ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಕಾಣದಂತ ಜಾಣಕುರುಡು !
ಕಾಣದಂತ ಜಾಣಕುರುಡು !

-ಕು ಸ ಮಧುಸೂದನ ರಂಗೇನಹಳ್ಳಿ ನ್ಯಾಯದ ಗಂಟೆ! ಇಲ್ಲವಾಗಿದೆ ಈಗ ನ್ಯಾಯಕ್ಕಾಗಿ ಗಂಟೆ ಬಾರಿಸಿ ರಾಜರ ಗಮನ ಸೆಳೆಯುವ ಕಾಲ ಈಗದೆಲ್ಲ ಪುಸ್ತಕದ ಬದನೆಕಾಯಿ ರಾಜನಿಗೋ ಕೇಳಿದರೂ ಕಿವಿ ಕೇಳದಂತ ಜಾಣಕಿವುಡು ಕಂಡರೂ ಕಣ್ಣು ಕಾಣದಂತ ಜಾಣಕುರುಡು ! ಇನ್ನು ಮಂತ್ರಿಗಳದೋ ಊಟದ ಸಮಯ ಬಡಿಸಿದಷ್ಟೂ ಎಲೆ ತುಂಬುತ್ತಿಲ್ಲ ಹಸಿವು ಅಡಗಿ ತೇಗು...

read more
ಎತ್ತ ಸಾಗುತಿದ್ದೇವೆ ನಾವು…!
ಎತ್ತ ಸಾಗುತಿದ್ದೇವೆ ನಾವು…!

-ಡಿ ಶಬ್ರಿನಾ ಮಹಮದ್ ಅಲಿ ಮಗು'ವಿನಂತೆ ಎಡವಿದ ಸಮಾಜವನು 'ತಾಯಿ'ಯಂತೆ ಕೈಹಿಡಿ ದೆತ್ತಬೇಕಾದ ಲೇಖನಿಗಳು ಪ್ರಶಸ್ತಿ,ಅಧ್ಯಕ್ಷಗಿರಿಗಳ ಬೆನ್ನತ್ತಿ ತಮ್ಮಯ ಕಾಯಕಕೆ ವಿರಾಮ ಘೋಷಿಸಿಹವು! ಅಸತ್ಯ, ಅನ್ಯಾಯಗಳ ಆರ್ಭಟದ ಹುಟ್ಟಡಗಿಸುವ ಮಂತ್ರ 'ಬೇಕೆ ಬೇಕು ನ್ಯಾಯ ಬೇಕೆಂದು' ಬೀದಿಗಿಳಿಯಬೇಕಿದ್ದ ಹೋರಾಟದ ಕೆಚ್ಚಿನ ದನಿಗಳು 'ನಾನು'...

read more
ಹೊಸ ತಲೆಮಾರಿನ ಬರಹಗಾರರಿಗೆ ಮಾದರಿ..
ಹೊಸ ತಲೆಮಾರಿನ ಬರಹಗಾರರಿಗೆ ಮಾದರಿ..

ಕಲ್ಲೇಶ್ ಕುಂಬಾರ್ ಬದುಕನ್ನು ಬರಹದ ಭಾಗವಾಗಿಸಿಕೊಂಡಿರುವ ಪರಿಶುದ್ಧ ಮನುಷ್ಯ! ನಿರಂತರವಾಗಿ ಕಥೆ, ಕಾದಂಬರಿಗಳನ್ನು ಬರೆದುಕೊಂಡು ಬರುತ್ತಿರುವ ನಮ್ಮ ನಡುವಿನ ಅತ್ಯಂತ ಸೃಜನಶೀಲ ಮನಸ್ಸಿನ ಹಿರಿಯ ಬರಹಗಾರರಾದ ಡಾ.ಬಾಳಾಸಾಹೇಬ ಲೋಕಾಪುರ ಅವರದು ಸಾಹಿತ್ಯಲೋಕದ ಕನ್ನಡ ಕಥನ ಪ್ರಕಾರದಲ್ಲಿ ದೊಡ್ಡ ಹೆಸರು. ಒಂದು ತೆರದಲ್ಲಿ ಹೊಸ ತಲೆಮಾರಿನ...

read more
ಮೋಹನ್ ಲಾಲ್ ಗೆ ದಾದಾ ಫಾಲ್ಕೆ..
ಮೋಹನ್ ಲಾಲ್ ಗೆ ದಾದಾ ಫಾಲ್ಕೆ..

