ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಗಾಂಧಿಯ ಜೀವನ ಒಂದು ಯಾತ್ರೆ..
ಗಾಂಧಿಯ ಜೀವನ ಒಂದು ಯಾತ್ರೆ..

ಗಾಂಧಿ ಚಿಂತನೆಗಳು: ಭಾಗ -1 ಗಾಂಧಿಯ ಬಗೆಗಿನ ಚಿಂತನೆಗಳು: ಜಾರ್ಜ್ ಆರ್ವೆಲ್‌ ಅವರ ದೃಷ್ಟಿಕೋನ ಸಂತರನ್ನು ಸದಾ ಅಪರಾಧಿಗಳಂತೆಯೇ ಪರಿಗಣಿಸಬೇಕು, ಅವರು ತಮ್ಮ ನಿರಪರಾಧತ್ವವನ್ನು ಸಾಬೀತುಪಡಿಸುವ ತನಕ. ಆದರೂ, ಈ ಪರೀಕ್ಷೆಯ ವಿಧಾನಗಳು ಪ್ರತಿ ಸಂದರ್ಭದಲ್ಲೂ ಸಮಾನವಾಗಿರುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಮಹಾತ್ಮ ಗಾಂಧಿಯ...

read more
ಗಾಂಧೀ ಸಿಗುವುದಿಲ್ಲ..
ಗಾಂಧೀ ಸಿಗುವುದಿಲ್ಲ..

ಗಾಂಧೀ ಗೆರೆಗಳು.. -ಸದಾಶಿವ ಸೊರಟೂರು‌ ಗಾಂಧೀ ಚಿತ್ರ ಬರೆಯಲು ಸಾಕುಎರಡೊ, ಮೂರೊ ಗೆರೆಗಳು ಈ ಗಾಂಧೀ ಯಾಕೆ ಅಡಗಿಕೊಂಡರೊಮೂರೇ ಮೂರು ಗೆರೆಗಳಲಿ? ಏನು ಮಾಡುವುದುಉಳಿದ ಗೆರೆಗಳನು? ಯಾರೊ ಹೇಳಿದರು ಅಲ್ಲೊಂದು ಚಿತ್ರದಲ್ಲಿಯಾರಿಗೊ ಕಣ್ಣಿಲ್ಲ.. ಬರೆಯಿರಿ ಕಣ್ಣುಯಾರಿಗೊ ಹಸಿವಿದೆತುಂಡು ರೊಟ್ಟಿಮೈ ಮೇಲೆ ಬಟ್ಟೆಯಿಲ್ಲ ಚೂರು ಅರಿವೆಸೋರುವ...

read more
ಬೆಳಕಾಗಿ ಗಾಂಧಿ..
ಬೆಳಕಾಗಿ ಗಾಂಧಿ..

ಬೆಳಕಾಗಿ ಗಾಂಧಿ  -ಎಂ ವಿ ಶಶಿಭೂಷಣ ರಾಜು ಹಾಗೆ ಅದು ಮನಸು ತಳಮಳಗೊಳ್ಳುತ್ತದೆ ಎದೆಯಲಿ ಕಳವಳ ಗಾಳಿದಿಕ್ಕು ಬದಲಿಸಿ ನಿಡಿಸುಯ್ಯುತ್ತದೆ ಅಂಧಕಾರದ ಸುರಂಗ ಮಾತನಾಡುತ್ತದೆ  ಪಿಸು ಪಿಸು ಮಾತಲಿ ಒಂದು ವ್ಯಂಗ ಹಚ್ಚಿಯೂ ಹಚ್ಚಿಕೊಳ್ಳದಂತೆ ಇರುವಿಕೆಗೆ ಒಂದು ಸಣ್ಣ ವಿರಾಮ ಬರಿ ಅವಲೋಕಿಸುವುದು ಗಾಳಿ ಎತ್ತ...

read more
ಅವಧಿ ಮೀರುವ ಮುನ್ನ ಬಾ..
ಅವಧಿ ಮೀರುವ ಮುನ್ನ ಬಾ..

