ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಕಾಡುವ ನೆನಪು ಜಿ ಎಚ್ ನಾಯಕ..
ಕಾಡುವ ನೆನಪು ಜಿ ಎಚ್ ನಾಯಕ..

ರಹಮತ್ ತರೀಕೆರೆ ಇವತ್ತು ನನ್ನ ವಿದ್ಯಾಗುರುಗಳಾದ ಜಿ.ಎಚ್.ನಾಯಕರ ಜನ್ಮದಿನ.. ಗುರುಗಳಾದ ನಾಯಕರು ನಾನು ಎಂ.ಎ. ಮಾಡಲು ಮಾನಸಗಂಗೋತ್ರಿಗೆ ಹೋಗಲು ಇದ್ದ ಆಕರ್ಷಣೆಯೆಂದರೆ, ಅಲ್ಲಿನ ಪ್ರಸಿದ್ಧ ವಿದ್ವಾಂಸರಲ್ಲಿ ಕಲಿಯಬಹುದು ಎಂಬುದೂ ಒಂದು. ಆಗ ಜಿ.ಎಚ್.ನಾಯಕರದು ಸಾಹಿತ್ಯ ವಿಮರ್ಶೆ ಕ್ಷೇತ್ರದಲ್ಲಿ ದೊಡ್ಡ ಹೆಸರು. ಅವರು ಗೌರವರ್ಣದ...

read more
ಪ್ರಯೋಗಶೀಲ ಕವಿತೆಗಳು..
ಪ್ರಯೋಗಶೀಲ ಕವಿತೆಗಳು..

ಡಾ.ಅಜಿತ್ ಹರೀಶಿ ಅವರ ಹೊಸ ಕವನ ಸಂಕಲನ 'ತೇಲಿ ಬಿಟ್ಟ ಆತ್ಮಬುಟ್ಟಿ' ವಿಜಯಲಕ್ಷ್ಮಿ ಪ್ರಕಾಶನ ಈ ಪುಸ್ತಕ ಪ್ರಕಟಿಸಿದೆ. ಈ ಕವನ ಸಂಕಲನ ಕುರಿತು ಖ್ಯಾತ ಸಾಹಿತಿ ಸುಬ್ರಾಯ ಚೊಕ್ಕಾಡಿ ಅವರ ವಿಮರ್ಶೆ ಇಲ್ಲಿದೆ. -ಸುಬ್ರಾಯ ಚೊಕ್ಕಾಡಿ ಅಜಿತ್ ಹರೀಶಿ ಈಚಿನ ಬರೆಹಗಾರರ ಪೈಕಿ ಗಮನಾರ್ಹವಾದ ಹೆಸರು. ಕವಿತೆ, ಕತೆ, ವಿಮರ್ಶೆ, ವೈದ್ಯಕೀಯ...

read more
ಸಂತೆಯ ಹೆಂಗಸರು..
ಸಂತೆಯ ಹೆಂಗಸರು..

ಪರಿಮಳ -ಶಿವಯೋಗಿ ಕಳ್ಳಿಮಠ ಕಡ್ಲೆ ಗಿಡ ಮಾರುವಹುಡುಗಒಂದು ಕಾಳನ್ನು ತಿನ್ನುವುದಿಲ್ಲ.ಅವ್ವ ತಾಕೀತು ಮಾಡಿ ಕಳಿಸಿದ್ದಾಳೆ.ಅಕ್ಕನ ಮದುವೆಗೆರೊಕ್ಕ ಕೂಡಿಡಲು. ಬಿರುಸು ಕಣ್ಣಿನಚಾಲಾಕಿ ಮಾತಿನಇವಯಾರಾದರೂಜಾಗ ಖಬ್ಜಾ ಮಾಡಿಜಬರ್ದಾಸ್ತ್ ಮಾಡಿದರೆಮುಗಿಬಿಳುತ್ತಾನೆಹರಕು ಬಾಯಿಯಲ್ಲಿ. ನಮ್ಮದೆ ಹೊಲದ್ಕಡ್ಲಿ ತಗೊರಿಮಸ್ತ್ ಅದಎಕ್ಕಾ, ಎಣ್ಣಾ,...

read more
ನಿನ್ನೊಳಗಿನ ಅಣತಿ ನಾನು..
ನಿನ್ನೊಳಗಿನ ಅಣತಿ ನಾನು..

