ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
Art through Idaris Colon
ಕನಸನ್ನೆ ಮರೆತದ್ದು..
-ಪ್ರೊ ಅಕ್ಷಯ ಆರ್ ಶೆಟ್ಟಿ ಅಂಚು ಮೊಡವೆಗಳು ಕಳೆದು, ನೆರಿಗೆಗಳು ಕಾಣಲು ಎಳಸಿದ್ದು…ಲಿಪ್ಸ್ಟಿಕ್ ಜಗವ ಒಂದೆರಡು ಗುಳಿಗೆಗಳು ಆವರಿಸಿದ್ದು…ಬಳಕು ಬಳ್ಳಿ ಸುತ್ತಳತೆಯಾಗಿ ಮಾರ್ಪಟ್ಟದ್ದು…ಸೌಂದರ್ಯದ ಕಣ್ಣು ಮನಸ್ಸಿನಾಳವ ಬಗೆದದ್ದು…ಕನಸು ಕಂಗಳು ಕನಸನ್ನೆ ಮರೆತದ್ದು…ಮತ್ತೇನಿಲ್ಲ,ನಾನು ತಲುಪಿದ್ದು…ನಲವತ್ತರ ಅಂಚು! ಹೌದು,ಮದುವೆ...
ಬಿ ವಿ ವೀರಭದ್ರಪ್ಪ ಅವರ ಸಾಹಿತ್ಯ ಸಂವಾದ..
ಸ್ಪೂರ್ತಿದಾಯಕ ಕಥನ ‘ಲೈಟ್‌ಹೌಸ್’
ಗೋಪಾಲ ಪೂಜಾರಿಯವರ ಆತ್ಮಕಥನ 'ಲೈಟ್ ಹೌಸ್' ಹರೀಶ್ ಹೆಜ್ಮಾಡಿ ಅವರ ನಿರೂಪಣೆಯ ಈ ಕೃತಿಯನ್ನು 'ಅಭಿಜಿತ್ ಪ್ರಕಾಶನ' ಪ್ರಕಟಿಸಿದೆ. ಪ್ರೊ ಜಿ ಎನ್ ಉಪಾಧ್ಯ ಅವರ ಈ ಕೃತಿಯ ಅನಿಸಿಕೆ ಇಲ್ಲಿದೆ. 'ಲೈಟ್‌ಹೌಸ್' ಇದು ಹರೀಶ ಹೆಜ್ಮಾಡಿ ಅವರ ಹೊಸ ಕೃತಿ. ಮುಂಬೈನ ಪ್ರಸಿದ್ಧ ಹಿರಿಯ ನ್ಯಾಯವಾದಿ ಗೋಪಾಲ ಪೂಜಾರಿ ಅವರ ಸಾಹಸಪ್ರಥೆ ಇಲ್ಲಿ...
ಚಿನ್ನಿ ಬಂದ್ಬುಡು ಚಿನ್ನಿ..
-ಜಯರಾಮಾಚಾರಿ ಸದಾ ಬೇರೆಯವರ ಸಂಸಾರದ ಬಗ್ಗೆ ಕುತೂಹಲ ಇಟ್ಟುಕೊಳ್ಳುವ ಮಾಧ್ಯಮದ ಮುಂದೆ ಅವನು ತನ್ನ ಸಂಸಾರದ ತೂತುಗಳನ್ನು ತಿಪ್ಪೆ ಸಾರುತ್ತಿದ್ದ. ಲೈವ್ ಪ್ರೊಗ್ರಾಮ್. ಎಡಕ್ಕೆ ಚಿಕ್ಕವನಿದ್ದ ಬಲಕ್ಕೆ ದೊಡ್ಡವನಿದ್ದ. ಅತ್ತ ಕಡೆ ಚಿನ್ನಿಯ ಧ್ವನಿ 'ಹು ಹೇಳು…' ಅವಳ ಧ್ವನಿ ಕೇಳಿದ ಕೂಡಲೇ ಅವನು ಮಕ್ಕಳಿಗೆ ಸಿಗ್ನಲ್ ಕೊಟ್ಟ 'ಅಮ್ಮ......
ಹಕ್ಕಿಯಂತೆ ನೀನು..