ದುರ್ಗಾಷ್ಟಮಿ.. -ರಂಜನಿ ಪ್ರಭು ಗೋಧೂಳಿ ವೇಳೆಯಲಿಸಂಪಿಗೆಯ ಮರದ ಬಳಿಘಮ್ಮೆನುತನಿಂತವಳೇ ಬೆಳುದಿಂಗಳಿರುಳಲ್ಲಿನೈದಿಲೆಯ ಕೊಳದ ಬಳಿಕಿಲಕಿಲನೆ ನಕ್ಕವಳೇ ಉರಿತೇರನೆಳೆಯುವವೈಶಾಖ ಬೀದಿಯಲಿಥಣ್ಣನೆಯ ಮುಗಿಲ ಕೊಡೆ ಬಿಡಿಸಿದವಳೇ ಗಾಳಿಯಲಿ ಬಳುಕುತಿಹ ಬೆಳೆದ ಪೈರುಗಳಿಗೆಸವಿಯಾದ ತೆನೆಹಾಲ ಕುಡಿಸಿದವಳೇ ಶ್ರಾವಣದ...

read more
ಇಂದು ಪತ್ರಿಕೆ ಇಲ್ಲ; ಪಾಠವೂ ಇಲ್ಲ!
ಇಂದು ಪತ್ರಿಕೆ ಇಲ್ಲ; ಪಾಠವೂ ಇಲ್ಲ!

-ಸದಾಶಿವ ಸೊರಟೂರು ಯಾಕೊ ಏನೊ ಈ ಬೆಳಗಿಗೆ ಲಯ ತಪ್ಪಿದೆ. ಕಣ್ಣಲ್ಲಿ ಈಗಷ್ಟೆ ಸೂರ್ಯ ಮೂಡಿದ್ದಾನೆ. ಬಣ್ಣಗೆಟ್ಟ ಸೈಕಲ್ ಮೌನವಾಗಿದೆ.‌ ಎದ್ದವನು ಕೂತ ಹಾಗೆಯೇ ಕೂತಿದ್ದೇನೆ. ಇಂದು ರಜೆ, ಇಂದಷ್ಟೇ ರಜೆ. ಈ ದುಬಾರಿ ರಜೆಯನ್ನು ಖರ್ಚು ಮಾಡುವುದು ಹೇಗೆ? ಏನು ಮಾಡುವುದು ಈ ಬೆಳಗನ್ನು? ಮಲಗುವುದೇ? ನಿದ್ದೆಗೆ ಅವಮಾನ ಮಾಡಿದಂತೆ...

read more
ಮುಖವಾಡದ ಜನಮಾತ್ರ..
ಮುಖವಾಡದ ಜನಮಾತ್ರ..

ಕಚ್ಚದ ಚೇಳಿನ ಏರದ ಬೇನೆಗೆ.. -ಗೀತಾ ನಾರಾಯಣ್ ಆಗಸ ಮುನಿದು ದಿನ ಮುಗಿದವುಅವನಿಯ ಮೃಚ್ಛಕೀಗ ಸಂಕಟಹೊಂಗೆಯ ಮರದಲ್ಲಿ ಹಕ್ಕಿಗಣ್ಗಳು ಸೋರುತ್ತಿವೆಮುಖವಾಡದ ಜನಮಾತ್ರರೋಬೋಟ್ ಹಿಡಿದು ಮಾರುಕಟ್ಟೆಯಲ್ಲಿ ಬೆವರುತ್ತಿದ್ದಾರೆ ಕಚ್ಚದ ಚೇಳ ಕಂಡು ಅಲ್ಲಮನಿಗೆ ಕಳವಳಏರದ ಬೇನೆಗೆ ಜನ ತತ್ತರಿಸುತ್ತಾರೆನಷ್ಟವೆಂದರೆ ಹಣಕಾಸಿನ ಗಣಿತದಲ್ಲಿ ಜೇಬು...

read more
ಅಕ್ಷರಗಳಲ್ಲಿ ಸಮಾಜ ಕಟ್ಟಿಕೊಟ್ಟ ಭೈರಪ್ಪ..
ಅಕ್ಷರಗಳಲ್ಲಿ ಸಮಾಜ ಕಟ್ಟಿಕೊಟ್ಟ ಭೈರಪ್ಪ..

