ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಚಹಾ ಪ್ರಿಯರಿಗೆ..
ಚಹಾ ಪ್ರಿಯರಿಗೆ..

ಗುಟುಕು -ಮಾಲಾ ಮ ಅಕ್ಕಿಶೆಟ್ಟಿ ಬೆಳ್ಳಾನ ಬೆಳಿಗ್ಗೆ ಎದ್ದುಗ್ಯಾಸ್ ಮೇಲೆ ಚಹಾಮಾಡಲು ಇಟ್ಟುನಿಜ ಬೆಳಗಾದಂತೆ ಸುಡು ಸುಡುವ ಚಹವಸ್ಟೀಲ್ ಗ್ಲಾಸಲ್ಲಿ ಸೋಸಿಹೀರುತ್ತಿದ್ದರೆ ಅದೆಂಥಸ್ವರ್ಗದ ಪಾನೀಯವೋ!! ಎರಡು, ಮೂರು, ನಾಲ್ಕುಅದೆಷ್ಟು ಸಲ ಕುಡಿದರೂಬೇಸರಿಸದ, ಹಬೆಗಾಳಿಯಲ್ಲಿ ಲೀನವಾಗುವದ ನೋಡಿ ಹತ್ತಿಯಂಥ ಬೆಳಗಿಗೆಕುಡಿಯೆಂದು...

read more
ಮಣ್ಣು ಕಂಡರೆ ಇವನ ನೆನಪು..
ಮಣ್ಣು ಕಂಡರೆ ಇವನ ನೆನಪು..

ಕೆ ಪಿ ಸುರೇಶ್ 'ಸಾಯಿಲ್‌ ವಾಸು' ಎಂದೇ ಹೆಸರಾದ ಪಿ ಶ್ರೀನಿವಾಸ್ ಇನ್ನು ನೆನಪು ಮಾತ್ರ. ಮಣ್ಣಿನ ಒಡನಾಡಿ ವಾಸು ಅವರ ಕುರಿತು ನಿಕಟವರ್ತಿ, ಪರಿಸರ ಪ್ರೇಮಿ ಕೆ ಪಿ ಸುರೇಶ್ ಅವರ ಒಂದು ನೋಟ ಇಲ್ಲಿದೆ "ವಾಸು ತೀರಿಕೊಂಡ್ರು ಸಾರ್.. " ವಾಸು, ಸಾಯಿಲ್‌ ವಾಸು ತೀರಿಕೊಂಡ. ಭಾವ, ಬುದ್ಧಿ, ಕರಣಗಳಿಗೆ ಊನವಾಯಿತು. ನಾಲ್ಕು ದಶಕಗಳ...

read more
ನಾನೇ ಕಳೆದು ಹೋದೆ..
ನಾನೇ ಕಳೆದು ಹೋದೆ..

ಕಾಮನಂತರಂಗ -ಎಂ ವಿ ಶಶಿಭೂಷಣ ರಾಜು ಭಸ್ಮವಾದಮೇಲೆ ಪ್ರೀತಿ ಎಲ್ಲಿಯಾವ ದೇಹವ ಹೊಕ್ಕುಹೊಸ ವಸ್ತ್ರವೊಂದನು ನೇಯುವುದೋಒಂದು ಅಕಾರ ಕೊಡಲು ಅನಂಗನಾವತಾರ ತಾಳಿದಮೇಲೆಮೋಡಗಳೇ ಮೇಲು ಎನಿಸಿದೆಆಗಸವೆಲ್ಲಾ ಆವರಿಸಿನನ್ನಂತೆ ಕಂಬಿನಿ ಕಾರುತ್ತದೆಗಾಳಿಯೂ ರೂಪವಾಗಿ ದೃಶ್ಯವಾಗುತ್ತಿದೆ ದೇಹವ ತಟ್ಟಲು ದೇಹವೆಲ್ಲಿಹಾಯಿ ಹೋಗುತ್ತೇನೆ ಕ್ಷ...