-ಚಿಂತಾಮಣಿ ಕೊಡ್ಲೆಕೆರೆ ೧ . ಹಕ್ಕಿಶಾಲೆ ಹಕ್ಕಿಯಂತೆ ನೀನು ಕಟ್ಟಲಾರೆ ಗೂಡು ಹಾಡಲಾರೆ ಹಾಡು ಹಾರಲಾರೆ ನೋಡು! ಜಾಣನೆಂದುಕೊಳುವಿಯಲ್ಲ ಏನು ನಿನ್ನ ಪಾಡು! ಹಕ್ಕಿಯ ಬಳಿ ಪಾಠ ಕಲಿ, ಹೋಗು ಮರದ ಕೆಳಗೆ ಕುಳಿತು ಪಾಠ ಕೇಳು ಗಿಡ ಬೆಳೆಸು, ಕಾಡು ಉಳಿಸು ಹಕ್ಕಿಗೆ ಹಾಡೆ ಮದ್ದು - ನಿನ್ನ ಉರಿವ...
ಅಂದಿಗೂ.. ಇಂದಿಗೂ..
ಅಡುಗೆ ಮನೆಗೆ ಒಂದೇ ಕಿಟಕಿ -ಸದಾಶಿವ ಸೊರಟೂರು ಶಹರ ಬೆಳಕಿನ ಬಾಗಿಲಿಕ್ಕೊಂಡುಹೋಗಿನಕ್ಷತ್ರಗಳನ್ನು ಹಾಸಿಕೊಂಡರೂಅಡುಗೆ ಮನೆಯಕದ ತೆರೆದೇ ಇದೆ.. ರಸ್ತೆಗಳು ತಣ್ಣಗಿವೆ ಮರೆತುಗಾಲಿಯ ಸದ್ದೂಈ ತರಕಾರಿಗಳದೆ ವರಾತಎಂದು ನಿಲ್ಲುವುದೊಈ ಮಿಕ್ಸಿ ಗ್ರೆಂಡರ್ ಗಳ ಕಾಟ.. ಹಗಲಿನ ಬದುಕಿಗೆನಡೆಯುತ್ತದೆಇಲ್ಲೇ ತಾಲಿಮುಬೇಕು ಬೇಡಗಳ ಪಟ್ಟಿಬೆನ್ನು...
ಸಪ್ನ ‘ಅವಧಿ’ ಟಾಪ್ ಟೆನ್
ಕಥೆಗಾರ ಕಥೆ ಬರೆಯುವ ಹವಣಿಕೆಯಲ್ಲಿ..
-ಕುಸುಮ ಪಟೇಲ್ ಕಥೆಗಾರ ಕಥೆ ಬರೆಯುವ ಹವಣಿಕೆಯಲ್ಲಿದ್ದ. ಪರಿಣಿತರ ಮಾತಿನಂತೆ ಆ ಒಂದು ಚಿನ್ನದ ಗೆರೆಯ ಹುಡುಕಾಟದಲ್ಲಿ.. ಅದೇ ಕಥಾ ವಸ್ತುವಾದೀತು ಎಂಬ ಆಸೆ ಆತನಿಗೆ. ಮೇಜಿನ ಮೇಲೆ ಆತ ಯಾವಾಗಲೂ ಬಳಸುತ್ತಿದ್ದ ಪೆನ್ಸಿಲ್ ಮುಸುಕು ಹಾಕಿ ಮಲಗಿತ್ತು. ಅವನ ಬರವಣಿಗೆಯ ಪಯಣ ಶುರುವಾದದ್ದೇ ಅದರೊಂದಿಗೆ. ಅದರ ಮತ್ತು ಆತನ ಯೋಚನಾಲಹರಿಯ...