-ನಾ ದಿವಾಕರ ಸಮಾಜ ಸಂಸ್ಕೃತಿಯ ಬೆಳಕಲ್ಲಿ ಸಾಹಿತ್ಯದ ಮೇರು.. ಎಚ್‌.ಎಸ್.‌ ಶ್ರೀಮತಿ ಅವರು ತಮ್ಮ “ಸ್ತ್ರೀವಾದಿ ಸಾಹಿತ್ಯ ವಿಮರ್ಶೆ ಮತ್ತು ಕನ್ನಡ ಸಾಹಿತ್ಯ ಸಂದರ್ಭ” ಕೃತಿಯಲ್ಲಿ ಆರಂಭದಲ್ಲೆ ಹೇಳುವ ಮಾತುಗಳು ಸಾರ್ವಕಾಲಿಕ ಸತ್ಯ. “ಪಿತೃಪ್ರಧಾನ ಸಮಾಜದಲ್ಲಿ ಎಲ್ಲ ಜ್ಞಾನವಲಯಗಳ ಚಿಂತನಾ ಕ್ರಮಗಳಲ್ಲಿಯೂ ʼಮಾನವ ಕೇಂದ್ರಿತʼ ಎಂಬ...

read more
ಮೌನ ಮಾತಾಗುವ ಹೊತ್ತಿಗೆ..
ಮೌನ ಮಾತಾಗುವ ಹೊತ್ತಿಗೆ..

ವಿಜಯಲಕ್ಷ್ಮಿ ಸತ್ಯಮೂರ್ತಿ ಅವರ ಕೃತಿ 'ಮೌನದಿಬ್ಬನಿ' 'ಋತುಗಾನ' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಜಬೀವುಲ್ಲಾ ಎಂ ಅಸದ್ ಅವರು ಬರೆದ ಬೆನ್ನುಡಿ ಇಲ್ಲಿದೆ. ಸಾಹಿತ್ಯಕ್ಕೆ ಎಲ್ಲವನ್ನು ಮರೆಸುವ ಶಕ್ತಿ ಇದೆ. ಯಾರದೋ ಕವಿತೆಯ ಸಾಲು, ಯಾರೋ ಕಟ್ಟಿ ಕೊಟ್ಟ ಕಾದಂಬರಿ ಪಾತ್ರ, ಓದಿದ ಕಥೆ ಆ ಹೊತ್ತಿಗೆ ಎದುರಲ್ಲಿರುವ ಕನ್ನಡಿಯೊಳಗಿನ...

read more
ಒಂದು ವಿಚಿತ್ರ ದಿನ..
ಒಂದು ವಿಚಿತ್ರ ದಿನ..

ಇಂದು ಅಂತರರಾಷ್ಟ್ರೀಯ ಅನುವಾದ ದಿನ. ಎಸ್ ಜಯಶ್ರೀನಿವಾಸ ರಾವ್ ಅವರ ವಿಶೇಷ ಅನುವಾದಿತ ಕವಿತೆಗಳು ಇಲ್ಲಿವೆ. ಮೂಲ : ಕುಂವರ್ ನಾರಾಯಣ್ (ಹಿಂದಿ ಕವಿ) ಸಮಕಾಲೀನ ಆಧುನಿಕ ಹಿಂದಿ ಕಾವ್ಯದ ಖ್ಯಾತ ಕವಿ ಕುಂವರ್ ನಾರಾಯಣ್ ಅವರು 1927 ಸೆಪ್ಟೆಂಬರ್ 19 ರಂದು ಅಯೋಧ್ಯೆಯಲ್ಲಿ ಜನಿಸಿದರು.  1951-ರಲ್ಲಿ, ಅವರು ಲಖ್‌ನೌ...

read more
ನನ್ನಪ್ಪ ಇವತ್ತು ಇರಬೇಕಿತ್ತು..
ನನ್ನಪ್ಪ ಇವತ್ತು ಇರಬೇಕಿತ್ತು..