ಆತ್ಮ ರಕ್ಷಕ -ತೇಜಾವತಿ ಎಚ್ ಡಿ ನಿನ್ನ ಅರಮನೆಯ ತೋಟದಲ್ಲಿನೀ ಅರಳಿ ನಿಂತ ಆ ರಾತ್ರಿನಭದೊಳಗಿನ ನಕ್ಷತ್ರವಾಗಿನಾ ಬರುವೆನನ್ನೆಲ್ಲ ಭಗ್ನ ಕನಸುಗಳು ನನಸಾಗಿರುವ ಆ ಘಳಿಗೆಯ ಸವಿಯಲು ನೀನೇಕೆಂದು ಬೇಸರಿಸಬೇಡಆಗೇನೂ ನನ್ನ ಕಾಟವಿರುವುದಿಲ್ಲಆತ್ಮ ರಕ್ಷಕ ನಾನು ಕಾಲದ ಬಗ್ಗೆ ಚಿಂತಿಸಬೇಡಆಗನಾನೆಂದೂ ನಿನ್ನ ಸಮಯ ಬೇಡುವುದಿಲ್ಲನಿನ್ನೊಳಗಿನ...

read more
‘ಸಂಪಟೂರು’ ಎನ್ನುವ ಅಚ್ಚರಿ..!
‘ಸಂಪಟೂರು’ ಎನ್ನುವ ಅಚ್ಚರಿ..!

ಎನ್ ಎಸ್ ಶ್ರೀಧರ ಮೂರ್ತಿ ಮೂರು ದಶಕಗಳ ಕೆಳಗೆ ಆಗ ತಾನೆ ‘ಮಲ್ಲಿಗೆ ಮಾಸಪತ್ರಿಕೆ’ಯ ಜವಾಬ್ದಾರಿ ತೆಗೆದು ಕೊಂಡಿದ್ದೆ. ಈಗಿನಂತೆ ಸಾಮಾಜಿಕ ಮಾಧ್ಯಮಗಳಿಲ್ಲದ ಆ ಕಾಲದಲ್ಲಿ ಬಹುತೇಕ ಲೇಖಕರು ಕಚೇರಿಗೇ ಬಂದು ತಮ್ಮ ಬರಹಗಳನ್ನು ಕೊಡುತ್ತಿದ್ದರು. ಇದೊಂದು ರೀತಿಯಲ್ಲಿ ಆತ್ಮೀಯತೆ ಬೆಳೆಯಲೂ ಕೂಡ ಕಾರಣವಾಗಿತ್ತು. ಒಂದು ದಿನ ಕಚೇರಿಯಲ್ಲಿ...

read more
ಧ್ಯಾನ ನಿಲ್ಲುವುದೇ ಇಲ್ಲ..
ಧ್ಯಾನ ನಿಲ್ಲುವುದೇ ಇಲ್ಲ..

ಬಿರುಕು -ನಿರ್ಮಲ ಶೆಟ್ಟರ ಪಕ್ಕದಲ್ಲೇ ಮಲಗಿದ್ದರೂರಾತ್ರಿ ಇಡೀ ಧ್ಯಾನಿಸುವ ಅವನಿಗೆಒಲಿಯುವುದು ಅಪರೂಪವೇ ನಾನುಧ್ಯಾನ ನಿಲ್ಲುವುದೇ ಇಲ್ಲ ಮಣ್ಣ ನೆಲವನ್ನುಸಗಣಿ ಸಿಮೆಂಟು ಗಾರೆ ಗಚ್ಚುಬಡಿದು ಗಟ್ಟಿ ಮಾಡಿದರುಸಣ್ಣ ಬಿರುಕು ಸಾಕುಈ ಪ್ರೀತಿ ಮೇಲೆದ್ದು ಬರಲುಹಿಂದೆ ಯುದ್ಧವು ಯಾಕೆ ಪ್ರೀತಿ ಹೆಚ್ಚಿದಾಗೆಲ್ಲ ಯುದ್ಧಗಳುಎದ್ದು...

read more
ಇಷ್ಟದ ಪುಸ್ತಕದ ರಾಶಿಯಲ್ಲಿ..
ಇಷ್ಟದ ಪುಸ್ತಕದ ರಾಶಿಯಲ್ಲಿ..