ಕಿರಣ್ ಭಟ್ ಮೋಹನಲಾಲ್ ಎಂಬ ಮಹಾನ್ನಟ ಅದು 1982, ಆಗ ತ್ರಿವೇಂದ್ರಮ್ ಎಂದು ಕರೆಸಿಕೊಳ್ಳುತ್ತಿದ್ದ ತಿರುವನಂತಪುರಂ ನಲ್ಲಿ ಒಂದು ವರ್ಷ ಟ್ರೇನಿಂಗ್ ಗಾಗಿ ಇದ್ದ ಸಮಯ. ಅಲ್ಲಿ ಆಗ ತಾನೇ ಪ್ರಾರಂಭವಾದ ಅಥಿರಾ, ಅತುಲ್ಯಾ, ಟಾಕೀಸುಗಳೇ ನಮ್ಮ ಮನರಂಜನೆಯ ಮುಖ್ಯ ತಾಣಗಳು. ಬಿಡುವಾದಾಗಲೆಲ್ಲ ಸಿನಿಮಾಗೆ ದೌಡು. ಆ ಕಾಲದಲ್ಲಿ ನೋಡಿದ ಒಂದು...

read more
ಗಾಯಕಿ – ಕವಿ  ಬಾಂಧವ್ಯ..
ಗಾಯಕಿ – ಕವಿ ಬಾಂಧವ್ಯ..

ಗಾನ ಕೋಗಿಲೆ ಎಚ್ ಆರ್ ಲೀಲಾವತಿ ಅವರ ಕೃತಿ 'ಗಾನ ಯಾನ ಕಾವ್ಯ ಮಿಲನ’  ಕವಿಗಳ ಜೊತೆಗಿನ ಒಡನಾಟದ ಕುರಿತ ಈ ಕೃತಿಯನ್ನು 'ಬಹುರೂಪಿ' ಪ್ರಕಾಶನ ಪ್ರಕಟಿಸಿದೆ. ಈ ಕೃತಿಯ ಕುರಿತು ಬಿ ಕೆ ಮೀನಾಕ್ಷಿ ಅನಿಸಿಕೆ ಇಲ್ಲಿದೆ. ಕೃತಿ: ಗಾನಯಾನ ಕಾವ್ಯ ಮಿಲನ ಲೇಖಕರು: ಎಚ್ ಆರ್ ಲೀಲಾವತಿ ಪ್ರಕಾಶಕರು: ಬಹುರೂಪಿ ಬೆಲೆ : 250₹ ವಾಟ್ಸ್ ಅಪ್...

read more
ಹಂಪನಾ @ 90
ಹಂಪನಾ @ 90

ಪ್ರೊ ಜಿ ಎನ್ ಉಪಾಧ್ಯ ದಣಿವರಿಯದ ಚೇತನ @90.. ಸ್ಪೆಕ್ಟ್ರಮ್ ಆಫ್ ಕ್ಲಾಸಿಕಲ್ ಲಿಟರೇಚರ್ ಇನ್ ಕರ್ನಾಟಕ ಇದು ನಾಡೋಜ ಪ್ರೊ.ಹಂಪನಾ ಅವರ ಇತ್ತೀಚಿನ ಅದ್ಬುತ ಕೃತಿ ಸಂಪುಟ.ದೇಶ ವಿದೇಶಗಳ ವಿದ್ವತ್ ವಲಯದಲ್ಲಿ ಈ ಸಂಪುಟಗಳು ಹೊಸ ಸಂಚಲನವನ್ನು ಉಂಟುಮಾಡಿರುವುದು ಹೆಮ್ಮೆಯ ಸಂಗತಿ. ಕರ್ನಾಟಕದ, ಕನ್ನಡದ ಅಭಿಜಾತ ಸಾಹಿತ್ಯ ಕೃತಿಗಳ ಸಾರ...