-ಎನ್ ರವಿಕುಮಾರ್ ಟೆಲೆಕ್ಸ್ ಪೌರಕಾರ್ಮಿಕ ನಾಗಿದ್ದ ಅಪ್ಪ so ಕಾಲ್ಡ್ ಸಿವಿಲ್ ಸೊಸೈಟಿಯ ಆರೋಗ್ಯಕ್ಕಾಗಿ ಕಸವನ್ನೆಲ್ಲಾ ಬಾಚಿ ಬಳಿಯುತ್ತಲೇ ಸವೆದು ನವೆದು ಕೊನೆಗೆ ಗ್ವಾರೆ ಗುದ್ದಲಿಯನ್ನು ತಬ್ಬಿಕೊಂಡೆ ಜೀವ ಬಿಟ್ಟು ಕಾಲು ಶತಮಾನ ಕಳೆಯುತ್ತಾ ಬಂದಿದೆ. ಅಪ್ಪನಂತ ಲಕ್ಷಾಂತರ "ಜಲಗಾರರು" ಇಂದಿಗೂ ಊರ ಒಳಿತಿಗಾಗಿ ಜೀವ ತೇಯುತ್ತಲೇ...

read more
ಬರಹವೂ ಗೀಳಾಗಬಾರದು..
ಬರಹವೂ ಗೀಳಾಗಬಾರದು..

ಕವಯಿತ್ರಿ ಮತ್ತು ಸಾಮಾಜಿಕ ಕಾರ್ಯಕರ್ತೆ ರೂಪ ಹಾಸನ ಅವರ ಹುಟ್ಟೂರು ಮೈಸೂರು. ತಂದೆ ಮೈಸೂರಿನ ಡಾ.ಎಸ್.ಪ್ರಸನ್ನಕುಮಾರ್ ತಾಯಿ ಬೆಳಗಾವಿಯ ಶ್ರೀಮತಿ ಹೇಮಲತಾ ದಂಪತಿಗೆ ಇವರು ಮೊದಲ ಮಗಳು. ತಂದೆ ಸರಕಾರಿ ಪಶುವೈದ್ಯಾಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದವರು. ತಾಯಿ ಗೃಹಿಣಿ. ತಂದೆ ಸರಕಾರಿ ನೌಕರರಾಗಿರುವ ಕಾರಣ ಮದ್ದೂರು, ಅರಕಲಗೂಡು,...

read more
ಹೋಗಿ ಬನ್ನಿ ಮಾಸ್ತರ್…
ಹೋಗಿ ಬನ್ನಿ ಮಾಸ್ತರ್…

-ದಿಲಾವರ್ ರಾಮದುರ್ಗ ಅಲ್ಲೋ ಭಾಳ ದೊಡ್ಡ ಮನುಷ್ಯಾ ಅದೀ ನೋಡಪಾ, ನಾಂವ್ ಫೋನ್ ಮಾಡ್ಬೇಕೇನ್ ನಿಂಗ್... ಹಂಗೇನಿಲ್ರಿ ಮಾಸ್ತರ.. ಹಂಗ್ ಅಂದ್ರ ಹೆಂಗೋ ಬಂಡು ಲೆಕ್ಕ ಆತ್ ನೋಡ್ ಇದು. ನಿನ್ಹತ್ರ ನನ್ನ ನಂಬರ್ ಅದನೋ ಇಲ್ಲೊ, ಮತ್ ಕಾಲ್ ಮಾಡ್ಬೇಕಲಾ.. ಇರ‍್ಲಿ ಹೆಂಗಿದ್ದೀ ನಾ ಭಾಳ ಛಲೊ ಅದೀನಿ... ಹ ಹ ಹ.. ಯಾರನ್ನೂ ಯಾವುದೇ...