read more
ಓದಲೇಬೇಕಾದ ‘ವಿಜಯ’ದ ಕಥೆ…
ಓದಲೇಬೇಕಾದ ‘ವಿಜಯ’ದ ಕಥೆ…

ಸಂಯುಕ್ತಾ ಪುಲಿಗಲ್ ಅವರ ಪುಸ್ತಕ 'ನಾನಿಲ್ಲೇ ಇರುವೆ' 'ಸಾವಣ್ಣ' ಪ್ರಕಾಶನ ಪ್ರಕಟಿಸಿದ ಈ ಪುಸ್ತಕದ ಬಗ್ಗೆ ಲೇಖಕಿಯ ಮಾತು ಇಲ್ಲಿದೆ Cancer may touch the body, but not the spirit that chooses to shine through it - ಇದು ವಿಜಯಾ ಅವರ ಬಗ್ಗೆ ನನ್ನ ಅನಿಸಿಕೆ. ವಿಜಯಾ ಅವರು ನನ್ನ ಪತಿ ಗುರುದತ್ ಅವರ ಚಿಕ್ಕಮ್ಮ....

read more
ನೆನಪಿನ ಅಂಗಳದಲ್ಲಿ ಎನ್ ಆರ್ ನಾಯಕ..
ನೆನಪಿನ ಅಂಗಳದಲ್ಲಿ ಎನ್ ಆರ್ ನಾಯಕ..

ಜೀವಂತಿಕೆಯ ಸೆಲೆ ಖ್ಯಾತ ಜಾನಪದ ಹೋರಾಟಗಾರ ಸಂಗಾತಿ ಎನ್ ಆರ್ ನಾಯಕ ಅವರು ಇನ್ನಿಲ್ಲ. ಅವರ ಪ್ರಾಮುಖ್ಯತೆಯನ್ನು ಬಣ್ಣಿಸುವ ಬರಹಗಳು ಇಲ್ಲಿವೆ. ರಾಜೀವ ನಾಯಕ ಜಾನಪದ ವಿದ್ವಾಂಸ ಡಾ. ಎನ್ ಆರ್ ನಾಯಕ ನಿನ್ನೆ ತೀರಿಕೊಂಡಿದ್ದಾರೆ. ಸಾಹಿತ್ಯ, ಸಂಸ್ಕೃತಿ, ಜಾನಪದ, ಶಿಕ್ಷಣ ಕ್ಷೇತ್ರಗಳಲ್ಲಿ ಅವರದು ೯೦+ ವರ್ಷಗಳ ಸಮೃದ್ಧ ಬದುಕು. ಪತ್ನಿ...

read more
ಪ್ರಸಾದ್ ನಾಯ್ಕ್ ಅವರ ‘ಫರಿಶ್ತಾ’
ಪ್ರಸಾದ್ ನಾಯ್ಕ್ ಅವರ ‘ಫರಿಶ್ತಾ’

ಪ್ರಸಾದ್ ನಾಯ್ಕ್ ಅವರ ಕಥಾ ಸಂಕಲನ 'ಫರಿಶ್ತಾ' ಈ ಪುಸ್ತಕವನ್ನು ಅವ್ಯಕ್ತ ಪ್ರಕಾಶನ ಪ್ರಕಟಿಸಿದೆ ಪ್ರಶಸ್ತಿ ವಿಜೇತ ಈ ಕಥಾಸಂಕಲನದ ಆಯ್ದ ಭಾಗ ಇಲ್ಲಿದೆ ಅವಳು ಇನ್ನೇನಾದರೂ ಮಾತಾಡುವ ಮುನ್ನವೇ “ಇವಿಷ್ಟು ವರ್ಷಗಳಲ್ಲಿ ಯಾವತ್ತಾದರೂ, ಒಂದು ಕ್ಷಣವಾದರೂ ನಾನು ನಿನಗೆ ನೆನಪಾದೆನೇ?'” ಎಂದು ಕೇಳಿದ್ದೆ. ವಿವಾಹಿತೆಯಾದ ಅವಳಿಗೆ ಅದರ...

read more
ನೆಮ್ಮದಿಯ ನಾಳೆಗಾಗಿ !
ನೆಮ್ಮದಿಯ ನಾಳೆಗಾಗಿ !

