಸೃಷ್ಟಿ  ಕೃತಿ ಕುವೆಂಪು ಅವರ ಕಾವ್ಯ ಪ್ರಪಂಚವನ್ನು...

read more
ಮೆಹಬೂಬ್ ಮಠದ ಓದಿದ ‘ಮರಳಿ ಮನ ಸಾಗಿದೆ’
ಮೆಹಬೂಬ್ ಮಠದ ಓದಿದ ‘ಮರಳಿ ಮನ ಸಾಗಿದೆ’

ಚೌಕಟ್ಟಿಗೆ ಸಿಗದ ತೇವವಾದ ಬರಹಗಳು ಮೆಹಬೂಬ್ ಮಠದ * ಕೃತಿ – ಮರಳಿ ಮನ ಸಾಗಿದೆ ಲೇಖಕರು – ಪಿ.ಎಸ್. ಅಮರದೀಪ್ ಪ್ರಕಾಶನ – ಅನ್ನದಾನೇಶ್ವರ ಶಿಕ್ಷಣ ಸೇವಾ ಟ್ರಸ್ಟ್ (ರಿ) ಬೆಲೆ – 199 ಪುಟಗಳು – 128 ಸಂಪರ್ಕ - 81520 72757 * ಹೊಸ ಕನಸುಗಳ ಜಾಡು ಹಿಡಿಯಲು ಕಾದಂತಿರುವ ಕಣ್ಣುಗಳನ್ನು ದಣಿಸುವ ಸಲುವಾಗಿ ಹೆಗಲ ಮೇಲೆ ಕ್ಯಾಮರಾ...

read more
ಚಿಂತಾಮಣಿ ಕೊಡ್ಲೆಕೆರೆ ಹೊಸ ಕವಿತೆ: ಸೀಟಿಯ ಸದ್ದು
ಚಿಂತಾಮಣಿ ಕೊಡ್ಲೆಕೆರೆ ಹೊಸ ಕವಿತೆ: ಸೀಟಿಯ ಸದ್ದು

ಸೀಟಿಯ ಸದ್ದು ಚಿಂತಾಮಣಿ ಕೊಡ್ಲೆಕೆರೆ  * ಶಾಲೆಯ ಮುಂದಿನ ರಸ್ತೆಯ ಆಚೆ ಆಟದ ಮೈದಾನ ನಾಯಕ ಮಾಸ್ತರು ಪಿ. ಇ. ಕಲಿಸುವರು ನಾವೂ ಹೋಗೋಣ  ಸಮವಸ್ತ್ರದಲಿ ನಿಂತ ಮಕ್ಕಳು ಎಲ್ಲ ಕ್ಲಾಸಿನವರು ನಾಯಕ ಮಾಸ್ತರು ಸೀಟಿ  ಊದುವರು ಒರೆಸಿಕೊಂಡು ಬೆವರು  ಕೈಗಳು ಮೇಲೆ ಕೈಗಳು...

read more

Pin It on Pinterest

Share This