read more
ಬೆಚ್ಚಿ ಬಿದ್ದಿತ್ತು ಕನಸು…
ಬೆಚ್ಚಿ ಬಿದ್ದಿತ್ತು ಕನಸು…

ಹಳೇಯದು.. -ಮಮತಾ ಅರಸೀಕೆರೆ ನಿನ್ನ ಎರಡೂ ಕೈಗಳ ಮಾಲೆಮಾಡಿ  ಕೊರಳ ಹಾರವಾಗಿಸಿ ಹತ್ತಿರ  ಕಿವಿಯ ಬಳಿ ಬಂದು ಎದೆಯ ಬೆಚ್ಚನೆ ಭಾವವನ್ನೆಲ್ಲ ತುಟಿಗೆ ತಂದು ಕೊರಳ ತಿರುವಿಗೆ ಪಿಸುಗುಡುವ ಕಾವ್ಯದುಡುಗೊರೆಗೆ ಹಣೆಯ ಮೇಲೆ ಸ್ವೇದ ಬಿಂದು ಅರೆ ಮುಚ್ಚಿದ ತೇಲು ಕಣ್ಗಳು ನಸು ನಗೆಯಲೆ ನಡುಗೋ ತುಟಿಗಳು ಅಷ್ಟೂ ಬೆರಳನ್ನು...

read more
ಕುಕ್ಕಬಹುದು ಪಾರಿವಾಳ..
ಕುಕ್ಕಬಹುದು ಪಾರಿವಾಳ..

-ಡಾ. ಗೋವಿಂದ ಹೆಗಡೆ ಇಲ್ಲಿ ಇಂಥದ್ದೆಲ್ಲ ನಡೆಯಬಾರದಿತ್ತು ಕಡ್ಡಿಯನ್ನು ಗುಡ್ಡ ಮಾಡಬಾರದಿತ್ತು ಸಹಜ ಸಂವಾದಕ್ಕೆ ಎಡೆಯೇ ಇಲ್ಲವೇ ಕಾನೂನಿನ ಗುಮ್ಮ ತೋರಿಸಬಾರದಿತ್ತು ವಾದ ದುರ್ಬಲವಿದ್ದಾಗಲೇ ದನಿ ಜೋರು ಪ್ರಶ್ನಿಸುವ ಬಾಯಿಗಳ ಮುಚ್ಚಿಸಬಾರದಿತ್ತು “ಖಾಲಿ”ಕೊಡಗಳಿಗೂ ಉತ್ತರಿಸಬೇಕಾಗುತ್ತದೆ ನಿರುತ್ತರದ ಈ ದುರವಸ್ಥೆ ಬರಬಾರದಿತ್ತು...

read more
ಎಲ್ಲ ನೆನಪಾಗುತಿದೆ..
ಎಲ್ಲ ನೆನಪಾಗುತಿದೆ..

-ಮಂಗಳಾ ಎನ್ ಸೆಪ್ಟೆಂಬರ್ 19 ಕಾರಂತರ ಹುಟ್ಟುಹಬ್ಬ ಎಂದು ಎಲ್ಲರೂ ನಂಬಿದ್ದೇವೆ. ಹಾಗೆಂದುಕೊಂಡೇ ನಾವೂ 30 ವರುಷದ ಹಿಂದೆ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದೆವು. ಆಗ ಅವರು ’ಯಾರು ನಿಮಗೆ ಹೇಳಿದ್ದು. ಇಲ್ಲ, ಇವತ್ತು ನನ್ನ ಹುಟ್ಟು ಹಬ್ಬ ಅಲ್ಲ. ಯಾವತ್ತು ಅಂತ ನನಗೂ ಗೊತ್ತಿಲ್ಲ. ನೆನಪಿನಲ್ಲಿಟ್ಟುಕೊಳ್ಳಲು ಸುಲಭವಾಗಲಿ ಅಂತ...

read more
ಪ್ರೇಮ ಪ್ರವಾಹವಾಗಿ..
ಪ್ರೇಮ ಪ್ರವಾಹವಾಗಿ..