ಕವಲೊಡೆದ ವಿಶ್ವಪಥ -ನಾ ದಿವಾಕರ ಕ್ಷೇತ್ರವೋ ಜೀವವೋಇಳೆಯ ಪಾವಿತ್ರ್ಯತೆಯ ಪ್ರಶ್ನೆಮ್ಲಾನವದನ ತಾಯಿಯಕಣ್ಣಹನಿ ತೆರೆದ ಕನ್ನಡಿಯಂತಿತ್ತುಏಕೆ ತಾಯೇ ಖಿನ್ನಳಾದೆ ?ಮತ್ತೊಮ್ಮೆ ಪ್ರಶ್ನೆ ಮಾಡಿದೆ ! ಏನ ಹೇಳಲಿ ಮಗೂ,,,,,ಗದ್ಗದಿತ ಧ್ವನಿಗೆ ಹಕ್ಕಿಗಳೂ ಮೌನಎನ್ನೊಡಲ ಬಗೆದಿರುವೆಯಾ ಕಂದ ?ಮರು ಪ್ರಶ್ನೆಗೆ ಅವಾಕ್ಕಾದೆಹೇಗೆ ? ಪೊರೆವ...

read more
ಸಾವಿನ ಸಂತೆಯ ಮುಂದೆ…
ಸಾವಿನ ಸಂತೆಯ ಮುಂದೆ…

ಡಾ. ವೃಂದಾ ಸಂಗಮ್‌ -ಪ್ರಯಾಣಕೆ ಬರುವ ಹೋಗುವ ದಿನಾಂಕ ಪ್ರಯಾಣಕೆ ಬರುವ ಹೋಗುವ ದಿನಾಂಕಎರಡೂ ಮೊದಲೇ ನಿರ್ಧಾರವಾಗಿವೆ.ಬರುವುದು ಹೇಗೇ ಇದ್ದರೂ ಕೊನೆಯಂಕಮಲಗಿ ಹೋಗುವ ಆಸನ ಕಾಯ್ದಿರಿಸಿದೆ. ಬರುವಾಗ ಸ್ವಾಗತಿಸಿದವರ ಕಂಡಿಲ್ಲ,ಸವಿಯುಂಡ ನೆನಪು ನಮಗಿಲ್ಲ,ಹೋಗುವಾಗ ಕಳಿಸುವವರ ಗಳಿಸಿಲ್ಲ,ಯಾರಿಗೆ ಪುರಸೊತ್ತು ಗೊತ್ತಿಲ್ಲ....

read more
ನಮ್ಮನ್ನೇ ನಾವು ಮರೆತುಬಿಡುವ ‘ಶಿಂಡ್ಲರ್ಸ್ ಲಿಸ್ಟ್’
ನಮ್ಮನ್ನೇ ನಾವು ಮರೆತುಬಿಡುವ ‘ಶಿಂಡ್ಲರ್ಸ್ ಲಿಸ್ಟ್’

ಸಂತೋಷ್ ಕುಮಾರ್ ಎಲ್ ಎಂ ಅದು ಎರಡನೇ ಮಹಾಯುದ್ಧದ ಸಂದರ್ಭ. ಯಹೂದಿಗಳನ್ನು ಈ ಭೂಮಿಯಿಂದ ನಿರ್ನಾಮ ಮಾಡಲೇಬೇಕೆಂದು ಹಿಟ್ಲರ್ ಮುಂದಾಳತ್ವದ ನಾಜಿ ಪಡೆ ಹೇಳಹೆಸರಿಲ್ಲದಂತೆ ಕಂಡಕಂಡಲ್ಲಿ ಸಾಮೂಹಿಕ ಹತ್ಯೆ ಮಾಡುವಾಗ ಅದೇ ನಾಜಿ ಜನಾಂಗದ ವ್ಯಕ್ತಿಯೊಬ್ಬ ಸುಮಾರು ಸಾವಿರದಿನ್ನೂರು ಯಹೂದಿಗಳನ್ನು ತನ್ನ ಫ್ಯಾಕ್ಟರಿಗೆ ಕೆಲಸ ಮಾಡಲು ಬೇಕೆಂದು...

read more
ಸುಖವಾದ ಸ್ವಾರ್ಥ..
ಸುಖವಾದ ಸ್ವಾರ್ಥ..