read more
ಟಿಪ್ಪುವಾದರೂ ಕನಸಿನಿಂದೆದ್ದ..
ಟಿಪ್ಪುವಾದರೂ ಕನಸಿನಿಂದೆದ್ದ..

-ಪ್ರತಿಭಾ ನಂದಕುಮಾರ್ ೧ .ಟೀಪು ಸುಲ್ತಾನನ ಕನಸು ಆ ರಾತ್ರಿ ಕನಸಿನಲ್ಲಿ ಸುಲ್ತಾನ್ ಟೀಪುಆನೆಯ ಮೇಲೆ ಕೂತು ನದಿ ದಾಟುತ್ತಿದ್ದಾಗಎರಡು ಆನೆಗಳು ಕಾದಾಡಬಹುದೆಂದುಊಹಿಸಿ ಹೌದಾದಿಂದಿಳಿದು ಬೆಟ್ಟ ಹತ್ತಿದನಂತೆ ಸಾವಿರ ಮೆಟ್ಟಿಲು ಹರಕೆ ತೀರಿಸಲುಅಲ್ಲಿ ಅರಿಷಿನ ಅರೆಯುತ್ತಿದ್ದ ಘಮಲುಕುಂಕುಮದ ಕೆಂಪು ಕೆಂಡಸಂಪಿಗೆಯ ಅಮಲು ಅಲ್ಲಿ...

read more
ಹಿರಿಯ ರಂಗಕರ್ಮಿ ಇನ್ನಿಲ್ಲ..
ಹಿರಿಯ ರಂಗಕರ್ಮಿ ಇನ್ನಿಲ್ಲ..

ಕನ್ನಡ ರಂಗಭೂಮಿಯಲ್ಲಿ ನಟ ಹಾಗೂ ನಿರ್ದೇಶಕರಾಗಿ ಖ್ಯಾತರಾಗಿದ್ದ ಯಶವಂತ ಸರದೇಶಪಾಂಡೆ ಇನ್ನಿಲ್ಲ. ಆಲ್ ದಿ ಬೆಸ್ಟ್, ಹಿಂಗಾದ್ರೆ ಹೆಂಗೆ, ರಾಶಿ ಚಕ್ರ ಮೂಲಕ...

read more
ಹುಡುಕುವ ಹುಚ್ಚು!
ಹುಡುಕುವ ಹುಚ್ಚು!

-ಮಲ್ಲಿಕಾರ್ಜುನಗೌಡ ತೂಲಹಳ್ಳಿ ನಾದಿರನ ಹುಚ್ಚು ಇರುವ ಒಂದು ಬದುಕಿಗೆಅದೆಷ್ಟು ಹುಡುಕುವ ಹುಚ್ಚು!ಅದೆಷ್ಟು ಸವಿಯುವ ಹಸಿವು! ಹರಯಕ್ಕೆ ಜೊತೆ ಬೇಕುಹೆಣ್ಣು ಗಂಡುಕೂಡಲು ಸೆಣಸಿಐಭೋಗ ಕುಣಿಸಿದೇಹಗಳ ಹೀಚಿ ಹಿಂಡಬೇಕು ಒಂದು ತಣಿವಿಗಿನ್ನೊಂದು ಹಸಿವುಹೊನಲ ನೀರು ಕಾಡ ಹಣ್ಣುಗಳ ಗರಿ ಚಪ್ಪರ ದಮಣ್ಣಿನ ಮನೆಗಳಿಗೀಗಇನ್ನೊಂದು ಹಸಿವು...

read more

Pin It on Pinterest

Share This