ಮೌನ -ಕೆ ಎನ್ ಲಾವಣ್ಯ ಪ್ರಭಾ  ಹಗಲಲ್ಲಿ ಪ್ರತಿಕ್ಷಣಒಬ್ಬರಿಗೊಬ್ಬರುಮಿಡಿದ ಹೃದಯಗಳುಇರುಳಲ್ಲಿ ಬಿಕ್ಕಿಹನಿದ ಕಣ್ಣ ಕಂಬನಿಗೆತೊಯ್ದ ಕೆನ್ನೆಇಬ್ಬರದ್ದೆಂದು ತಿಳಿಸುತ್ತಲೇನೆನಪು ಗಾಢವಾದಾಗಲೆಲ್ಲಾಆತಂಕದಲ್ಲಿ ಮಂಕಾಗಿ ಕೂತದ್ದುಒಬ್ಬರೊಳಗೊಬ್ಬರ ನೆನಪಲ್ಲಿಕವಿತೆ ನೇಯ್ದದ್ದು ಇಬ್ಬರೂಎಂಬ ಸಂಗತಿಸಂವಹಿಸುತ್ತದೆ ಸಂಭಾಷಣೆಯೇ...

read more
ಪ್ರಯೋಗ ಶಾಲೆಗೇ ಸವಾಲ್ ‘ಗ್ರೀನ್ ಗರ್ಲ್’
ಪ್ರಯೋಗ ಶಾಲೆಗೇ ಸವಾಲ್ ‘ಗ್ರೀನ್ ಗರ್ಲ್’

ನಾಗರಾಜ ಶೆಟ್ಟಿ ಮನುಷ್ಯ ಸಹಜವಾದ ಪ್ರೀತಿ ಧರ್ಮದ ಹೆಸರಲ್ಲಿ ಹಿಂಸೆಯಲ್ಲಿ ಕೊನೆಗೊಳ್ಳುವಾಗ ಸಂವೇದನಾಶೀಲ ಮನಸ್ಸುಗಳು ನೊಂದು ಒಂದಲ್ಲ ಒಂದು ಬಗೆಯಲ್ಲಿ ಪ್ರತಿಕ್ರಿಯಿಸಲು, ಪ್ರತಿಭಟಿಸಲು ಬಯಸುತ್ತವೆ. ಬಹು ಜನರನ್ನು ತಲುಪುವ ಸಿನಿಮಾದಂತಹ ಮಾಧ್ಯಮದ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡಹುವ ವಿದ್ಯಮಾನಗಳಿಗೆ ಪ್ರತಿರೋಧವನ್ನು...

read more
ಕಾಣದ ನಾಳೆಗಳಲ್ಲ..
ಕಾಣದ ನಾಳೆಗಳಲ್ಲ..

ನನ್ನ ಕವಿತೆಗಳು -ಡಾ ದಿನಮಣಿ ಬಿ ಎಸ್ ನನ್ನ ಕವಿತೆಗಳುನರಳಿದ ನಿನ್ನೆಗಳಲ್ಲಗಳಿಸಿಕೊಂಡ ಅನುಭವಗಳುಕಾಣದ ನಾಳೆಗಳಲ್ಲಭವಿತವ್ಯದ ಹೊಂಬೆಳಕುನನ್ನ ಕವಿತೆಗಳುಮೊಗ್ಗಿನ ಮನದೊಳಗಣಆಶಾವಾದದ ಕನಸುಗಳುನೋವಿನಲೂ ನಗಬಲ್ಲದಿಟ್ಟ ಆತ್ಮಸ್ಥೈರ್ಯನನ್ನ ಕವಿತೆಗಳುಕಾರಿರುಳ ಸೀಳಿ ಬರುವಸೂರ್ಯ ಕಿರಣಕಾಳ್ಗಿಚ್ಚ ನಂದಿಸುವದಿವ್ಯ ವರ್ಷಧಾರೆನನ್ನ...

read more

Pin It on Pinterest

Share This