ಕಳೆದು ಹೋಗಬೇಕಿದೆ ನಾನು… - ವಿಶ್ವವಿನೂತನ ಕಳೆದು ಹೋಗಬೇಕಿದೆ ನಾನುದೂರದ ಕಾಣದ ಊರಿನಲ್ಲಿಇಷ್ಟದ ಪುಸ್ತಕದ ರಾಶಿಯಲ್ಲಿ…ಮದುರ ಸುಮದರ ಗೀತೆಗಳಲ್ಲಿನೂರಾರು ಭಾವನೆಗಳ ರೀತಿಗಳಲ್ಲಿ.ಕಳೆದು ಹೋಗಬೇಕಿದೆ ನಾನು… ಕಳೆದು ಹೋಗಬೇಕಿದೆ ನಾನುಭಯವಿರದ ಬಿಸಿಲಿರದ ಕಾಡಿನಲ್ಲಿನೊವಿರದ ಅರಿಯದ ರಸ್ತೆಯಲ್ಲಿನಾನು ನನ್ನ ಜೊತೆಗಿರುವ ರೀತಿಯಲ್ಲಿಯಾರು...

read more
ಅಂತಃಕರಣ ಸೃಜಿಸಿದ ಕಥೆಗಳು..
ಅಂತಃಕರಣ ಸೃಜಿಸಿದ ಕಥೆಗಳು..

ಕತೆಗಾರ ಸಿದ್ದು ಸತ್ಯಣ್ಣವರ 'ಒಂದು ತೇಗದ ಕುರ್ಚಿ' ಈ ಕಥಾ ಸಂಕಲನವನ್ನು 'ಅಮೂಲ್ಯ ಪುಸ್ತಕ' ಪ್ರಕಟಿಸಿದೆ. ರಘುನಾಥ ಚ ಹ ಬರೆದ ಮುನ್ನುಡಿ ಇಲ್ಲಿದೆ. -ರಘುನಾಥ ಚ ಹ ಮನುಷ್ಯ ವಿರೋಧಿ ಧೋರಣೆಗಳನ್ನು ವಿರೋಧಿಸುತ್ತ, ಆ ವಿರೋಧದ ಪ್ರಕ್ರಿಯೆಯಲ್ಲಿ ನಾವು ಯಾವುದನ್ನು ನಿರಾಕರಿಸುತ್ತಿರುತ್ತೇವೆಯೋ ಅದೇ ನಡವಳಿಕೆಯನ್ನು ನಮಗರಿವಿಲ್ಲದಂತೆ...

read more
ಅಲ್ಲಿ ಕಲಬುರ್ಗಿಯವರೂ ಇದ್ದರು..
ಅಲ್ಲಿ ಕಲಬುರ್ಗಿಯವರೂ ಇದ್ದರು..

-ಜಿ ಎನ್ ಮೋಹನ್ ನಮ್ಮ ಸಾಕ್ಷಿಪ್ರಜ್ಞೆಯಾಗಿದ್ದ ಎಂ ಎಂ ಕಲಬುರ್ಗಿ ಅವರು ನಮ್ಮ ಜೊತೆ ಇಲ್ಲ. ಎಂ ಎಂ ಕಲಬುರ್ಗಿ ಅವರ ಹತ್ಯೆಗೆ ಮೊದಲ ಸೃಜನಶೀಲ ಪ್ರತಿಕ್ರಿಯೆ ಬಂದದ್ದು ಕರ್ನಾಟಕದಿಂದಲ್ಲ, ಕೇರಳದಿಂದ. ಮಲಯಾಳಂ ಸಾಹಿತ್ಯದ 'ಮಹಾರಾಜ' ಎಂದೇ ಹೆಸರಾದ ಕೆ ಆರ್ ಮೀರಾ 'ಭಗವಾಂಡೆ ಮರಣಂ' ಹೆಸರಿನಲ್ಲಿ ಎಂ ಎಂ ಕಲಬುರ್ಗಿ ಅವರ ಹತ್ಯೆಯ ಬಗ್ಗೆ...

read more
ಸತ್ಯದ ದಾರಿ ನೋಡ!.
ಸತ್ಯದ ದಾರಿ ನೋಡ!.

ಅರಿವು -ಮನು ಗುರುಸ್ವಾಮಿ ಅಣ್ಣ, ಕಾಯಕತತ್ವದ ಮಹತ್ವತೆರೆದಿಟ್ಟಾಗ,ಶರಣರು ಹೌದೌದೆಂದರುತಪ್ಪೆನ್ನಲಿಲ್ಲ! ವಚನ ಕ್ರಾಂತಿಗೆಅರಿವಿನ ಜ್ಯೋತಿಗೆಬತ್ತಿಯನ್ನಿಟ್ಟುತೈಲವನ್ನೆರೆದಾಗಬಿಜ್ಜಳನಂತ ಬಿಜ್ಜಳನೇತಲೆದೂಗಿದನುಬೇಡೆನ್ನಲಿಲ್ಲ! ದಯೆ, ಧರ್ಮದ ಪದಕ್ಕೆಅರ್ಥ ಕಟ್ಟಿಅನುಭವ ಮಂಟಪದಲ್ಲಿದಯವೇ ಧರ್ಮದಮೂಲವೆಂದಾಗಶೂನ್ಯ...

read more
ಇಳಿ ಸಂಜೆಗೆ ಬಾರೆ..
ಇಳಿ ಸಂಜೆಗೆ ಬಾರೆ..