ಚಳಿಗಾಲದ ಜಾಹಿರಾತು ಆಫರ್
ಚಳಿಗಾಲದ ಎರಡು ಜೀವರಸಗಳು -ದೇವೂ ಮಾಕೊಂಡ ನಮ್ಮಿಬ್ಬರ ಸಂಗಮಕ್ಕೆ ಈ ಚಳಿಗಾಲಎಷ್ಟೊಂದು ನಿಶಬ್ದವಾಗಿ ಕರೆಯುತ್ತಿದೆ? ಒಂದು ಕಡೆ ಕಾಫಿಯ ಸ್ವಾಗತ ಮತ್ತೊಂದು ಕಡೆ ಮುತ್ತಿನ ಸೆಳೆತ ಯಾವುದು ಆರಿಸಿಕೊಳ್ಳಲಿ?ಈ ನಿಶಬ್ಧ ಚಳಿಯಲಿಕಾಫಿಯ ಇಚ್ಚೆಯನ್ನೊಮುತ್ತಿನ ಬೆಚ್ಚನೆಯನ್ನೊ? ಇಷ್ಟೊಂದು ಚಡಪಡಿಕೆಯಿರಬಾರದು! ಇಚ್ಚೆಯ ಸಂಚಯನಗಳಲ್ಲಿ ನಮ್ಗಳ...
ನಿರೀಕ್ಷೆಗಳ ಜೊತೆಯಲ್ಲಿ ಏರ್ಪಡುವ ಸಂಘರ್ಷ
ಟಾಲ್ಸ್ಟಾಯ್ ಅವರ 'ಅನ್ನಾ ಕರೆನಿನ' 'ಅಘನಾಶಿನಿ'ಯಾಗಿ ಅನುವಾದಿಸಿದವರು ಕೆ ಶ್ರೀನಾಥ್ 'ಸೃಷ್ಟಿ ಪ್ರಕಾಶನ' ಈ ಅನುವಾದಿತ ಕಾದಂಬರಿಯನ್ನು ಪ್ರಕಟಿಸಿದ್ದು, ಅನುವಾದಕರ ಮಾತು ಇಲ್ಲಿದೆ. ತಲೆ ತಲಾಂತರಗಳಿಂದ ನಮ್ಮ ಸಮಾಜವು ಪುರುಷ ಪ್ರಾಧಾನ್ಯವಾಗಿಯೇ ಮುಂದುವರಿಯುತ್ತಾ ಬಂದಿದೆ. ವೈಜ್ಞಾನಿಕ ಅವಿಷ್ಕಾರಗಳಿಂದ ಹೊಸಾ ದಾರಿಗಳನ್ನು...
Art through Archana Gopal
ಅವಳಿಲ್ಲದ ಸಂಜೆ..
ಶರತ್ಕಾಲದ ಒಂದು ದಿನ -ರಮೇಶ್ ಗೋನಾಳ್ ಅವಳಿಲ್ಲದ ಸಂಜೆಬಲುಬೇಸರಬಲುಭಾರ ಮನದ ತುಮುಲಮಹಾ ಯುದ್ದಗಳಿಗಿಂತಲೂ ಘನಘೋರಅವಳ ಕಿರು ನಗುಪಿಸು ಮಾತಿಗೆಚುಕ್ಕಿ-ತಾರೆಗಳ ದಂತಗಳಿಂದ ಚಿಮ್ಮುವುದು ಒಲವಿನಹೂ ನಗೆಯು ಆ…! ಶರತ್ಕಾಲಸುತ್ತಲೂ ಕಾರ್ಗತ್ತಲು ಆವರಿಸಿಬಿರುಗಾಳಿ ಬೀಸುತಲಿರಲುಸ್ವಪ್ನ ಕಾರ್ಮೋಡವ ಚದುರಿಸಿಮಳೆಹನಿಯಾಗಿ ಬಂದಳು…ತುಸು...
ಸಂತೆಬೆನ್ನೂರು ಫೈಜ್ನಟ್ರಾಜ್ ಅವರಿಗೆ ವಿಭಾ ಪ್ರಶಸ್ತಿ
2025 ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಯು ಸಂತೆಬೆನ್ನೂರು ಫೈಜ್ನಟ್ರಾಜ್ ಅವರ 'ಮಡಿಲ ಕೂಸಿಗೆ ಮಣ್ಣಿನ ಸೆರಗು' ಎಂಬ ಕವನ ಸಂಕಲನದ ಹಸ್ತಪ್ರತಿಗೆ ದೊರೆತಿದೆ. ವಿಮರ್ಶಕರಾದ ಡಾ. ಸಿರಾಜ್ ಅಹಮದ್ ಮತ್ತು ಡಾ. ವಿಜಯಾ ಗುತ್ತಲ ಅವರು ಅಂತಿಮ ಸುತ್ತಿನ ಆಯ್ಕೆ ತೀರ್ಪುಗಾರರಾಗಿದ್ದರು. 'ನಮ್ಮ ಈ ಕಾಲದ ಎಲ್ಲ ತಲ್ಲಣ ಮತ್ತು ಆತಂಕಗಳಿಗೆ...