- ನಂದಿನಿ ಹೆದ್ದುರ್ಗ ನಡು ರಾತ್ರಿ ಒಮ್ಮೆಗೆಎಚ್ಚರವಾದರೆಹೊದ್ದು‌ ಮಲಗಿರುವದೇವರ ಎಬ್ಬಿಸಿಮತ್ತೆ ಮತ್ತೆ ಸ್ಮರಿಸಿದಯಾಮಯನೇಕಾಪಾಡು ಎನ್ನುತ್ತಒಂದೇ ಮನವಿಟ್ಟುನಿನ್ನ ಬೇಡಿಕೆಗಳ ಪಟ್ಟಿಇಡಲು ಅಣಿಯಾಗಬೇಡ ತಬ್ಬಿ‌ ಮಲಗಿರುವನಿನ್ನ ಅರ್ಧಾಂಗಿಯ ಕೈಗಳನ್ನುಮೆಲ್ಲಗೆ ಬದಿಗೆ ಸರಿಸುಹೊದಿಕೆ ಸರಿಪಡಿಸುಒಂದು ಒದ್ದೆ ಸ್ಪರ್ಶದಿಂದಮುಂಗುರಳ...

read more
ನನ್ನ ತೇಜಸ್ವಿ ಇನ್ನೊಬ್ಬರ ಮಡಿಲಿಗೆ…
ನನ್ನ ತೇಜಸ್ವಿ ಇನ್ನೊಬ್ಬರ ಮಡಿಲಿಗೆ…

ಪಂಜು ಗಂಗೊಳ್ಳಿ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಾನು ಬಿಡಿಸಿದ ತೇಜಸ್ವಿಯವರ ಈ ಕ್ಯಾರಿಕೇಚರಿನಲ್ಲಿರುವ ನನ್ನ ಸಹಿಯನ್ನು ತೆಗೆದು, ಅದಕ್ಕೆ ಬಣ್ಣಗಿಣ್ಣ ಹಚ್ಚಿ, ಏನಾದರೂ ಸ್ಪೆಷಲ್ ಎಫೆಕ್ಟ್ ಕೊಟ್ಟು, ಪ್ರತೀವರ್ಷ, ಹೆಚ್ಚಾಗಿ ತೇಜಸ್ವಿಯವರ ಜನ್ಮದಿನದಂದು, ತಾವೇ ಬಿಡಿಸಿದ್ದು ಎಂದು ಭಾಸವಾಗುವಂತೆ ಕೆಲ ಕಾರ್ಟೂನಿಷ್ಟರು ಸೋಶಿಯಲ್...

read more
ಸಿಗರೇಟ್ ಸೇದುತ್ತಾ ಅವಳು…
ಸಿಗರೇಟ್ ಸೇದುತ್ತಾ ಅವಳು…

ಸಂಜೆಗಳು --ರಾ. ಬಂದೋಳ್ ೧೦ ರೂಪಾಯಿಯ ಚಹಾದುಬಾರಿ ಎಂಬುದು ಗೊತ್ತುಆದರೂ ಒಂದು ಚಹಾ ಕೊಳ್ಳುತ್ತೇನೆಕಲ್ಲು ಬೆಂಚಿನ ಮೇಲೆ ಕೂತು ಹೀರುತ್ತಾಈ ಪ್ರಪಂಚವನ್ನುನನ್ನದಾಗಿಸಿಕೊಳ್ಳಲು ಯತ್ನಿಸುತ್ತೇನೆಸಿಗರೇಟ್ ಸೇದುತ್ತಾ ಅವಳುಬಿಡುವ ರಿಂಗು ರಿಂಗು ಹೊಗೆಯಲ್ಲಿಅವಳ ಸಪೂರ ಮಾಟದಂತಕಾಲುಗಳನ್ನು ನೋಡುತ್ತೇನೆನನ್ನ...

read more

Pin It on Pinterest

Share This