ತಂಗಾಳಿ ಸಾಲು -ಮಹಾಮನೆ 1 ದೇವಮಾನವ ಹೇಳಿದ..ಯಾರಾದರೂನಿಮ್ಮ ಒಂದುಕೆನ್ನೆಗೆ ಹೊಡೆದರೆಮತ್ತೊಂದು ಕೆನ್ನೆಯನ್ನುಹೊಡೆಯಲು ಕೊಡಿಹೀಗೇ..ನಾನುಅವಳ ಒಂದುಕೆನ್ನೆಗೆ ಮುತ್ತು ಕೊಟ್ಟೆನಂತರಅವಳಿಗೆದೇವಮಾನವನವಾಣಿ ನೆನಪಿಸಿದೆಮಾಯ್ಕಾರ ಎಂದುನಸುನಗುತ್ತಾಅವಳುನನ್ನ ಕೆನ್ನೆಯನ್ನೇಕಚ್ಚುಬಿಡಬೇಕೆ..ಆಹಾ…!!!! 2 ಏಕಾಂತಮೌನದಲಿ ಮುಳುಗಿದ್ದೆತೇಲಿ...

read more
ಇವರ ಮೌನದಲ್ಲಿ ಧ್ಯಾನವಿತ್ತು..
ಇವರ ಮೌನದಲ್ಲಿ ಧ್ಯಾನವಿತ್ತು..

ನೆಂಪೆ ದೇವರಾಜ್ ಇವರ ಮೌನದಲ್ಲಿ ಧ್ಯಾನವಿತ್ತು..ಮರೆವಿನಲ್ಲಿ ಸಮ ಸಮಾಜದ ಕನಸುಗಳಷ್ಟೇ ಇದ್ದವು.. ನಾನು ಮತ್ತು ನನ್ನ ಪತ್ನಿ ಸುಧಾ ಇವರ ಮನೆಗೆ ಹೋದಾಗ ಸಹ್ಯಾದ್ರಿಯ ಕಗ್ಗಾಡಿನ ಮಧ್ಯದಿಂದ ಬೆಳ್ಳಿ ಚುಕ್ಕಿಯಾಗಿ ಹಸಿರು ಶಾಲು ಹೆಗಲೇರಿಸಿ ಕೊಂಡಿದ್ದ ಶಾಮಣ್ಣನವರನ್ನು ಶ್ರೀದೇವಕ್ಕ ಮತ್ತು ಮಗಳು ಉಲೂಪಿ ಇವರುಗಳು ನಡೆಸಿಕೊಂಡು...

read more
ವ್ಯಕ್ತಿಯ ಒಳಹೊಕ್ಕು ನೋಡುವ ವಿಶಿಷ್ಟ ಪಯಣ..
ವ್ಯಕ್ತಿಯ ಒಳಹೊಕ್ಕು ನೋಡುವ ವಿಶಿಷ್ಟ ಪಯಣ..

ನಾ ದಿವಾಕರ ಹಿರಿಯ ವಿದ್ವಾಂಸರಾದ ಬಿ ಎ ವಿವೇಕ ರೈ ಅವರು ಅನುವಾದಿಸಿದ ಕೃತಿ ‘ನೀವು ಕಂಡರಿಯದ ಕುದ್ಮುಲ್‌ ರಂಗರಾವ್‌ ’. ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.ಈ ಕೃತಿಯನ್ನು ಓದಿದ ನಾ ದಿವಾಕರ ಬರೆದ ಅನಿಸಿಕೆ ಇಲ್ಲಿದೆ. ಕೃತಿ: ‘ನೀವು ಕಂಡರಿಯದ ಕುದ್ಮುಲ್‌ ರಂಗರಾವ್‌’ಲೇಖಕರು: ಪ್ರೇಮಿ ಎಂ ರಾವ್, ಜಿ ಪಾಂಡುರಂಗ...

read more

Pin It on Pinterest

Share This