ಎಚ್ ಟಿ ಪೋತೆ ಅವರಿಗೆ ಪ್ರಶಸ್ತಿ
ಪಟ್ಟಣದ ನೆಲೆ ಪ್ರಕಾಶನ ಸಂಸ್ಥೆಯ ಎಂ.ಎಂ.ಪಡಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನವು ಜಾನಪದ ವಿದ್ವಾಂಸರಿಗೆ ನೀಡುವ ರಾಜ್ಯಮಟ್ಟದ ‘ದೇಸಿ ಸನ್ಮಾನ’ ಪ್ರಶಸ್ತಿ ಗೆ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 11 ಸಾವಿರ ನಗದು, ಪ್ರಶಸ್ತಿ ಫಲಕ...
ಸಂವಿಧಾನ ಸಮಾವೇಶದಲ್ಲಿ ರೇಷ್ಮಾ ಬಂಜಾರ..
ಸತೀಶ್ ನಾಯಕ್ ಕಾಡು ಮೇಡುಗಳಲ್ಲಿನ ತಾಂಡಗಳ ಶೋಚನೀಯ ಸ್ಥಿತಿಗಳನ್ನು ಅನಾವರಣಗೊಳಿಸುತ್ತಿದ್ದ ರೇಷ್ಮಾ ಬಂಜಾರ ಬಾಬಾ ಸಾಹೇಬರು ನಡೆದಾಡಿದ ಲಂಡನ್ ಬೀದಿಯಲ್ಲಿ...... "ರೇಷ್ಮಾ ಬಂಜಾರ" ಲಂಬಾಣಿ ಸಮುದಾಯದಲ್ಲಿ ಪತ್ರಕರ್ತೆಯಾಗಿ ಅತ್ಯಂತ ಕ್ರೀಯಾಶೀಲವಾಗಿ ಸಮುದಾಯದ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಚಿರಪರಿಚಿತ ಹೆಣ್ಣು ಮಗಳು....
ರಂಗಶಂಕರದಲ್ಲಿ ನೀರ್ಮಾದಳ ಹೂವಿನೊಂದಿಗೆ..
ಕುವೆಂಪು ವಿಚಾರ ಸಂಕಿರಣ..
ಚಿಗುರೊಡೆಯುವ ಕಲ್ಯಾಣದ ಕನಸು..
ವಿಕ್ರಮ ವಿಸಾಜಿ ಅವರ ಹೊಸ ನಾಟಕ ‘ಕಲ್ಯಾಣಪುರ’ 'ನೆಲದಡಿ ಪ್ರಕಾಶನ' ಈ ನಾಟಕ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಡಾ ಕಿರಣ ವಲ್ಲೇಪುರೆ ಅನಿಸಿಕೆ ಇಲ್ಲಿದೆ. ‘ಕಲ್ಯಾಣಪುರ’ ನಾಟಕವು ವಿಕ್ರಮ ವಿಸಾಜಿ ಅವರ ಮೂರನೆಯ ನಾಟಕ. ಇದಕ್ಕು ಮೊದಲು ‘ರಸಗಂಗಾಧರ’ ಮತ್ತು ‘ರಕ್ತವಿಲಾಪ’ ನಾಟಕಗಳನ್ನು ರಚಿಸಿದ್ದಾರೆ. ಪ್ರಸ್ತುತ...
ಶ್ರೀನಿವಾಸ ಪ್ರಭು ಅಂಕಣ : ಹೊಸ ಕನಸಿಗಾಗಿ ‘ಕನಸಿನ ಮನೆ’ ಮಾರಿದೆ..!
ಶ್ರೀನಿವಾಸ ಪ್ರಭು ಅವರ ಅಂಕಣ ಮತ್ತೆ ಪುನರಾರಂಭವಾಗುತ್ತಿದೆ. ಅದರ ರೀಕ್ಯಾಪ್ ಇಲ್ಲಿದೆ ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ)...
Art through Conniee



















